News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲೋಕಸಭೆಯಲ್ಲಿ ಸ್ಪೀಕರ್ ಮೇಲೆ ಕಾಗದಪತ್ರ ಎಸೆತ : 6 ಕಾಂಗ್ರೆಸ್ ಸಂಸದರು ಸಸ್ಪೆಂಡ್

ನವದೆಹಲಿ : ಲೋಕಸಭೆಯಲ್ಲಿ ಸ್ಪೀಕರ್ ಅವರ ಮೇಲೆ ಕಾಗದ ಪತ್ರಗಳನ್ನು ಎಸೆದು ಕಲಾಪದ ಶಿಸ್ತನ್ನು ಉಲ್ಲಂಘಿಸಿದ ವಿಪಕ್ಷ ಕಾಂಗ್ರೆಸ್­ನ 6 ಮಂದಿ ಕಾಂಗ್ರೆಸ್ ಸಂಸದರನ್ನು 5 ದಿನಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ. ಇಂದು ಲೋಕಸಭೆಯಲ್ಲಿ ಕಲಾಪದ ವೇಳೆ ಬೋಫೋರ್ಸ್ ಖರೀದಿಯಲ್ಲಿ ನಡೆದಿರುವ...

Read More

ಉಗ್ರ ಕೃತ್ಯಕ್ಕೆ ಅನುದಾನ: 7 ಕಾಶ್ಮೀರಿ ಪ್ರತ್ಯೇಕತಾವಾದಿಗಳ ಬಂಧನ

ಶ್ರೀನಗರ: ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಮತ್ತು ಕಲ್ಲು ತೂರಾಟ ಮಾಡಲು ಪಾಕಿಸ್ಥಾನದಿಂದ ಅನುದಾನ ಪಡೆಯುತ್ತಿದ್ದ ಆರೋಪದ ಮೇರೆಗೆ ಸೋಮವಾರ ರಾಷ್ಟ್ರೀಯ ತನಿಖಾ ತಂಡ 7 ಮಂದಿ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಬಂಧಿಸಿದೆ. ಬಂಧಿತರ ಪೈಕಿ ಪ್ರತ್ಯೇಕತಾವಾದಿ ಹುರಿಯತ್ ನಾಯಕ ಸೈಯದ್ ಅಲಿ ಶಾ...

Read More

ಹುಡುಗರಿಗೆ ಹೋಂ ಸೈನ್ಸ್ ಕಲಿಕೆ ಕಡ್ಡಾಯವಾಗುವ ಸಾಧ್ಯತೆ

ನವದೆಹಲಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧಪಡಿಸುತ್ತಿರುವ ಕರಡು ಪ್ರತಿಗೆ ಸಚಿವ ಸಂಪುಟ ಅನುಮೋದನೆ ನೀಡಿದರೆ ಹುಡುಗರು ಶಾಲೆಗಳಲ್ಲಿ ಹೋಂ ಸೈನ್ಸ್ ಕಲಿಯುವುದು ಅನಿವಾರ್ಯವಾಗಲಿದೆ. ಡ್ರಾಫ್ಟ್ ನ್ಯಾಷನಲ್ ಪಾಲಿಸಿ ಫಾರ್ ವುಮೆನ್, 2017ನನ್ನು ಕೆಲ ಸಚಿವರು ಇತ್ತೀಚಿಗೆ ಒಪ್ಪಿದ್ದು, ಅನುಮೋದನೆಗಾಗಿ...

Read More

ಖರೀದಿದಾರರಿಗೆ ಸಮಯಕ್ಕೆ ಸರಿಯಾಗಿ ಫ್ಲ್ಯಾಟ್ ನೀಡಿ: ರಿಯಲ್ ಎಸ್ಟೇಟ್‌ಗೆ ಯೋಗಿ ಸೂಚನೆ

ನವದೆಹಲಿ: ಬಿಲ್ಡರ್ಸ್ ಮತ್ತು ಫ್ಲ್ಯಾಟ್ ಖರೀದಿದಾರರ ನಡುವೆ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. 1.5 ಲಕ್ಷ ಪ್ಲ್ಯಾಟ್‌ಗಳನ್ನು ಸಮಯಕ್ಕೆ ಸರಿಯಾಗಿ ಖರೀದಿದಾರರಿಗೆ ನೀಡಬೇಕು, ಇಲ್ಲವಾದರೆ ರಿಯಲ್ ಎಸ್ಟೇಟ್‌ನವರು ಕ್ರಮ ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಸಾರ್ವಜನಿಕರ ಭರವಸೆಯನ್ನು...

Read More

ಮಾತುಕತೆ, ಕಾನೂಬದ್ಧವಾಗಿ ರಾಮಮಂದಿರದ ನಿರ್ಮಾಣವಾಗಬೇಕು: ಅಮಿತ್ ಷಾ

ಜೈಪುರ್: ಪರಸ್ಪರ ಮಾತುಕತೆಯ ಬಳಿಕ ಕಾನೂನುಬದ್ಧವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ನಮ್ಮ ಪಕ್ಷ ಬಯಸುತ್ತದೆ ಎಂಬುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಜೈಪುರದಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಕಳೆದ ನಾಲ್ಕು ಲೋಕಸಭಾ...

Read More

1971ರ ಯುದ್ಧವನ್ನು ನೆನಪಿಸಿಕೊಳ್ಳುವಂತೆ ಪಾಕ್‌ಗೆ ಎಚ್ಚರಿಕೆ ನೀಡಿದ ನಾಯ್ಡು

ನವದೆಹಲಿ: ದೆಹಲಿಯಲ್ಲಿ ನಡೆದ ಕಾರ್ಗಿಲ್ ಪರಾಕ್ರಮ್ ಪೆರೇಡ್ನಲ್ಲಿ ಭಾಗವಹಿಸಿ ಮಾತನಾಡಿದ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು, ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಕಿಡಿಕಾರಿದರು. ಅಲ್ಲದೇ 1971ರ ಯುದ್ಧ ನೆನಪಿಸಿಕೊಳ್ಳುವಂತೆ ಪಾಕ್‌ಗೆ ಎಚ್ಚರಿಕೆ ನೀಡಿದರು. ಭಯೋತ್ಪಾದನೆ ಮನುಕುಲದ ಶತ್ರು. ಅದಕ್ಕೆ ಯಾವುದೇ...

Read More

ಸೇನೆಯ ಶೌರ್ಯದ ಅರಿವಿಗಾಗಿ ಜೆಎನ್‌ಯುನಲ್ಲಿ ಆರ್ಮಿ ಟ್ಯಾಂಕರ್ ಅನುಷ್ಠಾನಕ್ಕೆ VC ಮನವಿ

ನವದೆಹಲಿ: ಸೇನೆಯ ಅದಮ್ಯ ತ್ಯಾಗ ಮತ್ತು ಪರಾಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ದೇಶಭಕ್ತಿಯನ್ನು ಉತ್ತೇಜಿಸುವ ಸಲುವಾಗಿ ಕ್ಯಾಂಪಸ್ ಒಳಗಡೆ ಸೇನಾ ಟ್ಯಾಂಕರ್‌ವೊಂದನ್ನು ಅನುಷ್ಠಾನಗೊಳಿಸುವಂತೆ ಜೆಎನ್‌ಯು ಉಪಕುಲಪತಿ ಜಗದೀಶ್ ಕುಮಾರ್ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕಾರ್ಗಿಲ್ ಯುದ್ಧದ ಹುತಾತ್ಮರನ್ನು ಸ್ಮರಿಸಲು...

Read More

ಮಹಿಳೆಯರಿಗಾಗಿ ‘ಪಿಂಕ್’ ಬಸ್ ಆರಂಭಿಸಲಿದ್ದಾರೆ ಯೋಗಿ

ಲಕ್ನೋ: ಮಹಿಳೆಯರಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಪಿಂಕ್’ ಏರ್‌ಕಂಡೀಷನ್ ಬಸ್‌ನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಯೋಗಿಯ ಈ ಯೋಜನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಭಯಾ ಫಂಡ್‌ನಿಂದ 50 ಬಸ್‌ಗಳಿಗಾಗಿ ಅನುದಾನವನ್ನು...

Read More

ಭದ್ರತಾ ಸಿಬ್ಬಂದಿಗಳ ರಕ್ಷಣೆಯಲ್ಲಿ ಟೊಮ್ಯಾಟೋ

ಇಂಧೋರ್: ಕಳೆದ ಒಂದು ತಿಂಗಳಿನ ಹಿಂದೆ ಕಿಲೋಗೆ 1 ರೂಪಾಯಿ ಇದ್ದ ಟುಮ್ಯಾಟೋ ಯಾರಿಗೂ ಬೇಡವಾಗಿತ್ತು. ಸರ್ಕಾರದಿಂದ ಬೆಂಬಲ ಬೆಲೆಗೆ ಬೇಡಿಕೆಯಿಟ್ಟಿದ್ದ ಮಧ್ಯಪ್ರದೇಶ ರೈತರು ಟನ್‌ಗಟ್ಟಲೆ ಟೋಟ್ಯಾಟೋವನ್ನು ರಸ್ತೆ ಸುರಿದಿದ್ದರು. ಇದೀಗ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಟೊಮ್ಯಾಟೋ ಬೆಲೆ ಕೆಜಿಗೆ 100 ರೂಪಾಯಿವರೆಗೆ ತಲುಪಿದೆ....

Read More

ಮಹಾರಾಷ್ಟ್ರದ 9 ಸಣ್ಣ ನಗರಗಳಲ್ಲಿ ಸ್ಥಾಪನೆಯಾಗಲಿದೆ ಏರ್‌ಪೋರ್ಟ್

ಮುಂಬಯಿ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಸಾಮಾನ್ಯ ಜನರ ವಿಮಾನ ಪ್ರಯಾಣ ಅತ್ಯಂತ ಸರಳವಾಗಲಿದೆ. ಕೈಗೆಟುಕುವ ದರದಲ್ಲಿ, ಸ್ಥಳಿಯ ಪ್ರದೇಶಗಳಿಗೆ ಹಾರುವ ಅವಕಾಶ ಅವರಿಗೆ ಲಭ್ಯವಾಗಲಿದೆ. ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ೯ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಲು ಯೋಜನೆ...

Read More

Recent News

Back To Top