ಮುಂಬಯಿ: ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಎಂಪಿಸಿಬಿ)ಯು ವಾಯು ಮಾಲಿನ್ಯಕ್ಕೆ ಹೊಸ ಸ್ಟಾರ್ ರೇಟೀಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಇದಕ್ಕಾಗಿ ಸ್ಮೋಕ್-ಸ್ಟಾಕ್ ಎಮಿಶನ್ ಡಾಟಾ ಉಪಯೋಗಿಸಲಾಗುತ್ತಿದ್ದು, ಡಾಟಾವನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದೆ.
ಉತ್ತಮ ಫಲಿತಾಂಶ ಪಡೆದ ಕಂಪನಿಗಳು 5 ಸ್ಟಾರ್ ರ್ಯಾಂಕ್ ಪಡೆದುಕೊಂಡಿದೆ. ಹೆಚ್ಚು ಹೊಗೆ ಸೂಸುವ ಕಂಪನಿಗಳು 1 ಸ್ಟಾರ್ ಪಡೆಯಲಿವೆ.
ಎಂಪಿಸಿಬಿ ವೆಬ್ಸೈಟ್ಗೆ ಲಾಗ್ ಆನ್ ಆದರೆ ಸ್ಥಳಿಯ ಜನರು ತಮ್ಮ ಸುತ್ತಮುತ್ತಲ ಕಂಪನಿಗಳ ಹೊಗೆ ಪ್ರಮಾಣವನ್ನು ತಿಳಿಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.