Date : Monday, 29-05-2017
ನವದೆಹಲಿ: ನಮ್ಮ ಧರ್ಮ ಅಪಾಯದಲ್ಲಿದೆ ಎಂದು ಕೊರುಗುತ್ತಾ ಅಭದ್ರತೆಯಲ್ಲಿ ನರಳಾಡುವವರಿಗೆ ಬಾಲಿವುಡ್ ನಟ ರಣದೀಪ್ ಹೂಡಾ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಪೋಸ್ಟ್ನಲ್ಲಿ ಅವರು, ‘ಒಂದು...
Date : Monday, 29-05-2017
ನವದೆಹಲಿ: ಕಾಶ್ಮೀರ ಸಮಸ್ಯೆಗೆ ನಮ್ಮ ಬಳಿ ಶಾಶ್ವತ ಪರಿಹಾರವಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಆದರೆ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಕಾಶ್ಮೀರದ ಸಮಸ್ಯೆ ಬಗೆಹರಿಸಲು ಶಾಶ್ವತ ಖಾಯಂ ಪರಿಹಾರವನ್ನು ನಾವು ಹುಡುಕಿದ್ದೇವೆ. ಅದಕ್ಕಾಗಿ...
Date : Monday, 29-05-2017
ಮುಂಬಯಿ: ಆರೋಗ್ಯಕಾರಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಫಿಟ್ ಆಗಿರುವಂತೆ ಕರೆ ನೀಡುತ್ತಲೇ ಇರುವ ಬಾಲಿವುಡ್ ನಟಿ ಬಿಪಾಶ ಬಸು ಇದೀಗ ಅತ್ಯುತ್ತಮ ಸಾಮಾಜಿಕ ಕಾರ್ಯಕ್ಕೂ ಮುಂದಾಗಿದ್ದಾರೆ. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತರಾಗಿರುವ ಇವರು 2020 ರ ಸಮ್ಮರ್...
Date : Monday, 29-05-2017
ತಿರುವನಂತಪುರಂ: ಈ ಶೈಕ್ಷಣಿಕ ವರ್ಷದಿಂದ ಕೇರಳದ ಸರ್ಕಾರಿ ಶಾಲೆಗಳ ಶಿಕ್ಷಣ ಡಿಜಟಲೀಕರಣಗೊಳ್ಳಲಿದೆ. ಒಂದನೇ ತರಗತಿಯಿಂದಲೇ ಡಿಜಿಟಲ್ ಕಲಿಯುವಿಕೆಯ ಅವಕಾಶ ಅಲ್ಲಿನ ಕೇರಳದ ಮಕ್ಕಳಿಗೆ ದೊರೆಯಲಿದೆ. ತನ್ನ 9279ಶಾಲೆಗಳಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ(ಐಸಿಟಿ) ನೆರವು ಶಿಕ್ಷಣವನ್ನು ತರುವುದಾಗಿ ಕೇರಳ ಶಿಕ್ಷಣ ಇಲಾಖೆ...
Date : Monday, 29-05-2017
ಪಠಾನ್ಕೋಟ್: ಭಾನುವಾರ ರಾತ್ರಿ ಪಠಾನ್ಕೋಟಿನ ಮಮುನ್ ಮಿಲಿಟರಿ ಸ್ಟೇಷನ್ ಸಮೀಪ ಸೇನಾ ಸಮವಸ್ತ್ರಗಳನ್ನು ಹೊಂದಿದ್ದ ಅನುಮಾನಾಸ್ಪದ ಬ್ಯಾಗ್ವೊಂದು ಪತ್ತೆಯಾದ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬ್ಯಾಗ್ ದೊರೆತ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ, ಸೇನೆ ಮತ್ತು ಸ್ವಾಟ್ ಕಮಾಂಡೋಗಳು...
Date : Monday, 29-05-2017
ಅಮೃತ್ಸರ: ಧಾರ್ಮಿಕ ಸೌಹಾರ್ದತೆಗೆ ಉತ್ತಮ ಉದಾಹರಣೆ ಎಂಬಂತೆ ಹಿಂದೂ ಮತ್ತು ಸಿಖ್ಖರು ಒಟ್ಟು ಸೇರಿ ರಂಜಾನ್ ಉಪವಾಸ ಆಚರಿಸುತ್ತಿರುವ ಮುಸ್ಲಿಮರಿಗೆ ಮಸೀದಿಯನ್ನು ಉಡುಗೊರೆ ನೀಡಿದ್ದಾರೆ. ಪಂಜಾಬ್ನ ಘಲಿಬ್ ರನ್ ಸಿಂಗ್ ವಾಲಾ ಗ್ರಾಮದಲ್ಲಿ ಬಹುತೇಕರು ಹಿಂದೂ ಮತ್ತು ಸಿಖ್ ಧರ್ಮಕ್ಕೆ ಸೇರಿದವರು....
Date : Monday, 29-05-2017
ವಡೋದರ: ದೇಶದ 9ನೇ ಸ್ಚಚ್ಛ ನಗರವೆಂದು ಕರೆಸಿಕೊಂಡ ಗುಜರಾತಿನ ವಡೋದರ ಇದೀಗ ಮತ್ತೊಂದು ಸಾಧನೆ ಮಾಡಿದೆ. ಇಲ್ಲಿನ 5000ಕ್ಕೂ ಅಧಿಕ ಮಂದಿ ಬೀದಿ ಬೀದಿಗಳನ್ನು ಗುಡಿಸುವ ಮೂಲಕ ಮೆಕ್ಸಿಕೋ ಸ್ವಚ್ಛತಾ ಹಬ್ಬದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟಕ್ಕೆ...
Date : Monday, 29-05-2017
ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಇಸ್ರೋ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧನೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳ ಮೊದಲ ವಾರದಲ್ಲೇ ಭಾರತದ ಅತೀ ಭಾರತದ ರಾಕೆಟ್ನ್ನು ನಭಕ್ಕೆ ಚಿಮ್ಮಿಸುವ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು...
Date : Monday, 29-05-2017
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಅಧಿಕಾರಿ ವರ್ಗವನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತಗೊಳಿಸಿದ್ದು ಮಾತ್ರವಲ್ಲ, ತಮ್ಮ ಯೋಜನೆ, ಐಡಿಯಾಗಳನ್ನು ನೇರವಾಗಿ ಪ್ರಧಾನಿ ಬಳಿ ಹೇಳಿಕೊಳ್ಳುವ ಅವಕಾಶವನ್ನೂ ಪಡೆದುಕೊಂಡಿದೆ. ಮೋದಿ ಅಧಿಕಾರವೇರಿದ ಬಳಿಕ ಪ್ರಧಾನಿ ಸಚಿವಾಲಯ ಹೆಚ್ಚು ಪ್ರಭಾವಶಾಲಿ, ಕ್ರಿಯಾಶೀಲವಾಗಿದೆ. ಹೆಚ್ಚಿನ ಸಮಸ್ಯೆಗಳು ಅಲ್ಲಿಂದಲೇ...
Date : Monday, 29-05-2017
ನವದೆಹಲಿ: ರಕ್ಷಣೆಗಾಗಿ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಸೇನೆಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಕಾಶ್ಮೀರದಲ್ಲಿ ಅತ್ಯಂತ ಕೊಳಕು ಯುದ್ಧ ನಡೆಯುತ್ತಿದ್ದು, ಅದನ್ನು ಎದುರಿಸಲು ಹೊಸ ಹೊಸ ದಾರಿಗಳನ್ನು ಹುಡುಕುವುದು ಅನಿವಾರ್ಯ ಎಂದಿದ್ದಾರೆ. ‘ಜನರು ನಮ್ಮ ಮೇಲೆ ಕಲ್ಲು ಬಿಸಾಡುತ್ತಿದ್ದಾರೆ,...