Date : Thursday, 20-07-2017
ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಕಾನ್ಪುರ ವಿಮಾನನಿಲ್ದಾಣಕ್ಕೆ ಕಾಂಗ್ರೆಸ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತರೂ ಆಗಿದ್ದ ಗಣೇಶ್ ಶಂಕರ್ ವಿದ್ಯಾರ್ಥಿ ಅವರ ಹೆಸರನ್ನಿಟ್ಟಿದೆ. ವಿದ್ಯಾರ್ಥಿ ಅವರು 1890ರಲ್ಲಿ ಕಾನ್ಪುರದಲ್ಲಿ ಜನಿಸಿದ್ದರು. ಕ್ರಾಂತಿಕಾರಿ ಪತ್ರಿಕೆ ಪ್ರತಾಪದ ಸಂಪಾದಕರಾಗಿದ್ದರು....
Date : Thursday, 20-07-2017
ಹೈದರಾಬಾದ್: ಮಕ್ಕಳ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಅವರ ಶಾಲಾ ಬ್ಯಾಗ್‌ನ ತೂಕವನ್ನು ಇಳಿಕೆ ಮಾಡಲು ತೆಲಂಗಾಣ ಸರ್ಕಾರ ಪ್ರಮುಖ ಕ್ರಮಕೈಗೊಂಡಿದೆ. 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕಕ್ಕೆ ಮಿತಿಯನ್ನು ವಿಧಿಸಲಾಗಿದ್ದು, ಈ ಬಗ್ಗೆ ನಿರ್ದೇಶನವನ್ನು ಎಲ್ಲಾ...
Date : Thursday, 20-07-2017
ಬೆಂಗಳೂರು: 2017-18ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಅಥವಾ ಅನುದಾನಿತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫಸ್ಟ್ ಗ್ರೇಡ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲು ರಾಜ್ಯ ಸಂಪುಟ ಅನುಮೋದನೆ ನೀಡಿದೆ. ವಾರ್ಷಿಕ ಆದಾಯ 2.5 ಲಕ್ಷ ಕಡಿಮೆ ಇರುವ ಕುಟುಂಬಗಳ...
Date : Thursday, 20-07-2017
ಬೆಂಗಳೂರು: ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಗಳು ಕನ್ನಡ ಕಲಿತು, ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2016ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು....
Date : Thursday, 20-07-2017
ಬೆಂಗಳೂರು: ಲಿಂಕ್ಡ್‌ಇನ್ ಶೀಘ್ರದಲ್ಲೇ ತನ್ನ ‘ಮೇಡ್ ಇನ್ ಇಂಡಿಯಾ’ ಪ್ರೊಡಕ್ಟ್ ಲಿಂಕ್ಡ್‌ಇನ್ ಲೈಟ್ ಆಪ್‌ನ್ನು 60 ರಾಷ್ಟ್ರಗಳಿಗೆ ವಿಸ್ತರಿಸಲಿದೆ. ಈಗಾಗಲೇ ಪ್ರೊಡಕ್ಟ್‌ಗಳನ್ನು ಇತರ ಮಾರುಕಟ್ಟೆಗಳಲ್ಲೂ ಪರೀಕ್ಷಿಸಿದ್ದು, ಬಳಕೆದಾರರ ಸಂಖ್ಯೆಯಲ್ಲಿ ಮಹತ್ವದ ಪ್ರಗತಿಯಾಗಿದೆ. ಹೀಗಾಗೀ 60 ರಾಷ್ಟ್ರಗಳಿಗೆ ಇದನ್ನು ವಿಸ್ತರಣೆಗೊಳಿಸಲಿದ್ದೇವೆ ಎಂದು ಲಿಂಕ್ಡ್‌ಇನ್...
Date : Thursday, 20-07-2017
ನವದೆಹಲಿ: 2022 ರೊಳಗೆ ದೇಶದ ಪ್ರತಿಯೊಬ್ಬರಿಗೂ ವಸತಿ ನೀಡುವ ಮಹತ್ವಾಕಾಂಕ್ಷೆ ಹೊಂದಿರುವ ಪ್ರಧಾನ ಮಂತ್ರಿ ಆವಾಜ್ ಯೋಜನೆ(ನಗರ) ಪ್ರಾಜೆಕ್ಟ್‌ನ ಪ್ರಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಎಲ್ಲಾ ರಾಜ್ಯಗಳಿಗೆ ಟಾರ್ಗೆಟ್ ನೀಡಿರುವ ಅವರು, ಈ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ...
Date : Thursday, 20-07-2017
ಮುಂಬಯಿ: ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ 2005ರ ಮಹಾತ್ಮ ಗಾಂಧಿ ಸಿರೀಸ್‌ನ 20 ರೂಪಾಯಿ ಮುಖಬೆಲೆಯ ನೋಟಗಳನ್ನು ಚಲಾವಣೆಗೆ ತರಲಿದೆ. ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಂತೆಯೇ ಇದು ಇರಲಿದೆ. ಈ ನೋಟುಗಳ ನಂಬರ್ ಪ್ಯಾನಲ್‌ಗಳಲ್ಲಿ ’ಎಸ್’ ಎಂದು ಇನ್‌ಸೆಟ್ ಅಕ್ಷರ ಇರಲಿದೆ ಮತ್ತು...
Date : Thursday, 20-07-2017
ನವದೆಹಲಿ: ತೈಲ ಸಂಸ್ಕರಣಾ ಸಂಸ್ಥೆ ಎಚ್‌ಪಿಸಿಎಲ್‌ನಲ್ಲಿನ ಸರ್ಕಾರದ ಶೇ.51.11ರಷ್ಟು ಷೇರುಗಳನ್ನು ಭಾರತದ ಅತೀದೊಡ್ಡ ತೈಲ ಉತ್ಪಾದಕ ಸಂಸ್ಥೆ ಓಎನ್‌ಜಿಸಿಗೆ ಮಾರಾಟ ಮಾಡಲು ಕೇಂದ್ರ ಸಂಪುಟ ಸಮ್ಮತಿ ನೀಡಿದೆ. ಸುಮಾರು 26 ಸಾವಿರ ಕೋಟಿಯಿಂದ 30 ಸಾವಿರ ಕೋಟಿ ರೂಪಾಯಿಗಳಿಗೆ ಷೇರುಗಳನ್ನು ಸರ್ಕಾರ...
Date : Thursday, 20-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ ಕಳೆದ ಎರಡು ವರ್ಷದಲ್ಲಿ ಆಲ್ ಇಂಡಿಯಾ ರೇಡಿಯೋಗೆ ಸುಮಾರು 10 ಕೋಟಿಯಷ್ಟು ಆದಾಯವನ್ನು ತಂದುಕೊಟ್ಟಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಈ...
Date : Thursday, 20-07-2017
ನವದೆಹಲಿ: ಶೀಘ್ರದಲ್ಲೇ ಜನರು ರೈಲ್ವೇ ಸ್ಟೇಶನ್‌ಗಳಲ್ಲೂ ಅತೀ ಕಡಿಮೆ ಬೆಲೆಯ ಜನರಿಕ್ ಔಷಧಗಳನ್ನು ಖರೀದಿ ಮಾಡಬಹುದಾಗಿ. ಈ ಬಗ್ಗೆ ಸಂಸತ್ತಿಗೆ ಬುಧವಾರ ಸರ್ಕಾರ ಮಾಹಿತಿ ನೀಡಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾದಡಿ ರೈಲ್ವೇ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ರೈಲ್ವೇ...