Date : Saturday, 20-06-2015
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಎಂದು ತಪ್ಪಾಗಿ ನಮೂದಿಸಿದ್ದ ಸುಮಾರು 3 ಲಕ್ಷ ಪಠ್ಯಪುಸ್ತಕಗಳನ್ನು ತಮಿಳುನಾಡು ಸರ್ಕಾರ ವಾಪಾಸ್ ಪಡೆದುಕೊಂಡಿದೆ. ಶಿಕ್ಷಣ ಇಲಾಖೆಯ ಎಡವಟ್ಟಿನಿಂದಾಗಿ ಪ್ರಥಮ ಪಿಯುಸಿ ಇತಿಹಾಸ ಪಠ್ಯಪುಸ್ತಕದಲ್ಲಿ ತಮಿಳುನಾಡಿನ ಪ್ರಸ್ತುತ ಮುಖ್ಯಮಂತ್ರಿ ಕರುಣಾನಿಧಿ ಎಂದು ನಮೂದಿಸಲಾಗಿತ್ತು. ಸುಮಾರು 3ಲಕ್ಷ...
Date : Saturday, 20-06-2015
ರಿಯಾದ್: ಉಗ್ರ ಒಸಾಮ ಬಿನ್ ಲಾದೆನ್ ಹತ್ಯೆಯ ಬಳಿಕ ಆತನ ಪುತ್ರ ಆತನ ಡೆತ್ ಸರ್ಟಿಫಿಕೇಟ್ಗಾಗಿ ಅಮೆರಿಕಾಗೆ ಮನವಿ ಮಾಡಿದ್ದ ಎಂದು ವಿಕಿಲೀಕ್ಸ್ ವರದಿ ಮಾಡಿದೆ. ರಿಯಾದ್ನಲ್ಲಿ ಯುಎಸ್ ರಾಯಭಾರ ಕಛೇರಿಯಲ್ಲಿರುವ 7 ಸಾವಿರ ದಾಖಲೆಗಳನ್ನು ಬಿಡುಗಡೆಯ ಮಾಡುವ ‘ದಿ ಸೌದಿ...
Date : Saturday, 20-06-2015
ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭಾನುವಾರ ರಾಜ್ಪಥ್ನಲ್ಲಿ ಬೃಹತ್ ಯೋಗ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಸಮಾರಂಭಕ್ಕೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ...
Date : Saturday, 20-06-2015
ನವದೆಹಲಿ: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಜಪಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶೈಕ್ಷಣಿಕ ವಿನಿಮಯ ಮತ್ತು ಎರಡು ದೇಶಗಳ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗಿನ ಪರಸ್ಪರ ತಿಳುವಳಿಕೆಗಾಗಿ ಜಪಾನ್ ಈ...
Date : Saturday, 20-06-2015
ನವದೆಹಲಿ: ಭಾನುವಾರ ದೇಶದಾದ್ಯಂತ ವಿಶ್ವ ಯೋಗದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ನೆಲದಲ್ಲಿ ಮಾತ್ರವಲ್ಲದೇ ಆಗಸದಲ್ಲೂ ಯೋಗವನ್ನು ಮಾಡಿ ದಾಖಲೆಯನ್ನು ಮಾಡಲಾಗಿದೆ. ಗುವಾಹಟಿ-ದೆಹಲಿ ವಿಮಾನದಲ್ಲಿನ ಎಲ್ಲಾ ಸಿಬ್ಬಂದಿಗಳು, 180 ಪ್ರಯಾಣಿಕರು ಸಾಗರದಿಂದ 35,000 ಫೀಟ್ ಎತ್ತರದಲ್ಲಿ ಯೋಗಾಸನ ಮಾಡಿ ದಾಖಲೆ ಬರೆದಿದ್ದಾರೆ. ಇಷ್ಟು ಎತ್ತರದಲ್ಲಿ...
Date : Friday, 19-06-2015
ದುಬೈ: ಒಬ್ಬ ವ್ಯಕ್ತಿ 10 ನಿಮಿಷಗಳ ಕಾಲ ಶೀರ್ಷಾಸನ ಮಾಡುವುದನ್ನು ನಾವು ಕಂಡಿದ್ದೇವೆ. ಆದರೆ ಜೂ. 21ರ ಅಂತಾರಾಷ್ಟ್ರೀಯ ಯೋಗ ದಿನದಂದು ಯುಎಇ ಮೂಲದ ಯೋಗ ಶಿಕ್ಷಕರೊಬ್ಬರು ದಾಖಲೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಇಲ್ಲಿನ ಯೋಗ ಶಿಕ್ಷಕರಾದ 40 ವರ್ಷದ ಇವಾನ್ ಸ್ಟ್ಯಾನ್ಲಿ ಅವರು...
Date : Friday, 19-06-2015
ಚೆನ್ನೈ: ಜೀವನೋತ್ಸಾಹವಿದ್ದರೆ ಜೀವನದಲ್ಲಿ ಬಹಳಷ್ಟು ನೋವುಂಡರೂ ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದಾರೆ ಪೆಟ್ರಿಶಿಯ ನಾರಾಯಣ್. 50 ಪೈಸೆಯಿಂದ ವ್ಯಾಪಾರ ಆರಂಭಿಸಿ, ಇದೀಗ ದಿನವೊಂದಕ್ಕೆ 2 ಲಕ್ಷ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಹಂತಕ್ಕೆ ತಲುಪಿದ ಇವರ ಯಶೋಗಾಥೆ ಇತರ ಮಹಿಳೆಯರಿಗೆ ಸ್ಪೂರ್ತಿದಾಯಕ. 35 ವರ್ಷಗಳ...
Date : Friday, 19-06-2015
ಗುರ್ಗಾಂವ್: ಎಲ್ಪಿಜಿ ಬಳಕೆದಾರರು ಸಬ್ಸಿಡಿ ಪಡೆಯಲು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ದಲ್ಲಿ ಸಬ್ಸಿಡಿ ಕಳೆದುಕೊಳ್ಳಲಿದ್ದಾರೆ. ಆಧಾರ್ ಸಂಖ್ಯೆ ಲಿಂಕ್ ಮಾಡಲು ಜೂ.30 ಕೊನೆಯ ದಿನವಾಗಿದ್ದು, ಅದರ ಒಳಗಾಗಿ ಗ್ರಾಹಕರು ಆಧಾರ್...
Date : Friday, 19-06-2015
ಜೋಧ್ಪುರ್: ಅತ್ಯಾಚಾರ ಆರೋಪಿ, ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಪರವಾಗಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಶುಕ್ರವಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅಸಾರಾಂ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಸ್ವಾಮಿ ವಾದಿಸಿದ್ದು, ಒಂದು ಗಂಟೆಗಳ ಕಾಲ ನ್ಯಾಯಾಲಯದಲ್ಲಿ ವಾದ...
Date : Friday, 19-06-2015
ನವದೆಹಲಿ: ಭಾರತ ರತ್ನದಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರೂ ವಿವಿಧ ಬ್ರ್ಯಾಂಡೆಡ್ ಉತ್ಪನ್ನಗಳಿಗೆ ಜಾಹೀರಾತುಗಳನ್ನು ನೀಡುತ್ತಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿರುದ್ಧ ಭೋಪಾಲ್ ಮೂಲದ ವ್ಯಕ್ತಿಯೊಬ್ಬರು ಪಿಐಎಲ್ ದಾಖಲಿಸಿದ್ದಾರೆ. ವಿ.ಕೆ.ನಸ್ವಾಹ್ ಎಂಬುವವರು ಪಿಐಎಲ್ ದಾಖಲಿಸಿದ್ದು, ಟಿವಿ ಕಮರ್ಷಿಯಲ್ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ...