Date : Friday, 17-03-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ಕೇಂದ್ರ ಸರ್ಕಾರದ ಇ-ಮಾರುಕಟ್ಟೆ ಖರೀದಿ ಮತ್ತು ಸಂಗ್ರಹಣೆ ಆರಂಭಿಸಿದ್ದು, ಇದನ್ನು ಆರಂಭಿಸಿದ ಮೊದಲ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಎನಿಸಿಕೊಂಡಿದೆ. ಎಸ್ಎಸ್ಬಿ ಹೊಸದಾಗಿ...
Date : Friday, 17-03-2017
ನವದೆಹಲಿ: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿಯೊಬ್ಬಳು ಅತ್ಯುನ್ನತ ಹಾಗೂ ಪ್ರತಿಷ್ಠಿತ ವಿಜ್ಞಾನ ಮತ್ತು ಗಣಿತ ಸ್ಪರ್ಧೆಯೊಂದನ್ನು ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆಯುಂಟು ಮಾಡಿದ್ದಾಳೆ. ಮಾತ್ರವಲ್ಲ ಬರೋಬ್ಬರಿ 250,000 ಯುಎಸ್ ಡಾಲರ್ ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾಳೆ. 17 ವರ್ಷದ ಇಂದ್ರಾಣಿ ದಾಸ್ ಅಮೆರಿಕಾದ...
Date : Friday, 17-03-2017
ಸೂರತ್: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಲಾರಂಭಿಸಿದೆ. ಕೇವಲ ಸಂಘ-ಸಂಸ್ಥೆಗಳು ಮಾತ್ರವಲ್ಲದೇ ನಾಗರಿಕರು ಕೂಡ ತಮ್ಮನ್ನು ತಾವು ಸ್ವಚ್ಛತೆಗೆ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಸೂರತ್ನಲ್ಲಿ 2,014 ನಿವಾಸಿಗಳು ಒಟ್ಟಾಗಿ ಸೇರಿ ಪೊರಕೆ...
Date : Friday, 17-03-2017
ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆಯಲ್ಲಿ ತೊಡಗಿರುವ ಬಿಜೆಪಿ, ಸಂಸತ್ನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತಿರುಪತಿ ದೇವಾಲಯದ ವಿಶೇಷ ಲಡ್ಡುಗಳನ್ನು ಹಂಚುವ ಮೂಲಕ ಚುನಾವಣಾ ಗೆಲುವನ್ನು ಸಂಭ್ರಮಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಾಧನೆಗೆ ಪಕ್ಷದ ಸಂಸದೀಯ ಸಭೆಯಲ್ಲಿ ಅವರನ್ನು...
Date : Friday, 17-03-2017
ಭುವನೇಶ್ವರ: ಒರಿಸ್ಸಾದ ಕರಾವಳಿ ಜಿಲ್ಲೆಯಾದ ಕೇಂದ್ರಪರದಲ್ಲಿ 5 ವರ್ಷದ ಪುಟಾಣಿ ಮುಸ್ಲಿಂ ಬಾಲಕಿಯೊಬ್ಬಳು ಭಗವದ್ಗೀತೆ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ತನಗಿಂತ ಹಿರಿಯರನ್ನು ಹಿಂದಿಕ್ಕಿ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾಳೆ. ಬುಧವಾರ ನಡೆದ ಸ್ಪರ್ಧೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿಯಾದ ಫಿರ್ಧೂಸ್ ಭಾಗವಹಿಸಿ ಉಳಿದ ಎಲ್ಲಾ ಸ್ಪರ್ಧಾರ್ಥಿಗಳಿಗಿಂತಲೂ...
Date : Friday, 17-03-2017
ನವದೆಹಲಿ: ಹಣವಂತರು ಬಹಳಷ್ಟು ಮಂದಿ ಇರುತ್ತಾರೆ, ಆದರೆ ಹಣವಂತರಲ್ಲಿ ಹೃದಯವಂತರು ಬೆರಳೆನಿಕೆಯಷ್ಟು ಮಂದಿ ಮಾತ್ರ ಇರುತ್ತಾರೆ. ಅಂತಹ ಹೃದಯವಂತರಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡ ಒಬ್ಬರು. ಈ ಹಿಂದೆಯೂ ಇವರು ಸಂಕಷ್ಟದಲ್ಲಿದ್ದ ರೈತರಿಗೆ, ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಹಾಯಹಸ್ತ...
Date : Friday, 17-03-2017
ಮೇಲಿಂದ ಮೇಲೆ ಫೋನು ರಿಂಗಣಿಸುತ್ತದೆ. ತಪ್ಪಿದರೆ ಮೆಸೇಜ್ ಬರುತ್ತವೆ. ದಾರಿತಪ್ಪಿದ ಕಮಿಟ್ಮೆಂಟ್ಗಳು. ತಲೆ ಮೇಲೆ ಕೈಹೊತ್ತು ಕೂಡುತ್ತಾನೆ. ತಾನೇ ಸಿಕ್ಕಿಕೊಂಡ ಸುಳಿಯಿಂದ ಹೊರಬರಲು ಅವನು ಒದ್ದಾಡುತ್ತಾನೆ. ಅವನ ಬದುಕನ್ನೇ ಆಪೋಷನ ಮಾಡುವ ಹಂತಕ್ಕೆ ಸುಳಿ ಕರೆದೊಯ್ಯುತ್ತದೆ. ಮುಂದಿನದು ಕ್ಲೈಮಾಕ್ಸ್. ಮರಿಜುವಾನಾ; ದಿ...
Date : Friday, 17-03-2017
ನವದೆಹಲಿ: ದೆಹಲಿಯ ಹಝ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಸೂಫಿ ಧರ್ಮಗುರುಗಳು ಪಾಕಿಸ್ಥಾನದಲ್ಲಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಾಕಿಸ್ಥಾನ ಸರ್ಕಾರದೊಂದಿಗೆ ವಿಷಯ ಪ್ರಸ್ತಾಪ ಮಾಡುವಂತೆ ಧರ್ಮಗುರುಗಳ ಕುಟುಂಬಿಕರು ಕೇಂದ್ರವನ್ನು ವಿನಂತಿಸಿದ್ದಾರೆ. ದರ್ಗಾದ ಮುಖ್ಯ ಧರ್ಮಗುರು ಆಸೀಫ್ ನಿಜಾಮಿ ಮತ್ತು ನಝೀಮ್ ನಿಜಾಮಿ ನಾಪತ್ತೆಯಾದವರು.ಲಾಹೋರ್ನಲ್ಲಿರುವ...
Date : Friday, 17-03-2017
ನವದೆಹಲಿ: ಇಸ್ಲಾಂ ಜಗತ್ತನ್ನು ಸ್ಥಾಪಿಸುವ ಗುರಿ ಹೊಂದಿರುವ ಇಸಿಸ್ ಉಗ್ರ ಸಂಘಟನೆ ಜಗತ್ತಿನ ವಿವಿಧ ಭಾಗಗಳಲ್ಲಿ ಅಮಾನವೀಯ ಕಾರ್ಯಗಳನ್ನು ನಡೆಸುತ್ತಿದೆ. ಇದೀಗ ಈ ಉಗ್ರರ ಕಣ್ಣು ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್ಮಹಲ್ ಮೇಲೆ ಬಿದ್ದಿದೆ. ಈಗಾಗಲೇ ಇಸಿಸ್ ತಾಜ್ಮಹಲ್ನ್ನು ಸ್ಫೋಟಿಸುವ...
Date : Thursday, 16-03-2017
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಡೈರಿಗೆ ಸಂಬಂಧಿಸಿದ ಚರ್ಚೆಗೆ ಅವಕಾಶ ನೀಡದೇ, ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಸರ್ಕಾರದ ಒತ್ತಡಕ್ಕೆ ಮಣಿದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ. ಈ...