News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆ ಗೆಲ್ಲಲಿದೆ: ಅಮಿತ್ ಷಾ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಒಗ್ಗಟ್ಟಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಗೆಲ್ಲಲಿದೆ ಎಂದು ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟ, ಒಡೆದು ಆಳುವ ನೀತಿ ಮತ್ತು ದಬ್ಬಾಳಿಕೆಯನ್ನು ನಿರಂತರವಾಗಿ ಬಯಲುಗಹೊಳಿಸುತ್ತಿರುವ ಬಿಜೆಪಿ ಪಕ್ಷ...

Read More

ಜಮ್ಮು ವಿಶ್ವವಿದ್ಯಾಲಯದಲ್ಲಿ ಬೃಹತ್ ಶಸ್ತ್ರಾಸ್ತ್ರ ಪ್ರದರ್ಶನ ಏರ್ಪಡಿಸಿದ ಸೇನೆ

ಜಮ್ಮು: ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಸಲುವಾಗಿ ಭಾರತೀಯ ಸೇನೆಯು ಜಮ್ಮು ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಶಸ್ತ್ರಾಸ್ತ್ರ ಮತ್ತು ಪರಿಕರ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿತು. ಗುರುವಾರ ಮತ್ತು ಶುಕ್ರವಾರ ಸೇನೆಯ ಟೈಗರ್ ಡಿವಿಜನ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಾರತೀಯ ಸೇನೆಯ ಬೃಹತ್ ಶಕ್ತಿ...

Read More

ನಾಳೆ ‘ಪ್ಯಾಟ್ರಿಯೋಟ್ ರನ್ ಬೆಂಗಳೂರು 2017’ ಆಯೋಜನೆ

ಬೆಂಗಳೂರು: 70ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ದೇಶದ ನಿಜವಾದ ಹೀರೋಗಳ ಸ್ಮರಣಾರ್ಥ ಭಾನುವಾರ ‘ಪ್ಯಾಟ್ರಿಯೋಟ್ ರನ್ ಬೆಂಗಳೂರು 2017’ನ್ನು ಆಯೋಜನೆ ಮಾಡಲಾಗಿದೆ. ಓಟದ ಸ್ಪರ್ಧೆ ಇದಾಗಿದ್ದು, ಇದಕ್ಕಾಗಿ ಖರೀದಿಸಲಾಗುವ ಟಿಕೆಟ್‌ನ ರೂ.50ರಷ್ಟು ಭಾಗ ಹುತಾತ್ಮರ ಕುಟುಂಬಿಕರಿಗೆ ಸೇರಲಿದೆ. ಡೆಕತ್ಲೋನ್ ಸರ್ಜಾಪುರದಿಂದ ಬೆಳಿಗ್ಗೆ...

Read More

2018ರ ಮೇ ತಿಂಗಳೊಳಗೆ ದೇಶದ ಎಲ್ಲಾ ಗ್ರಾಮಗಳೂ ವಿದ್ಯುದೀಕರಣಗೊಳ್ಳಲಿದೆ

ನವದೆಹಲಿ: 2022ರ ಆಗಸ್ಟ್ 15ರೊಳಗೆ ದೇಶದ ಎಲ್ಲಾ ಮನೆಗಳೂ ವಿದ್ಯುತ್ ಪಡೆಯಲಿದೆ. ಮುಂದಿನ ವರ್ಷದ ಮೇ ಒಳಗೆ ಎಲ್ಲಾ ಗ್ರಾಮಗಳೂ ವಿದ್ಯುದೀಕರಣಗೊಳ್ಳಲಿದೆ ಎಂದು ಇಂಧನ ಸಚಿವ ಪಿಯೂಶ್ ಗೋಯಲ್ ಲೋಕಸಭೆಗೆ ತಿಳಿಸಿದ್ದಾರೆ. ನಿಗದಿಗಿಂತಲೂ ಬೇಗ ಗುರಿಯನ್ನು ನಾವು ತಲುಪಲಿದ್ದೇವೆ ಎಂಬ ವಿಶ್ವಾಸವನ್ನು ಅವರು...

Read More

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ: ದೆಹಲಿಯಾದ್ಯಂತ ವಾಟೆಂಡ್ ಉಗ್ರರ ಪೋಸ್ಟರ್

ನವದೆಹಲಿ: ಆ.15ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯ ಪೊಲೀಸರು ದೆಹಲಿಯಾದ್ಯಂತ ವಾಟೆಂಡ್ ಭಯೋತ್ಪಾದಕ ಭಾವಚಿತ್ರಗಳುಳ್ಳ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಸಾರ್ವಜನಿಕರಿಗೆ ಈ ಭಯೋತ್ಪಾದಕರ ಬಗ್ಗೆ ಏನಾದರು ಮಾಹಿತಿ ಇದ್ದರೆ ಅವರು 011-24641278, 011-23016770ಗೆ ಫೋನಾಯಿಸಿ ತಿಳಿಸಬಹುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ....

Read More

ಡೋಕ್ಲಾಂ ವಿವಾದದಲ್ಲಿ ಭಾರತ ಪ್ರಬುದ್ಧತೆ ತೋರಿಸುತ್ತಿದೆ: ಯುಎಸ್ ರಕ್ಷಣಾ ತಜ್ಞರು

ವಾಷಿಂಗ್ಟನ್: ಸಿಕ್ಕಿಂ ಸೆಕ್ಟರ್‌ನ ಡೋಕ್ಲಾಂನಲ್ಲಿ ಉದ್ಭವಿಸಿರುವ ವಿವಾದದಲ್ಲಿ ಭಾರತ ‘ಪ್ರಬುದ್ಧ ಶಕ್ತಿ’ಯಂತೆ ವರ್ತಿಸುತ್ತಿದೆ, ಆದರೆ ಚೀನಾ ಅಪ್ರಬುದ್ಧತೆ ಪ್ರದರ್ಶಿಸುತ್ತಿದೆ ಎಂದು ಅಮೆರಿಕಾದ ರಕ್ಷಣಾ ತಜ್ಞರು ಅಭಿಪ್ರಾಯಿಸಿದ್ದಾರೆ. ‘ಇದುವರೆಗೆ ಭಾರತ ಸರಿಯಾದುದನ್ನೇ ಮಾಡಿಕೊಂಡು ಬಂದಿದೆ, ವಿವಾದದಿಂದ ಅದು ಓಡಿ ಹೋಗುತ್ತಲೂ ಇಲ್ಲ, ಚೀನಾದ...

Read More

ಭಾರತದ ಮೈತ್ರಿಯಿಂದ ನೇಪಾಳ ಸಾಕಷ್ಟು ಪ್ರಯೋಜನ ಪಡೆದಿದೆ: ನೇಪಾಳ ಪ್ರಧಾನಿ

ಕಠ್ಮಂಡು: ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದ್ಯೋಬ ಅವರು ಭಾರತೀಯರನ್ನು ಕೊಂಡಾಡಿದ್ದಾರೆ, ಭಾರತದೊಂದಿಗಿನ ಮೈತ್ರಿಯಿಂದಾಗಿ ನೇಪಾಳಕ್ಕೆ ಸಾಕಷ್ಟು ಪ್ರಯೋಜನಗಳಾಗಿದೆ ಎಂದಿದ್ದಾರೆ. ಕಠ್ಮಂಡುವಿನ ಇಂಡಿಯಾ ಹೌಸ್‌ನಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಔತನಕೂಟದಲ್ಲಿ ಭಾಗವಹಿಸಿ...

Read More

ಎನ್‌ಡಿಎ ಸೇರುವಂತೆ ಜೆಡಿಯುಗೆ ಅಧಿಕೃತ ಆಹ್ವಾನ ನೀಡಿದ ಅಮಿತ್ ಷಾ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವನ್ನು ಎನ್‌ಡಿಎ ಮೈತ್ರಿಕೂಟ ಸೇರುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ನಿತೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಭೇಟಿಯಾದ...

Read More

ಪಿಓಕೆ, ಗಿಲ್ಗಿಟ್-ಬಲೂಚಿಸ್ಥಾನ ಪಾಕಿಸ್ಥಾನದ ಭಾಗವಲ್ಲ: ಪಿಓಕೆ ರಾಜಕಾರಣಿ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ರಾಜಕಾರಣಿಯೊಬ್ಬರು ಪಾಕಿಸ್ಥಾನ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದಾರೆ. ಇಲ್ಲಿ ಮತ್ತು ಗಿಲ್ಗಿಟ್-ಬಲೋಚಿಸ್ತಾನದಲ್ಲಿ ನಡೆಸುತ್ತಿರುವ ಡ್ರಾಮವನ್ನು ಪಾಕಿಸ್ಥಾನ ನಿಲ್ಲಿಸಬೇಕು ಎಂದಿದ್ದಾರೆ. ಪಿಓಕೆಯ ರಾಜಕಾರಣಿ ಮಿಸ್ಫರ್ ಖಾನ್ ಅವರು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲೂಚಿಸ್ತಾನ ಪಾಕಿಸ್ಥಾನದ ಭಾಗವಲ್ಲ...

Read More

3 ದಿನಗಳ ರಾಜ್ಯ ಪ್ರವಾಸ ಆರಂಭಿಸಿದ ಅಮಿತ್ ಷಾ

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಶನಿವಾರದಿಂದ 3 ದಿನಗಳ ಕಾಲ ಕರ್ನಾಟಕ ಭೇಟಿಯಲ್ಲಿರಲಿದ್ದಾರೆ. ಈಗಾಗಲೇ ಅವರು ಬೆಂಗಳೂರಿಗೆ ಆಗಮಿಸಿದ್ದು, ಬಿಜೆಪಿ ನಾಯಕರಿಂದ, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತವನ್ನು ಪಡೆದುಕೊಂಡಿದ್ದಾರೆ. ಇಂದು ಅವರು ಮಲ್ಲೇಶ್ವರಂನಲ್ಲಿನ ಬಿಜೆಪಿ ಕೇಂದ್ರ ಕಛೇರಿಯಲ್ಲಿ ನಾನಾಜೀ ದೇಶ್ ಮುಖ್...

Read More

Recent News

Back To Top