Date : Tuesday, 24-01-2017
ನವದೆಹಲಿ: ಅನೇಕ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಶ್ರೇಷ್ಠ ಹಾಗೂ ಅಸಾಧಾರಣ ಸಾಧನೆ ತೋರುತ್ತಿದ್ದು, ಹೆಣ್ಣು ಮಕ್ಕಳ ದಿನ ಆಚರಿಸುತ್ತಿರುವುದು ಒಂದು ಹೆಮ್ಮೆಯ ವಿಚಾರ. ಹೆಣ್ಣು ಮಕ್ಕಳ ವಿರುದ್ಧದ ತಾರತಮ್ಯವನ್ನು ತಳ್ಳಿ ಹಾಕುವ ಮೂಲಕ ಅವರಿಗೆ ಸಮಾನ ಅವಕಾಶಗಳನ್ನು ಖಚಿತಪಡಿಸುವುದು ಕಡ್ಡಾಯವಾಗಿದೆ ಎಂದು...
Date : Tuesday, 24-01-2017
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಈ ಬಾರಿಯೂ ವಿ.ವಿ ಆಡಳಿತ ಮಂಡಳಿ ವಿಫಲವಾಗಿರುವುದನ್ನು ಖಂಡಿಸಿ ಸೋಮವಾರ (ಜ.23) ನಗರದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ...
Date : Monday, 23-01-2017
ಹುಬ್ಬಳ್ಳಿ : ನವಲಗುಂದದಲ್ಲಿ ಮಹದಾಯಿ ಹೋರಾಟ ತೀವ್ರಗೊಂಡಿದ್ದು, ರೈತರು ಹಾಗೂ ಹೋರಾಟಗಾರರಿಗೆ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಇಂದು ಜೈಲ್‌ಭರೋ ಚಳವಳಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು ಸ್ವಯಂ ಬಂಧನಕ್ಕೊಳಗಾದರು. ಹುಬ್ಬಳ್ಳಿ ಹಾಗೂ ಇತರೆಡೆಯಿಂದ ನವಲಗುಂದವನ್ನು ರೈತರು...
Date : Monday, 23-01-2017
ಕೊಹಿಮಾ: ನಾಗಾಲ್ಯಾಂಡ್ ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಸಾಕ್ಷರತೆ ಒದಗಿಸುವ ದೃಷ್ಟಿಯಿಂದ, ಶೂನ್ಯ ಆರಂಭಿಕ ವೆಚ್ಚದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಜಾಗತಿಕ ವೇದಿಕೆ ಒದಗಿಸಲು ಮೇಜಾನ್ ಇಂಡಿಯಾ ನಾಗಾಲ್ಯಾಂಡ್ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಜೊತೆ...
Date : Monday, 23-01-2017
ನವದೆಹಲಿ: ಐದು ರಾಜ್ಯ ವಿಧಾನಸಭೆಗಳ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯ ದಿನಾಂಕವನ್ನು ಮುಂದೂಡುವಂತೆ ನಿರ್ದೇಶಿಸಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಇಂದು ವಜಾಗೊಳಿಸಿದೆ. ಫೆ.4 ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಫೆ.1 ಕ್ಕೆ ಬಜೆಟ್ ಮಂಡಿಸುವುದಾಗಿ...
Date : Monday, 23-01-2017
ಜೈಪುರ: ಧರ್ಮನಿರಪೇಕ್ಷವಾಗಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ ಎಂದು ಬಾಂಗ್ಲಾ ದೇಶದ ಲೇಖಕಿ ತಸ್ಲಿಮಾ ನಸ್ರಿನ್ ಹೇಳಿದ್ದಾರೆ. ಜೈಪುರ ಸಾಹಿತ್ಯ ಹಬ್ಬದಲ್ಲಿ ಮಾತನಾಡಿರುವ ಅವರು, ಇಸ್ಲಾಂನ ವಿಮರ್ಶೆಯಿಂದ ಮಾತ್ರ ಇಸ್ಲಾಮಿಕ್ ರಾಷ್ಟ್ರಗಳನ್ನು ಜಾತ್ಯತೀತಗೊಳಿಸಬಹುದು ಎಂದು ಅವರು...
Date : Monday, 23-01-2017
ಚಿರಂಜೀವಿ ಬದುಕಿರುವವರೆಗೆ ಎನ್ನುವ ಮಾತಿದೆ. ಅದಕ್ಕೆ ಅನ್ವರ್ಥಕ ನಮ್ಮ ಸುಭಾಷ್‌ಚಂದ್ರರು. ಬೇಕಿದ್ದರೆ ಯಾವುದೇ ಕ್ಯಾಲೆಂಡರ್ ಗಮನಿಸಿ. ಅದೆಷ್ಟೋ ಮಹಾತ್ಮರ ಜನುಮದಿನ ಹಾಗೂ ಪುಣ್ಯತಿಥಿ ಅಥವಾ ಹುತಾತ್ಮ ದಿನದ ಪ್ರಸ್ತಾಪ ಇರುತ್ತದೆ. ಆದರೆ, ಸುಭಾಷ್‌ರ ವಿಷಯದಲ್ಲಿ ಮಾತ್ರ ಕೇವಲ ಜನುಮ ದಿನವಿರುತ್ತದೆ. ಕೇವಲ...
Date : Monday, 23-01-2017
ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಬಳಿಕ ದೇಶದ ಆರ್ಥಿಕ ರಂಗದಲ್ಲಿ ನಗದು ರಹಿತ ವ್ಯವಹಾರ ಇತ್ತೀಚಿನ ಕಲ್ಪನೆಯಾಗಿದ್ದರೆ, ಅಸ್ಸಾಂನ ಗುವಾಹಟಿಯಿಂದ 32 ಕಿ.ಮೀ. ದೂರದ ಗ್ರಾಮದ ತೈವಾ ಬುಡಕಟ್ಟು ಜನಾಂಗದ ಜನರು ನಡೆಸುವ ವಿಶಿಷ್ಟ ಮೇಳದಲ್ಲಿ ವ್ಯವಹಾರಗಳು ಇಂದಿಗೂ...
Date : Monday, 23-01-2017
ಹುಬ್ಬಳ್ಳಿ: ನಾಳೆ ರಾಷ್ಟ್ರೀಯ ಹೆಣ್ಣುಮಗುವಿನ ದಿನವಿದ್ದು ಅದರ ನಿಮಿತ್ತ ಸಾಕಷ್ಟು ಜನಜಾಗೃತಿಯ ಅಗತ್ಯವಿದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ರೆಸ್ಕ್ಯೂ ಸಂಸ್ಥಾಪಕ ಅಭಿಷೇಕ ಕ್ಲೀಫರ್ಡ್ ಹೇಳಿದರು. ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಲಿಂಗಪತ್ತೆ ಕಾನೂನು ಬಾಹಿರವೆಂದರೂ ನಡೆಯುತ್ತದೆ....
Date : Monday, 23-01-2017
ರಾಯಪುರ: ರಕ್ಷಣಾ ಪಡೆ ಹಾಗೂ ನಕ್ಸಲರ ನಡುವೆ ನಿನ್ನೆ ಸಂಜೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟ ಘಟನೆ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಪದಮೆಟ್ಟಾ ಗ್ರಾಮದ ಬೆದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅರಣ್ಯದಲ್ಲಿ ಕಳೆದ ಸಂಜೆ ಈ ಗುಂಡಿನ...