Date : Tuesday, 13-06-2017
ನವದೆಹಲಿ: ಭಾರತವನ್ನು ಜಗತ್ತಿನ ’ಫುಡ್ ಫ್ಯಾಕ್ಟರಿ’ಯನ್ನಾಗಿಸಲು ಸರ್ಕಾರ ಬಯಸಿದೆ ಮತ್ತು ಹೂಡಿಕೆದಾರರಿಗೆ ಸಂಪೂರ್ಣ ಪಾರದರ್ಶಕ ವಾತಾವರಣವನ್ನು ಕಲ್ಪಿಸಿಕೊಡಲು ಬದ್ಧವಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಹೇಳಿದ್ದಾರೆ. ಕೇರಳದ ಪಲ್ಲಕಾಡ್‌ನಲ್ಲಿ ಕೆಐಎನ್‌ಎಫ್‌ಆರ್‌ಎ ಅಭಿವೃದ್ಧಿಪಡಿಸಿದ ಮೆಗಾ ಫುಡ್ ಪಾರ್ಕ್‌ಗೆ...
Date : Tuesday, 13-06-2017
ನವದೆಹಲಿ: ಸ್ವಚ್ಛ ಭಾರತದಿಂದ ಪ್ರೇರಣೆ ಪಡೆದು ನಿರ್ಮಾಣಗೊಂಡಿರುವ ನಟ ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ‘ಸ್ವಚ್ಛತೆಯ ಸಂದೇಶವನ್ನು ಮತ್ತಷ್ಟು ಜನಪ್ರಿಯಗೊಳಿಸುವಲ್ಲಿ ಉತ್ತಮ ಪ್ರಯತ್ನವನ್ನು ಸಿನಿಮಾ ಮಾಡಿದೆ. ಸ್ವಚ್ಛ ಭಾರತಕ್ಕಾಗಿ 125ಕೋಟಿ...
Date : Tuesday, 13-06-2017
ನವದೆಹಲಿ: ವಿದ್ಯುತ್, ಮೈನಿಂಗ್ ಮತ್ತು ಉತ್ಪಾದನಾ ವಲಯಗಳ ಉತ್ತಮ ಪ್ರದರ್ಶನದಿಂದಾಗಿ ಎಪ್ರಿಲ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ.3.1ರಷ್ಟು ಪ್ರಗತಿ ಕಂಡಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್(ಸಿಎಸ್‌ಓ)ದ ವರದಿ ತಿಳಿಸಿದೆ. ಫ್ಯಾಕ್ಟರಿ ಔಟ್‌ಪುಟ್‌ಗಳನ್ನು ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್(ಐಐಪಿ)ಯ ಪ್ರಕಾರ ಅಳೆಯಲಾಗುತ್ತದೆ. ಇದು...
Date : Tuesday, 13-06-2017
ಪೂಂಚ್: ಗಡಿಯಲ್ಲಿ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯನ್ನು ಖಂಡಿಸಿರುವ ಪಾಕಿಸ್ಥಾನದ ಪ್ರಜೆಗಳು, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯನ್ನು ಬಯಸುವುದಾಗಿ ತಿಳಿಸಿದ್ದಾರೆ. ‘ಇದು ಪವಿತ್ರ ರಂಜಾನ್ ತಿಂಗಳು. ಉಭಯ ದೇಶಗಳು ಪೈರಿಂಗ್ ನಿಲ್ಲಿಸಿ, ಒಂದಾಗಬೇಕು. ಎರಡೂ ದೇಶಗಳ ನಡುವೆ ಒಗ್ಗಟ್ಟು ಮತ್ತು...
Date : Tuesday, 13-06-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೂನ್ 26ರಂದು ವೈಟ್‌ಹೌಸ್‌ನಲ್ಲಿ ಭೇಟಿಯಾಗಲಿದ್ದಾರೆ. ವೈಟ್‌ಹೌಸ್‌ನ ಪ್ರೆಸ್ ಸೆಕ್ರಟರಿ ಸೀನ್ ಸ್ಪೈಸರ್ ಮೋದಿ-ಟ್ರಂಪ್ ಭೇಟಿಯನ್ನು ಖಚಿತಪಡಿಸಿದ್ದಾರೆ. ಉಭಯ ಮುಖಂಡರುಗಳು ಭಯೋತ್ಪಾದನೆ, ಎಚ್1-ವೀಸಾ ನಿಯಮಗಳ ಬಗೆಗಿನ ಭಾರತದ ಕಳವಳ ಸೇರಿದಂತೆ...
Date : Monday, 12-06-2017
ನವದೆಹಲಿ : ರೈತರ ಸಾಲ ಮನ್ನಾಕ್ಕೆ ಆಯಾ ರಾಜ್ಯಗಳೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು. ಕೇಂದ್ರ ಇದಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ರೈತರ ಸಾಲ ಮನ್ನಾಕ್ಕೆ ಕೇಂದ್ರ ಸಹಕಾರ ನೀಡುವುದೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ...
Date : Monday, 12-06-2017
ನವದೆಹಲಿ : ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜ್‌ಗಳು ತನ್ನೆಲ್ಲ ಹಣಕಾಸು ವಹಿವಾಟುಗಳಿಗಾಗಿ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ (ಯುಜಿಸಿ) ಸೂಚಿಸಿದೆ. ತಮ್ಮ ಕೋರ್ಸ್ ಮತ್ತು ಪರೀಕ್ಷಾ ಶುಲ್ಕವನ್ನು ನಗದು ರಹಿತ ರೀತಿಯಲ್ಲೇ ಪಾವತಿಸುವುದು ಇನ್ನು ಮುಂದೆ ವಿದ್ಯಾರ್ಥಿಗಳಿಗೆ...
Date : Monday, 12-06-2017
ಲಕ್ನೋ : ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಳ್ಳುವುದನ್ನು ತಡೆಗಟ್ಟಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಭೂ ಮಾಫಿಯಾವನ್ನು ತರಲು ಯೋಗಿ ಸರ್ಕಾರ ನಿರ್ಧರಿಸಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಉಪ...
Date : Monday, 12-06-2017
ನವದೆಹಲಿ : ಸಾರ್ವಜನಿಕ ಪ್ರಸಾರ ದೂರದರ್ಶನದ ಅಂತಾರಾಷ್ಟ್ರೀಯ ವಾಹಿನಿ ಡಿಡಿ ಇಂಡಿಯಾ ಶೀಘ್ರದಲ್ಲೇ ಇಂಗ್ಲೀಷ್ ನ್ಯೂಸ್ ಚಾನೆಲ್ ಆಗಿ ರೂಪಾಂತರಗೊಳ್ಳಲಿದೆ. ಅಲ್ಲದೆ ದ್ವಿಭಾಷೀಯ ಡಿಡಿ ನ್ಯೂಸ್ ಕೇವಲ ಹಿಂದಿ ನ್ಯೂಸ್‌ಗಳನ್ನೇ ಪ್ರಸಾರ ಮಾಡಲಿದೆ. ಇತ್ತೀಚೆಗೆ ಪ್ರಸಾರ ಭಾರತಿ ಮಂಡಳಿ ನಡೆಸಿದ ಸಭೆಯಲ್ಲಿ ಈ...
Date : Monday, 12-06-2017
ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಒಎನ್‌ಜಿಸಿ ಭಾರತದ 3 ನೇ ಅತಿ ದೊಡ್ಡ ಇಂಧನ ರಿಟೈಲರ್‌ನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಹೆಚ್‌ಪಿಸಿಎಲ್)ನ್ನು ಬರೋಬ್ಬರಿ 42,250 ಕೋಟಿ ರೂ.ಗಳಿಗೆ ಖರೀದಿಸಲು ಉತ್ಸುಕವಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್...