Date : Monday, 01-05-2017
ಲಖ್ನೋ : ಮಧ್ಯ ಪ್ರದೇಶ ಪ್ರಸ್ತುತ ನಡೆಸುತ್ತಿರುವ ನರ್ಮದಾ ನದಿ ಸಂರಕ್ಷಣಾ ಕಾರ್ಯಕ್ರಮಗಳಂತೆಯೇ ನಮ್ಮ ಸರ್ಕಾರ ಮಹತ್ವದ ನಮಾಮಿ ಗಂಗೆ ಅಭಿಯಾನವನ್ನು ನಡೆಸಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಮಾಮಿ ದೇವಿ ನರ್ಮದೆ ಸೇವಾ ಯಾತ್ರೆ ಬಗ್ಗೆ ಮಧ್ಯಪ್ರದೇಶದ...
Date : Monday, 01-05-2017
ನವದೆಹಲಿ : ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಕಾರ್ಮಿಕ ದಿನಾಚರಣೆಗೆ ಶುಭ ಕೋರಿದ್ದು, ಕಾರ್ಮಿಕರ...
Date : Monday, 01-05-2017
ಬೆಂಗಳೂರು : ಬರಗಾಲದ ತೀವ್ರತೆಯಿಂದ ಮೇವಿಲ್ಲದೆ ಪ್ರಾಣಾಪಾಯದಲ್ಲಿರುವ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಲಕ್ಷಾಂತರ ಗೋವುಗಳಿಗೆ ಶ್ರೀರಾಮಚಂದ್ರಾಪುರಮಠವು “ಗೋಪ್ರಾಣಭಿಕ್ಷಾ” ಆಂದೋಲನದ ಮೂಲಕ ಸಾರ್ವಜನಿಕರ ಸಹಕಾರದೊಂದಿಗೆ ಮೇವನ್ನು ಒದಗಿಸುತ್ತಿದ್ದು, ಒಟ್ಟು 13 ಕೇಂದ್ರಗಳಲ್ಲಿ ಈಗಾಗಲೇ ಸುಮಾರು 1100 ಟನ್ ಜೋಳ, ಕಬ್ಬು, ಅಡಿಕೆಹಾಳೆ ಮುಂತಾದ ಮೇವನ್ನು...
Date : Sunday, 30-04-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 31 ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಮೊದಲಿಗೆ ಮೈ ಗವರ್ನ್ಮೆಂಟ್, ನರೇಂದ್ರ ಮೋದಿ ಆ್ಯಪ್ಗಳಿಗೆ ಬಂದಿರುವ ಸಲಹೆಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಪೋಸ್ಟ್ ಕಾರ್ಡ್ ಮೂಲಕ ವಿವಿಧ...
Date : Sunday, 30-04-2017
ನವದೆಹಲಿ : ಆರ್ಎಸ್ಎಸ್ ಸಿದ್ಧಾಂತದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಮೇಶ್ ಮೆಹ್ತಾ ಅವರು ಬರೆದ ಲೋಟಸ್ ಪಬ್ಲಿಕೇಷನ್ ಪ್ರಕಟಿಸಿದ ಆರ್ಎಸ್ಎಸ್ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. “ಸಾಮಾಜಿಕ, ಆರ್ಥಿಕ...
Date : Sunday, 30-04-2017
ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ರಾಷ್ಟ್ರೀಯ ಆರೋಗ್ಯ ನಿಯಮ 2017 ನ್ನು ಘೋಷಣೆ ಮಾಡಿದ್ದಾರೆ. ದೇಶದಲ್ಲಿ ತೆಗೆದುಕೊಳ್ಳಲಾದ ಅತಿ ಅಭಿವೃದ್ಧಿದಾಯಕ ನಿಯಮಗಳಲ್ಲಿ ಇದೂ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ‘ಸಬ್ ಕಾ ಸಾಥ್ ಸಬ್...
Date : Sunday, 30-04-2017
ಆಧ್ಯಾತ್ಮ ಯೋಗಿನೀ ಎಂದೇ ಖ್ಯಾತರಾಗಿರುವ ಉಮ್ರಾವೋ ಕುನ್ರ್ವಜಿ ‘ಅರ್ಚನ’ ಜೈನ ಧರ್ಮದ ಮಹಾನ್ ಪ್ರಚಾರಕಿ ಮಾತ್ರವಲ್ಲದೆ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿದ ಯೋಗಿನಿ. 1922 ರ ಆಗಸ್ಟ್ 8 ರಂದು ರಾಜಸ್ಥಾನದಲ್ಲಿ ಜನಿಸಿದ ಇವರು ಜೈನ ಧರ್ಮದ ಅತಿ ಶ್ರೇಷ್ಠ ಯೋಗಿನಿಯರಲ್ಲಿ ಒಬ್ಬರು. ಇವರ...
Date : Saturday, 29-04-2017
ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠದ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೆಂಕಟರಮಣ ದೇವರ 50 ನೇ ಪ್ರತಿಷ್ಠಾ ವರ್ಧಂತಿ ಇಂದು ವಿಜೃಂಭಣೆಯಿಂದ ಜರಗಿತು. ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಕರಕಮಲಗಳಿಂದ...
Date : Saturday, 29-04-2017
ಸಾಮಾನ್ಯವಾಗಿ ಜಗಳವಿಲ್ಲದ ಊರನ್ನು ನಾವು ಊಹಿಸುವುದು ಕಷ್ಟ. ಆದರೆ ಇದು ವಿವಾದ ಮುಕ್ತ ಗ್ರಾಮ. ಮಹಿಳೆಯರೇ ಇಲ್ಲಿನ ಮನೆಗಳ ಮಾಲಿಕರಂತೆ, ಅಷ್ಟೇ ಅಲ್ಲ ದೇಹದ ಅಂಗಾಂಗ ದಾನ ಮಾಡುವಲ್ಲಿಯೂ ಇಲ್ಲಿನವರು ಹೆಸರುವಾಸಿಯಂತೆ. ಮಹಾರಾಷ್ಟ್ರದ ಆನಂದವಾಡಿ ಗ್ರಾಮವದು. ಹೆಸರಿಗೆ ಅನ್ವರ್ಥ ಎಂಬಂತೆ ಅಲ್ಲಿ...
Date : Saturday, 29-04-2017
ಪುಣೆ ಮೂಲದ ಬಾಲಕಿ ತಪಸ್ವಿನಿ ಶರ್ಮಾ ‘ನಾಸಾ ಸ್ಪೇಸ್ ಸೆಟ್ಲ್ಮೆಂಟ್ ಡಿಸೈನ್ ಕಂಟೆಸ್ಟ್-2017’ನಲ್ಲಿ ಗೌರವಾನ್ವಿತ ನಮೋದನೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಈಕೆ ವಿನ್ಯಾಸಪಡಿಸಿದ ’ಕಿರಿತ್ರ ಓರ್ಬೀಸ್’ಗಾಗಿ ಈ ಪ್ರಶಸ್ತಿ ದೊರೆತಿದೆ. ಈ ಸ್ಪರ್ಧೆಗೆ ಜಗತ್ತಿನಾದ್ಯಂತದಿಂದ 6 ಸಾವಿರ ಪ್ರಾಜೆಕ್ಟ್ಗಳು ಬಂದಿದ್ದವು. ತಪಸ್ವಿನಿ 10ನೇ...