Date : Tuesday, 27-06-2017
ವಾಷಿಂಗ್ಟನ್ : ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ನನ್ನು ಜಾಗತಿಕ ಉಗ್ರನೆಂದು ಅಮೆರಿಕಾ ಘೋಷಿಸಿದೆ. ಈ ಮೂಲಕ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಯಶಸ್ಸು ಸಿಕ್ಕಿದಂತಾಗಿದೆ. ಪಾಕಿಸ್ಥಾನ ಪ್ರಾಯೋಜಿತ ಜಮ್ಮು ಮತ್ತು ಕಾಶ್ಮೀರ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ...
Date : Tuesday, 27-06-2017
ಕಾಶ್ಮೀರ : ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೆಲವೇ ಕೆಲವು ದುಷ್ಕರ್ಮಿಗಳಿಂದಾಗಿ ಸಾವಿರಾರು ಸಂಖ್ಯೆಯ ನಾಗರೀಕರು ಅಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಭಾರತೀಯ ಸೇನೆಯು ಅಲ್ಲಿನ ಮೂಲಭೂತವಾದಿಗಳಿಂದ, ಉಗ್ರರಿಂದ ರಾಜ್ಯವನ್ನು ರಕ್ಷಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಕೇವಲ ಹೋರಾಟ ಮಾಡುವುದು ಮಾತ್ರವಲ್ಲದೆ,...
Date : Tuesday, 27-06-2017
ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್‌ನ ವೈಟ್ ಹೌಸ್‌ನಲ್ಲಿ ಭೇಟಿಯಾಗಿದ್ದು ಹಲವಾರು ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರಿಗೆ ಭಾರತಕ್ಕೆ ಆಗಮಿಸುವಂತೆ ಆಹ್ವಾನವನ್ನು...
Date : Tuesday, 27-06-2017
ಧಾರವಾಡ : ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಕುಟುಂಬಕ್ಕೆ ದಿನಾಂಕ 25-06-2017 ರಂದು ಧಾರವಾಡದಲ್ಲಿ ಉಮಾ ಭಂಡಾರಿಯವರು ಧನ ಸಹಾಯ ಮಾಡಿದರು. ಧಾರವಾಡದ ಶಿವಾನಂದ ನಗರ ನಿವಾಸಿಯಾದ ಉಮಾ ಭಂಡಾರಿಯವರು ಯೋಧ ಹನುಮಂತಪ್ಪ ಕೊಪ್ಪದ್ ಅವರ ಮಗಳ ವಿದ್ಯಾಭ್ಯಾಸಕ್ಕಾಗಿ FD 50.000/-...
Date : Monday, 26-06-2017
ನವದೆಹಲಿ : ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ನಾವು ಬಹಳ ಉತ್ಸುಕರಾಗಿದ್ದೇವೆ ಎಂದು ಅಮೇರಿಕಾದ ಆನ್‌ಲೈನ್ ರಿಟೈಲ್ ದೈತ್ಯ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹೇಳಿದ್ದಾರೆ. ಭಾರತದಲ್ಲಿ 500 ಕೋಟಿ ಡಾಲರ್ ಬಂಡವಾಳ ಹೂಡಿಕೆ ಮಾಡುವ ಭರವಸೆಯನ್ನು ಅಮೆಜಾನ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ...
Date : Monday, 26-06-2017
ಮಾಸ್ಕೋ : ವಿಶ್ವದ ಅತ್ಯುತ್ತಮ ಜ್ಯೋತಿಷಿ ಎಂಬ ಬಿರುದು ಭಾರತದ ಟಿ. ಎಸ್. ವಿನೀತ್ ಭಟ್ ಅವರಿಗೆ ಲಭಿಸಿದೆ. ಕೇರಳ ಮೂಲದ ಹೈದರಾಬಾದ್‌ನಲ್ಲಿ ನೆಲೆಸಿರುವ 37 ವರ್ಷದ ಟಿ. ಎಸ್. ವಿನೀತ್ ಭಟ್ ಅವರಿಗೆ ಮಾಸ್ಕೋದಲ್ಲಿ ‘ವಿಶ್ವದ ಅತ್ಯುತ್ತಮ ಜ್ಯೋತಿಷಿ’ ಎಂಬ ಬಿರುದನ್ನು...
Date : Monday, 26-06-2017
ನವದೆಹಲಿ: ಮುಂಬಯಿ ಸ್ಫೋಟ ಆರೋಪಿ, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ಥಾನದಲ್ಲಿ ಗೃಹಬಂಧನದಲ್ಲಿದ್ದಾನೆ, ಆದರೆ ಆತನ ಟೆರರ್ ನೆಟ್‌ವರ್ಕ್ ಮಾತ್ರ ಭಾರತದಲ್ಲಿ ಭಯೋತ್ಪಾದನ ಚಟುವಟಿಕೆಯನ್ನು ಮುಂದುವರೆಸುತ್ತಲೇ ಇದೆ. ಹಫೀಜ್‌ನ ಅಳಿಯ ಅಬ್ದುಲ್ ರೆಹಮಾನ್ ಮಕ್ಕಿ ತನ್ನ ಮಾವನ ಅನುಪಸ್ಥಿತಿಯಲ್ಲಿ...
Date : Monday, 26-06-2017
ನವದೆಹಲಿ: ಭಾರತದ ಉದ್ಯೋಗ ಮಾರುಕಟ್ಟೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯನ್ನೇ ಬಹು ನಿರೀಕ್ಷೆಯಿಂದ ಕಾಯುತ್ತಿದೆ. ಈ ಹೊಸ ತೆರಿಗೆ ನಿಯಮ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಜಿಎಸ್‌ಟಿ ಜಾರಿಯಿಂದ ತ್ವರಿತವಾಗಿ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ....
Date : Monday, 26-06-2017
ಮುಂಬಯಿ: ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಎಂಪಿಸಿಬಿ)ಯು ವಾಯು ಮಾಲಿನ್ಯಕ್ಕೆ ಹೊಸ ಸ್ಟಾರ್ ರೇಟೀಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಇದಕ್ಕಾಗಿ ಸ್ಮೋಕ್-ಸ್ಟಾಕ್ ಎಮಿಶನ್ ಡಾಟಾ ಉಪಯೋಗಿಸಲಾಗುತ್ತಿದ್ದು, ಡಾಟಾವನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದೆ. ಉತ್ತಮ ಫಲಿತಾಂಶ ಪಡೆದ ಕಂಪನಿಗಳು 5 ಸ್ಟಾರ್ ರ್ಯಾಂಕ್ ಪಡೆದುಕೊಂಡಿದೆ. ಹೆಚ್ಚು ಹೊಗೆ ಸೂಸುವ...
Date : Monday, 26-06-2017
ನವದೆಹಲಿ: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ಲೇಖನ ಬರೆದಿದ್ದು, ಭಾರತದ ನೀತಿ ಕಾರ್ಯವಿಧಾನವನ್ನು ಮತ್ತು ಸುಧಾರಣೆ ಅದರಲ್ಲೂ ಜಿಎಸ್‌ಟಿಯನ್ನು ಅಮೆರಿಕನ್ ಬ್ಯಸಿನೆಸ್ ಸಮುದಾಯಕ್ಕೆ ತಲುಪಿಸಿದ್ದಾರೆ. ‘ಫಾರ್ ದಿ ಯುಎಸ್ ಆಂಡ್ ಇಂಡಿಯಾ, ಅ ಕನ್ವರ್ಜೆನ್ಸ್ ಆಫ್...