News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಪ್‌ ಪಕ್ಷದ ವಕ್ತಾರೆ ಸ್ಥಾನದಿಂದ ವಜಾಗೊಂಡ ಅಲಕಾ ಲಾಂಬಾ

ನವದೆಹಲಿ : ಆಮ್‌ ಆದ್ಮಿ ಪಕ್ಷದ ಶಾಸಕಿ ಅಲಕಾ ಲಾಂಬಾ ಅವರನ್ನು ಪಕ್ಷದ ಅಧಿಕೃತ ವಕ್ತಾರೆ ಸ್ಥಾನದಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ. ಸಚಿವ ಗೋಪಾಲ್ ರಾಯ್ ಅವರು ಆರೋಗ್ಯದ ಸಮಸ್ಯೆಯ ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರೀಮಿಯಂ ಬಸ್‌ ಸರ್ವಿಸ್‌ ಸ್ಕೀಮ್‌ನಲ್ಲಿ ಭ್ರಷ್ಟಾಚಾರ ಎಸಗಿರುವರೆಂಬ...

Read More

’ಮೇಕ್ ಇನ್ ಇಂಡಿಯಾ’ ಮೂಲಕ ಸ್ಟೀಲ್ ಉತ್ಪಾದನೆಗೆ ಒತ್ತು

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯೊಂದಿಗೆ ಮುಂದಿನ 5 ವರ್ಷಗಳಲ್ಲಿ ಉತ್ಪಾದನೆ ಮತ್ತು ಮೂಲಸೌಕರ್ಯ ಪ್ರಾಜೆಕ್ಟ್‌ಗಳಲ್ಲಿ ಸುಮಾರು 87 ಬಿಲಿಯನ್ ಡಾಲರ್ ಹೂಡಿಕೆ ಮಾಡಿಲು ನಿರ್ಧರಿಸಿದೆ. ಇದು ದೇಶದ ಉಕ್ಕು ಮತ್ತು ಗಣಿಗಾರಿಕೆ ಕಂಪೆನಿಗಳಿಗೆ ಲಾಭದಾಯಕವಾಗಲಿದೆ ಎಂದು ವರದಿ...

Read More

ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ : ಚೀನಾಕ್ಕೆ ಪಾಕ್ ಹಿಂದೆ ಬೀಳುವ ಆತಂಕ

ಬೀಜಿಂಗ್ : ಭಾರತ ಪರಮಾಣು ಪೂರೈಕ ಗುಂಪಿನ ಸದಸ್ಯತ್ವ ಪಡೆಯುವ ಸನಿಹದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಚೀನಾ ಇದೀಗ ಹೊಸ ರಾಗ ಎಳೆದಿದೆ. ಒಂದು ವೇಳೆ ಭಾರತವನ್ನು ಎನ್‌ಎಸ್‌ಜಿಗೆ ಸೇರಿಸಿಕೊಂಡರೆ ಭಾರತ-ಪಾಕ್ ನಡುವಣ ಪರಮಾಣು ಸಮತೋಲನ ಮುರಿಯಲಿದೆ ಎಂದು ಚೀನಾ ಅಧಿಕಾರಿಗಳು...

Read More

ಆರ್‌ಎಸ್‌ಎಸ್ ಸಮವಸ್ತ್ರ ಕಾರ್ಯದಲ್ಲಿ ರಾಜಸ್ಥಾನದ ಟೈಲರ್‌ಗಳು ಮಗ್ನ

ರಾಜಸ್ಥಾನ : ರಾಜಸ್ಥಾನದ ಅಕೋಲಾ ನಗರದಲ್ಲಿ ಟೈಲರ್‌ಗಳು ಮಧ್ಯಾಹ್ನದ ಉರಿ ಬಿಸಿಲಿನಲ್ಲೂ ನೆರಳಿನ ಜಾಗದಲ್ಲಿ ಕುಳಿತು ಆರ್‌ಎಸ್‌ಎಸ್‌ನ ನೂತನ ಸಮವಸ್ತ್ರದ ಹೊಲಿಗೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. 40 ಸ್ವಯಂಸೇವಕರು ಖಾಕಿ ಬಟ್ಟೆಯನ್ನು 10 ಸಾವಿರ ಪ್ಯಾಂಟ್‌ಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜುಲೈ ಮಧ್ಯಭಾಗದಲ್ಲಿ ಪ್ಯಾಂಟ್‌ಗಳು...

Read More

ಕೇರಳದಲ್ಲಿ ಕಮ್ಯುನಿಸ್ಟರಿಂದಲೂ ಯೋಗ ದಿನಾಚರಣೆ

ತಿರುವನಂತಪುರಂ : ಬಿಜೆಪಿಗೆ ಟಾಂಗ್ ನೀಡುವ ಸಲುವಾಗಿ ಕೇರಳದ ಆಡಳಿತಾರೂಢ ಸಿಪಿಐ(ಎಂ) ಪಕ್ಷ ತನ್ನ ರಾಜ್ಯದಾದ್ಯಂತ ಜೂನ್ 21 ರ ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ. ಮೋದಿ ಚಂಡೀಗಢದಲ್ಲಿ ಬೃಹತ್ ಯೋಗ ಸಮಾರಂಭವನ್ನು ಏರ್ಪಡಿಸಿ ಅಂತಾರಾಷ್ಟ್ರೀಯ ಯೋಗ ದಿನವನ್ನು...

Read More

ಸಂಪುಟ ಪುನಾರಚನೆ: ಸಿಎಂ ದೆಹಲಿಗೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಗೆ ತೀವ್ರ ಪ್ರಯತ್ನ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಚರ್ಚಿಸಲು ಗುರುವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್‌ನ ಅನುಮತಿ ಪಡೆದಲ್ಲಿ ಜೂನ್ 20ರ ಒಳಗೆ ಸಂಪುಟ ಪುನಾರಚನೆ ಸಾಧ್ಯವಿದ್ದು, ಬುಧವಾರ ಮಂತ್ರಿ ಪರಿಷತ್‌ನ...

Read More

ಕೇರಳದ ಜಿಶಾ ಕೊಲೆ ಪ್ರಕರಣದ ಆರೋಪಿಯ ಬಂಧನ

ತಿರುವನಂತಪುರ : ಕೇರಳದ ಪೆರುಂಬವೂರಿನಲ್ಲಿ ಕಾನೂನು ವಿದ್ಯಾರ್ಥಿನಿ ಜಿಶಾಳನ್ನು ರೇಪ್ ಮಾಡಿ ಹತ್ಯೆ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊತ್ತ ಮೊದಲ ಆರೋಪಿಯನ್ನು  ಬಂಧಿಸುವ ಮೂಲಕ ಜಿಶಾ ಪ್ರಕರಣದ ಬೆಳವಣಿಗೆ ಆಗಿದೆ. ಕೊಚ್ಚಿಯಲ್ಲಿ ಬಂಧಿಸಿರುವ ಶಂಕಿತ ಆರೋಪಿಯನ್ನು ಅಸ್ಸಾಂನಿಂದ ವಲಸೆ ಬಂದಿರುವ ಕಾರ್ಮಿಕ...

Read More

ಬೆಲೆ ಏರಿಕೆ ನಿಯಂತ್ರಿಸಲು ದ್ವಿದಳ ಧಾನ್ಯಗಳ ಆಮದಿಗೆ ಕೇಂದ್ರ ನಿರ್ಧಾರ

ನವದೆಹಲಿ: ದ್ವಿದಳ ಧಾನ್ಯಗಳ ಬೆಲೆಯೇರಿಕೆಯೊಂದಿಗೆ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದ್ದು, ಬೆಲೆಯೇರಿಕೆಯನ್ನು ನಿಯಂತ್ರಿಸಲು ಸರ್ಕಾರ ಮ್ಯಾನ್ಮಾರ್ ಹಾಗೂ ಆಫ್ರಿಕಾ ರಾಷ್ಟ್ರಗಳಿಂದ ಧಾನ್ಯಗಳನ್ನು ಆಮದು ಮಾಡಲು ನಿರ್ಧರಿಸಿದೆ. ಇದರೊಂದಿಗೆ ದಾಸ್ತಾನು ಇರಿಸಲಾದ ಧಾನ್ಯಗಳ ಬೆಲೆ ಹಾಗೂ ಆಮದು ಮಾಡಲಾಗುವ ಧಾನ್ಯಗಳ ಬೆಲೆಗಳನ್ನು ಹೋಲಿಸಿ ತದನಂತರ ಬೆಲೆಗಳನ್ನು ತೀರ್ಮಾನಿಸಲಿದೆ. ಹಣಕಾಸು...

Read More

ರಾಜಕೀಯದೊಂದಿಗೆ ಸಾಮಾಜಿಕ ಪಾತ್ರವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಮೊದಲ ಪಿಎಂ ಮೋದಿ

ನವದೆಹಲಿ : ರಾಜಕೀಯ ಜವಾಬ್ದಾರಿಯೊಂದಿಗೆ ಸಾಮಾಜಿಕ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ, ದೇಶದ ಜನರ ಮನಸ್ಥಿತಿಯಲ್ಲಿ ಪರಿವರ್ತನೆ ತರುತ್ತಿರುವ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಬಣ್ಣಿಸಿದ್ದಾರೆ. ದಕ್ಷಿಣ ದೆಹಲಿಯಲ್ಲಿ ಇಂಟಿಗ್ರೇಟೆಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್‌ಗೆ...

Read More

ಕೊನೆಗೂ ತೆರೆಗೆ ಅಪ್ಪಳಿಸುತ್ತಿದೆ ‘ಉಡ್ತಾ ಪಂಜಾಬ್’

ನವದೆಹಲಿ : ಭಾರಿ ವಿವಾದಗಳನ್ನು ಸೃಷ್ಟಿಸಿದ್ದ ಬಾಲಿವುಡ್ ಸಿನಿಮಾ ಉಡ್ತಾ ಪಂಜಾಬ್ ಕೊನೆಗೂ ತನ್ನ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದ್ದು ಶುಕ್ರವಾರ ದೇಶದಾದ್ಯಂತ ಬಿಡುಗಡೆ ಸಜ್ಜಾಗಿದೆ. ಪಂಜಾಬ್‌ನ ಡ್ರಗ್ಸ್ ಸಮಸ್ಯೆ ಮೇಲೆ ತಯಾರಿಸಲಾದ ಈ ಚಿತ್ರ ‘A’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಪಂಜಾಬನ್ನು ಅತಿ...

Read More

Recent News

Back To Top