News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ಜಿಎಸ್‌ಟಿಯಡಿ ನೋಂದಣಿ: ಮಹಾರಾಷ್ಟ್ರ, ಗುಜರಾತ್, ಯುಪಿ ಮುಂದು

ನವದೆಹಲಿ: ನೂತನವಾಗಿ ಪರಿಚಯಿಸಲಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಡಿ ನೋಂದಣಿಗೆ ಅರ್ಜಿ ಸಲ್ಲಿಸಲಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಗುಜರಾತ್, ಉತ್ತರಪ್ರದೇಶ ರಾಜ್ಯಗಳು ಪಡೆದುಕೊಂಡಿವೆ. ಜಿಎಸ್‌ಟಿ ನೆಟ್‌ವರ್ಕ್ ಹೊಸ ನೋಂದಣಿಗಾಗಿ ಇದುವರೆಗೆ ಸುಮಾರು 10 ಲಕ್ಷ...

Read More

ಸೋನಿಯಾರ ಪುತ್ರ ವ್ಯಾಮೋಹ ಕಾಂಗ್ರೆಸ್‌ನ್ನು ಮುಳುಗಿಸುತ್ತಿದೆ: ಗುಜರಾತ್ ಸಿಎಂ

ಅಹ್ಮದಾಬಾದ್: ಸೋನಿಯಾ ಗಾಂಧಿ ಪುತ್ರ ವ್ಯಾಮೋಹದಿಂದಾಗಿ ಕಾಂಗ್ರೆಸ್ ಪಕ್ಷ ಮುಳುಗುತ್ತಿದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾಣಿ ಹೇಳಿದ್ದಾರೆ. ‘ಸೋನಿಯಾ ಗಾಂಧೀ ಅವರು ಮಗನ ಮೇಲಿನ ವ್ಯಾಮೋಹದಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದಾಗಿಯೇ ಇಡೀ ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ’ ಎಂದಿದ್ದಾರೆ. ‘ಇಂದು ಪಕ್ಷದ...

Read More

ಜೈಶ್ರೀರಾಮ್ ಎಂದ ಬಿಹಾರದ ಮುಸ್ಲಿಂ ಸಚಿವನ ವಿರುದ್ಧ ಫತ್ವಾ

ಲಕ್ನೋ: ಜೈ ಶ್ರೀರಾಮ್ ಎಂದು ಹೇಳಿದ ಬಿಹಾರದ ನೂತನ ಮುಸ್ಲಿಂ ಸಚಿವರೊಬ್ಬರ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡರು ಫತ್ವಾವನ್ನು ಹೊರಡಿಸಿದ್ದಾರೆ. ಪಶ್ಚಿಮ ಚಂಪಾರಣ್‌ನ ಸಿಕ್ತಾದ ಶಾಸಕ, ಜೆಡಿಯು ಮುಖಂಡ ಖುರ್ಷಿದ್ ಅಲಿಯಾನ್ ಫಿರೋಜ್ ಅಹ್ಮದ್ ಅವರು ಶುಕ್ರವಾರ ವಿಧಾನಸಭೆಯ ಹೊರಗಡೆ ವಿಶ್ವಾಸಮತ...

Read More

ರಕ್ಷಾಬಂಧನದಂದು ತಂಗಿಯರಿಗೆ ಶೌಚಾಲಯ ಗಿಫ್ಟ್ ನೀಡಲಿರುವ ಸಹೋದರರು

ಅಮೇಥಿ: ದೇಶದಾದ್ಯಂತ ಸ್ವಚ್ಛತೆಯ ಅರಿವು ಜನರಲ್ಲಿ ದಟ್ಟವಾಗಿದೆ. ಮನೆಗೊಂದು ಶೌಚಾಲಯ ಗೌರವದ ಪ್ರತೀಕ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗೀ ಈ ಬಾರಿಯ ರಕ್ಷಾಬಂಧನದಂದು ಕೆಲ ಸಹೋದರರು ತಮ್ಮ ಸಹೋದರಿಯರಿಗೆ ಶೌಚಾಲಯವನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಇದಕ್ಕಿಂತ ಒಳ್ಳೆಯ ಉಡುಗೊರೆ ಹೆಣ್ಣುಮಕ್ಕಳಿಗೆ ಬೇರೆ...

Read More

ಭಯೋತ್ಪಾದನೆಯನ್ನು ಕೆಲ ರಾಷ್ಟ್ರಗಳು ’ಕಾರ್ಡ್’ ರೀತಿ ಬಳಸುತ್ತಿವೆ: ಭಾರತ

ವಿಶ್ವಸಂಸ್ಥೆ: ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ‘ಕಾರ್ಡ್’ ಆಗಿ ಬಳಕೆ ಮಾಡುತ್ತಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಉಗ್ರವಾದ ಅಂತಾರಾಷ್ಟ್ರೀಯ ಬೆದರಿಕೆಯಾಗಿದ್ದು ಯಾರೊಬ್ಬರು ಅದನ್ನು ತಮ್ಮ ರಾಷ್ಟ್ರೀಯ ತಂತ್ರಗಾರಿಕೆಯಾಗಿ ಬಲಸಿಕೊಳ್ಳಬಾರದು ಎಂದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಜಾಗತಿಕ ಭಯೋತ್ಪಾದನ ತಡೆ ತಂತ್ರಗಾರಿಕಾ ಸೆಷನ್‌ನಲ್ಲಿ ಮಾತನಾಡಿದ...

Read More

ಮಿಲಿಟರಿ ನೆಲೆಗಳ ಭದ್ರತೆ ಹೆಚ್ಚಿಸಲು ಸೇನಾ ಮುಖ್ಯಸ್ಥರುಗಳಿಗೆ ಆರ್ಥಿಕ ಅಧಿಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತೀಯ ಸೇನೆ, ನೌಕೆ ಮತ್ತು ವಾಯುಸೇನೆಗೆ ಗಣನೀಯ ಆರ್ಥಿಕ ಅಧಿಕಾರವನ್ನು ನೀಡಿ, ದೇಶದ ಸೂಕ್ಷ್ಮ ಮಿಲಿಟರಿ ನೆಲೆಗಳಲ್ಲಿನ ಭದ್ರತೆಯನ್ನು ಬಲಿಷ್ಠಗೊಳಿಸಲು ಮುಂದಾಗಿದೆ. ಅತೀ ಸೂಕ್ಷ್ಮ ರಕ್ಷಣಾ ಆಸ್ತಿಗಳಿಗೆ ಸಂಪೂರ್ಣ ಭದ್ರತೆಯನ್ನು ನೀಡುವ ಸಲುವಾಗಿ ಆದ್ಯತೆಯ...

Read More

ಯುರೋಪ್‌ನ ಅತೀ ಎತ್ತರದ ಶೃಂಗದಲ್ಲಿ ತಿರಂಗ ಹಾರಿಸಿದ ಭಾರತೀಯರು

ನವದೆಹಲಿ: ಯುರೋಪ್‌ನ ಅತೀ ಎತ್ತರದ ಶೃಂಗ ಎಂದು ಕರೆಯಲ್ಪಡುವ ರಷ್ಯಾದ ಮೌಂಟ್ ಎಲ್ಬ್ರಸ್‌ನ ತುತ್ತ ತುದಿಯನ್ನು ಹತ್ತಿದ ಐವರು ಭಾರತೀಯರು ಅಲ್ಲಿ ತಿರಂಗವನ್ನು ಹಾರಿಸಿದ್ದಾರೆ. ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಐವರು ಪರ್ವತಾರೋಹಿಗಳು 5,640 ಅಡಿ ಎತ್ತರದ ಮೌಂಟ್ ಎಲ್ಬ್ರಸ್‌ನ್ನು ಹತ್ತಿ...

Read More

ಅಂತಾರಾಷ್ಟ್ರೀಯ ಹುಲಿ ದಿನ: ಗಮನ ಸೆಳೆದ ಪಟ್ನಾಯಕ್ ಮರಳು ಶಿಲ್ಪ

ನವದೆಹಲಿ: ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಪ್ರತಿವರ್ಷ ಜುಲೈ 29ರಂದು ಆಚರಿಸಲಾಗುತ್ತದೆ. 2010ರಲ್ಲಿ ಈ ಆಚರಣೆ ಆರಂಭವಾಯಿತು. ಹುಲಿಯ ಸಂರಕ್ಷಣೆಯ ಅರಿವು ಮೂಡಿಸುತ್ತಾ ಕಳೆದ 7 ವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಹುಲಿಗಳ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಂದೇಶ ನೀಡಿ ಖ್ಯಾತ...

Read More

ಇದುವರೆಗೆ 2.50 ಲಕ್ಷ ಮಂದಿಯಿಂದ ಅಮರನಾಥ ಯಾತ್ರೆ

ಜಮ್ಮು: ಪವಿತ್ರ ಅಮರನಾಥ ಯಾತ್ರೆಯಲ್ಲಿ ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಜೂನ್ 29ರಂದು ಆರಂಭವಾದ ಯಾತ್ರೆಯಲ್ಲಿ ಇದುವರೆಗೆ ಸುಮಾರು 2.50 ಲಕ್ಷ ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಶನಿವಾರವೂ 200 ಯಾತ್ರಿಕರನ್ನು ಒಳಗೊಂಡ ತಂಡ ಬೆಳಿಗ್ಗೆ 2.55ರ ಸುಮಾರಿಗೆ ಯಾತ್ರೆಯನ್ನು ಆರಂಭಿಸಿದೆ. ಸಮುದ್ರ ಮಟ್ಟಕ್ಕಿಂದ...

Read More

ಯುಪಿ: ರಾಜೀನಾಮೆ ನೀಡಿದ ಇಬ್ಬರು ಸಮಾಜವಾದಿ ಶಾಸಕರು

ಲಕ್ನೋ: ಈಗಾಗಲೇ ಉತ್ತರಪ್ರದೇಶ ಚುನಾವಣೆಯಲ್ಲಿ ಭಾರೀ ಹೊಡೆತ ತಿಂದಿರುವ ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅದರ ಇಬ್ಬರು ಶಾಸಕರು ಶನಿವಾರ ರಾಜೀನಾಮೆ ನೀಡಿದ್ದಾರೆ. ಯಶವಂತ್ ಸಿನ್ಹಾ ಮತ್ತು ಮುಕ್ಕಲ್ ನವಾಬ್ ಎಂಬ ಇಬ್ಬರು ಎಂಎಲ್‌ಸಿಗಳು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ನವಾಬ್...

Read More

Recent News

Back To Top