Date : Thursday, 21-09-2017
ಮುಂಬಯಿ: ಮುಂಬಯಿಯಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ತನ್ನ ಸಹೊದರನ ಬಗ್ಗೆ ಮಹತ್ವದ ಮಾಹಿತಿಯನ್ನು ಹೊರ ಹಾಕಿದ್ದಾನೆ. ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿದ್ದಾನೆ ಎಂಬುದಾಗಿ ಕಸ್ಕರ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ. ಅಲ್ಲದೇ ನರೇಂದ್ರ...
Date : Thursday, 21-09-2017
ನವದೆಹಲಿ: ಚೀನಾವನ್ನು ಹಿಂದಿಕ್ಕಿರುವ ಭಾರತ 2017ರ ಟಾಪ್ ಚಿಲ್ಲರೆ ಮಾರಾಟ ತಾಣವಾಗಿ ಹೊರಹೊಮ್ಮಿದೆ. ಗ್ಲೋಬಲ್ ರಿಟೇಲ್ ಡೆವಲಪ್‌ಮೆಂಟ್ ಇಂಡೆಕ್ಸ್‌ನ ಅಧ್ಯಯನದಲ್ಲಿ ಈ ಅಂಶ ತಿಳಿದು ಬಂದಿದೆ. ಇಂಡಿಯಾ ರಿಟೇಲ್ ಫೋರಂ 2017ನ ಎರಡನೇ ದಿನ ಮಾತನಾಡಿದ ಎಟಿ ಕೆಯರ್ನೆ ಪಾಲುದಾರ ಸುಭೆಂದು...
Date : Thursday, 21-09-2017
ಗುವಾಹಟಿ: ಗುವಾಹಟಿಯ ಬಿಶ್ನುಪುರದ ನಿವಾಸಿಗಳು ಬಿದಿರನ್ನು ಬಳಸಿ 70 ಅಡಿ ಎತ್ತರದ ದುರ್ಗಾಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಇದರ ಎತ್ತರವನ್ನು 100 ಅಡಿಗಳಿಗೆ ಎರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದೀಗ ಈ ಪ್ರತಿಮೆ ಇದೀಗ ವಿಶ್ವ ದಾಖಲೆಯ ರೇಸ್‌ನಲ್ಲಿದೆ. ಸುಮಾರು 70 ಕಾರ್ಮಿಕರು ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ 6 ಸಾವಿರ...
Date : Thursday, 21-09-2017
ನವದೆಹಲಿ: ತನ್ನ ಆರು ಅಂಗಸಂಸ್ಥೆಗಳ ಬ್ಯಾಂಕುಗಳ ಚೆಕ್‌ಬುಕ್‌ಗಳನ್ನು ಸೆ.30ರಿಂದ ಬಳಸದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ತ್ರವಂಕೋರ್, ಸ್ಟೇಟ್ ಬ್ಯಾಂಕ್...
Date : Thursday, 21-09-2017
ತಿರುವನಂತಪುರಂ: ಕೇರಳದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 1982ರಲ್ಲಿ ನೇಮಕಗೊಂಡ ಮತ್ತು ಪ್ರಸ್ತುತ ಎಡಿಜಿಪಿ(ಬಂಧಿಖಾನೆ)ಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಶ್ರೀಲೇಖಾ ಅವರು ಇದೀಗ ಆ ರಾಜ್ಯದ ಮೊದಲ ಡಿಜಿಪಿಯಾಗಿ ನೇಮಕವಾಗಿದ್ದಾರೆ. ಬುಧವಾರ ನಡೆದ ಕೇರಳದ ಸಂಪುಟ ಸಭೆಯಲ್ಲಿ ಶ್ರೀಲೇಖಾ ಅವರನ್ನು ಡಿಜಿಪಿಯಾಗಿ ಭರ್ತಿ...
Date : Thursday, 21-09-2017
ಹೈದರಾಬಾದ್: ಮದುವೆಯ ಹೆಸರಲ್ಲಿ ಯುವತಿಯರನ್ನು ಗಲ್ಫ್ ದೇಶಗಳಿಗೆ ಸಾಗಾಟ ಮಾಡುತ್ತಿದ್ದ ದಂಧೆಯೊಂದನ್ನು ಹೈದರಾಬಾದ್ ಪೊಲೀಸರು ಬೇಧಿಸಿದ್ದಾರೆ. ಪ್ರಕರಣದಲ್ಲಿ ಮುಸ್ಲಿಂ ಧರ್ಮಗುರುಗಳು ಸೇರಿದಂತೆ ಒಟ್ಟು 20 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆಗಸ್ಟ್‌ನಲ್ಲಿ ಅಪ್ರಾಪ್ತೆಯೊಬ್ಬಳನ್ನು ಒಮನ್ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ...
Date : Thursday, 21-09-2017
ಚೆನ್ನೈ: ಇನ್ನು ಕೇವಲ ಐದು ವರ್ಷದಲ್ಲಿ ಚೆನ್ನೈ ನಗರ ವಿಶ್ವದರ್ಜೆಯ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ನ್ನು ಹೊಂದಲಿದೆ. ಇದರ ಸುತ್ತಲೂ ಏರೋ-ಸಿಟಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ವಿಶ್ವದರ್ಜೆಯ ಏರ್‌ಪೋರ್ಟ್ ನಿರ್ಮಾಣ ಮತ್ತು ಅದರ ಸುತ್ತಲೂ ನಗರಾಭಿವೃದ್ಧಿ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ತಮಿಳುನಾಡಿನೊಂದಿಗೆ ಮಾತುಕತೆ ನಡೆಸುತ್ತಿದೆ...
Date : Thursday, 21-09-2017
ಮೈಸೂರು: ಇಂದು ಬೆಳಿಗ್ಗೆ ತುಲಾ ಲಗ್ನದಲ್ಲಿ ಕವಿ ಪ್ರೋ.ಕೆ.ಎಸ್ ನಿಸಾರ್ ಅಹ್ಮದ್ ಅವರು ನಾಡ ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಸಚಿವರುಗಳು ನಿಸಾರ್ ಅಹ್ಮದ್‌ರವರೊಂದಿಗೆ ಮಹಿಷಾಸುರ...
Date : Thursday, 21-09-2017
ತಿರುವನಂತಪುರಂ: ಜಲ ಸಂಪನ್ಮೂಲವನ್ನು ಮಲಿನಗೊಳಿಸುವವರಿಗೆ ಶಿಕ್ಷೆಯ ಪ್ರಮಾಣ ಮತ್ತು ದಂಡವನ್ನು ಹೆಚ್ಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆಸಲಾದ ಸಚಿವ ಸಂಪುಟ ಸಭೆಯಲ್ಲಿ ಕೇರಳ ನೀರಾವರಿ ಮತ್ತು ಜಲ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿಯನ್ನು ತರಲು ನಿರ್ಧರಿಸಲಾಗಿದೆ. ನೀರಿನ ಮೂಲವನ್ನು ಮಲಿನಗೊಳಿಸುವವರಿಗೆ 3 ವರ್ಷಗಳ...
Date : Thursday, 21-09-2017
ಬೆಂಗಳೂರು: ಶೀಘ್ರದಲ್ಲೇ ಮೈಸೂರಿನಲ್ಲಿ ಕೌಶಲ್ಯಾಭಿವೃದ್ಧಿ ಸಂಸ್ಥೆ ನಿರ್ಮಾಣವಾಗಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇದನ್ನು ನಿರ್ಮಾಣ ಮಾಡಲಿದೆ, ಈಗಾಗಲೇ ಈ ಬಗ್ಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವಣೆಯನ್ನು ಸಲ್ಲಿಕೆ ಮಾಡಲಾಗಿದೆ. ಕೌಶಲ್ಯಾಭಿವೃದ್ಧಿ ಸಂಸ್ಥೆಯ ನಿರ್ಮಾಣಕ್ಕೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯಕ್ಕೆ...