ನವದೆಹಲಿ: ರಿಲಾಯನ್ಸ್ ಸಂಸ್ಥೆಯ ಜಿಯೋಫೋನ್ ಮುಂಗಡ ಬುಕ್ಕಿಂಗ್ ಆ.24ರಂದು ಆರಂಭಗೊಂಡಿತ್ತು. ಕೇವಲ ಮೂರು ದಿನದಲ್ಲೇ 6 ಮಿಲಿಯನ್ ಫೋನ್ಗಳು ಬುಕ್ ಆಗಿವೆ. ಸದ್ಯಕ್ಕೆ ಬುಕ್ಕಿಂಗ್ ಸ್ಥಗಿತವಾಗಿದ್ದು, ಸೆ.21ರ ನವರಾತ್ರಿಯ ಆರಂಭದ ವೇಳೆ ಫೋನ್ಗಳ ಡೆಲಿವರಿ ಆರಂಭವಾಗಲಿದೆ.
6 ಮಿಲಿಯನ್ ಫೋನ್ಗಳು ಬುಕ್ ಆದ ಕೂಡಲೇ ಮುಂಗಡ ಬುಕ್ಕಿಂಗ್ನ್ನು ಸ್ಥಗಿತಗೊಳಿಸಲಾಗಿದೆ, ನವರಾತ್ರಿ ವೇಳೆಯಿಂದ ಡೆಲಿವರಿ ಕಾರ್ಯ ನಡೆಯಲಿದೆ ಎಂದು ರಿಲಾಯನ್ಸ್ ಸಂಸ್ಥೆಯ ಮೂಲಗಳು ತಿಳಿಸಿವೆ.
ಸಂಸ್ಥೆಯ ಮೂಲಗಳ ಪ್ರಕಾರ ಸುಮಾರು 10 ಮಿಲಿಯನ್ ಜನರು ಜಿಯೋಫೋನ್ನಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ.
ಶೀಘ್ರದಲ್ಲೇ ಮತ್ತೊಂದು ಸುತ್ತಿನ ಬುಕಿಂಗ್ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.