Date : Wednesday, 28-06-2017
ಜೆರುಸೆಲಂ: ಪ್ರಧಾನಿ ನರೇಂದ್ರ ಮೋದಿಯವರ ಆಗಮನವನ್ನು ಇಸ್ರೇಲ್ ಅತ್ಯಂತ ಕಾತುರದಿಂದ ಕಾಯುತ್ತಿದೆ. ಅಲ್ಲಿನ ಪತ್ರಿಕೆಗಳು ಈಗಾಗಲೇ ಮೋದಿ ಬಗ್ಗೆ ಸುದ್ದಿ, ಲೇಖನಗಳನ್ನು ಪ್ರಸಾರ ಮಾಡಲಾರಂಭಿಸುತ್ತಿದೆ. ಮೋದಿ ಜಗತ್ತಿನ ಅತೀ ಪ್ರಮುಖ ಪ್ರಧಾನಿ ಎಂಬುದಾಗಿ ಅಲ್ಲಿನ ಒಂದು ಪತ್ರಿಕೆ ವಿಶ್ಲೇಷಿಸಿದೆ. ‘ಎದ್ದೇಳಿ, ಜಗತ್ತಿನ...
Date : Wednesday, 28-06-2017
ನವದೆಹಲಿ: ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ಮಾಡಿಕೊಳ್ಳುತ್ತಿದೆ. ಜಿಎಸ್‌ಟಿ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ವಿತ್ತ ಸಚಿವಾಲಯ ‘ಮಿನಿ ವಾರ್ ರೂಮ್’ವೊಂದನ್ನು ಸ್ಥಾಪಿಸಿದೆ. ಬಹು ದೂರವಾಣಿ ಸಂಪರ್ಕ, ಕಂಪ್ಯೂಟರ್ ಸಿಸ್ಟಮ್, ಯುವ ತಜ್ಞ ಟೆಕ್ಕಿಗಳನ್ನೊಳಗೊಂಡ...
Date : Wednesday, 28-06-2017
ನವದೆಹಲಿ: ಪಾಕಿಸ್ಥಾನಕ್ಕೆ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್‌ಗಿಂತಲೂ ಉತ್ತಮವಾದ ಆಯ್ಕೆ ಭಾರತದ ಬಳಿ ಇದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ‘ತಮಗೆ ಲಾಭ ತಂದು ಕೊಡುವ ಸರಳವಾದ ಯುದ್ಧದಲ್ಲಿ ಹೋರಾಡುತ್ತಿದ್ದೇವೆ ಎಂದು ಪಾಕಿಸ್ಥಾನ ಭಾವಿಸಿದೆ, ಆದರೆ ನಮ್ಮ...
Date : Tuesday, 27-06-2017
ಬೆಂಗಳೂರು : ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷೆಯಾಗಿ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ನೇಮಕವಾಗಿದ್ದಾರೆ. ಗುಜರಾತಿನ ವಡ್ತಾಲ್‌ನಲ್ಲಿ ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಸಮಿತಿಯ ಸಭೆಯು ನಡೆಯುತ್ತಿದ್ದು, ಈ ಸಂದರ್ಭ ಡಾ. ಪ್ರವೀಣ್ ತೊಗಾಡಿಯಾ ಅವರು ವಿಶ್ವ...
Date : Tuesday, 27-06-2017
ವಾಷಿಂಗ್ಟನ್ : ಭಯೋತ್ಪಾದನೆಯನ್ನು ಕೊನೆಗೊಳಿಸುವಂತೆ ಪಾಕಿಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಜೈಶ್-ಇ-ಮೊಹಮ್ಮದ್, ಲಷ್ಕರ್-ಇ-ತೊಯ್ಬಾ ಮತ್ತು ಡಿ-ಕಂಪೆನಿ ವಿರುದ್ಧ ಸಹಕಾರ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ವೈಟ್ ಹೌಸ್ನಲ್ಲಿ ಮಾತುಕತೆ ನಡೆಸಿರುವ ಉಭಯ ನಾಯಕರು...
Date : Tuesday, 27-06-2017
ವಾಷಿಂಗ್ಟನ್ : ಭಾರತ ಮತ್ತು ಅಮೇರಿಕಾ ನಡುವಿನ ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತಕ್ಕೆ ಪ್ರಿಡೇಟರ್ ಗಾರ್ಡಿಯನ್ ಡ್ರೋನ್‌ಗಳ ಮಾರಾಟಕ್ಕೆ ಅಮೇರಿಕಾ ಅನುಮೋದನೆ ನೀಡಿದೆ. ವೈಟ್ ಹೌಸ್ನಲ್ಲಿ ಭಾರತ-ಅಮೇರಿಕಾ ಶೃಂಗ ಸಭೆ ನಡೆದ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ...
Date : Tuesday, 27-06-2017
ನವದೆಹಲಿ : 150 ವರ್ಷಗಳ ಸಾಂಪ್ರದಾಯಿಕ ಹಣಕಾಸು ವರ್ಷದ ಸ್ವರೂಪವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 2018 ರಿಂದಲೇ ದೇಶದ ಹಣಕಾಸು ವರ್ಷ ಬದಲಾವಣೆ ನಡೆಯಲಿದೆ ಎನ್ನಲಾಗಿದ್ದು, ಹಣಕಾಸು ವರ್ಷವು ಏಪ್ರಿಲ್ ಬದಲಾಗಿ ಜನವರಿಯಿಂದ ಪ್ರಾರಂಭವಾಗಲಿದ್ದು...
Date : Tuesday, 27-06-2017
ವಾಷಿಂಗ್ಟನ್ : ವಿಶ್ವದ ಅತಿ ಉದ್ದದ ಪಿಜ್ಜಾ ಎಂಬ ಹೆಗ್ಗಳಿಕೆಯೊಂದಿಗೆ ಅಮೇರಿಕಾದ ಪಿಜ್ಜಾ ಗಿನ್ನೆಸ್ ದಾಖಲೆ ಸೇರಿದೆ. ಕ್ಯಾಲಿಫೋರ್ನಿಯಾದಲ್ಲಿ ಸುಮಾರು 100 ಚೆಫ್ಗಳು ಅನೇಕ ಮಂದಿಯ ನೆರವಿನೊಂದಿಗೆ 1.930 ಮೀಟರ್ ಉದ್ದವಿರುವ ಪಿಜ್ಜಾವನ್ನು ತಯಾರಿಸಿದ್ದು, ಅದು ಗಿನ್ನೆಸ್ ದಾಖಲೆ ಸೇರಿದೆ. ಈ ಮೊದಲು...
Date : Tuesday, 27-06-2017
ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮತ್ತು ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ವೈಟ್‌ಹೌಸ್‌ನಲ್ಲಿ ಸೋಮವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವಾರು ಬಗೆಯ ಉಡುಗೊರೆಗಳನ್ನು ನೀಡಿದ್ದಾರೆ. ಉಭಯ ನಾಯಕರುಗಳು ಪರಸ್ಪರ ಕೈ ಕುಲುಕುವುದು ಮತ್ತು ಅಪ್ಪುಗೆಯ ಮೂಲಕ...
Date : Tuesday, 27-06-2017
ಲಂಡನ್ : ಟೈಮ್ಸ್ ಮ್ಯಾಗಜೀನ್ ಬಿಡುಗಡೆಗೊಳಿಸಿದ ಇಂಟರ್‌ನೆಟ್ ಪ್ರಭಾವಿಗಳ ಪಟ್ಟಿಯಲ್ಲಿ 8 ವರ್ಷದ ಸಿರಿಯಾ ಬಾಲಕಿ ಬಾನಾ ಅಲಬೆದ್ ಸ್ಥಾನ ಪಡೆದುಕೊಂಡಿದ್ದಾಳೆ. ತನ್ನ ಟ್ವಿಟರ್ ಅಪ್‌ಲೋಡ್‌ಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿರುವ ಈಕೆ ಇದೀಗ ಇಂಟರ್‌ನೆಟ್ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿದ್ದಾಳೆ. ಸಾಮಾಜಿಕ ಮಾಧ್ಯಮಗಳಲ್ಲಿ ಅತಿ...