News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಎಸ್‌ನಲ್ಲಿ ಭಾರತೀಯರು ಉದ್ಯೋಗ ಕಸಿದುಕೊಳ್ಳುವುದಿಲ್ಲ, ಸೃಷ್ಟಿಸುತ್ತಾರೆ

ಮುಂಬಯಿ: ಭಾರತ ಸರ್ಕಾರ ಎಚ್-೧ಬಿ ವೀಸಾ ಸಮಸ್ಯೆ ಬಗ್ಗೆ ಅಮೇರಿಕಾಕ್ಕೆ ತನ್ನ ಕಾಳಜಿ ವ್ಯಕ್ತಪಡಿಸಿದೆ ಎಂದು ಹೇಳಿರುವ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್, ಅಮೇರಿಕಾದಲ್ಲಿ ಭಾರತೀಯರು ಉದ್ಯೋಗ ಕಸಿದುಕೊಳ್ಳುವಿದಿಲ್ಲ ಬದಲಾಗಿ ಉದ್ಯೋಗ ಸೃಷ್ಟಿಸುತ್ತಾರೆ ಎಂದು ಹೇಳಿದ್ದಾರೆ. ಭಾರತ ಉನ್ನತ ಮಟ್ಟದಲ್ಲಿ...

Read More

ಗೋವಾ ಸೋಲಿಗೆ ನನ್ನನ್ನು ವಿಲನ್ ಮಾಡುವುದು ಸರಿಯಲ್ಲ: ದಿಗ್ವಿಜಯ್

ನವದೆಹಲಿ: ಗೋವಾ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದಕ್ಕೆ ಈಗಾಗಲೇ ಸಾಕಷ್ಟು ಟೀಕೆಗಳನ್ನು ಕೇಳಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಇದೀಗ ತಮ್ಮ ನಾಯಕರ ವಿರುದ್ಧವೇ ಹರಿಹಾಯ್ದಿದ್ದಾರೆ. ಚುನಾವಣೆಗೂ ಮುನ್ನವೇ ಗೋವಾ ಫಾರ್ವರ್ಡ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಎಂಬ ಸಲಹೆಯನ್ನು ನಾನು ನೀಡಿದ್ದೆ....

Read More

ಅಂಧರಿಗಾಗಿ ವಿಶೇಷ ಕನ್ನಡಕ ಸೃಷ್ಟಿಸಿದ 11ನೇ ತರಗತಿ ವಿದ್ಯಾರ್ಥಿ

ಇಟಾನಗರ್: ದೃಷ್ಟಿಹೀನ ಜನರು ವಸ್ತುಗಳನ್ನು ಸುಲಭವಾಗಿ ಗುರುತಿಸಲು ಸಹಾಯಕವಾಗುವ ‘ಗಾಗಲ್ ಫಾರ್ ಬ್ಲೈಂಡ್’ (G4B) ಎಂಬ ಹೊಸ ಸಾಧನವನ್ನು ಗಲ್ಯಾಕ್ಸಿ ಅಕಾಡೆಮಿಯ ೧೧ ತರಗತಿ ವಿದ್ಯಾರ್ಥಿ ಆನಂಗ್ ತಾದರ್ ಆವಿಷ್ಕಾರ ಮಾಡಿದ್ದಾನೆ. ಗಾಗಲ್ ಫಾರ್ ಬ್ಲೈಂಡ್ ಸಾಧನ ‘ಇಖೋಲೊಕೇಶನ್’ (echolocation) ತತ್ವದ...

Read More

ರಾಮಕೃಷ್ಣ ಮಿಷನ್ ಪ್ರಸ್ತುತ ಪಡಿಸುವ ‘ಸ್ವಚ್ಛತೆಗಾಗಿ ಜಾದೂ : ಜಾಗೃತಿ ಜಾಥಾ’

ರಾಮಕೃಷ್ಣ ಮಿಷನ್ ಕಳೆದೆರಡು ವರುಷಗಳಿಂದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಆಯೋಜಿಸುತ್ತಿದೆ. ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವ ಸಲುವಾಗಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆಯ ಜಾಗೃತಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದೆ. ಮೂರನೇ ಹಂತದಲ್ಲಿ ಸುಮಾರು ಅರವತ್ತು ತಂಡಗಳು ಈ ಅಭಿಯಾನದಲ್ಲಿ ಕೈಜೋಡಿಸಿ...

Read More

ಮಾಯಾ, ಕೇಜ್ರಿ ಆರೋಪ ಅರ್ಥಹೀನ: ಮತಯಂತ್ರ ದೋಷಮುಕ್ತ

ನವದೆಹಲಿ: ಇತ್ತೀಚಿಗಷ್ಟೇ ಅಂತ್ಯಗೊಂಡ ಪಂಚರಾಜ್ಯಗಳ ಚುನಾವಣೆಯಲ್ಲಿ ಮತಯಂತ್ರದ ಅಕ್ರಮ ನಡೆದಿದೆ ಎಂಬ ಬಿಎಸ್‌ಪಿ ನಾಯಕಿ ಮಾಯಾವತಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಚುನಾವಣೆಗೂ ಮುನ್ನ ಮತಯಂತ್ರಗಳನ್ನು ಹಲವು ಬಾರಿ ಪರಿಶೀಲಿಸಲಾಗಿದೆ ಮತ್ತು...

Read More

ಮಾರ್ಚ್ 16: ‘ಭಾರತೀಯ-ಅಮೇರಿಕನ್ ಅಪ್ರಿಸಿಯೇಷನ್ ಡೇ’ ಆಗಿ ಆಚರಣೆ

ವಾಷಿಂಗ್ಟನ್: ಜನಾಂಗೀಯ ದ್ವೇಷ ಅಪರಾಧದಿಂದಾಗಿ ಕಳೆದ ತಿಂಗಳು ಸಾವನ್ನಪ್ಪಿದ್ದ ಭಾರತೀಯ ಟೆಕ್ಕಿ ಶ್ರೀನಿವಾಸ್ ಕಚಿಭೋಟ್ಲ ಅವರಿಗೆ ಗೌರವ ಅರ್ಪಿಸಲು ಅಮೇರಿಕಾದ ಕಾನ್ಸಾಸ್ ರಾಜ್ಯ ಮಾರ್ಚ್ 16ರನ್ನು ‘ಭಾರತೀಯ-ಅಮೇರಿಕನ್ ಅಪ್ರಿಸಿಯೇಷನ್ ಡೇ’ ಆಗಿ ಆಚರಿಸಿದೆ. ಅಮೇರಿಕಾದ ನೌಕಾಪಡೆ ಅಧಿಕಾರಿ ಆಡಮ್ ಪರಿಂಟನ್ ಫೆ.22ರಂದು ಒಲೇಟ್...

Read More

ಭಾರತವನ್ನು ನೈಜ ಒಕ್ಕೂಟ ವ್ಯವಸ್ಥೆಯಾಗಿ ರೂಪಿಸಲು ಮೋದಿ ಪ್ರಯತ್ನ

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರೀಕೃತ ಸರ್ಕಾರ ರಚಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು, ಭಾರತವನ್ನು ನೈಜ ಒಕ್ಕೂಟ ವ್ಯವಸ್ಥೆಯನ್ನಾಗಿ ರೂಪಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂಬುದು ಅವರ ಆಡಳಿತ ಕೌಶಲ್ಯದಿಂದಲೇ ತಿಳಿಯುತ್ತಿದೆ ಎಂದಿದ್ದಾರೆ....

Read More

ಓವೈಸಿ ಪ್ರತಿಕೃತಿಗೆ ಶೂನಿಂದ ಥಳಿಸಿ ಸುಟ್ಟ ಮುಸ್ಲಿಮರು

ಮುಂಬಯಿ: ಉತ್ತರಪ್ರದೇಶದಲ್ಲಿ ಮುಸ್ಲಿಂ ಮತಗಳು ಒಡೆದು ಹೋಗಲು ಎಐಎಂಐಎಂ ನಾಯಕ ಅಸಾವುದ್ದೀನ್ ಓವೈಸಿಯೇ ಕಾರಣ ಎಂದು ಆರೋಪಿಸಿ ಮಹಾರಾಷ್ಟ್ರದ ನಂದೆನ್ ಎಂಬಲ್ಲಿ ಮುಸ್ಲಿಂ ಸಮುದಾಯದವರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಆಕ್ರೋಶಿತ ಜನರ ಗುಂಪು ಓವೈಸಿಯ ಪ್ರತಿಕೃತಿಗೆ ಶೂನಿಂದ ಮನಬಂದಂತೆ...

Read More

ಪಾಕ್‌ಗೆ ಬಗ್ಗದ ಭಾರತ: ಕಾಶ್ಮೀರ ಹೈಡ್ರೋಪವರ್ ಕಾರ್ಯ ತ್ವರಿತ

ನವದೆಹಲಿ: ಪಾಕಿಸ್ಥಾನದ ವಿರೋಧವನ್ನು ಪರಿಗಣನೆಗೆ ತೆಗೆದುಕೊಳ್ಳದ ಭಾರತ ಕಾಶ್ಮೀರದಲ್ಲಿನ 15 ಬಿಲಿಯನ್ ಡಾಲರ್ ಮೊತ್ತದ ಹೈಡ್ರೋಪವರ್ ಪ್ರಾಜೆಕ್ಟ್ ಕಾರ್ಯವನ್ನು ತ್ವರಿತಗೊಳಿಸಿದೆ. ಯೋಜನೆಗಳ ಪೈಕಿ ದೊಡ್ಡದಾದ 1,856 ಮೆಹಾವ್ಯಾಟ್‌ನ ಸವಲ್ಕೋಟೆ ಪ್ಲಾಂಟ್ ಕಾರ್ಯ ಪೂರ್ಣಗೊಳ್ಳಲು ಒಂದು ವರ್ಷ ಹಿಡಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ...

Read More

ಬಿಎಸ್‌ಎನ್‌ಎಲ್‌ನಿಂದ ಬಂಪರ್ ಆಫರ್

ನವದೆಹಲಿ: ರಿಲಯನ್ಸ್ ಜಿಯೋ ಎದುರು ಪೈಪೋಟಿ ನೀಡುತ್ತಿರುವ ಬಿಎಸ್‌ಎನ್‌ಎಲ್ ಮತ್ತೆ ಹೊಸ ಆಫರ್ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಅದು ತನ್ನ ಗ್ರಾಹಕರಿಗೆ ರೂ.339ರ ಪ್ರತಿ ದಿನ 2GB ಹೈ-ಸ್ಪಿಡ್ ಡಾಟಾ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳ ಆಫರ್ ನೀಡಲಿದೆ. ಬಿಎಸ್‌ಎನ್‌ಎಲ್ 28 ದಿನಗಳ ವ್ಯಾಲಿಡಿಟಿ...

Read More

Recent News

Back To Top