News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 20th November 2025


×
Home About Us Advertise With s Contact Us

ಇವಿಎಂ ಹ್ಯಾಕ್ ಮಾಡಲು ಮುಂದೆ ಬಾರದ ರಾಜಕೀಯ ಪಕ್ಷಗಳು

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಆಯೋಜಿಸಿರುವ ಇವಿಎಂ ಹ್ಯಾಕಾಥಾನ್‌ನಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಳ್ಳುಲು ಇರುವ ಡೆಡ್‌ಲೈನ್ ಶುಕ್ರವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಆದರೆ ಇದುವರೆಗೆ ಯಾರೊಬ್ಬರು ಇದರಲ್ಲಿ ಭಾಗವಹಿಸಲು ಮುಂದಾಗಿಲ್ಲ. ಮತಯಂತ್ರವನ್ನು ಹ್ಯಾಕ್ ಮಾಡುವಂತೆ ಚುನಾವಣಾ ಆಯೋಗ ನೀಡಿದ್ದ ಬಹಿರಂಗ ಸವಾಲಿನಲ್ಲಿ...

Read More

ಭಾರತದಷ್ಟು ಸುರಕ್ಷಿತ ದೇಶ ಇಲ್ಲವೇ ಇಲ್ಲ: ಸೆಹ್ವಾಗ್

ನವದೆಹಲಿ: ಪಾಕಿಸ್ಥಾನದಲ್ಲಿ ಪತಿಯಿಂದಲೇ ದೌರ್ಜನ್ಯಕ್ಕೀಡಾಗಿ ನರಕಯಾತನೆ ಪಟ್ಟು ಇದೀಗ ಭಾರತಕ್ಕೆ ಆಗಮಿಸಿರುವ ಉಜ್ಮಾ ಅಹ್ಮದ್, ಪಾಕಿಸ್ಥಾನವೊಂದು ಸಾವಿನ ಬಲೆ ಇದ್ದಂತೆ, ಅಲ್ಲಿಗೆ ಪ್ರವೇಶಿಸುವುದು ಸುಲಭ, ಅಲ್ಲಿಂದ ವಾಪಾಸ್ಸಾಗುವುದು ತುಂಬಾನೇ ಕಷ್ಟ ಎಂದಿದ್ದಾರೆ. ಮದುವೆಯಾಗಿ ಅಲ್ಲಿಗೆ ಹೋಗಿರುವ ಯುವತಿಯರು ಕಷ್ಟಕರ ಜೀವನ ನಡೆಸುತ್ತಿದ್ದಾರೆ....

Read More

ಎನ್‌ಡಿಎಗೆ 3 ವರ್ಷ: ಇ-ಗವರ್ನೆನ್ಸ್‌ಗೆ ಉತ್ತೇಜನ ನೀಡಿದ ಟ್ವಿಟರ್ ಸೇವಾ

ನವದೆಹಲಿ: 3 ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 2014ರಿಂದ ಕೇವಲ ಮೋದಿಯವರ ಸಾಮಾಜಿಕ ಜಾಲತಾಣ ಫಾಲೋವರ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ, ಬದಲಾಗಿ ವಿವಿಧ ಸಚಿವಾಲಯಗಳ ಇ-ಗವರ್ನೆನ್ಸ್ ಕಾರ್ಯದಿಂದಾಗಿ ಹಲವಾರು ನಾಗರಿಕರು ಟ್ವಿಟರ್ ಮೂಲಕ...

Read More

4ನೇ ವರ್ಷದತ್ತ ಮೋದಿ ಸರಕಾರ: ಆಟೋ ಚಾಲಕನಿಂದ 4 ದಿನ ದರ ಕಡಿತ

ಮಂಗಳೂರು: ನರೇಂದ್ರ ಮೋದಿ ಸರ್ಕಾರ ನಾಲ್ಕನೇ ವರ್ಷದತ್ತ ಮುನ್ನುಗ್ಗತ್ತಿರುವುದನ್ನು ಬಿಜೆಪಿ ಕಾರ್ಯಕರ್ತರು ಇನ್ನಿಲ್ಲದಂತೆ ಸಂಭ್ರಮಿಸುತ್ತಿದ್ದಾರೆ. ದೊಡ್ಡ ದೊಡ್ಡ ಸಮಾರಂಭಗಳನ್ನು ನಡೆಸಲಾಗುತ್ತಿದೆ. ಇನ್ನು ಕೆಲವು ಮೋದಿ ಅಭಿಮಾನಿಗಳು ಹೆಚ್ಚು ಸದ್ದು ಮಾಡದೆ ಉತ್ತಮ ಕಾರ್ಯದ ಮೂಲಕ ಈ ಸಂತೋಷವನ್ನು ಸಂಭ್ರಮಿಸುತ್ತಿದ್ದಾರೆ. ಮಂಗಳೂರಿನ 44...

Read More

ಸೇನೆಯ ಬಗ್ಗೆ ಗಿಲಾನಿ ನೀಡಿದ ಹೇಳಿಕೆಗೆ ಗಹಗಹಿಸಿ ನಕ್ಕ ಮಣಿಶಂಕರ್ ಅಯ್ಯರ್

ಶ್ರೀನಗರ: ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಅವರ ನೇತೃತ್ವದ ನಿಯೋಗವೊಂದು ಗುರುವಾರ ಜಮ್ಮ ಕಾಶ್ಮೀರ ಪ್ರತ್ಯೇಕತವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಮುಖಂಡ ಸೈಯದ್ ಅಲಿ ಶಾ ಗಿಲಾನಿ ಅವರನ್ನು ಭೇಟಿಯಾಗಿದೆ. ಈ ತಂಡದಲ್ಲಿ ಮಾಜಿ ನೌಕಾಧಿಕಾರಿ ಕಪಿಲ್ ಕಕ್, ಒ.ಪಿ.ಶಾ,...

Read More

ಹಿಂಸಾಚಾರ ಪೀಡಿತ ಸಹರಣ್‌ಪುರ್‌ನ್ನು ದತ್ತು ಪಡೆದ ಬಿಜೆಪಿ ಸಂಸದ

ಸಹರಣ್‌ಪುರ್: ಹಿಂಸಾಚಾರ ಪೀಡಿತ ಉತ್ತರಪ್ರದೇಶದ ಸಹರಣ್‌ಪುರ್‌ನ್ನು ದತ್ತು ಪಡೆಯಲು ಬಿಜೆಪಿ ಸಂಸದ ರಾಘವ್ ಲಖನ್‌ಪಾಲ್ ಮುಂದಾಗಿದ್ದಾರೆ. ಈ ಮೂಲಕ ಆ ಜಿಲ್ಲೆಯಲ್ಲಿ ಶಾಮತಿ ಸ್ಥಾಪನೆ ಮಾಡಿ, ಅದನ್ನು ಅಭಿವೃದ್ಧಿಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಸಹರಣ್‌ಪುರ್‌ನಲ್ಲಿ ದಲಿತರು ಮತ್ತು ಇತರ ಸಮುದಾಯಗಳ ನಡುವೆ...

Read More

ದೇಶದ ಅತೀ ಉದ್ದದ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ ಮೋದಿ

ಗುವಾಹಟಿ: ಅಸ್ಸಾಂನಲ್ಲಿ ನಿರ್ಮಾಣವಾಗಿರುವ ದೇಶದ ಅತೀ ಉದ್ದದ ಸೇತುವೆ ಧೋಲಾ-ಸಾದಿಯ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ದೇಶದ ಅತೀ ಉದ್ದದ ಸೇತುವೆ ಎಂಬ ಕೀರ್ತಿ ಪಡೆದ ಈ ಸೇತುವೆ ಅಸ್ಸಾಂನ ಧೋಲಾ ಮತ್ತು ಅರುಣಾಚಲ ಪ್ರದೇಶದ ಸಾದಿಯಾವನ್ನು...

Read More

ದೇಹವನ್ನು ತಂಪಾಗಿಸುವ ಜಾಕೆಟ್ ಪಡೆದ ಹೈದರಾಬಾದ್ ಟ್ರಾಫಿಕ್ ಪೊಲೀಸರು

ಹೈದರಾಬಾದ್: ಬಿಸಿಲಿನ ಪ್ರತಾಪಕ್ಕೆ ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ಸದ್ಯಕ್ಕೆ ಕೆಲವೊಂದು ಭಾಗಗಳಲ್ಲಿ ಮಳೆ ಬಿದ್ದು ಭೂಮಿ ತಂಪಾಗಿದ್ದರೂ ಕೆಲವೊಂದು ಭಾಗಗಳು ಈಗಲೂ ಸುಡುವ ಕೆಂಡದಂತಿದೆ. ಹೈದರಾಬಾದ್‌ನಲ್ಲೂ ತಾಪಮಾನ ತೀವ್ರ ಏರಿಕೆಯಾಗಿದ್ದು, ಜನ ಹೈರಾಣಾಗಿದ್ದಾರೆ. ಇನ್ನು ಟ್ರಾಫಿಕ್ ನಿಯಂತ್ರಿಸುವ ಟ್ರಾಫಿಕ್ ಪೊಲೀಸರ...

Read More

ಮಯನ್ಮಾರಿಗೆ 18 ಅತ್ಯಾಧುನಿಕ ಲೊಕೊಮೊಟಿವ್ಸ್ ರಫ್ತು ಮಾಡಲಿರುವ ಭಾರತ

ನವದೆಹಲಿ: ಭಾರತೀಯ ರೈಲ್ವೇ ಶೀಘ್ರದಲ್ಲೇ 18 ಆಧುನಿಕ ಡೀಸೆಲ್ ಲೊಕೊಮೊಟಿವ್‌ಗಳನ್ನು ಮಯನ್ಮಾರ್‌ಗೆ ರಫ್ತು ಮಾಡಲಿದೆ. ಸುಮಾರು 200 ಕೋಟಿ ಮೊತ್ತದಲ್ಲಿ ಎಂಜಿನ್‌ಗಳನ್ನು ಉತ್ಪಾದಿಸುವ ಕಾರ್ಯ ವಾರಣಾಸಿಯಲ್ಲಿನ ಡೀಸೆಲ್ ಲೊಕೊಮೊಟಿವ್ ವರ್ಕ್ಸ್( ಡಿಎಲ್‌ಡಬ್ಲ್ಯೂ)ನಲ್ಲಿ ಭರದಿಂದ ಸಾಗುತ್ತಿದೆ. ಮುಂದಿನ ತಿಂಗಳು ಮಯನ್ಮಾರ್‌ಗೆ ಸಾಗಿಸಲು 6 ಲೊಕೊಮೊಟಿವ್‌ಗಳು ಸಿದ್ಧವಾಗಿದೆ....

Read More

ಮೋದಿ ಮನ್ ಕೀ ಬಾತ್, ಆಡಳಿತದ ಬಗೆಗಿನ 2 ಪುಸ್ತಕ ಇಂದು ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್‌ನ್ನು ಒಳಗೊಂಡ ಮನ್ ಕೀ ಬಾತ್: ಎ ಸೋಶಲ್ ರಿವಲ್ಯೂಷನ್ ಆನ್ ರೇಡಿಯೋ’ ಮತ್ತು ‘ಮಾರ್ಚಿಂಗ್ ವಿದ್ ಎ ಬಿಲಿಯನ್-ಅನಲೈಸಿಂಗ್ ನರೇಂದ್ರ ಮೋದಿಸ್ ಗವರ್ನ್‌ಮೆಂಟ್ ಅಟ್ ಮಿಡ್‌ಟರ್ಮ್’ ಎಂಬ...

Read More

Recent News

Back To Top