Date : Tuesday, 04-07-2017
ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯು ಜುಲೈ 1 ರಂದು ದೇಶದಾದ್ಯಂತ ಜಾರಿಯಾಗಿದ್ದು, ದೇಶದ 22 ರಾಜ್ಯಗಳ ಗಡಿಯಲ್ಲಿನ ಚೆಕ್ಪೋಸ್ಟ್ಗಳನ್ನು ತೆರವುಗೊಳಿಸಲಾಗಿದೆ. ಇನ್ನುಳಿದ 8 ರಾಜ್ಯಗಳು ಚೆಕ್ಪೋಸ್ಟ್ಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಿದೆ ಎನ್ನಲಾಗಿದೆ. ಜಿಎಸ್ಟಿ – ಒಂದು ದೇಶ, ಒಂದು...
Date : Tuesday, 04-07-2017
ನವದೆಹಲಿ : ದೇಶಕ್ಕಾಗಿ ಅವಿರತ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆಗಾಗಿ ಪುಸ್ತಕವೊಂದನ್ನು ಬರೆಯಲು ನಿರ್ಧರಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾ ಒತ್ತಡ, ಪರೀಕ್ಷೆಯ ನಂತರ ಮುಂದೇನು ಎಂಬಂತಹ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಪುಸ್ತಕವೊಂದನ್ನು...
Date : Tuesday, 04-07-2017
ನವದೆಹಲಿ : ಕರಾವಳಿ ಭಾಗದ ಜನಪದ ಕ್ರೀಡೆ ಕಂಬಳದ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಂಕಿತ ಹಾಕಿದ್ದಾರೆ. ಈ ಮೂಲಕ ಕರಾವಳಿಯ ಜನಪದ ಕ್ರೀಡೆ ಕಂಬಳ ನಡೆಸಲು ಅನುಮತಿ ಸಿಕ್ಕಿದಂತಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಕ್ಕೆ ತಿದ್ದುಪಡಿ ತರುವಂತೆ ರಾಜ್ಯ...
Date : Monday, 03-07-2017
ನವದೆಹಲಿ: ಬದಲಾವಣೆಗೆ ಒಗ್ಗಿಕೊಳ್ಳದ ಮನಸ್ಥಿತಿಯಿಂದ ಹೊರಬಂದು, ನವ ಭಾರತದ ಸ್ಫೂರ್ತಿಯೊಂದಿಗೆ ಭಾರತೀಯ ಆಡಳಿತ ವ್ಯವಸ್ಥೆಯನ್ನು ತುಂಬುವಂತೆ ಪ್ರಧಾನಿ ನರೇಂದ್ರ ಮೋದಿ ಯುವ ಐಎಎಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಸೋಮವಾರ ಉಪ ಕಾರ್ಯದರ್ಶಿಗಳ ಉದ್ಘಾಟನಾ ಸಮಾವೇಶದಲ್ಲಿ 2015ರ ಬ್ಯಾಚ್‌ನ ಐಎಎಸದ ಅಧಿಕಾರಿಗಳನ್ನು ಉದ್ದೇಶಿಸಿ...
Date : Monday, 03-07-2017
ಲಂಡನ್: ಮಹಾತ್ಮ ಗಾಂಧೀಜಿಯವರ ಸಹಿವುಳ್ಳ ಅಪರೂಪದ ಪೆನ್ಸಿಲ್ ಭಾವಚಿತ್ರವನ್ನು ಜುಲೈ 11ರಂದು ಹರಾಜಿಗೆ ಇಡಲಾಗುತ್ತಿದೆ. ಇದರೊಂದಿಗೆ ಅವರು ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬಗಳಿಗೆ ಬರೆಯಲಾದ ಪತ್ರಗಳೂ ಹರಾಜುಗೊಳ್ಳುತ್ತಿವೆ. ಕಲಾವಿದ ಜಾನ್ ಹೆನ್ರಿ ಅವರು 1931ರಲ್ಲಿ ಗಾಂಧೀಜಿ ದುಂಡು ಮೇಜಿನ...
Date : Monday, 03-07-2017
ನವದೆಹಲಿ: ಕ್ಷಿಪ್ರ ಸ್ಪಂದನಾ ಸರ್ಫೇಸ್ ಟು ಏರ್ ಮಿಸೈಲ್‌ನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆಗೊಳಿಸಿದ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಝೇಶನ್(ಡಿಆರ್‌ಡಿಓ)ಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ ಜೇಟ್ಲಿ, ‘ಕ್ಷಿಪ್ರ ಸ್ಪಂದನಾ ಸರ್ಫೇಸ್ ಟು...
Date : Monday, 03-07-2017
ಭೋಪಾಲ್: ಮಧ್ಯಪ್ರದೇಶ ಸರ್ಕಾರ ತನ್ನ ನದಿ ಸಂರಕ್ಷಣೆಯ ಭಾಗವಾಗಿ ಬರೋಬ್ಬರಿ 6 ಕೋಟಿ ಗಿಡಗಳನ್ನು ನರ್ಮದಾ ನದಿ ದಂಡಗಳಲ್ಲಿ ಕೇವಲ ನೆಡುತ್ತಿದೆ. 12 ಗಂಟೆಯಲ್ಲಿ ಇವುಗಳನ್ನು ನೆಟ್ಟು ಪೂರೈಸುವ ಗುರಿ ಹೊಂದಲಾಗಿದೆ. ಇದು ಗಿನ್ನಿಸ್ ದಾಖಲೆಯ ಪುಟ ಸೇರುವ ಸಾಧ್ಯತೆ ಇದೆ. ಉತ್ತರಪ್ರದೇಶ 24...
Date : Monday, 03-07-2017
ಬೆಂಗಳೂರು: ಇನ್ನು ಮುಂದೆ ಆಧಾರ್ ಸಂಖ್ಯೆ ತಿದ್ದುಪಡಿ ಮತ್ತು ಅಪ್‌ಡೇಟ್‌ಗಳನ್ನು ಪೋಸ್ಟ್ ಆಫೀಸ್‌ಗಳಲ್ಲೂ ಮಾಡಬಹುದಾಗಿದೆ. ಬೆಂಗಳೂರಿನ ಮೂಲಕ ಈ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಇಲ್ಲಿನ ಪ್ರಮುಖ 8 ಪೋಸ್ಟ್ ಆಫೀಸ್‌ಗಳಲ್ಲಿ ಆಧಾರ್ ತಿದ್ದುಪಡಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜುಲೈ 10ರಿಂದ ಕರ್ನಾಟಕದಾದ್ಯಂತದ ಉಪ ಅಂಚೆ ಕಛೇರಿಗಳಿಗೂ...
Date : Monday, 03-07-2017
ಮುಂಬಯಿ: ಥಾಣೆ ನಿವಾಸಿಗಳಿಗೆ ನಗರಪಾಲಿಕೆ ಆಡಳಿತದ ಮಾಹಿತಿ ನೀಡುವ ಮತ್ತು ಸ್ಥಳಿಯ ವ್ಯವಹಾರಗಳಿಗೆ ಉತ್ತೇಜನ ನೀಡುವ, ಇಸ್ರೇಲಿ ತಂತ್ರಜ್ಞಾನದಿಂದ ವಿನ್ಯಾಸಗೊಂಡ ಆ್ಯಪ್‍ನ್ನು ಪ್ರಧಾನಿ ನರೇಂದ್ರ ಮೋದಿಯ ಇಸ್ರೇಲ್ ಪ್ರವಾಸದ ವೇಳೆ ಪ್ರದರ್ಶಿಸಲಾಗುತ್ತಿದೆ. ಇಸ್ರೇಲಿ ತಂತ್ರಜ್ಞಾನ ಹೊಂದಿದ ’DigiThane’ ಮೊಬೈಲ್ ಅಪ್ಲಿಕೇಶನ್ ಇದಾಗಿದ್ದು,...
Date : Monday, 03-07-2017
ನವದೆಹಲಿ: ಈ ವರ್ಷದ ಸೆಪ್ಟಂಬರ್‌ನಿಂದ ಆಧಾರ್ ನೋಂದಣಿ ಕೇಂದ್ರಗಳು ಸರ್ಕಾರಿ ಅಥವಾ ಮುನ್ಸಿಪಲ್ ಆವರಣಗಳಲ್ಲೇ ಇರಬೇಕು ಎಂದು ಆಧಾರ್ ನೀಡುವ ಯುಐಡಿಎಐ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ. ಖಾಸಗಿ ಏಜೆನ್ಸಿಗಳ ಅಡಿಯಲ್ಲಿ ಬರುವ ಆಧಾರ್ ಕೇಂದ್ರಗಳೂ ಕೂಡ ಸೆಪ್ಟಂಬರ್‌ನೊಳಗೆ ಸರ್ಕಾರಿ ಆವರಣದೊಳಗೆ...