News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮುಂದಿನ ವರ್ಷದಿಂದ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಿದೆ ಮಹಾರಾಷ್ಟ್ರ

ಮುಂಬಯಿ: ಮುಂದಿನ ವರ್ಷದ ಗುಡಿ ಪಡ್ವಾ ಹಬ್ಬದ ಬಳಿಕ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲು ನಿರ್ಧರಿಸಿದೆ. ಮಹಾರಾಷ್ಟ್ರದ ಹೊಸ ವರ್ಷವಾದ ಗುಡಿ ಪಡ್ವಾ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಬರಲಿದೆ, ಅದಾದ ಬಳಿಕ ಪ್ಲಾಸ್ಟಿಕ್ ಬ್ಯಾಗ್ ನಿಷೇಧವಾಗಲಿದೆ ಎಂದು ಅಲ್ಲಿನ ಪರಿಸರ ಸಚಿವ...

Read More

ಎಂಜಿಆರ್ ಜನ್ಮದಿನದ ಸ್ಮರಣಾರ್ಥ ರೂ.100, ರೂ.5ರ ನಾಣ್ಯ ಬಿಡುಗಡೆ

ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ಮತ್ತು ಭಾರತ ರತ್ನ ಪುರಸ್ಕೃತ ಎಂ.ಜಿ ರಾಮಚಂದ್ರನ್ ಅವರ ಜನ್ಮದಿನದ ಸ್ಮರಣಾರ್ಥ ಕೇಂದ್ರ ಸರ್ಕಾರ ರೂ.100 ಮತ್ತು ರೂ.5ರ ನಾಣ್ಯಗಳನ್ನು ಹೊರತರಲಿದೆ. ನಾಣ್ಯಗಳ ಮಧ್ಯೆ ಭಾಗದಲ್ಲಿ ಎಂಜಿಆರ್ ಭಾವಚಿತ್ರವಿರಲಿದ್ದು, ‘ಡಾ.ಎಂ.ಜಿ ರಾಮಚಂದ್ರನ್ ಬರ್ತ್ ಸೆಂಟನರಿ’ ಎಂದು...

Read More

ಗುಜರಾತ್‌ನಲ್ಲಿ ಹೂಡಿಕೆ ಮಾಡಲಿವೆ ಜಪಾನ್‌ನ 15 ಕಂಪನಿಗಳು

ಗಾಂಧಿನಗರ: ಜಪಾನಿನ 15 ಸಂಸ್ಥೆಗಳು ಗುಜರಾತ್‌ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿವೆ. ಜಪಾನ ಪ್ರಧಾನಿ ಶಿಂಜೋ ಅಬೆಯವರು ಅಹ್ಮದಾಬಾದ್‌ಗೆ ಭೇಟಿಕೊಡುವ ವೇಳೆ ಈ ಬಗೆಗಿನ ಒಪ್ಪಂದಗಳಿಗೆ ಸಹಿ ಬೀಳಲಿದೆ. ’15 ಜಪಾನ್ ಕಂಪನಿಗಳು ಗುಜರಾತಿನಲ್ಲಿ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿದೆ. ಗಾಂಧಿನಗರದಲ್ಲಿ ನಡೆಯುವ 12ನೇ...

Read More

1,829 ಸಂಸ್ಕೃತ ಶಿಕ್ಷಕರ ನೇಮಕಕ್ಕೆ ಮುಂದಾದ ರಾಜಸ್ಥಾನ

ನವದೆಹಲಿ: ರಾಜಸ್ಥಾನ ಸರ್ಕಾರ ತನ್ನ ಸಂಸ್ಕೃತ ಶಿಕ್ಷಣ ಇಲಾಖೆಗೆ 1,829ಶಿಕ್ಷಕರನ್ನು ನೇಮಕಗೊಳಿಸಲು ನಿರ್ಧರಿಸಿದೆ. ಹೀಗಾಗಿ ಸೆ.14ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಿದೆ. ಅ.13ಕ್ಕೆ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಮೌಖಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಶಿಕ್ಷಕರನ್ನು ನೇಮಕಗೊಳಿಸಲಾಗುತ್ತದೆ. ಶೇ.50ರಷ್ಟು ಅಂಕಗಳೊಂದಿಗೆ...

Read More

ಸುಲಭ ವ್ಯಾಪಾರದ ಜಾಗತಿಕ ಸೂಚ್ಯಾಂಕದಲ್ಲಿ ಡಬಲ್ ಡಿಜಿಟ್ ಪ್ರಗತಿ ಕಾಣುವ ನಿರೀಕ್ಷೆಯಲ್ಲಿ ಭಾರತ

ನವದೆಹಲಿ: ವ್ಯಾಪಾರ ಮಾಡಲು ಸುಲಭವಾಗಿರುವ ಜಾಗತಿಕ ಸೂಚ್ಯಾಂಕವನ್ನು ವಿಶ್ವ ಬ್ಯಾಂಕ್ ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಈ ಸೂಚ್ಯಾಂಕದಲ್ಲಿ ಭಾರತ ಡಬಲ್ ಡಿಜಿಟ್ ಪ್ರಗತಿಯ ನಿರೀಕ್ಷೆಯಲ್ಲಿದೆ. ವಿಶ್ವಬ್ಯಾಂಕ್ ತನ್ನ ಪ್ರತಿಕ್ರಿಯೆಯನ್ನು ತಿಳಿಸಿದ್ದು, ಸರ್ಕಾರ ಹೇಳಿದ ಹಲವಾರು ಸುಧಾರಣೆಗಳನ್ನು ಅದು ಒಪ್ಪಿಕೊಂಡಿದೆ. ಕಳೆದ...

Read More

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.1ರಷ್ಟು ಏರಿಕೆ

ನವದೆಹಲಿ: ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಮಂಗಳವಾರ ಶೇ.1ರಷ್ಟು ಏರಿಕೆ ಮಾಡಿದೆ. ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಶೇ.4ರಿಂದ ಶೇ.5ಕ್ಕೆ ತುಟ್ಟಿಭತ್ಯೆಯನ್ನು ಏರಿಕೆ ಮಾಡಿರುವುದರಿಂದ ಕೇಂದ್ರದ 49.26...

Read More

ಭಾರತೀಯ ಸಂಜಾತ ರಾಜ್ ಶಾಗೆ ಟ್ರಂಪ್ ಆಡಳಿತದಲ್ಲಿ ಉನ್ನತ ಸ್ಥಾನ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸಂಜಾತ ರಾಜ್ ಶಾ ಅವರನ್ನು ತಮ್ಮ ಸಂವಹನ ತಂಡದ ಮುಖ್ಯ ಸ್ಥಾನಕ್ಕೆ ನೇಮಕಗೊಳಿಸಿದ್ದಾರೆ ಎಂದು ವೈಟ್‌ಹೌಸ್ ಮೂಲಗಳು ತಿಳಿಸಿವೆ. ರಾಜ್ ಶಾ ಅವರು ಅಧ್ಯಕ್ಷರ ಡೆಪ್ಯೂಟಿ ಅಸಿಸ್ಟೆಂಟ್ ಮತ್ತು ಡೆಪ್ಯೂಟಿ ಪ್ರೆಸ್...

Read More

ರಾಜಕಾರಣಿಗಳು ತಮ್ಮ ಪತ್ನಿಯರ ಆದಾಯ ಬಹಿರಂಗಗೊಳಿಸುವುದು ಕಡ್ಡಾಯ ಸಾಧ್ಯತೆ

ನವದೆಹಲಿ: ರಾಜಕಾರಣಿಗಳು ತಮ್ಮ ಪತ್ನಿಯರ ಆದಾಯವನ್ನು ಬಹಿರಂಗಗೊಳಿಸುವುದು ಇನ್ನು ಮುಂದೆ ಕಡ್ಡಾಯವಾಗುವ ಸಾಧ್ಯತೆ ಇದೆ. ಈ ಬಗೆಗಿನ ಪ್ರಸ್ತಾವಣೆಯನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ. ಈ ಬಗ್ಗೆ ಕಾನೂನು ಸಚಿವಾಲಯ ಚುನಾವಣಾ ಆಯೋಗವನ್ನೂ ಸಂಪರ್ಕಿಸಿದೆ. ಒಂದು ವೇಳೆ ಪ್ರಸ್ತಾವಣೆ ಜಾರಿಯಾದರೆ ಪತಿ/ಪತ್ನಿಯ ಆದಾಯವನ್ನು...

Read More

ಸೆ.15ರಿಂದ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಲು ಸಚಿವರಿಗೆ ಮೋದಿ ಕರೆ

ನವದೆಹಲಿ: ಹಲವಾರು ಪ್ರಸ್ತಾವಣೆಗಳಿಗೆ ಅನುಮೋದನೆಗಳನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಪುಟ ಸಭೆಯನ್ನು ನಡೆಸಿದರು. ಮೂಲಗಳ ಪ್ರಕಾರ ಸೆ.15ರಿಂದ ಅ.2ರವರೆಗೆ ದೇಶದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಮೋದಿ ತಮ್ಮ ಸಚಿವರುಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗೆಗಿನ ಡಾಕ್ಯುಮೆಂಟರಿಯೊಂದನ್ನು...

Read More

ಯೆಮೆನ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ಕೇರಳ ಪಾದ್ರಿಯ ಬಿಡುಗಡೆಯಾಗಿದೆ: ಸುಷ್ಮಾ ಟ್ವಿಟ್

ನವದೆಹಲಿ: ಕಳೆದ ವರ್ಷ ಯೆಮೆನ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಕೇರಳ ಮೂಲದ ಪಾದ್ರಿ ಬಿಡುಗಡೆಗೊಂಡಿದ್ದಾರೆ ಎಂಬುದಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಯೆಮೆನ್‌ನ ದಕ್ಷಿಣ ಭಾಗದಲ್ಲಿನ ಅಡೆನ್‌ನಲ್ಲಿ ಫಾದರ್ ಟಾಮ್ ವುಝುನ್ನಲಿಲ್ ಎಂಬುವವರನ್ನು 2016ರ ಮಾರ್ಚ್‌ನಲ್ಲಿ ಕೇರ್ ಹೋಂ...

Read More

Recent News

Back To Top