Date : Monday, 24-07-2017
ಜುಕೊವ್ಸಿಕ್: ರಷ್ಯಾ ತನ್ನ ಫೈಟರ್ ಜೆಟ್ ಮಿಗ್-35ನ್ನು ಭಾರತಕ್ಕೆ ಮಾರಾಟ ಮಾಡಲು ಬಯಸುತ್ತಿದೆ. ಈ ಏರ್‌ಕ್ರಾಫ್ಟ್‌ನ್ನು ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಸಕ್ರಿಯವಾಗಿ ಪ್ರಚುರಪಡಿಸಲು ಮಿಗ್ ಏರ್‌ಕ್ರಾಫ್ಟ್ ಕಾರ್ಪೋರೇಶನ್ ಮುಂದಾಗಿದೆ. ಭಾರತಕ್ಕೆ ಏರ್‌ಕ್ರಾಫ್ಟ್ ಸಾಗಾಣೆಯ ಟೆಂಡರ್‌ಗೆ ನಾವು ಪ್ರಸ್ತಾಪಿಸಿದ್ದೇವೆ ಮತ್ತು...
Date : Monday, 24-07-2017
ಬೆಂಗಳೂರು: ಭಾರತದ ಬಾಹ್ಯಾಕಾಶ ಸಾಧನೆಗೆ ಮಹತ್ವದ ಕೊಡುಗೆಗಳನ್ನು ನೀಡಿದ ವಿಜ್ಞಾನಿ, ದೇಶದ ಮೊದಲ ಉಪಗ್ರಹ ಆರ್ಯಭಟದ ರೂವಾರಿ, ಇಸ್ರೋದ ಮಾಜಿ ಅಧ್ಯಕ್ಷ ಉಡುಪಿ ರಾಮಚಂದ್ರ ರಾವ್ ನಿಧನರಾಗಿದ್ದಾರೆ. 85 ವರ್ಷ ರಾವ್ ಅವರು ವಯೋ ಸಹಜ ಕಾಯಿಲೆಯಿಂದ ಪೀಡಿತರಾಗಿದ್ದು, ಇಂದು ಬೆಳಿಗ್ಗೆ...
Date : Monday, 24-07-2017
ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾನುವಾರ ಸಂಸದರನ್ನು ಉದ್ದೇಶಿಸಿ ಭಾವುಕರವಾಗಿ ವಿದಾಯ ಭಾಷಣ ಮಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ‘ನಾನು ಈ ಸಂಸತ್ತಿನಿಂದ ರೂಪಿತಗೊಂಡವನು’ ಎಂದಿದ್ದಾರೆ. 81 ವರ್ಷದ ಪ್ರಣವ್ ಸಂಸತ್ತಿಗೆ ಆಗಮಿಸುತ್ತಿದ್ದಂತೆ ಅವರನ್ನು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ...
Date : Saturday, 22-07-2017
ಮೊಹಾಲಿ: ಸಿಗರೇಟು ಸೇವನೆ ಮತ್ತು ತಂಬಾಕು ಸೇವನೆಯನ್ನು ತಡೆಯುವ ಸಲುವಾಗಿ ಜಾರಿಗೆ ತರಲಾದ ಕಾಯ್ದೆಯಡಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವಿಸುವವರಿಗೆ ದೇಶದಾದ್ಯಂತ ದಂಡವನ್ನು ವಿಧಿಸಲಾಗುತ್ತಿದೆ. ಪಂಜಾಬ್‌ನ ಮೊಹಾಲಿ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು, 2017ರ ಜೂನ್‌ವರೆಗೆ ರೂ.37,160 ದಂಡ ಸಂಗ್ರಹಿಸಿದೆ....
Date : Saturday, 22-07-2017
ನ್ಯೂಯಾರ್ಕ್: ಆಗಸ್ಟ್ 21ರಂದು ನಡೆಯುವ ಸೂರ್ಯಗ್ರಹಣದ ವೇಳೆ ಮೋಡ ಮತ್ತು ವಾಯು ತಾಪಮಾನದ ಡಾಟಾವನ್ನು ಸಂಗ್ರಹಿಸಿ ಮತ್ತು ಅದರ ವರದಿಯನ್ನು ಫೋನ್ ಮೂಲಕ ಕಳುಹಿಸಿ, ಈ ಮೂಲಕ ರಾಷ್ಟ್ರವ್ಯಾಪಿ ವಿಜ್ಞಾನ ಪ್ರಯೋಗದಲ್ಲಿ ಪಾಲ್ಗೊಳ್ಳಿ ಎಂದು ನಾಸಾ ನಾಗರಿಕ ವಿಜ್ಞಾನಿಗಳಿಗೆ ಆಹ್ವಾನ ನೀಡಿದೆ....
Date : Saturday, 22-07-2017
ನವದೆಹಲಿ: ಫೀಫಾ ಯು-17 ವರ್ಲ್ಡ್‌ಕಪ್ ಇಂಡಿಯಾ 2017ನ ಮೊದಲ ಎರಡು ಹಂತಗಳ ಟಿಕೆಟ್ ಮಾರಾಟಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಇದೀಗ ಸ್ಥಳೀಯ ಆಯೋಜನಾ ಸಮಿತಿ ಮೂರನೇ ಹಂತದ ಟಿಕೆಟ್ ಮಾರಾಟಕ್ಕೆ fifa.com/india2017/ticketingನ್ನು ತೆರೆದಿದೆ. ಅಕ್ಟೋಬರ್ 5ರವರೆಗೆ ಟಿಕೆಟ್ ಮಾರಾಟ ನಡೆಯಲಿದೆ. ಶೇ.25ರಷ್ಟು...
Date : Saturday, 22-07-2017
ಚೆನ್ನೈ: ಜಿಯೋಫೋನ್ ಮೂಲಕ ತಿಂಗಳಿಗೆ ರೂ.309 ದರದಲ್ಲಿ ಟಿವಿ ಸೇವೆಯನ್ನು ನೀಡುವುದಾಗಿ ರಿಲಾಯನ್ಸ್ ಘೋಷಣೆ ಮಾಡಿದೆ. ಇದು ಕೇಬಲ್ ಮತ್ತು ಡಿಟಿಎಚ್ ಇಂಡಸ್ಟ್ರೀಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಸೂಚನೆಯನ್ನು ನೀಡಿದೆ. ಜಿಯೋಫೋನ್ ಮೂಲಕ 309 ರೂಪಾಯಿಗೆ ಟಿವಿ ಸೇವೆ ನೀಡುವುದಾಗಿ...
Date : Saturday, 22-07-2017
ರಾಮೇಶ್ವರಂ : ದೇಶದ ಮೆಚ್ಚಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ 2ನೇ ಪುಣ್ಯತಿಥಿಯ ಅಂಗವಾಗಿ ಮುಂದಿನ ಗುರುವಾರ ರಾಮೇಶ್ವರಂಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೇ ವೇಳೆ ಕಲಾಂ ಅವರ ಕೊನೆಯ ಆಸೆಯನ್ನೂ ಪೂರೈಸಲಿದ್ದಾರೆ. ಕಲಾಂ ಅವರ ಹಿರಿಯ ಸಹೋದರ...
Date : Saturday, 22-07-2017
ನವದೆಹಲಿ: ಇದೇ ಮೊದಲ ಬಾರಿಗೆ ಭಾರತದಲ್ಲಿ ’ಗ್ಲೋಬಲ್ ಕಾನ್ಫರೆನ್ಸ್ ಆನ್ ಸೈಬರ್ ಸ್ಪೇಸ್(ಜಿಸಿಎಸ್‌ಎಸ್) ನಡೆಯಲಿದ್ದು, ನವೆಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್, ‘2017ರ ಜಿಸಿಎಸ್‌ಎಸ್‌ನ್ನು ಭಾರತ...
Date : Saturday, 22-07-2017
ನವದೆಹಲಿ: ಭಯಾನಕ ಮಾರಕ ಕಾಯಿಲೆ ಎಚ್‌ಐವಿ/ ಏಡ್ಸ್‌ಗೆ ಸಮರ್ಪಕವಾದ ಔಷಧಿಯನ್ನು ಕಂಡುಹಿಡಿಯುವುದು ಈಗಲೂ ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆಗಳು ನಿರಂತರವಾಗಿ ಮುಂದುವರೆಯುತ್ತಿದೆ. ಆದರೀಗ ಅನಿರೀಕ್ಷಿತವೆಂಬಂತೆ ಏಡ್ಸ್ ಚಿಕಿತ್ಸೆಗೆ ಕಾಮಧೇನು ಎನಿಸಿರುವ ಗೋವಿನ ಸಹಾಯ ಪಡೆದು ಔಷಧವನ್ನು ತಯಾರಿಸುವತ್ತ...