News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಲಾವಿದರಿಗೆ ಮಾನವೀಯ ಮೌಲ್ಯಗಳು ಅವಶ್ಯ : ಡಾ.ಎಂ.ಎಸ್.ಮೂರ್ತಿ

ಧಾರವಾಡ : ಕಲಾವಿದರು ಮೊದಲು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಕಲಾವಿದರಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು. ನಗರದ ಸರ್ಕಾರಿ ಆರ್ಟ್ ಗ್ಯಾಲರಿಯ ಸಭಾ ಭವನದಲ್ಲಿ ಚಿತ್ರಕಲಾ ಶಿಲ್ಪಿ...

Read More

’ಅಭಿವ್ಯಕ್ತಿ ಸ್ವಾತಂತ್ರ್ಯ’ವೆಂಬ ಅತಿರೇಕದ ಪರಮಾವಧಿ !

’ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ” ಎಂಬ ಹೇಳಿಕೆಗೂ ಇಲ್ಲಿ ಅವಕಾಶವಿದೆಯಲ್ಲ, ಗ್ರೇಟ್. ಇದೇ ಮಾತನ್ನು ಪಾಕಿಸ್ಥಾನದ ನೆಲದಲ್ಲಿ ಅಲ್ಲಿನ ಯೋಧನ ಪುತ್ರಿಯೋರ್ವಳು, ’ನನ್ನ ತಂದೆಯನ್ನು ಭಾರತ ಕೊಂದಿಲ್ಲ, ಯುದ್ಧ ಕೊಂದಿದೆ ಎಂದಿದ್ದರೆ ? ಸುಮ್ಮನೆ ಕಲ್ಪಿಸಿಕೊಳ್ಳಿ. ’ನಾನು ಎಬಿವಿಪಿಗೆ...

Read More

ಜನ ಸಾಮಾನ್ಯರ ಬದುಕಿನ ಚಿತ್ರಣವೇ ಜಾನಪದ ಸಾಹಿತ್ಯ

ಸುಳ್ಯ :  ಭಾರತದ ಸಂಸ್ಕೃತಿ ಅತ್ಯಪೂರ್ವವಾದುದು. ಇಲ್ಲಿ ಶ್ರೀಸಾಮಾನ್ಯನು ತನ್ನ ಬದುಕಿನ ನೆಲಗಟ್ಟನ್ನು ತನ್ನ ವಚನದ ಮೂಲಕ ವ್ಯಕ್ತಪಡಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಅಜ್ಞಾತ ಕವಿಗಳಿಂದ ರಚನೆಯಾದ ಸಾಹಿತ್ಯವೇ ಜಾನಪದ. ಜನಪದರು ಜೀವನದ ಅನುಭವವನ್ನು ಪದಗಳ ಮೂಲಕ ಚೆಲ್ಲಿ ಬಳಿಕ ನೃತ್ಯ...

Read More

ಸತ್ಸಂಗವಿಲ್ಲದಿದ್ದರೆ ಜೀವನಕ್ಕೆ ಅರ್ಥವಿಲ್ಲ

ಸುಂದರವಾದ ಈ ಜಗತ್ತಿನಲ್ಲಿ ಅನೇಕ ಸಂಗತಿಗಳು, ವಸ್ತುಗಳು, ಜೀವಿಗಳು ಇವೆ. ಭಗವಂತ ಸೃಷ್ಟಿ ಮಾಡಿದ ಇಂತಹ ಜಗತ್ತಿನಲ್ಲಿ ಬದುಕುವ ಒಂದು ಸುವರ್ಣಾವಕಾಶ ನಮಗೆ ಸಿಕ್ಕಿದೆ, ಅದು ನಮ್ಮ ಪುಣ್ಯವೇ ಸರಿ. ಇಂತಹ ಜಗತ್ತಿನಲ್ಲಿ ನಾವು ಎಂದಿಗೂ ಒಬ್ಬರೇ ಜೀವಿಸಲು ಸಾಧ್ಯವಿಲ್ಲ, ನಾವುಗಳು...

Read More

ಜನರೊಂದಿಗೆ ಆಟವಾಡಬೇಡಿ: ಕಾಂಗ್ರೆಸ್, ಎಸ್‌ಪಿ ವಿರುದ್ಧ ಗುಡುಗಿದ ಮೋದಿ

ಮೌ: ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಉತ್ತರ ಪ್ರದೇಶದ ಜನರೊಂದಿಗೆ ಆಟವಾಡಬೇಡಿ. ನೀವು ಕುದುರೆ ವ್ಯಾಪಾರವನ್ನು ಮಾಡಿದರೂ ಸರಿ, ಜನ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ಮೌನಲ್ಲಿ ನಡೆದ ಚುನಾವಣಾ ಸಮಾವೇಶನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ಹುತಾತ್ಮ ಯೋಧನ ಪುತ್ರಿಗೆ ತಿರುಗೇಟು ನೀಡಿದ ಸೆಹ್ವಾಗ್

ನವದೆಹಲಿ: ’ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ’ ಎಂಬ ಬರಹವುಳ್ಳ ಫಲಕವನ್ನು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದ ಯುವತಿಗೆ, ’ನಾನು ದ್ವಿಶತಕ, ತ್ರಿಶತಕ ಹೊಡೆದಿಲ್ಲ, ನನ್ನ ಬ್ಯಾಟ್ ಹೊಡೆದಿದೆ’ ಎಂದು ಖ್ಯಾತ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್‌ ಉತ್ತರಿಸಿದ್ದು ಬಹುಚರ್ಚೆಗೆ ಗ್ರಾಸವೊದಗಿಸಿದೆ....

Read More

ಸಫ್ದಾರ್ ನಗೋರಿ ಸೇರಿದಂತೆ 11 ಜನ ಸಿಮಿ ಉಗ್ರರಿಗೆ ಜೀವಾವಧಿ ಶಿಕ್ಷೆ

ಇಂದೋರ್: ಮಾಸ್ಟರ್‌ಮೈಂಡ್ ಸಫ್ದಾರ್ ನಗೋರಿ ಸೇರಿದಂತೆ 11 ಜನ ಸಿಮಿ ಉಗ್ರರಿಗೆ ಇಂದೋರ್ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಕ್ರಮ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳ ಹೊಂದುವಿಕೆ ಹಾಗೂ ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2008 ರಲ್ಲಿ...

Read More

ಫೆಡರೇಶನ್ ಕಪ್ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ; ಕರ್ನಾಟಕ ಮಹಿಳಾ ತಂಡದಿಂದ ಹ್ಯಾಟ್ರಿಕ್ ಸಾಧನೆ

ಮೂಡುಬಿದಿರೆ: ಕೇರಳದ ಚೆಂಗನಚೇರಿಯಲ್ಲಿ ಕೇರಳ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಫೆಡರೇಶನ್ ಕಪ್ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಮಹಿಳಾ ವಿಭಾಗದಲ್ಲಿ ಕನಾಟಕ ಮಹಿಆ ತಂಡವು ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಅಂತಿಮ...

Read More

ಮಹಾರಾಷ್ಟ್ರದಲ್ಲೊಂದು ಚಲಿಸುವ ಪರಿಸರ ಪ್ರೇಮ

ಮುಂಬೈ: ಇಲ್ಲಿನ ಖರ್ (ಪಶ್ಚಿಮ) ಪ್ರದೇಶದಲ್ಲಿ ಹೊರಟಿದ್ದ ಆಟೋದ ಎರಡೂ ಬದಿಯಲ್ಲಿದ್ದ ಸುಂದರ ಸಸಿಗಳು ಎಲ್ಲರ ಗಮನ ಸೆಳೆದಿವೆ. ಹೌದು. ಮಾನವನ ಕೊಡಲಿ ಏಟಿಗೆ ಬೆದರಿ ಹೋಗಿರುವ ಗಿಡ ಮರಗಳು ದಿನದಿಂದ ದಿನಕ್ಕೆ ರಸ್ತೆ ಬದಿ ಕಾಣುವುದೇ ಅಪರೂಪವಾಗಿವೆ. ಅಭಿವೃದ್ಧಿಯ ಹುಚ್ಚಿನಲ್ಲಿ...

Read More

ಆರೋಪಿಯನ್ನು ಹಿಡಿಯಲು ಆಟೋ ಚಾಲನೆ ಕಲಿತ ಪೇದೆ

ಮುಂಬೈ: ಆರೋಪಿಯನ್ನು ಹಿಡಿಯಲು ಪೊಲೀಸರು ಅನೇಕ ಮಾರುವೇಷ ಧರಿಸಿರುವುದನ್ನು ನಾವು ಕೇಳಿದ್ದೇವೆ. ಆದರೆ ಮುಂಬೈ ಪೊಲೀಸ್ ಪೇದೆಯೊಬ್ಬರು ಆಟೊ ಚಾಲನೆ ಕಲಿತು ಆರೋಪಿಯನ್ನು ಖೆಡ್ಡಾಕ್ಕೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಖಡಕ್ಪಾಡಾ ಪ್ರದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಗಣೇಶ ಕಿಲ್ಲಾರೆ ಎಂಬ ವಾಚಮನ್ ಕೊಲೆ...

Read More

Recent News

Back To Top