Date : Tuesday, 25-04-2017
ಲಕ್ನೋ: ತನ್ನ ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸುವುದಕ್ಕಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮುಂದಿನ ವರ್ಷದ ಆಕ್ಟೋಬರ್ಗೆ ಟಾರ್ಗೆಟ್ ಸೆಟ್ ಮಾಡಿದ್ದಾರೆ. ಪಂಚಾಯತ್ ರಾಜ್ ದಿವಸ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘2018ರ ಅಕ್ಟೋಬರ್ಗೆ ಬಯಲುಶೌಚದ ಅಭ್ಯಾಸದಿಂದ...
Date : Tuesday, 25-04-2017
Mangaluru: Hundreds of cine lovers from Mangaluru and outskirts turned up for the maiden International Film festival (NIFF) organised by Nitte University on Monday, April 24. The Nitte International Film...
Date : Tuesday, 25-04-2017
ನವದೆಹಲಿ: ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಟ ಕಾಸಿನಧುನಿ ವಿಶ್ವನಾಥ್ ಅವರು 2016ನೇ ಸಾಲಿನ 48ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವ ವೆಂಕಯ್ಯ ನಾಯ್ಡು ಅವರು ದಾದಾಸಾಹೇಬ್ ಫಾಲ್ಕೆ ಅವಾರ್ಡ್ ಕಮಿಟಿಯ ಶಿಫಾರಸ್ಸಿಗೆ ಸೋಮವಾರ...
Date : Tuesday, 25-04-2017
ಸುಕ್ಮಾ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಮತ್ತೆ ಕೆಂಪು ಉಗ್ರರು ಅಟ್ಟಹಾಸ ಮೆರೆದಿದ್ದು, ಸೋಮವಾರ 25 ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಪ್ರಧಾನಿ, ಗೃಹಸಚಿವ ರಾಜನಾಥ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಬಸ್ತರ್ ಪ್ರದೇಶದ ಕಲಪಥರ್ ಏರಿಯಾದಲ್ಲಿ ಸೋಮವಾರ 12.25ರ ಮಧ್ಯಾಹ್ನ...
Date : Tuesday, 25-04-2017
ಬೆಂಗಳೂರು : ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ತಾರೀಕು 24-04-2017ರಂದು ವರನಟ ಡಾ. ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್ ಸ್ಮಾರಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಲಗ್ಗೆರೆಯ...
Date : Tuesday, 25-04-2017
1997ರಲ್ಲಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಗೊಂಡ 3 ಮಾಸ್ಟಡ್ ಬಾರ್ಕ್ ಹೊಂದಿರುವ ನೌಕಾ ತರಬೇತಿ ಹಡಗು ಐಎನ್ಎಸ್ ತರಂಗಿಣಿ ಗೌರವಾರ್ಥ 2006ರ ಎಪ್ರಿಲ್ 25ರಂದು ಭಾರತೀಯ ಅಂಚೆ ಇಲಾಖೆ ಮಿನಿಯೇಚರ್ ಶೀಟ್ನೊಂದಿಗೆ ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಿತ್ತು. ತರಂಗಿಣಿಯನ್ನು ಗೋವಾದಲ್ಲಿ ನಿರ್ಮಿಸಲಾಗಿದ್ದು, ಬ್ರಿಟಿಷ್ ನಾವೆಲ್ ಆರ್ಕಿಟೆಕ್ಟ್ ಕೊಲಿನ್...
Date : Monday, 24-04-2017
ಮುಂಬೈ : ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಹೆಸರಾಗಿರುವ ನಟ ಅಕ್ಷಯ್ ಕುಮಾರ್ ಇದೀಗ ಬಾಲಿವುಡ್ನ ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ್ದಾರೆ. ಕಾರ್ಡಿಯಾಕ್ ಸರ್ಜನ್ ಡಾ. ರಮಾಕಾಂತ್ ಅವರೊಂದಿಗೆ ಸೇರಿ, ಜೀವವನ್ನು ಒತ್ತೆಯಿಟ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡುವ ಪುರುಷ ಮತ್ತು ಮಹಿಳಾ ಕಲಾವಿದರಿಗೆ...
Date : Monday, 24-04-2017
ನವದೆಹಲಿ : ಅಮರನಾಥ ಯಾತ್ರೆಯ ಹೆಲಿಕಾಪ್ಟರ್ ಸೇವೆಯ ಆನ್ಲೈನ್ ಟಿಕೆಟ್ ಮಾರಾಟ ಏಪ್ರಿಲ್ 25 ರಿಂದ ಆರಂಭವಾಗಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಆನ್ಲೈನ್ ಟಿಕೆಟ್ ಮಾರಾಟ ಗ್ರಾಹಕರಿಗೆ ಲಭ್ಯವಾಗುತ್ತದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿಯ ಮುಖ್ಯ ನಿರ್ವಾಹಕ ಉಮಂಗ್ ನರುಲ್ಲಾ ತಿಳಿಸಿದ್ದಾರೆ....
Date : Monday, 24-04-2017
ಬೆಂಗಳೂರು : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಕಾಳೇನ ಅಗ್ರಹಾರ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಎಂಪಿಗಳ ಸ್ಥಳೀಯ ಪರಿಸರ ಅಭಿವೃದ್ಧಿ ಯೋಜನೆ,...
Date : Monday, 24-04-2017
ಅಮೃತ್ಸರ : ಪಂಜಾಬ್ನ ಸಚಿವ, ಮಾಜಿ ಕ್ರಿಕೆಟಿಗರಾಗಿರುವ ನವ್ಜೋತ್ ಸಿಂಗ್ ಸಿಧು ಅವರು ತಮ್ಮ ಸ್ವಂತ ಕಿಸೆಯಿಂದ ರೈತರಿಗೆ 24 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅವರ ಸ್ವಂತ ಕ್ಷೇತ್ರ ಆಮೃತಸರದ ಗ್ರಾಮವೊಂದರಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ 300 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋಧಿ...