News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕ್ ವಿರುದ್ಧ ದಂಡನಾತ್ಮಕ ಕ್ರಮಕ್ಕೆ ಭಾರತ ಮುಂದಾಗಿದೆ: ಯುಎಸ್

ವಾಷಿಂಗ್ಟನ್: ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಣೆ ಮಾಡುತ್ತಿರುವ ಪಾಕಿಸ್ಥಾನವನ್ನು ರಾಜತಾಂತ್ರಿಕವಾಗಿ ಮೂಲೆಗುಂಪು ಮಾಡಲು ಮತ್ತು ಅದರ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಮುಂದಾಗಿದೆ ಎಂದು ಅಮೆರಿಕಾದ ರಕ್ಷಣಾ ಗುಪ್ತಚರ ಮುಖ್ಯಸ್ಥ ವಿನ್ಸೆಂಟ್ ಸ್ಟೆವರ್ಟ್ ಹೇಳಿದ್ದಾರೆ. ಭಾರತೀಯ ಸೇನೆ ಪಾಕಿಸ್ಥಾನದ ವಿರುದ್ಧ ದಾಳಿ...

Read More

ಪಾಕಿಸ್ಥಾನಿ ಬಂಕರ್‌ಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

ನವದೆಹಲಿ: ಪಾಕಿಸ್ಥಾನಿ ಬಂಕರ್‌ಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ವೀಡಿಯೋ ಇದೀಗ ವೈರಲ್ ಆಗಿದೆ. ಮೇಲಿಂದ ಮೇಲೆ ಕದನ ವಿರಾಮ ಉಲ್ಲಂಘನೆ ಮತ್ತು ಜಮ್ಮು ಕಾಶ್ಮೀರದಲ್ಲಿ ಒಳನುಸುಳುವಿಕೆಗೆ ಸಹಾಯ ನೀಡುತ್ತಿದ್ದ ಪಾಕಿಸ್ಥಾನಕ್ಕೆ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನೆ ರಾಜೌರಿ ಸೆಕ್ಟರ್‌ನ...

Read More

5ರೂ.ಗೆ ಬಡವರಿಗೆ ಹೊಟ್ಟೆ ತುಂಬ ಆಹಾರ ನೀಡಲು ಮುಂದಾದ ಯುಪಿ ಸಿಎಂ

ಲಖ್ನೌ: ಆರ್ಥಿಕವಾಗಿ ತೀರ್ವ ಹಿಂದುಳಿದ ಜನರು ದಿನಕ್ಕೆ ಒಂದು ತುತ್ತು ಅನ್ನವನ್ನಾದರೂ ತಿನ್ನಲಿ ಎಂಬ ಕಾರಣಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಕೇವಲ 5 ರೂ.ಗೆ ’ಥಾಲಿ’ಯನ್ನು ಪರಿಚಯಿಸಲು ಮುಂದಾಗಿದ್ದಾರೆ. ಅನ್ನ, ಚಪಾತಿ, ದಾಲ್, ತರಕಾರಿ ಪಾಪಡನ್ನು ಥಾಲಿ ಒಳಗೊಳ್ಳಲಿದೆ....

Read More

ಪಾಕ್‌ಗೆ ತೆರಳದಂತೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೇರಿಕಾ

ವಾಷಿಂಗ್‌ಟನ್: ಪಾಕಿಸ್ಥಾನಕ್ಕೆ ತೆರಳುವ ತನ್ನ ನಾಗರಿಕರಿಗೆ ಅಮೇರಿಕಾ ಎಚ್ಚರಿಕೆಯನ್ನು ನೀಡಿದೆ. ಭಯೋತ್ಪಾದನೆ ಹಿಂಸಾಚಾರಗಳು ಅಲ್ಲಿ ಉಲ್ಬನಿಸುವ ಸಾಧ್ಯತೆ ಇರುವುದರಿಂದ ಪ್ರಯಾಣವನ್ನು ಮುಂದೂಡುವಂತೆ ಸಲಹೆ ನೀಡಿದೆ. 45 ದಿನದೊಳಗೆ ಅಮೇರಿಕಾ ತನ್ನ ನಾಗರಿಕರಿಗೆ ಪಾಕಿಸ್ಥಾನಕ್ಕೆ ತೆರಳದಂತೆ ನೀಡುತ್ತಿರುವ ಎರಡನೇ ಎಚ್ಚರಿಕೆ ಇದಾಗಿದೆ. ಪಾಕಿಸ್ಥಾನದಲ್ಲಿ ಸಂಭವನೀಯ...

Read More

ಭಾರತ ಜಾಗತಿಕ ಪ್ರಗತಿಯ ಎಂಜಿನ್ ಆಗಬೇಕು: ಮೋದಿ

ನವದೆಹಲಿ: ಭಾರತ ಜಾಗತಿಕ ಪ್ರಗತಿಯ ಎಂಜಿನ್ ಆಗಬೇಕು ಮತ್ತು ಹವಾಮಾನ ಸ್ನೇಹಿ ಅಭಿವದ್ಧಿಗೆ ಉದಾಹರಣೆಯಾಗಬೇಕು ಎಂಬುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದಲ್ಲಿ ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕನ 52ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ...

Read More

ಮ್ಯಾನ್‍ಚೆಸ್ಟರ್ ಅರೆನಾ ದಾಳಿಗೆ ಮೋದಿ ಖಂಡನೆ

ನವದೆಹಲಿ: ಮ್ಯಾನ್‍ಚೆಸ್ಟರ್ ಅರೆನಾದಲ್ಲಿ ಸೋಮವಾರ ರಾತ್ರಿ ಶಂಕಿತ ಭಯೋತ್ಪಾದನಾ ದಾಳಿ ನಡೆದಿದ್ದು 19 ಜನ ಮೃತರಾಗಿದ್ದಾರೆ. 15 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನು ಟ್ವೀಟ್ ಮಾಡಿರುವ ಮೋದಿ ಮ್ಯಾನ್‍ಚೆಸ್ಟರ್‍ನಲ್ಲಿ ನಡೆದ ದಾಳಿಯಿಂದ ತೀವ್ರ ನೋವಾಗಿದೆ....

Read More

ಸೇನಾಪತಿ ಜಿಲ್ಲೆಗೆ 202 ಕೋಟಿ ಪ್ಯಾಕೆಜ್ ಘೋಷಿಸಿದ ಮಣಿಪುರ ಸಿಎಂ

ಸೇನಾಪತಿ: ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಸೇನಾಪತಿ ಜಿಲ್ಲೆಗೆ 202 ಕೋಟಿ ರೂಪಾಯಿ ಆರ್ಥಿಕ ಮತ್ತು ಅಭಿವೃದ್ಧಿ ಪ್ಯಾಕೇಜನ್ನು ಘೋಷಿಸಿದ್ದಾರೆ. ಸೇನಾಪತಿ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಬರಕ ಸ್ಪ್ರಿಂಗ್ ಫೆಸ್ಟಿವಲ್ 2017ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಂಗ್ ಸರಕಾರದ...

Read More

UAE ಯಲ್ಲಿ ’ಸ್ಟಾರ್ಟ್‌ಅಪ್ ಇಂಡಿಯಾ ಸಮಿತ್’ ಆರಂಭ

ನವದೆಹಲಿ: ಇಂದಿನಿಂದ 2 ದಿನಗಳ ಕಾಲ ಯುಎಇಯಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಸಮಿತ್ ನಡೆಯುತ್ತಿದೆ. ಯುಎಇಯಲ್ಲಿ ನಡೆಯುತ್ತಿರುವ ಮೊದಲ ಸ್ಟಾರ್ಟ್‌ಅಪ್ ಸಮಿತ್ ಇದಾಗಿದೆ. ದುಬೈನಲ್ಲಿನ ಕೌನ್ಸಿಲ್ ಜನರಲ್ ಆಫ್ ಇಂಡಿಯಾ ಮತ್ತು ಅಬುಧಾಬಿಯಲ್ಲಿನ ಭಾರತೀಯ ರಾಯಭಾರಿ ಕಛೇರಿ ಜಂಟಿಯಾಗಿ ಈ ಸಮಿತ್‌ನ್ನು ಆಯೋಜನೆ ಮಾಡಿವೆ....

Read More

900 ಕಡೆ ’ಮೋದಿ ಫೆಸ್ಟ್’ ಹಮ್ಮಿಕೊಳ್ಳಲಿರುವ ಬಿಜೆಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು 3 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿಯು ದೇಶದ ಹಲವಾರು ಕಡೆ ಸರಣಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವೆ ಸ್ಮೃತಿ...

Read More

ಕಲ್ಲು ತೂರಾಟಗಾರನನ್ನು ಜೀಪಿಗೆ ಕಟ್ಟಿದ ಸೇನಾ ಮೇಜರ್‌ಗೆ ಅವಾರ್ಡ್

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನಗಳ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಸಲುವಾಗಿ ಕಲ್ಲು ತೂರಾಟಗಾರನನ್ನೇ ಜೀಪಿಗೆ ಕಟ್ಟಿದ ಮೇಜರ್ ಲೀತುಲ್ ಗೋಗೈ ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ’ಕಮೆಂಡೆಷನ್ ಕಾರ್ಡ್’ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ....

Read More

Recent News

Back To Top