News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸುತ್ತಿದ್ದಾರೆ ಶೇಖ್ ಹಸೀನಾ

ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಎಪ್ರಿಲ್ 7ರಿಂದ 10ರವರೆಗೆ ಭಾರತ ಪ್ರವಾಸಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವಣ ಸೌಹಾರ್ದ ಸಹಕಾರ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣದ...

Read More

ಮುಜರಾಯಿ ಇಲಾಖೆ ಎಂದರೆ ಸರ್ಕಾರಕ್ಕೆ ತಾತ್ಸಾರ ಏಕೆ ?

ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ ’ಎ’ ದರ್ಜೆಯಲ್ಲಿರುವ ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. ’ಬಿ’ ದರ್ಜೆಯಲ್ಲಿರುವ ದೇವಸ್ಥಾನಗಳಿಂದ ಸರಕಾರಕ್ಕೆ ಇದೆ. ಅದೇ ಮಾತು ’ಸಿ’ ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ಆದಾಯ ಮೂಲವೂ ಇಲ್ಲ, ಬರೀ ಮಂಗಳಾರತಿ ತಟ್ಟೆಯಲ್ಲಿಯ ಆದಾಯವನ್ನೂ...

Read More

ಸೋಲಿನ ಬಳಿಕ ಎಎಪಿಯಲ್ಲಿ ಒಡಕು?

ನವದೆಹಲಿ: ಪಂಜಾಬ್ ಮತ್ತು ಗೋವಾದಲ್ಲಿ ಸೋತ ಬಳಿಕ ಎಎಪಿ ಪಕ್ಷದೊಳಗೆ ಒಡಕು ಮೂಡಿದೆ ಎನ್ನಲಾಗಿದ್ದು, ದೆಹಲಿ ಬಿಜೆಪಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಮುಖ್ಯಮಂತ್ರಿ ಅರವಿಂದ್...

Read More

ನಿರಾಶಾದಾಯಕ, ನೀರಸ ಹಾಗೂ ದೂರ ದೃಷ್ಠಿಯ ಕೊರತೆಯ ಬಜೆಟ್: ಕ್ಯಾಪ್ಟನ್ ಕಾರ್ಣಿಕ್

ಮಂಗಳೂರು : ರಾಜ್ಯದ 12ನೇ ಬಜೆಟ್ ಮಂಡಿಸಿದ ಬಜೆಟ್ ತಜ್ಞ ಸಿದ್ಧರಾಮಯ್ಯರವರ 2017-18 ನೇ ಸಾಲಿನ ಬಜೆಟ್ ಕೇವಲ ಆಯ-ವ್ಯಯದ ಲೆಕ್ಕಾಚಾರಕಷ್ಟೇ ಸೀಮಿತವಾಗಿರುವುದು ರಾಜ್ಯದ ದುರದೃಷ್ಟ. ನಿರಂತರ ಗಂಭೀರ ಬರ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಗ್ರಾಮೀಣ ಜನತೆ ಹಾಗೂ ಕೃಷಿಕರ ಸಹಾಯಕ್ಕೆ ಮುಂದಾಗದಿರುವುದು ಬಜೆಟ್‌ನ...

Read More

ಒಟ್ಟು 75 ಇಸಿಸ್ ಉಗ್ರರ ಬಂಧನ: ಕೇಂದ್ರ

ನವದೆಹಲಿ: ಭಾರತದಲ್ಲೂ ಇಸಿಸ್ ಉಗ್ರ ಸಂಘಟನೆಯ ಬೇರುಗಳು ಹರಡುತ್ತಿದ್ದು, ಈ ಬೇರುಗಳನ್ನು ಕಿತ್ತು ಹಾಕುವ ಪ್ರಯತ್ನಗಳು ಭರದಿಂದ ಸಾಗುತ್ತಲೇ ಇದೆ. ಇದುವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 75 ಇಸಿಸ್ ಸಂಪರ್ಕ ಹೊಂದಿದವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ ಗೃಹಖಾತೆಯ ರಾಜ್ಯ ಸಚಿವ...

Read More

POKಯ ಗಿಲ್ಗಿಟ್-ಬಲ್ತಿಸ್ತಾನವನ್ನು ಪ್ರಾಂತ್ಯವಾಗಿ ಘೋಷಿಸಲು ಮುಂದಾದ ಪಾಕ್

ಇಸ್ಲಾಮಾಬಾದ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್ -ಬಲ್ತಿಸ್ತಾನ್ ಪ್ರದೇಶವನ್ನು ತನ್ನ ೫ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿದೆ ಎನ್ನಲಾಗಿದೆ. ಪಾಕಿಸ್ಥಾನದ ಈ ನಿರ್ಧಾರ ಭಾರತ-ಪಾಕ್‌ನ ಹದಗೆಟ್ಟಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈ ಪ್ರದೇಶ ಭಾರತದ ಗಡಿಯಾದ ವಿವಾದಿತ ಪಿಓಕೆಯಲ್ಲಿರುವ...

Read More

ರಾಜ್ಯ ಬಜೆಟ್: ಯಾರು ಏನಂತಾರೆ?

ಒಂದು ಡಜನ್ ಬಜೆಟ್ ಮಂಡಿಸಿದ ಖ್ಯಾತಿಗೆ ಸಿದ್ದರಾಮಯ್ಯನವರು ಪಾತ್ರವಾಗಿದ್ದಾರೆ. ಆದರೆ ಅವರು, ಒಂದಿಷ್ಟು ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಉಳಿದಂತೆ ಒಂದಿಷ್ಟು ಅಭಿವೃದ್ಧಿ ಕಾರ್ಯದ ಮುನ್ಸೂಚನೆ ನೀಡಿದ್ದಾರೆ. ಆದರೆ ಇವೆಲ್ಲವೂ ಬರುವ ಒಂದು ವರ್ಷದಲ್ಲಿ ಅನುಷ್ಠಾನ ಸಾಧ್ಯವೇ? ಇದು...

Read More

ಪಾಠ ಹೇಳಲು ಬಂದ ಪಾಕ್‌ಗೆ ಕನ್ನಡಿ ತೋರಿಸಿದ ಭಾರತ

ಜಿನೆವಾ: ಅಲ್ಪಸಂಖ್ಯಾತರ ಬಗ್ಗೆ ಪಾಠ ಹೇಳಲು ಬಂದ ಪಾಕಿಸ್ಥಾನಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿಯೇ ಕನ್ನಡಿ ತೋರಿಸಿದೆ, ತನ್ನ ದೇಶದ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಮೊದಲು ಪರಾಮರ್ಶಿಸುವಂತೆ ಆ ದೇಶಕ್ಕೆ ತಿರುಗೇಟು ನೀಡಿದೆ. ಪಾಕಿಸ್ಥಾನ ವಿಶ್ವ ಭಯೋತ್ಪಾದಕತೆಯ ಕಾರ್ಖಾನೆಯಾಗುತ್ತಿದೆ. ತನ್ನ ನೆಲದಲ್ಲಿನ ಹಿಂದೂ, ಕ್ರಿಶ್ಚಿಯನ್, ಶಿಯಾ,...

Read More

ಪುಣೆ ಮೇಯರ್ ಆಗಿ ಬಿಜೆಪಿ ಕಾರ್ಪೋರೇಟರ್ ಮುಕ್ತಾ ತಿಲಕ್ ಆಯ್ಕೆ

ಪುಣೆ: ಬಿಜೆಪಿಯ ನಾಲ್ಕು ಬಾರಿಯ ಪಾಲಿಕೆ ಸದಸ್ಯೆ, ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್ ಅವರ ವಂಶಸ್ಥೆ ಮುಕ್ತಾ ತಿಲಕ್ ಪುಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಕ್ತಾ ತಿಲಕ್ ಅವರು 98 ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ನಂದಾ ಲೋನ್ಕಾರ್ ಕಾಂಗ್ರೆಸ್ ಕಾರ್ಪೋರೇಟರ್‌ಗಳ...

Read More

ಇದು ಬಜೆಟ್ ಅಲ್ಲ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ – ವೇದವ್ಯಾಸ್ ಕಾಮತ್

ಮಂಗಳೂರು : ಅಪ್ಪಟ ಚುನಾವಣಾ ಬಜೆಟ್, ಜಾರಿಗೆ ತರಲು ಸಾಧ್ಯವಿಲ್ಲವಾದರೂ ಜನರ ಕಣ್ಣಿಗೆ ಮಣ್ಣೆರೆಚಲು ಮತ್ತು ಜನರಿಗೆ ತಮ್ಮ ದುರಾಡಳಿತವನ್ನು ಮುಚ್ಚಿ ಹಾಕಲು ಮಾಡಿರುವ ಹರಸಾಹಸ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಮೂಡಬಿದ್ರೆ, ಕಡಬ ತಾಲೂಕು ರಚನೆ ಘೋಷಣೆಯನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ...

Read More

Recent News

Back To Top