News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೈಲ್ವೇ ಪರಿಸರ ವ್ಯವಸ್ಥೆಯಲ್ಲಿ 12 ತಿಂಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ: ಸಚಿವ

ನವದೆಹಲಿ: ರೈಲ್ವೇ ಪರಿಸರ ವ್ಯವಸ್ಥೆಯಲ್ಲಿ ಕೇವಲ 12 ತಿಂಗಳಲ್ಲಿ ಲಕ್ಷಾಂತರ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ರೈಲ್ವೇಯಲ್ಲೇ ನೇರ ಉದ್ಯೋಗಗಳು ಸಿಗಬೇಕೆಂದಿಲ್ಲ, ಅದರ ಪರಿಸರ ವ್ಯವಸ್ಥೆಯ ವಿವಿಧ ವಲಯದಲ್ಲಿ ಜನರನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. 12...

Read More

ಶಿಕಾರಿಪುರದಿಂದಲೇ ಸ್ಪರ್ಧೆ : ಬಿಎಸ್‌ವೈ

ಬಾಗಲಕೋಟೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದಲೇ ಸ್ಪರ್ಧಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಶಿಕಾರಿಪುರ ಜನತೆ ಅಲ್ಲಿಂದಲೇ ಸ್ಪರ್ಧಿಸಿ...

Read More

ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಪೆಟ್ರೋಲ್ ಬಂಕ್, ಎಟಿಎಂ, ಟಾಯ್ಲೆಟ್ ನಿರ್ಮಿಸಲಿದೆ ಮಹಾರಾಷ್ಟ್ರ

ಮುಂಬಯಿ: ಮಹಾರಾಷ್ಟ್ರ ತನ್ನ ರಾಜ್ಯದ ಹೆದ್ದಾರಿಗಳುದ್ದಕ್ಕೂ ಟಾಯ್ಲೆಟ್, ಎಟಿಎಂ ಮತ್ತು ರೆಸ್ಟೋರೆಂಟ್‌ನಂತಹ ಅಗತ್ಯ ಸಾರ್ವಜನಿಕ ಸೌಲಭ್ಯಗಳು ಸಿಗುವುದನ್ನು ಕಡ್ಡಾಯಗೊಳಿಸುತ್ತಿದೆ. ಇದೀಗ ಅದು ಹೆದ್ದಾರಿಗಳುದ್ದಕ್ಕೂ 100 ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲದೇ ಮುಂಬರುವ ಹಂತಗಳಲ್ಲಿ 300 ಪೆಟ್ರೋಲ್ ಬಂಕ್‌ಗಳಿಗೆ ಜಾಗವನ್ನು ಅದು...

Read More

ಸೆಪ್ಟಂಬರ್‌ನಲ್ಲಿ ಭಾರೀ ಏರಿಕೆ ಕಂಡ ಡಿಜಿಟಲ್ ವರ್ಗಾವಣೆ

ನವದೆಹಲಿ: ಸೆಪ್ಟಂಬರ್ ತಿಂಗಳಲ್ಲಿ ಹಿಂದೆಂದಿಗಿಂತಲೂ ಡಿಜಿಟಲ್ ವರ್ಗಾವಣೆ ಏರುಗತಿಯನ್ನು ಕಂಡಿದೆ. ಕೇಂದ್ರ ನೋಟ್ ಬ್ಯಾನ್ ಕ್ರಮದಿಂದಾಗಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ದೊರಕಿತ್ತು. ಆಗಸ್ಟ್‌ನಲ್ಲಿ ಇದ್ದ  ರೂ.109.82 ಟ್ರಿಲಿಯನ್ ಡಿಜಿಟಲ್ ವ್ಯವಹಾರ ಸೆಪ್ಟಂಬರ್‌ನಲ್ಲಿ  ರೂ.124.69ಟ್ರಿಲಿಯನ್‌ಗೆ ಏರಿಕೆಯಾಗಿದೆ ಎಂಬ ಅಂಶ ಭಾರತೀಯ ರಿಸರ್ವ್...

Read More

ಇಂದು ಜಿಎಸ್‌ಟಿ ಮಂಡಳಿಯ 22ನೇ ಸಭೆ : ಮಹತ್ವದ ನಿರ್ಧಾರದ ನಿರೀಕ್ಷೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ ಮಂಡಳಿ ಶುಕ್ರವಾರ ತನ್ನ 22ನೇ ಸಭೆಯನ್ನು ನಡೆಸಲಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಿಟರ್ನ್ ಫೈಲಿಂಗ್‌ನಲ್ಲಿ ತುಸು ವಿನಾಯಿತಿ ನೀಡುವ ನಿರೀಕ್ಷೆ ಇದೆ. ಪ್ರಸ್ತುತ ಎಲ್ಲಾ ಉದ್ಯಮಗಳು ಮೂರು ತಿಂಗಳ ರಿಟರ್ನ್ಸ್ ಮತ್ತು ಒಂದು...

Read More

ಮುದ್ರಾ ಯೋಜನೆಯ ಪ್ರಚಾರ ಶಿಬಿರದಲ್ಲಿ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಯಡಿ ಇದುವರೆಗೆ 9.13 ಕೋಟಿ ರೂಪಾಯಿ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಗುರುವಾರ ಮುದ್ರಾ ಯೋಜನೆಯ ಪ್ರಚಾರ ಶಿಬಿರದಲ್ಲಿ ಭಾಗವಹಿಸಿದ್ದ ಅವರು, ನೆರೆದಿದ್ದ ಜನ...

Read More

ಪ್ರವಾಸೋದ್ಯಮ ಸಚಿವಾಲಯದ ‘ಪರ್ಯಟನ ಪರ್ವ’ಗೆ ಚಾಲನೆ

ನವದೆಹಲಿ: ಪ್ರವಾಸೊದ್ಯಮ ಸಚಿವಾಲಯದ ‘ಪರ್ಯಟಣ ಪರ್ವ’ ದೇಶದಾದ್ಯಂತ ಇಂದು ಆರಂಭಗೊಂಡಿದೆ. ಸಚಿವ ಮಹೇಶ್ ಶರ್ಮಾ ಅವರು ನವದೆಹಲಿಯಲ್ಲಿನ ಹ್ಯುಮಾಯೂನ್ ಸಮಾಧಿಯಲ್ಲಿ ಇದಕ್ಕೆ ಚಾಲನೆಯನ್ನು ನೀಡಿದರು. ಪ್ರವಾಸೋದ್ಯಮ ಸಚಿವಾಲಯ, ವಿವಿಧ ಕೇಂದ್ರ ಸಚಿವಾಲಯ, ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಅ.5ರಿಂದ 25ರವರೆಗೆ ದೇಶದಲ್ಲಿ ‘ಪರ್ಯಟನ...

Read More

ಇಂಡಿಯಾ ರಿಚ್ ಲಿಸ್ಟ್ 2017: ಮುಕೇಶ್ ಅಂಬಾನಿ ಸತತ 10ನೇ ಬಾರಿಗೆ ನಂ.1

ಮುಂಬಯಿ: ಸತತ 10ನೇ ಬಾರಿಗೆ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಭಾರತದ ಅತೀ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ, ಅವರ ವಾರ್ಷಿಕ ತಲಾ ಆದಾಯ 2.5 ಲಕ್ಷ ಕೋಟಿ ರೂಪಾಯಿ. ಫೋರ್ಬ್ಸ್ ಮ್ಯಾಗಜೀನ್‌ನ ವಾರ್ಷಿಕ ಇಂಡಿಯಾ ರಿಚ್ ಲಿಸ್ಟ್ 2017 ಗುರುವಾರ ಬಿಡುಗಡೆಗೊಂಡಿದೆ. ವಿಪ್ರೋದ...

Read More

ಏಷ್ಯಾ ಮಾಸ್ಟರ್ಸ್‍ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 4 ಕಂಚು ಗೆದ್ದ 70 ವರ್ಷದ ಭಾರತೀಯ

ಅಲಾಹಬಾದ್: ಚೀನಾದಲ್ಲಿ ಇತ್ತೀಚಿಗೆ ನಡೆದ 20ನೇ ಏಷ್ಯಾ ಮಾಸ್ಟರ‍್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಲಹಾಬಾದ್ ಮೂಲದ 70 ವರ್ಷದ ಶಿವನಾಥ್ ನಾಲ್ಕು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಒಟ್ಟು 20 ರಾಷ್ಟ್ರಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು, ಭಾರತ ಒಟ್ಟು 146 ಪದಕಗಳನ್ನು ಜಯಿಸಿದೆ. ಇದರಲ್ಲಿ 37 ಬಂಗಾರ, 43 ಬೆಳ್ಳಿ, 66 ಕಂಚಿನ...

Read More

ಅಯೋಧ್ಯಾ ದೇಗುಲಗಳ ಹೂಗಳಿಂದ ಸುಗಂಧಿತ ವಸ್ತುಗಳ ಉತ್ಪಾದನೆಗೆ ಚಿಂತನೆ

ಲಕ್ನೋ: ಸುಮಾರು 10 ಸಾವಿರ ದೇಗುಲಗಳ ತವರಾಗಿರುವ ಅಯೋಧ್ಯಾದಲ್ಲಿ ಪ್ರತಿನಿತ್ಯ 10 ರಿಂದ 15 ಕ್ವಿಂಟಾಲ್ ಹೂವಿನ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಈ ತ್ಯಾಜ್ಯಗಳನ್ನು ಬಿಸಾಕುವ ಬದಲು ಇದೀಗ ಮರುಬಳಕೆ ಮಾಡುವತ್ತ ಚಿಂತನೆ ನಡೆಸಲಾಗಿದೆ. ಹೂವಿನ ತ್ಯಾಜ್ಯದಿಂದ ಸಾಂಪ್ರದಾಯಿಕ ನೈಸರ್ಗಿಕ ಸುಗಂಧ ದ್ರವ್ಯ, ಅಗರ್‌ಬತ್ತಿ,...

Read More

Recent News

Back To Top