Date : Thursday, 15-12-2016
ಬೆಂಗಳೂರು : ಹಿಂದುತ್ವ ಎಂದರೆ ಅದೊಂದು ‘ಜೀವನ ಪದ್ಧತಿ’ – ನಮ್ಮೆಲ್ಲಾ ಸಂಸ್ಕೃತಿ, ಪರಂಪರೆಗಳ ಸುಂದರ ಸಂಗಮವಾಗಿದೆ. ಹಿಂದು ಧರ್ಮವೆನಿಸಿಕೊಂಡಿದೆ. ಹಿಂದುತ್ವಕ್ಕೆ ಆಧ್ಯಾತ್ಮದ ನೆಲೆಗಟ್ಟು ಹಾಗೂ ಸೇವೆಯ ಚೌಕಟ್ಟು ಎರಡೂ ಜತೆಗೂಡಿರುವುದು ಅದರ ಔನ್ನತ್ಯವನ್ನು ತಲೆ ತಲಾಂತರಗಳಿಂದ ಜಗತ್ತಿಗೆ ಸಾರಿದೆ. ಪ್ರಖರ ಹಿಂದುತ್ವವಾದಿ...
Date : Thursday, 15-12-2016
ಸ್ಯಾನ್ ಫ್ರಾನ್ಸಿಸ್ಕೋ: ಯಾಹೂ ಮೇಲ್‌ನ ಒಟ್ಟು ಬಳಕೆದಾರರಲ್ಲಿ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಇದು ಇತಿಹಾಸದಲ್ಲಿಯೇ ಅತೀ ದೊಡ್ಡ ಭದ್ರತೆಯ ಉಲ್ಲಂಘನೆಯಾಗಿದ್ದು, ಭದ್ರತಾ ಲೋಪ ವಿಚಾರದಲ್ಲಿ ಕಂಪನಿ ತನ್ನ ಸ್ವಂತ ದಾಖಲೆಯನ್ನು ಮುರಿದಿದೆ. ಒಂದು...
Date : Thursday, 15-12-2016
ನವದೆಹಲಿ: ಭಾರತ ಏಷ್ಯಾದ ಹೊಸ ಆವಿಷ್ಕಾರ ಆದ್ಯತೆಯ ಕೇಂದ್ರಗಳಲ್ಲಿ ಅಗ್ರ ಮತ್ತು ಜಾಗತಿಕವಾಗಿ 3ನೇ ಸ್ಥಾನ ಪಡೆದಿದೆ. ಜೊತೆಗೆ ಪೂರ್ವ ಬೆಂಗಳೂರಿನ ‘ಸಿಲಿಕಾನ್ ವ್ಯಾಲಿ’ ಮುಂಚೂಣಿಯಲ್ಲಿದೆ ಎಂದು ಜಾಗತಕ ಸಲಹಾ ಪ್ರಮುಖ ಕ್ಯಾಪ್‌ಜೆಮಿನಿ ನಡೆಸಿದ ಸಂಶೋಧನೆ ತಿಳಿಸಿದೆ. ಭಾರತ ಏಷ್ಯಾದ ಹೊಸ...
Date : Thursday, 15-12-2016
ನವದೆಹಲಿ: ಗಾಳಿಪಟಗಳ ಹಾರಾಟವನ್ನು ಗುರುತಿಸುವ ಹಬ್ಬ ಮಕರ ಸಂಕ್ರಾಂತಿಗೂ ಮುನ್ನ ದೇಶಾದ್ಯಂತ ಗಾಜಿನ ಪುಡಿ ಲೇಪಿತ ‘ಮಂಜ’ ಮತ್ತಿತರ ಗಾಳಿಪಟಗಳ ಬಳಕೆ, ಮಾರಾಟ ಮತ್ತು ಸಂಗ್ರಹದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಂತರ ನಿಷೇಧ ಹೇರಿದೆ. ಅಧ್ಯಕ್ಷ ನ್ಯಾ. ಸ್ವತಂತ್ರ ಕುಮಾರ್...
Date : Thursday, 15-12-2016
ನವದೆಹಲಿ: ಚಳಿಗಾಲದ ಅಧಿವೇಶನ ನವೆಂಬರ್ 16ರಂದು ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭೇಯಲ್ಲಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಶಾಸನ, 2014 ಜಾರಿಗೆ ತರಲಾಗಿದೆ. ರಾಜ್ಯಸಭೆಯಲ್ಲಿ ಅನಾರ್ಣಯೀಕರಣ ಚರ್ಚೆಯನ್ನು ಬದಿಗೊತ್ತಿ ಸರ್ಕಾರ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಾಗಿ ಚರ್ಚೆ ನಡೆಸಿ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ...
Date : Thursday, 15-12-2016
ಮಂಗಳೂರು : ಸಂಕಷ್ಟದಲ್ಲಿರುವ ರಾಜ್ಯ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಅಭಿನಂದಿಸಿದ್ದಾರೆ. ಅನಾವೃಷ್ಟಿ, ಬೆಲೆಯಲ್ಲಿ ಅಸ್ಥಿರತೆ ಹಾಗೂ ಮಧ್ಯವರ್ತಿಗಳ ಹಾವಳಿ...
Date : Thursday, 15-12-2016
ಬೆಂಗಳೂರು : ದೂರ ಕ್ರಮಿಸಲಿರುವ ಬಸ್ಗಳಲ್ಲಿ ಪರಿಸರ ಸ್ನೇಹಿ ಜೈವಿಕ ಶೌಚಾಲಯಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಯೋಜಿಸಿದೆ. ತ್ಯಾಜ್ಯವನ್ನು ಗೊಬ್ಬರಕ್ಕೆ ಪರಿವರ್ತನೆಗೊಳಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದೆ. ದೂರ ಕ್ರಮಿಸುವ 1000 ಕ್ಕೂ ಹೆಚ್ಚು ಬಸ್ಗಳನ್ನು ಕೆ.ಎಸ್.ಆರ್.ಟಿ.ಸಿ. ಹೊಂದಿದ್ದು, ಅವುಗಳಲ್ಲಿ...
Date : Thursday, 15-12-2016
ನ್ಯೂಯಾರ್ಕ್ : ಟೈಮ್ಸ್ ವರ್ಷದ ವ್ಯಕ್ತಿ-2016 ಆಯ್ಕೆಯಲ್ಲಿ ಓದುಗರ ಅಭಿಮತದಿಂದ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆಯ ‘ಜಗತ್ತಿನ 10 ಜನ ಪ್ರಭಾವಿ ವ್ಯಕ್ತಿ’ಗಳಲ್ಲಿ ಸ್ಥಾನ ಪಡೆದಿದ್ದಾರೆ. 74 ಜನರ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು...
Date : Thursday, 15-12-2016
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಸರ್ದಾರ ವಲ್ಲಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಗೌರವ ಶ್ರದ್ಧಾಂಜಲಿ ಸಲ್ಲಿಸಿ, ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ವಾತಂತ್ರ್ಯ ಹೋರಾಟ ಹಾಗೂ ನಿರ್ಣಾಯಕ ನಾಯಕತ್ವಕ್ಕಾಗಿ ಕೃತಜ್ಞವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. Tributes to...
Date : Wednesday, 14-12-2016
ನವದೆಹಲಿ: ರಾಜಸ್ಥಾನದ ಜೋಧ್‌ಪುರ್ 2017 ನೇ ಸಾಲಿನ ಟಾಪ್ 10 ನೆಚ್ಚಿನ ಪ್ರವಾಸಿ ತಾಣಗಳ ಅಪೇಕ್ಷಿತ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ. ವರ್ಷಂಪ್ರತಿ ಪ್ರವಾಸಿಗರ ಆಗಮನದ ಏರಿಕೆ ಸಂಖ್ಯೆ, ವಸತಿ, ರೆಸ್ಟೋರೆಂಟ್, ಆಕರ್ಷಣೆ, ಬುಕಿಂಗ್‌ಗಳ ವಿಮರ್ಶೆಗಳ ರೇಟಿಂಗ್ ಆಧಾರದಲ್ಲಿ ಅಧ್ಯಯನ...