News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೇತಾಜೀಗೆ ಸಂಬಂಧಿಸಿದ 304 ದಾಖಲೆಗಳು ನ್ಯಾಷನಲ್ ಆರ್ಚಿವ್ಸ್‌ಗೆ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 304 ಬಹಿರಂಗಪಡಿಸಲಾದ ದಾಖಲೆಗಳನ್ನು ನ್ಯಾಷನಲ್ ಆರ್ಚಿವ್ಸ್ ಆಫ್ ಇಂಡಿಯಾಗೆ ಕಳುಹಿಸಿಕೊಡಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಈ ದಾಖಲೆಗಳನ್ನು ಸರ್ಕಾರದ ನಾಲ್ಕು ಇಲಾಖೆಗಳಿಂದ ಸ್ವೀಕರಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ...

Read More

ಸರ್ಕಾರ, ಪೊಲೀಸ್ ಇಲಾಖೆಯಲ್ಲಿನ ಹಿಂದುತ್ವದ ಮನಸ್ಸುಗಳನ್ನು ಬಲಿ ಹಾಕುತ್ತಾರಂತೆ ಸಿಎಂ

ಬೆಂಗಳೂರು: ಹಿಂದೂ ವಿರೋಧಿ ಧೋರಣೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಮ್ಮೆ ಹಿಂದುತ್ವದ ಮೇಲಿನ ತಮ್ಮ ದ್ವೇಷವನ್ನು ಹೊರ ಹಾಕಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆಯಲ್ಲಿರುವ ಹಿಂದುತ್ವದ ಮನಸ್ಸುಗಳನ್ನು ಬಲಿ ಹಾಕುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಏರ್ಪಡಿಸಲಾದ ಪ್ರಗತಿಪರ ಚಿಂತಕರ...

Read More

ವಿದ್ಯಾವಾಣಿ ಯೋಜನೆಯಡಿ 4 ಸಾವಿರ ಶಾಲೆಗಳ ಡಿಜಿಟಲೀಕರಣಕ್ಕೆ ಮುಂದಾದ ಆಂಧ್ರ

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ವಿದ್ಯಾವಾಣಿ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯಡಿ 4 ಸಾವಿರ ಶಾಲೆಗಳು ಡಿಜಿಟಲೀಕರಣಗೊಳ್ಳಲಿದೆ. ಈಗಾಗಲೇ 97 ವರ್ಷದ ಇತಿಹಾಸವುಳ್ಳ ಮುನ್ಸಿಪಲ್ ಹೈಸ್ಕೂಲ್‌ನ್ನು ಡಿಜಟಲೀಕರಣಗೊಳಿಸಲಾಗಿದ್ದು, ಅಲ್ಲಿ ಸ್ಕ್ರೀನ್, ಪ್ರೊಜೆಕ್ಟರ್, ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. 61 ತರಗತಿಗಳನ್ನು ಡಿಜಟಲ್...

Read More

ಅವಧಿಯ ಅಂತ್ಯದಲ್ಲೂ 4 ಮಸೂದೆಗಳನ್ನು ಅನುಮೋದಿಸಿದ ಪ್ರಣವ್

ನವದೆಹಲಿ: ತಮ್ಮ ಅವಧಿಯ ಅಂತ್ಯದಲ್ಲೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ಪುದುಚೇರಿಗಳ ನಾಲ್ಕು ಮಸೂದೆಗಳಿಗೆ ಅನುಮೋದನೆಯನ್ನು ನೀಡಿದ್ದಾರೆ. ಮಹಾರಾಷ್ಟ್ರದ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಕಾಯ್ದೆ 2016, ಗುಜರಾತಿನ ಸಿಗರೇಟು ಮತ್ತು ತಂಬಾಕು ನಿಷೇಧ ಕಾಯ್ದೆ 2017,...

Read More

ಹರ್ಮಾನ್‌ಪ್ರೀತ್‌ಗೆ ಡಿಎಸ್‌ಪಿ ಹುದ್ದೆ: ಪಂಜಾಬ್ ಸಿಎಂ ಘೋಷಣೆ

ನವದೆಹಲಿ: ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ಆಟಗಾರ್ತಿ ಹರ್ಮಾನ್ ಪ್ರೀತ್ ಕೌರ್ ಅವರಿಗೆ ಪಂಜಾಬ್ ಸರ್ಕಾರದಿಂದ ಅಪಾರ ಗೌರವ ಲಭಿಸಿದೆ. ಅಲ್ಲಿನ ಸಿಎಂ ಕ್ಯಾ.ಅಮರೇಂದರ್ ಸಿಂಗ್ ಅವರು ಕೌರ್‌ಗೆ 5 ಲಕ್ಷ ಸಹಾಯಧನ ಘೋಷಣೆ ಮಾಡಿದ್ದು ಮಾತ್ರವಲ್ಲದೇ,...

Read More

ಮಿಥಾಲಿಗೆ ಒಲಿದ ಐಸಿಸಿ ಮಹಿಳಾ ವಿಶ್ವಕಪ್ ತಂಡದ ನಾಯಕಿ ಗೌರವ

ಲಂಡನ್: ಮಹಿಳಾ ವಿಶ್ವಕಪ್‌ನಲ್ಲಿ ಭಾರತೀಯ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ದ ಅಪ್ರತಿಮ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸೋಮವಾರ ‘ಐಸಿಸಿ ವುಮೆನ್ಸ್ ವರ್ಲ್ಡ್ ಕಪ್ 2017 ಟೀಮ್’ನ ಕ್ಯಾಪ್ಟನ್ ಆಗಿ ನೇಮಿಸಿದೆ. 34 ವರ್ಷದ ಮಿಥಾಲಿ ಅವರು ವಿಶ್ವಕಪ್‌ನಲ್ಲಿ ನಾಯಕಿಯಾಗಿಯೂ, ವೈಯಕ್ತಿಕವಾಗಿಯೂ...

Read More

ಖ್ಯಾತ ವಿಜ್ಞಾನಿ ಪ್ರೋ.ಯಶ್ ಪಾಲ್ ಇನ್ನಿಲ್ಲ

ನೊಯ್ಡಾ: ಖ್ಯಾತ ವಿಜ್ಞಾನಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಪ್ರೋ.ಯಶ್ ಪಾಲ್ ಅವರು ಸೋಮವಾರ ಉತ್ತರಪ್ರದೇಶದ ನೊಯ್ಡಾದಲ್ಲಿ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ಜರುಗಲಿದೆ. ವಿಜ್ಞಾನ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಇವರು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದರು. ಕಾಸ್ಮಿಕ್ ರೇ,...

Read More

ಮುಖರ್ಜಿ ಅವಧಿಯಲ್ಲಿ ರಾಷ್ಟ್ರಪತಿ ಭವನ ಲೋಕ ಭವನವಾಯಿತು: ಮೋದಿ

ನವದೆಹಲಿ: ಪ್ರಣವ್ ಮುಖರ್ಜಿಯವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ರಾಷ್ಟ್ರಪತಿ ಭವನವು ‘ಲೋಕ ಭವನ’ವಾಗಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಖರ್ಜಿಯವರ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಮುಖರ್ಜಿಯವರು ದೇಶಕ್ಕೆ ಮತ್ತು ನಾಗರಿಕರಿಗೆ ತೀರಾ ಹತ್ತಿರವಾಗಿದ್ದರಿಂದ ಅವರ ಅವಧಿಯಲ್ಲಿ ರಾಷ್ಟ್ರಪತಿ ಭವನವು...

Read More

ಅಸ್ಸಾಂನಲ್ಲಿ ಒರ್ವ ಉಗ್ರನ ಹತ್ಯೆ

ಕೊಕ್ರಜಾರ್: ಸೇನಾ ಪಡೆ ಮತ್ತು ಅಸ್ಸಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಮುಂಜಾನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಒರ್ವ ಭಯೋತ್ಪಾದಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸ್ಥಳದಿಂದ ಎಕೆ47 ರೈಫಲ್, ಶಸ್ತ್ರಾಸ್ತ್ರ ಮತ್ತು ಗ್ರೆನೇಡ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರದೇಶವನ್ನು ಸುತ್ತುವರೆಯಲಾಗಿದ್ದು, ಕೂಂಬಿಂಗ್...

Read More

ಕಛೇರಿಗಳಲ್ಲಿ ಲೈಂಗಿಕ ಕಿರುಕುಳ ಕುರಿತಂತೆ ದೂರು ದಾಖಲಿಸಲು ‘SHe-box’ ಪೋರ್ಟಲ್­ಗೆ ಚಾಲನೆ

ನವದೆಹಲಿ :  ಕೇಂದ್ರ ಸರ್ಕಾರದ ಮಹಿಳಾ ಸಿಬ್ಬಂದಿಗಳು ಕಛೇರಿಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಈ ಕುರಿತಂತೆ ದೂರು ದಾಖಲಿಸಲು ಆನ್­ಲೈನ್ ಪೋರ್ಟಲ್­ನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೋಮವಾರ ಚಾಲನೆ ನೀಡಿದೆ. ಇಂದು ಕೇಂದ್ರ ಮಹಿಳಾ ಮತ್ತು ಮಕ್ಕಳ...

Read More

Recent News

Back To Top