Date : Tuesday, 07-02-2017
ನವದೆಹಲಿ: ಜಾಗತಿಕ ಆರ್ಥಿಕ ಶ್ರೇಣಿ ಮುಂದಿನ ದಶಕಗಳಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಿಂದ ಮುಂದುವರಿದ ಆರ್ಥಿಕತೆಯಾಗಿ ಬದಲಾಗುವ ನಿರೀಕ್ಷೆಯಿದ್ದು, 2040ರ ವೇಳೆಗೆ ಭಾರತ ಕೊಳ್ಳುವ ಸಾಮರ್ಥ್ಯ ಸಮಾನತೆ (ಪಿಪಿಪಿ) ಆಧಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ತಿಳಿಸಿದೆ....
Date : Tuesday, 07-02-2017
ಪಣಜಿ: ಗಾಲಿ ಕುರ್ಚೆಯಲ್ಲಿ ಮತದಾನ ಮಾಡಲು ಬಂದು 78 ವರ್ಷದ ಹಿರಿಯ ಮಹಿಳೆ, ಮತದಾನ ಪ್ರತಿ ನಾಗರಿಕನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಗೋವಾದ ಮಾರ್ಗೋ ಕ್ಷೇತ್ರದಲ್ಲಿ ನಡೆದ ಮರು ಮತದಾನ ಪ್ರಕ್ರಿಕೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಮತದಾನ ಕೇವಲ ಹಕ್ಕಲ್ಲ, ಅದು ಕರ್ತವ್ಯವೂ...
Date : Tuesday, 07-02-2017
ನವದೆಹಲಿ: ಭಾರತದ ಸ್ವಾತಂತ್ರ್ಯ ಒಂದು ಕುಟುಂಬದಿಂದ ಬಂದಿಲ್ಲ. ಅಸಂಖ್ಯರ ಬಲಿದಾನ ಪ್ರತಿಫಲವೇ ಸ್ವಾತಂತ್ರ್ಯ. ಆದರೂ ಕಾಂಗ್ರೆಸ್ ಹೇಳುವಂತೆ ಇಡೀ ದೇಶ ಒಂದು ಕುಟುಂಬಕ್ಕೆ ಋಣಿಯಾಗಿರಬೇಕೆದೆ ಎಂದು ಪ್ರಧಾನಿ ಮೋದಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಅಧಿವೇಶನದ ಸಂಸತ್ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ...
Date : Tuesday, 07-02-2017
ಬಂಡಿ(ರಾಜಸ್ಥಾನ): ಅಮೆರಿಕೆಯ ಹುಡುಗಿಯೊಬ್ಬಳು ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಮದುವೆಯಾಗಿದ್ದು, ಭಾರತದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾಳೆ. ಅಮೆರಿಕೆಯ ಜೆಸ್ಸಿಕಾ ಜಾನ್ಸ್ ಹಾಗೂ ರಾಜಸ್ಥಾನದ ಬಂಡಿ ಜಿಲ್ಲೆಯ ಹುಡುಗ ಅಂಕಿತ್ ಗುಪ್ತಾ ಎಂಬುವರ ಮಧ್ಯೆ ಫೇಸ್‌ಬುಕ್‌ನಲ್ಲಿ ಪ್ರೀತಿ ಅಂಕುರಗೊಂಡಿತ್ತು. ಭಾರತದ ಆಚಾರ ವಿಚಾರಗಳನ್ನು ಅತಿಯಾಗಿ...
Date : Tuesday, 07-02-2017
ಶ್ರೀನಗರ: ಪ್ರಯಾಣ ಯೋಜನೆ, ಪಾರ್ಟಿಗಳ ಆಯೋಜನೆ ಮುಂತಾದ ವಿಚಾರಗಳ ಬಗ್ಗೆ ಜಮ್ಮು-ಕಾಶ್ಮೀರದ ಕಣಿವೆ ಪ್ರದೇಶದ ಜನರ ಕರೆಗಳಿಗೆ ಸ್ಪಂದಿಸುವ ಸೋನಮ್ ಲೋಟಸ್ ಈಗ ಕಣಿವೆಯಲ್ಲಿ ‘ಸಂತ’ ಖ್ಯಾತಿಯನ್ನು ಪಡೆದಿದ್ದಾರೆ. ವಿಮಾನ ಟಿಕೆಟ್ ಮಾಡುವುದರಿಂದ ಹಿಡಿದು ಮನೆಗೆ ಅತಿಥಿಗಳನ್ನು ಕರೆಯಿಸಿಕೊಳ್ಳುವವರೆಗೆ ಜನರ ಪ್ರಶ್ನೆಗಳಿಗೆ...
Date : Tuesday, 07-02-2017
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ನಸುಳುಕೋರನೊಬ್ಬನನ್ನು ಭಾರತೀಯ ಸೇನೆ ಮಂಗಳವಾರ ಹತ್ಯೆ ಮಾಡಿದೆ. ಬೆಳಿಗ್ಗೆ 8.15 ರ ಸುಮಾರಿಗೆ ಗಡಿ ಭಾಗದಲ್ಲಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದಿತ್ತು. ಪಾಕಿಸ್ಥಾನದ ನುಸುಳುಕೋರರು ಭಾರತದ ಗಡಿಯಲ್ಲಿ ನುಸುಳಲು...
Date : Tuesday, 07-02-2017
ನವದೆಹಲಿ: ದೇಶಾದ್ಯಂತ ಪ್ರೀಪೇಯ್ಡ್ ಮೊಬೈಲ್ ಬಳಕೆದಾರರ ಪರಿಣಾಮಕಾರಿ ಯಾಂತ್ರಿಕ ಪರಿಶೀಲನಾ ವಿಧಾನವನ್ನು ಮುಂದಿನ ಒಂದು ವರ್ಷದೊಳಗೆ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮುಖ್ಯ ನ್ಯಾ. ಜಗದೀಶ್ ಸಿಂಗ್ ಖೆಹರ್ ಹಾಗೂ ಎನ್.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠ ಪ್ರೀಪೇಯೆಡ್...
Date : Tuesday, 07-02-2017
ಲಾಸ್ ಏಂಜಲೀಸ್: ಒಂದೆಡೆ ಅಮೇರಿಕಾದ ಜನರು ಟಿವಿಯಲ್ಲಿ ಸೂಪರ್ ಬೌಲ್ ವೀಕ್ಷಿಸುವಲ್ಲಿ ನಿರತರಾಗಿದ್ದರೆ ಮತ್ತೊಂದೆಡೆ ಗಾಯಕಿ ಮಿಲೀ ಸೈರಸ್ ತಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸುವಲ್ಲಿ ನಿರತರಾಗಿದ್ದರು. ಭಾರತೀಯ ಸಂಪ್ರದಾಯದಂತೆ ತಾಯಿ ಲಕ್ಷ್ಮೀ ಮಾತೆಗೆ ಸಾಂಪ್ರದಯಿಕ ಪ್ರಾರ್ಥನೆ ಸಲ್ಲಿಸಿದ ಚಿತ್ರವೊಂದನ್ನು ಮಿಲೀ...
Date : Tuesday, 07-02-2017
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಚಾಲಕ ಕರ್ನಲ್ ನಿಜಾಮುದ್ದೀನ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕ. ನಿಜಾಮುದ್ದೀನ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ ಅವರು, ನಿಜಾಮುದ್ದೀನ್ ಅವರ ಆದರ್ಶಗಳು,...
Date : Tuesday, 07-02-2017
ಕಠ್ಮಂಡು: ಉತ್ತರ ಪ್ರದೇಶದ ಕಾನ್ಪುರದಲ್ಲಿ ನವೆಂಬರ್ 20ರಂದು ಸಂಭವಿಸಿದ ರೈಲು ದುರಂತದ ಮಾಸ್ಟರ್‌ಮೈಂಡ್ ಶಂಸೂಲ್ ಹುದಾನನ್ನು ಭಾರತೀಯ ಭದ್ರತಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ. ಪಾಕಿಸ್ಥಾನದ ಅನ್ವೇಶಕ ಸಂಸ್ಥೆ ಇಂಟರ್-ಸರ್ವೀಸಸ್ ಇಂಟಲಿಜೆನ್ಸ್ (ಐಎಸ್‌ಐ)ನ ದುಬೈ ಮೂಲದ ಏಜೆಂಟ್ ಶಂಸೂಲ್ ಹುದಾ ಭಾರತೀಯ ನಕಲಿ...