Date : Wednesday, 05-07-2017
ಟೆಲ್ ಅವೀವ್: ಪ್ರಧಾನಿ ನರೇಂದ್ರ ಮೋದಿಯವರ ಏರ್‌ಕ್ರಾಫ್ಟ್ ಇಸ್ರೇಲ್ ನೆಲದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಆತ್ಮೀತವಾಗಿ ಅವರನ್ನು ಬರ ಮಾಡಿಕೊಂಡ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಿಮಗಾಗಿ 70 ವರ್ಷಗಳಿಂದ ಕಾಯುತ್ತಿದ್ದೇವೆ ಎಂದರು. ಬೆನ್ ಗುರಿಯನ್ ಏರ್‌ಪೋರ್ಟ್‌ನಲ್ಲಿ ಮೋದಿ ಆಗಮನಕ್ಕಾಗಿಯೇ ಕಾಯುತ್ತಿದ್ದ ಬೆಂಜಮಿನ್...
Date : Wednesday, 05-07-2017
ಟೆಲ್ ಅವೀವ್: ತನ್ನ ದೇಶಕ್ಕಾಗಮಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತವನ್ನು ಕೋರಿರುವ ಇಸ್ರೇಲ್ ಇದೀಗ ಅವರ ಭೇಟಿಯ ಗೌರವಾರ್ಥ ತನ್ನ ನೆಲದ ಹೂವೊಂದಕ್ಕೆ ‘ಮೋದಿ’ ಎಂದು ಹೆಸರಿಟ್ಟಿದೆ. ಅತೀ ಶೀಘ್ರದಲ್ಲಿ ಬೆಳೆಯುವ ಇಸ್ರೇಲಿ ಕ್ರೈಸಾಂಥಮನ್ ಹೂವಿಗೆ ‘ಮೋದಿ’ ಎಂದು...
Date : Tuesday, 04-07-2017
ಬೆಂಗಳೂರು : ರಾಜ್ಯದಲ್ಲಿ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಎಲಿವೇಟ್ 100 ಎಂಬ ಯೋಜನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಅಂತರ್ಜಾಲ ತಾಣಕ್ಕೆ ಜೈವಿಕ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಚಾಲನೆ ನೀಡಿದರು. ಇಂದು ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೈವಿಕ...
Date : Tuesday, 04-07-2017
ನವದೆಹಲಿ : ನಂದನ್ ನೀಲೇಕಣಿ ಹಾಗೂ ಸಂಜೀವ್ ಅಗರ್‌ವಾಲ್ ಅವರು ಉದ್ಯಮಶೀಲರಿಗೆ $100 ಮಿಲಿಯನ್ ಸ್ಟಾರ್ಟ್ಅಪ್ ಫಂಡ್ ನೆರವು ನೀಡಲು ಮುಂದಾಗಿದ್ದಾರೆ. ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನೀಲೇಕಣಿ ಮತ್ತು ಹೆಲಿಯಾನ್‌ನ ಹಿರಿಯ ಆಡಳಿತ ನಿರ್ದೇಶಕ ಸಂಜೀವ್ ಅಗರ್‌ವಾಲ್ ಅವರು 100 ಮಿಲಿಯನ್ ಡಾಲರ್ ಮೊತ್ತದ ಸ್ಟಾರ್ಟ್ಅಪ್...
Date : Tuesday, 04-07-2017
ನವದೆಹಲಿ : ಉಪ ರಾಷ್ಟ್ರಪತಿ ಚುನಾವಣೆಯು ಆಗಸ್ಟ್ 5 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 5 ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವೂ...
Date : Tuesday, 04-07-2017
ನವದೆಹಲಿ : ಅಮಾನ್ಯಗೊಂಡ ನೋಟುಗಳ ಜಮಾವಣೆಗೆ ಮತ್ತೊಂದು ಅವಕಾಶ ನೀಡಬಹುದಾ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ಅರ್ಜಿಯೊಂದು ದಾಖಲಾಗಿತ್ತು....
Date : Tuesday, 04-07-2017
ನವದೆಹಲಿ : ಜೂನ್ ತಿಂಗಳಿನಲ್ಲಿ ಸುಮಾರು 1 ಕೋಟಿಗಿಂತಲೂ ಹೆಚ್ಚು ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆ. ಇದರಿಂದಾಗಿ 6.2 ಕೋಟಿ ಇದ್ದ ಒಟ್ಟು ಸಂಖ್ಯೆ ಇದೀಗ 7.4 ಕೋಟಿ ಆಗಿದೆ. ಮೂಲಗಳ ಪ್ರಕಾರ 25 ಕೋಟಿ ಪ್ಯಾನ್ ನಂಬರ್ಗಳು ಅಸ್ತಿತ್ವದಲ್ಲಿದ್ದು,...
Date : Tuesday, 04-07-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ಟೀ ಮಾರುತ್ತಿದ್ದ ಜಾಗವು ಇದೀಗ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ. ಕೇಂದ್ರ ಸರ್ಕಾರವು ಇದಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದ್ದು, ಇದೊಂದು ಐತಿಹಾಸಿಕ ತಾಣವಾಗಿಯೂ ಮಾರ್ಪಾಡಲಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟೂರಿನಲ್ಲಿ ತಮ್ಮ ಬಾಲ್ಯದಲ್ಲಿ...
Date : Tuesday, 04-07-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಇಸ್ರೇಲ್ ಪ್ರವಾಸ ಇಂದಿನಿಂದ ಆರಂಭವಾಗಲಿದೆ. 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ಗೆ ಭೇಟಿ ನೀಡುತ್ತಿರುವುದು...
Date : Tuesday, 04-07-2017
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶಂಕಿತ ಉಗ್ರರ ಸುಳಿವಿನ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ಸೋಮವಾರ ಬೆಳಗ್ಗಿನಿಂದಲೇ ನಡೆದ ಶೋಧ ಕಾರ್ಯದಲ್ಲಿ ಭಾರತೀಯ ಸೇನೆ ಸಂಜೆ ವೇಳೆಗೆ...