Date : Saturday, 02-09-2017
ನಾಗ್ಪುರ: ಭಾರತದ 11 ವರ್ಷ ಚೆಸ್ ಪಟು ದಿವ್ಯಾ ದೇಶ್‌ಮುಖ್ ಬ್ರೆಝಿಲ್‌ನಲ್ಲಿ ಗುರುವಾರ ನಡೆದ ಅಂಡರ್ 12 ವರ್ಲ್ಡ್ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾಳೆ. ನಾಗ್ಪುರದ ದಿವ್ಯಾ ಅವರು ಅಂತಿಮ ಸುತ್ತಿನಲ್ಲಿ ಯುಎಸ್‌ಎಯ ನಸ್ತಸ್ಸಾಜ ಎ ಮಟಸ್...
Date : Saturday, 02-09-2017
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತದ 800 ಎಂಜಿನಿಯರ್ ಕಾಲೇಜುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಿದೆ. ಹಲವು ವರ್ಷಗಳಿಂದ ಕಡಿಮೆ ನೇಮಕಾತಿ ಇರುವ, ಗುಣಮಟ್ಟವಿಲ್ಲದ ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವಂತೆ ಹಾಗೂ ಈ ಬಗ್ಗೆ ಸೆಪ್ಟಂಬರ್ ಎರಡನೇ ವಾರದಲ್ಲಿ ವರದಿ ನೀಡುವಂತೆ ಆಲ್ ಇಂಡಿಯಾ ಕೌನ್ಸಿಲ್...
Date : Saturday, 02-09-2017
ಭೋಪಾಲ್: ಮಧ್ಯಪ್ರದೇಶದ ಸುಮಾರು 90 ಲಕ್ಷ ಗೋವುಗಳು ಆಧಾರ್‌ನಂತಹ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆಯಲಿವೆ. ಈ ಮೂಲಕ ಕೇಂದ್ರ ಅನುದಾನಿತ ಯೋಜನೆಯನ್ನು ಪರೀಕ್ಷಾರ್ಥವಾಗಿ ಜಾರಿಗೊಳಿಸಿದ ಮೊದಲ ರಾಜ್ಯವಾಗಲಿದೆ. ಗೋವು ಉತ್ಪಾದನಗಳ ರಾಷ್ಟ್ರೀಯ ಯೋಜನೆಯಡಿ ಮಧ್ಯಪ್ರದೇಶದ 90 ಲಕ್ಷ ಡೈರಿ ದನಗಳು ಆಧಾರ್...
Date : Saturday, 02-09-2017
ನವದೆಹಲಿ: ಉತ್ತರಪ್ರದೇಶದ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಮಕ್ಕಳ ಮಾರಣಹೋಮ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ನೋಡಲ್ ಅಧಿಕಾರಿ, ವೈದ್ಯ ಕಫೀಲ್ ಖಾನ್ ಅವರನ್ನು ಎಸ್‌ಟಿಎಫ್ ಬಂಧನಕ್ಕೊಳಪಡಿಸಿದೆ. ಈಗಾಗಲೇ ಕೆಲಸದಿಂದ ವಜಾಗೊಂಡಿರುವ ಕಫೀಲ್, ಬಂಧನಕ್ಕೊಳಪಡಿಸುವ ವೇಳೆಯಲ್ಲಿ ಭಾರತ ತೊರೆದು ನೇಪಾಳಕ್ಕೆ ಹಾರುವ ಪ್ರಯತ್ನದಲ್ಲಿ...
Date : Saturday, 02-09-2017
ನವದೆಹಲಿ: ಸಾರ್ವಜನಿಕ ತುರ್ತು ಪರಿಸ್ಥಿತಿಗಳ ವೇಳೆ ಸಾರ್ವಜನಿಕ ಸುರಕ್ಷತೆಗಾಗಿ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವುದಕ್ಕೆ ಸಂಪರ್ಕ ಸಚಿವಾಲಯ ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ತಾತ್ಕಾಲಿಕ ಫೋನ್, ಇಂಟರ್ನೆಟ್ ಸ್ಥಗಿತಗಳನ್ನು ಸಂಘಟಿತ ರೀತಿಯಲ್ಲಿ ಮಾಡಲಾಗುತ್ತಿದ್ದರೂ ಅವುಗಳು ಅನಿಯಂತ್ರಿತ ಸೆನ್ಸಾರ್‌ಶಿಪ್‌ನ ಬಗ್ಗೆ ಕಳವಳ ಉಂಟು...
Date : Saturday, 02-09-2017
ಸಿಂಗಾಪುರ: ಭಾರತೀಯ ಮೂಲದ ಖ್ಯಾತ ಸಿವಿಲ್ ಸರ್ವೆಂಟ್ ಜೆ.ವೈ ಪಿಳ್ಳೈ ಅವರನ್ನು ಶುಕ್ರವಾರ ಸಿಂಗಾಪುರದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ನೂತನ ಅಧ್ಯಕ್ಷರು ಈ ತಿಂಗಳ ಕೊನೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಅಲ್ಲಿಯವರೆಗೆ ಇವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಟೋನಿ ಟಾನ್ ಕೆಂಗ್ ಯಮ್...
Date : Saturday, 02-09-2017
ಬೆಂಗಳೂರು: ಸ್ನಾತಕೋತ್ತರದವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಮಾತ್ರ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಇದೀಗ ಅದನ್ನು ಖಾಸಗಿ ಸಂಸ್ಥೆಗಳಿಗೂ ವಿಸ್ತರಿಸಿ ಸ್ನಾತಕೋತ್ತರದವರೆಗೆ ಶಿಕ್ಷಣವನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ....
Date : Saturday, 02-09-2017
ನವದೆಹಲಿ: ಸಂಪುಟ ಪುನರ್‌ರಚನೆಗೆ ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿ 12 ಹೊಸ ಮುಖಗಳನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಮತ್ತು ಪ್ರಮುಖ ಖಾತೆಗಳನ್ನು ಮರು ವಿಂಗಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್...
Date : Saturday, 02-09-2017
ಅಹ್ಮದಾಬಾದ್: ಗುಜರಾತಿನ ಅಹ್ಮದಾಬಾದ್ ನಗರ ದೇಶದ ಮೊತ್ತ ಮೊದಲ ವಿಶ್ವ ಪಾರಂಪರಿಕ ನಗರ ಎಂಬ ಹೆಗ್ಗಳಿಕೆಗೆ ಅಧಿಕೃತವಾಗಿ ಪಾತ್ರವಾಗಿದೆ. ಯುನೆಸ್ಕೋದ ಪ್ರಧಾನ ನಿರ್ದೇಶಕಿ ಎರಿನಾ ಬೊಕೊವಾ ಅವರು ಸರ್ಟಿಫಿಕೇಟ್‌ನ್ನು ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರಿಗೆ ಶುಕ್ರವಾರ ಹಸ್ತಾಂತರ ಮಾಡಿದ್ದಾರೆ. ಈ...
Date : Saturday, 02-09-2017
ನವದೆಹಲಿ: ರಿಲಾಯನ್ಸ್ ಸಂಸ್ಥೆಯ ಜಿಯೋಫೋನ್ ಮುಂಗಡ ಬುಕ್ಕಿಂಗ್ ಆ.24ರಂದು ಆರಂಭಗೊಂಡಿತ್ತು. ಕೇವಲ ಮೂರು ದಿನದಲ್ಲೇ 6 ಮಿಲಿಯನ್ ಫೋನ್‌ಗಳು ಬುಕ್ ಆಗಿವೆ. ಸದ್ಯಕ್ಕೆ ಬುಕ್ಕಿಂಗ್ ಸ್ಥಗಿತವಾಗಿದ್ದು, ಸೆ.21ರ ನವರಾತ್ರಿಯ ಆರಂಭದ ವೇಳೆ ಫೋನ್‌ಗಳ ಡೆಲಿವರಿ ಆರಂಭವಾಗಲಿದೆ. 6 ಮಿಲಿಯನ್ ಫೋನ್‌ಗಳು ಬುಕ್ ಆದ ಕೂಡಲೇ...