Date : Wednesday, 14-12-2016
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ನಂತರ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ, ಇದೀಗ ಸಿಬಿಎಸ್‌ಇ ಮಂಡಳಿಯು ಮುಂದಿನ ವರ್ಷ ಜನವರಿಯಿಂದ ಶಾಲಾ ಶುಲ್ಕವನ್ನು ಆನ್‌ಲೈನ್ ಅಥವಾ ನಗದು-ಅಲ್ಲದ(ಕ್ಯಾಶ್ಲೆಸ್) ರೂಪದಲ್ಲಿ ಪಡೆಯಲು ತನ್ನೆಲ್ಲಾ ಅಧಿಕೃತ ಸಂಯೋಜಿತ ಶಾಲೆಗಳಿಗೆ ಹೇಳಿದೆ. ಈ...
Date : Wednesday, 14-12-2016
ನ್ಯೂಯಾರ್ಕ್: ಭಾರತದ ಬಾಲಿವುಡ್ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಆಗಾಗ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸುತ್ತಿರುವ, ಹಾಗೂ ಅಮೇರಿಕಾದ ನಾಟಕ ಸರಣಿ ‘ಕ್ವಾಂಟಿಕೋ’ದಿಂದ ಅಲೆಗಳನ್ನು ಸೃಷ್ಟಿಸಿದ ನಟಿ ಪ್ರಿಯಾಂಕಾ ಚೋಪ್ರಾ ಯೂನಿಸೆಫ್ ಗುಡ್‌ವಿಲ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಯೂನಿಸೆಫ್‌ನ ಗುಡ್‌ವಿಲ್ ರಾಯಭಾರಿಯಾಗಿ ಗೌರವಿಸಲಾಗುದೆ ಎಂದು ಹೇಳಿದ...
Date : Wednesday, 14-12-2016
ನವದೆಹಲಿ: ಹಳೆ ನೋಟುಗಳನ್ನು ಪರಿವರ್ತಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತಾದಲ್ಲಿ ಬ್ಯಾಂಕ್ ಆಫ್ ಬರೋಡ ಅಧಿಕಾರಿಯನ್ನು ಸಿಬಿಐ ಮಂಗಳವಾರ ಬಂಧಿಸಿದೆ. ಇದರೊಂದಿಗೆ ಅನಾಣ್ಯೀಕರದ ನಂತರ ಸಿಬಿಐ ಈವರೆಗೆ ಒಟ್ಟು 10 ಪ್ರಕರಣಗಳನ್ನು ದಾಖಲಿಸಿದ್ದು, 16 ಮಂದಿಯನ್ನು ಬಂಧಿಸಿದೆ. ಅನಾಣ್ಯೀಕರಣ ನಂತರ ಹೇರಲಾದ ನಿಯಮ ಉಲ್ಲಂಘಿಸಿ ಸುಮಾರು...
Date : Wednesday, 14-12-2016
ನವದೆಹಲಿ: ಸೈಬರ್ ವಂಚನೆ ತಡೆಗಟ್ಟಲು ಸ್ಮಾರ್ಟ್‌ಫೋನಿನಲ್ಲಿ ಬಳಸಲಾಗುವ 4 ಆ್ಯಪ್‌ಗಳನ್ನು ತೆಗೆದುಹಾಕಲು ಬಳಕೆದಾರರಿಗೆ ಗೃಹ ಸಚಿವಾಲಯ ತಿಳಿಸಿದೆ. ಪಾಕಿಸ್ಥಾನದ ಕೆಲ ಏಜೆನ್ಸಿಗಳು ಸ್ಮಾರ್ಟ್‌ಫೋನಿನಲ್ಲಿ ಬಳಸಲಾಗುವ ಕೆಲವೊಂದು ಆ್ಯಪ್‌ಗಳ ಮೂಲಕ ಮಾಲ್ವೆರ್/ವೈರಸ್‌ಗಳನ್ನು ಹರಿಬಿಟ್ಟು ಬಳಕೆದಾರರ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಗೃಹ ಸಚಿವಾಲಯವು...
Date : Wednesday, 14-12-2016
ಮುಂಬೈ : ನವೆಂಬರ್ 8 ರಿಂದ ಡಿಸೆಂಬರ್ 30 ರ ವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡದೆ ಅವುಗಳನ್ನು ಸಂಗ್ರಹಿಸಿಡುವಂತೆ ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್‍ಗಳಿಗೆ ನಿರ್ದೇಶಿಸಿದೆ. 500 ರೂ. ಮತ್ತು 1000 ರೂ. ಮುಖಬೆಲೆಯ ನೋಟು ನಿಷೇಧದ ನಂತರ...
Date : Wednesday, 14-12-2016
ಮುಂಬಯಿ: ಮಹಾರಾಷ್ಟ್ರ ಪುರಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಬೆಳಗ್ಗೆ 7.30ಕ್ಕೆ ಆರಂಭಗೊಂಡಿದೆ. ಲಾಥೂರ್ ಮತ್ತು ಪುಣೆ ಜಿಲ್ಲೆಗಳ ಪುರಸಭೆಗಳ 324 ಶಾಸಕರು ಮತ್ತು 14 ಅಧ್ಯಕ್ಷರ ಆಯ್ಕೆಯ ಭಾಗವಾಗಿ ಮತದಾನ ನಡೆಯುತ್ತಿದೆ. ಪುರಸಭೆ ಮಂಡಳಿಯ 324 ಸ್ಥಾನಗಳಿಗೆ ಸುಮಾರು 1,326 ಅಭ್ಯರ್ಥಿಗಳು...
Date : Wednesday, 14-12-2016
ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ವಿವಿಧ ರಾಜ್ಯಗಳು ಮೀಸಲಾತಿ ನೀಡುವಂತೆ ಒತ್ತಾಯಿಸಿದ ಹೊರತಾಗಿಯೂ ಸಂಸತ್‌ನಲ್ಲಿ ಧ್ವನಿ ಮತದ ಮೂಲಕ ಆಗಸ್ಟ್ ತಿಂಗಳಿನಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ತಿದ್ದುಪಡಿ (ತಿದ್ದುಪಡಿ) ಮಸೂದೆ, 2016, ಮತ್ಯ ದಂತವೈದ್ಯ (ತಿದ್ದುಪಡಿ)...
Date : Wednesday, 14-12-2016
ನವದೆಹಲಿ : ಖಂಡಾಂತರ ಕ್ಷಿಪಣಿ ಅಗ್ನಿ-5 ರ ಅಂತಿಮ ಹಂತದ ಪರೀಕ್ಷೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ ‘ಅಗ್ನಿ-5’ ರ ಅಂತಿಮ ಹಂತದ ಪರೀಕ್ಷೆ ನಡೆಸಲು ಒಡಿಶಾದ ವೀಲ್ಹರ್ ದ್ವೀಪದಲ್ಲಿ ಸಕಲ...
Date : Tuesday, 13-12-2016
ನವದೆಹಲಿ : ಪೆಟ್ರೋಲ್ ಖರೀದಿಸುವಾಗ ಡಿಜಿಟಲ್ ಪಾವತಿ ಮಾಡಿದರೆ ಶೇ. 0.75 ರಷ್ಟು ರಿಯಾಯಿತಿ ದೊರೆಯಲಿದೆ. ಕೇಂದ್ರ ಸರ್ಕಾರದ ಈ ನೂತನ ಸೇವೆ ಇಂದಿನಿಂದ ದೇಶಾದ್ಯಂತ ಜಾರಿಯಾಗಲಿದೆ. ನಗದು ರಹಿತ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ....
Date : Monday, 12-12-2016
ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಗ್ರಹಿಸಲು ಜಂಟಿಯಾಗಿ ಸುರಕ್ಷತೆ ಮತ್ತು ಭದ್ರತಾ ಸಂಬಂಧಗಳಿಗೆ ಆದ್ಯತೆ ನೀಡಲು ಒಪ್ಪಿಕೊಂಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ. ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಭಾರತ...