News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

2020ರ ವೇಳೆ ಇಂಟರ್ನೆಟ್ ಬಳಕೆದಾರರಲ್ಲಿ ಶೇ.50 ರಷ್ಟು ಮಂದಿ ಗ್ರಾಮೀಣರು

ಬೆಂಗಳೂರು: 2020ರ ವೇಳೆಗೆ ಭಾರತದ ಅರ್ಧದಷ್ಟು ಇಂಟರ್ನೆಟ್ ಬಳಕೆದಾರರು ಗ್ರಾಮೀಣ ಭಾಗದವರಾಗಿದ್ದಾರೆ ಮತ್ತಿ ಶೇ.40ರಷ್ಟು ಮಂದಿ ಮಹಿಳೆಯರಾಗಿರಲಿದ್ದಾರೆ ಎಂದು ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್‌ನ ವರದಿ ತಿಳಿಸಿದೆ. ಭಾರತೀಯ ಕಂಪನಿಗಳು ದೇಶದ ಡಿಜಿಟಲ್ ಸಾಂಭಾವ್ಯತೆಯನ್ನು ಕಡೆಗಣಿಸಿ ಅದರ ಮೇಲೆ ಕಡಿಮೆ ಹೂಡಿಕೆ ಮಾಡಿವೆ ಎಂದು...

Read More

ಗುಣಮಟ್ಟ ಪರೀಕ್ಷೆಯಲ್ಲಿ ಶೇ.30ರಷ್ಟು ವೈಫಲ್ಯ ಕಂಡ ಆಕಾಶ್ ಮಿಸೈಲ್‌ಗಳು

ನವದೆಹಲಿ: ಸರ್ಫೇಸ್ ಟು ಏರ್ ಮಿಸೈಲ್ ಆಕಾಶ್‌ನಲ್ಲಿ ಶೇ.30ರಷ್ಟು ವೈಫಲ್ಯದ ಮಟ್ಟ ಕಂಡು ಬಂದಿದೆ ಎಂದು ನ್ಯಾಷನಲ್ ಆಡಿಟರ್ ಸಿಎಜಿ ಹೇಳಿದೆ. ಇಂತಹ ವೈಫಲ್ಯಗಳು ಕಾರ್ಯಾಚರಣೆಗೆ ಅಪಾಯ ತಂದೊಡ್ಡಬಹುದು ಎಂಬ ಎಚ್ಚರಿಕೆ ನೀಡಿದೆ. ಈ ಬಗ್ಗೆ ಲೋಕಸಭೆಗೆ ವರದಿ ನೀಡಿರುವ ಸಿಎಜಿ,...

Read More

ಕೆಲವೇ ವರ್ಷದಲ್ಲಿ ಗಂಟೆಗೆ 100 ಕಿಮೀ ಓಡುವ ಹೈ ಸ್ಪೀಡ್ ರೈಲು ಕಾರ್ಯಾರಂಭ

ನವದೆಹಲಿ: ಇನ್ನು ಕೆಲವೇ ವರ್ಷಗಳಲ್ಲಿ ದೆಹಲಿಯನ್ನು ಇತರ ಪ್ರದೇಶಗಳಿಗೆ ಅತೀ ವೇಗದಲ್ಲಿ ಸಂಪರ್ಕಿಸುವ ಹೈ ಸ್ಪೀಡ್ ರೈಲು ಕಾರ್ಯಾರಂಭ ಮಾಡಲಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲುಗಳು ಸಂಚರಿಸಲಿವೆ. ನ್ಯಾಷನಲ್ ಕ್ಯಾಪಿಟಲ್ ರೀಜನ್(ಎನ್‌ಸಿಆರ್) ಪ್ಲ್ಯಾನಿಂಗ್ ಬೋರ್ಡ್ ರ‍್ಯಾಪಿಡ್ ರೈಲಿಗಾಗಿ ಡಿಎಂಆರ್‌ಸಿಯ ಸಹಾಯ...

Read More

ಸ್ವಚ್ಛಭಾರತ, ಕೃಷಿ ಕಲ್ಯಾಣ, ಇತರ ಸರ್‌ಚಾರ್ಜ್‌ಗಳಿಂದ ರೂ.2,35,308 ಗಳಿಸಿದ ಕೇಂದ್ರ

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲ್ಲಿ ಶಿಕ್ಷಣ, ಸ್ವಚ್ಛಭಾರತ, ಕೃಷಿ ಕಲ್ಯಾಣ ಸೇರಿದಂತೆ ಸೆಸ್ ಹೋಸ್ಟ್ ಮೂಲಕ ಮತ್ತು ಇತರ ಸರ್‌ಚಾರ್ಜ್‌ಗಳ ಮೂಲಕ ಸರ್ಕಾರ ಒಟ್ಟು 2,35,307.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ. ವಿತ್ತ ಖಾತೆ ರಾಜ್ಯ ಸಚಿವ...

Read More

ರೂ.2000 ನೋಟು ರದ್ಧತಿ ಇಲ್ಲ, ರೂ.200 ನೋಟು ಶೀಘ್ರ ಚಲಾವಣೆಗೆ: ಕೇಂದ್ರ

ನವದೆಹಲಿ: ಹೊಸದಾಗಿ ಚಲಾವಣೆಯಲ್ಲಿರುವ ರೂ.2000 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲಾಗುತ್ತದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದ್ದು, ರೂ.200 ಮುಖಬೆಲೆಯ ನೋಟುಗಳು ಶೀಘ್ರ ಚಲಾವಣೆಗೆ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ...

Read More

ನೀವು ಪ್ರಧಾನಿಯಾಗಿರುತ್ತಿದ್ದರೆ ನಮ್ಮ ದೇಶ ಬದಲಾಗುತ್ತಿತ್ತು: ಸುಷ್ಮಾರಿಗೆ ಪಾಕ್ ಮಹಿಳೆ

ನವದೆಹಲಿ: ನಮ್ಮ ದೇಶದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೇವಲ ಭಾರತೀಯರಿಗೆ ಮಾತ್ರ ನೆಚ್ಚಿನ ಸಚಿವೆಯಲ್ಲ ಪಾಕಿಸ್ಥಾನಿಯರಿಗೂ ಅವರೆಂದರೆ ಅಚ್ಚುಮೆಚ್ಚು. ಪಾಕಿಸ್ಥಾನದ ಕರಾಚಿಯ ಮಹಿಳೆಯೊಬ್ಬರು ಟ್ವಿಟರ್ ಮೂಲಕ ಸುಷ್ಮಾರ ಬಗೆಗಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಆಕೆ ನಮ್ಮ ದೇಶದ ಪ್ರಧಾನಿಯಾಗಿರುತ್ತಿದ್ದರೆ ನಮ್ಮ...

Read More

ಚಂದ್ರಗ್ರಹಣದಂದು ಹೈ ಅಲ್ಟಿಟ್ಯೂಡ್ ಬಲೂನ್‌ಗಳನ್ನು ಆಗಸಕ್ಕೆ ಚಿಮ್ಮಿಸಲಿದೆ ನಾಸಾ

ನವದೆಹಲಿ: ಆಗಸ್ಟ್ 21ರಂದು ನಡೆಯುವ ಪೂರ್ಣ ಚಂದ್ರಗ್ರಹಣವನ್ನು ಅವಕಾಶವಾಗಿ ಬಳಸಿಕೊಳ್ಳಲು ನಾಸಾ ಮುಂದಾಗಿದ್ದು, ಅಮೆರಿಕಾದ್ಯಂತದ ವಿದ್ಯಾರ್ಥಿ ತಂಡಗಳೊಂದಿಗೆ ಕೈಜೋಡಿಸಿ ಆಗಸಕ್ಕೆ ಬಲೂನ್‌ಗಳನ್ನು ಚಿಮ್ಮಿಸಲಿದೆ. ಇದು ಅತ್ಯಂತ ವಿಭಿನ್ನ ಮತ್ತು ವ್ಯಾಪಕ ಗ್ರಹಣ ಗ್ರಹಿಕೆಯ ಅಭಿಯಾನವಾಗಲಿದೆ. ನಾಸಾದ ಈ ‘ಎಕ್ಲಿಪ್ಸ್ ಬಲೂನ್ ಪ್ರಾಜೆಕ್ಟ್’ನ...

Read More

ಪಾಕಿಸ್ಥಾನದ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನವಾಝ್ ಶರೀಫ್

ಇಸ್ಲಾಮಾಬಾದ್: ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರು ಶುಕ್ರವಾರ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಲ್ಲಿನ ಅತ್ಯುನ್ನತ ನ್ಯಾಯಾಲಯ ಅವರನ್ನು  ಅನರ್ಹಗೊಳಿಸಿದ ಹಿನ್ನಲೆಯಲ್ಲಿ ಕೆಳಗಿಳಿಯುವುದು ಅವರಿಗೆ ಅನಿವಾರ್ಯವಾಯಿತು. ಪನಾಮ ಪೇಪರ್ ವರದಿಯಂತೆ ನವಝ್ ಕುಟುಂಬದ ಆಸ್ತಿ ಅವರ ಗಳಿಕೆಗಿಂತ ಹೆಚ್ಚಾಗಿದೆ ಎಂಬುದನ್ನು ತನಿಖಾ...

Read More

ಇಂದಿನಿಂದ ಪ್ರೋ ಕಬಡ್ಡಿ ಲೀಗ್: ರಾಷ್ಟ್ರಗೀತೆ ಹಾಡಲಿದ್ದಾರೆ ಅಕ್ಷಯ್ ಕುಮಾರ್

ನವದೆಹಲಿ: ಪ್ರೋ ಕಬಡ್ಡಿ ಲೀಗ್‌ನ 5ನೇ ಆವೃತ್ತಿ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ದೇಶದ ಕಬಡ್ಡಿ ಪ್ರಿಯರಿಗೆ ರಸದೌತಣ ನೀಡಲಿದೆ. ಹೈದರಾಬಾದ್‌ನ ಗಚಿಬೌಲಿ ಇಂಧೋರ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ರಾಷ್ಟ್ರಗೀತೆ ಹಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ...

Read More

ಮತ್ತೆ ಜಗತ್ತಿನ ನಂ.1 ಶ್ರೀಮಂತ ಸ್ಥಾನಕ್ಕೆ ಮರಳಿದ ಬಿಲ್ ಗೇಟ್ಸ್

ಲಂಡನ್: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇದೀಗ ಮತ್ತೆ ಜಗತ್ತಿನ ನಂ.1 ಶ್ರೀಮಂತ ಸ್ಥಾನಕ್ಕೆ ಮರಳಿದ್ದಾರೆ. ಅಮೇಜಾನ್‌ನ ಷೇರುಗಳಲ್ಲಿ ಇಳಿಕೆಯಾದ ಹಿನ್ನಲೆಯಲ್ಲಿ ಈ ಸ್ಥಾನ ಮತ್ತೆ ಅವರಿಗೆ ಸಿಕ್ಕಿದೆ. ಅಮೇಜಾನ್ ಷೇರುಗಳು ಏರಿಕೆ ಕಂಡ ಹಿನ್ನಲೆಯಲ್ಲಿ ಅದರ ಸಂಸ್ಥಾಪಕ ಜೆಫ್ ಬೆಝೊಸ್...

Read More

Recent News

Back To Top