Date : Friday, 04-08-2017
ನವದೆಹಲಿ: ಜನರನ್ನು ವಂಚಿಸುವುದಕ್ಕೆ ಕುಖ್ಯಾತಿ ಪಡೆದಿರುವ ಚಿಟ್ ಫಂಡ್ ಸ್ಕೀಮ್‌ಗಳನ್ನು ನಿಯಂತ್ರಿಸುವ ಸಲುವಾಗಿ ಹೊಸ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ. ವಂಚಕ ಕಂಪನಿಗಳಲ್ಲಿ ಜನರು ಬಂಡವಾಳ ಹೂಡಿಕೆ ಮಾಡಿ ಮೋಸ ಹೋಗುವುದನ್ನು ತಡೆಯುವ ಸಲುವಾಗಿ ಪ್ರಸ್ತುತ ಇರುವ ಕಾನೂನನ್ನು...
Date : Friday, 04-08-2017
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಪೇಪರ್ ಟ್ರೈಲ್ ಇರುವ 16 ಲಕ್ಷ ವೋಟಿಂಗ್ ಮಶಿನ್‌ಗಳನ್ನು ನಿಯೋಜಿಸಲಿದ್ದೇವೆ ಎಂದು ಚುನಾವಣಾ ಆಯೋಗ ಲೋಕಸಭೆಗೆ ತಿಳಿಸಿದೆ. ವೋಟಿಂಗ್ ಮಶಿನ್‌ಗಳನ್ನು ಟ್ಯಾಂಪರಿಂಗ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮುಂದಿನ ಸಾರ್ವತ್ರಿಕ...
Date : Friday, 04-08-2017
ನವದೆಹಲಿ: ಉಗ್ರವಾದವನ್ನು ಉತ್ತೇಜಿಸುವುದನ್ನು ನಿಲ್ಲಿಸಿದ ದಿನದಿಂದಲೇ ಪಾಕಿಸ್ಥಾನದೊಂದಿಗೆ ಮಾತುಕತೆಯನ್ನು ಆರಂಭಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಹೇಳಿದ್ದಾರೆ. ಉಗ್ರವಾದ ಮತ್ತು ಮಾತುಕತೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಅವರು, ನರೇಂದ್ರ ಮೋದಿ ಸರ್ಕಾರ ಯಾವುದೇ ಪಾಕಿಸ್ಥಾನ ಪಾಲಿಸಿಯನ್ನು...
Date : Friday, 04-08-2017
ನವದೆಹಲಿ: ಕಾಂಗ್ರೆಸ್‌ನ್ನು ಹಿಂದಿಕ್ಕಿ ಬಿಜೆಪಿ ರಾಜ್ಯಸಭೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 58 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 57 ಸ್ಥಾನಗಳನ್ನು ಹೊಂದಿದೆ. ಬಿಜೆಪಿ ಸಂಸದ ಸಂಪತೀಯ ಯುಕೆ ಅವರು ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ...
Date : Friday, 04-08-2017
ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹೊಸದಾಗಿ ನಿಯೋಜಿತನಾದ ಉಗ್ರನೊಬ್ಬನನ್ನು ಹತ್ಯೆ ಮಾಡಲಾಗಿದೆ. ಮೃತ ಉಗ್ರನನ್ನು ಯವರ್ ನಿಸಾರ್ ಶೇರ್ ಗುಜೀರಿ ಅಲಿಯಾಸ್ ಅಲ್ಗಝಿ ಎಂದು ಗುರುತಿಸಲಾಗಿದೆ. ಈತ ಅನಂತ್‌ನಾಗ್ ನಿವಾಸಿಯಾಗಿದ್ದ....
Date : Wednesday, 02-08-2017
ಸಂಸದ ಶ್ರೀ.ನಳಿನ್ ಕುಮಾರ್ ಕಟೀಲ್ ಇವರು ಇಂದು (02-08-2017) ಕೇಂದ್ರ ರೈಲ್ವೇ ರಾಜ್ಯ ಸಚಿವ ಶ್ರೀ.ಮನೋಜ್ ಸಿನ್ಹ ಇವರನ್ನು ಭೇಟಿ ಮಾಡಿ ಮಂಗಳೂರು ಭಾಗದ ವಿವಿಧ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು. 1995ರಲ್ಲಿ ಹಳಿ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ವಿವಿಧ ರೈಲುಗಳಲ್ಲಿ...
Date : Wednesday, 02-08-2017
ನವದೆಹಲಿ: ಒಬ್ಬ ವ್ಯಕ್ತಿಯ ಬಳಿ ಹಲವಾರು ಪ್ಯಾನ್‌ಕಾರ್ಡ್‌ಗಳು ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 11.44 ಲಕ್ಷ ಪ್ಯಾನ್‌ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವಿತ್ತ ಸಚಿವ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ ವಿತ್ತ ಸಚಿವಾಲಯದ ರಾಜ್ಯಖಾತೆ ಸಚಿವ...
Date : Wednesday, 02-08-2017
ನವದೆಹಲಿ: ಭಾರತದಲ್ಲಿ ಸೈಬರ್ ದಾಳಿ ಕನಿಷ್ಠವಾಗಿದೆ, ಆದರೆ ಸರ್ಕಾರ ಈ ಬಗ್ಗೆ ಎಚ್ಚರಿಕೆಯಿಂದ ಇದ್ದು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ. ಇಂಡಿಯನ್ ಕಂಪ್ಯೂಟರ್ ಎರ್ಮೆಜೆನ್ಸಿ ರಿಸ್ಪಾನ್ಸ್ ಟೀಮ್(ಸಿಇಆರ್‌ಟಿ)ಯ ಮಾಹಿತಿಯ ಪ್ರಕಾರ,...
Date : Wednesday, 02-08-2017
ನವದೆಹಲಿ: ಆರ್‌ಬಿಐ ಬುಧವಾರ ರೆಪೋ ದರವನ್ನು ಭಾರೀ ಕಡಿಮೆಗೊಳಿಸಿದೆ. 7 ವರ್ಷದಲ್ಲೇ ಕಡಿಮೆ ಮಟ್ಟ ಅಂದರೆ ಶೇ.6 ರಷ್ಟು ಬಡ್ಡಿದರವನ್ನು ಅದು ಕಡಿತಗೊಳಿಸಿದೆ. ವಾರ ಗ್ರಾಹಕ ವೆಚ್ಚ ಮತ್ತು ಕಡಿಮೆ ಆಹಾರ ದರಗಳು ಹಣದುಬ್ಬರವನ್ನು ಕಳೆದ 8 ತಿಂಗಳ ಆರ್‌ಬಿಐನ ಮಧ್ಯಂತರ...
Date : Wednesday, 02-08-2017
ವಾಷಿಂಗ್ಟನ್: 1960ರ ಸಿಂಧೂ ನದಿ ನೀರು ಒಪ್ಪಂದದಡಿ ಕೆಲವೊಂದು ನಿರ್ಬಂಧಗಳೊಂದಿಗೆ ಜೆಲಂ ಮತ್ತು ಚೆನಾಬ್ ನದಿಗಳ ಉಪನದಿಗಳ ಮೇಲೆ ಹೈಡ್ರೋಎಲೆಕ್ಟ್ರಿಕ್ ಪವರ್ ಪ್ಲಾಂಟ್ ಸ್ಥಾಪನೆ ಮಾಡಲು ಭಾರತಕ್ಕೆ ವಿಶ್ವಬ್ಯಾಂಕ್ ಸಮ್ಮತಿ ನೀಡಿದೆ. ಸಿಂಧು ನದಿ ನೀರು ಒಪ್ಪಂದದ ಬಗ್ಗೆ ಭಾರತ ಮತ್ತು ಪಾಕಿಸ್ಥಾನದ...