Date : Monday, 10-07-2017
ನವದೆಹಲಿ: ಚೀನಾ ಎಷ್ಟೇ ಒತ್ತಡ ಹಾಕಿದರೂ, ಬೆದರಿಕೆ ಸಂದೇಶ ರವಾನಿಸಿದರೂ ಭಾರತ ಮಾತ್ರ ಸಿಕ್ಕಿಂನ ದೋಖ್ ಲಾದಲ್ಲಿ ನಿಯೋಜನೆಗೊಂಡಿರುವ ತನ್ನ ಸೇನೆಯನ್ನೂ ಹಿಂದೆಕ್ಕೆ ಕರೆಸಿಕೊಳ್ಳದೆ ಅಚಲತೆಯನ್ನು ಪ್ರದರ್ಶಿಸಿದೆ. ದೋಖ್ ಲಾ ಭಾರತ-ಚೀನಾ-ಭೂತಾನ್ ಗಡಿಗಳನ್ನು ಸಂಧಿಸುವ ಸ್ಥಳವಾಗಿದ್ದು, ಸಮುದ್ರ ಮಟ್ಟದಿಂದ 10 ಸಾವಿರ...
Date : Monday, 10-07-2017
ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಲಡಾಖ್‌ನ ಪಾಂಗ್‌ಗಾಂಗ್ ಸರೋವರದ ಸಮೀಪ ಸ್ವತಂತ್ರ ಟಿಬೆಟ್‌ನ ರಾಷ್ಟ್ರಧ್ವಜ ಹಾರಾಡಿದೆ. ಪಾಂಗ್‌ಹಾಂಗ್ ಸರೋವರವೂ 14 ಸಾವಿರ ಅಡಿ ಎತ್ತರದಲ್ಲಿದ್ದು, ಭಾರತ ಮತ್ತು ಟಿಬೆಟ್ ಪ್ರದೇಶಗಳಲ್ಲಿ ವಿಸ್ತರಿಸಿದೆ. ಇದೀಗ ಅಲ್ಲಿ ಟೆಬೆಟ್‌ನ ಧ್ವಜ ಹಾರಾಡಿರುವುದು...
Date : Monday, 10-07-2017
ನವದೆಹಲಿ: ಮೆಟ್ರೋ ಮಾದರಿಯನ್ನೇ ಅನುಸರಿಸಲಿರುವ ರೈಲ್ವೇಯು ಸ್ಟೇಶನ್‌ಗಳಲ್ಲಿ ಬಾರ್ ಕೋಡ್ ಸ್ಕ್ಯಾನರ್‌ಗಳನ್ನು ಹೊಂದಿದ ಸ್ವಯಂಚಾಲಿತ ಫ್ಲ್ಯಾಪ್‌ಗೇಟ್‌ಗಳನ್ನು ಅಳವಡಿಸಲು ನಿರ್ಧರಿಸಿದೆ. ಟಿಕೆಟ್ ಚೆಕ್ಕಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಟಿಕೆಟ್ ಪರೀಕ್ಷರ ಮತ್ತು ಕಲೆಕ್ಟರ‍್ಸ್‌ಗಳ ಮೇಲಿನ ಒತ್ತಡವನ್ನು ತಗ್ಗಿಸಲು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ದೆಹಲಿ...
Date : Monday, 10-07-2017
ನೌಗಮ್: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ನೌಗಮ್ ಪ್ರದೇಶದಲ್ಲಿ ಪಾಕಿಸ್ಥಾನಿ ಸೇನಾ ಪಡೆಗಳು ಕದನವಿರಾಮ ಉಲ್ಲಂಘನೆ ಮಾಡಿದ ಗಂಟೆಗಳ ತರುವಾಯ ಭಾರತೀಯ ಸೇನೆಯು ಸೋಮವಾರ ಇಬ್ಬರು ಪ್ರಮುಖ ಉಗ್ರರನ್ನು ನೆಲಕ್ಕುರುಳಿಸಿದೆ. ನೌಗಂ ಸೆಕ್ಟರ್‌ನ ಗಡಿ ರೇಖೆಯ ಸಮೀಪ ಕಳೆದ ರಾತ್ರಿ ಪಾಕ್...
Date : Monday, 10-07-2017
ಬಾಗ್ದಾದ್: ಮೊಸೂಲ್ ಪ್ರದೇಶವನ್ನು ಇಸಿಸ್ ಉಗ್ರರ ಕಪಿಮುಷ್ಟಿಯಿಂದ ಸ್ವತಂತ್ರಗೊಳಿಸಲಾಗಿದೆ ಎಂದು ಹೈದರ್ ಅಲ್ ಅಬಾದಿ ಘೋಷಿಸಿದ್ದಾರೆ. ಮೊಸೂಲ್‌ನ್ನು ಸ್ವತಂತ್ರಗೊಳಿಸಲು ಅಮೆರಿಕಾ ನೇತೃತ್ವದ ಮಿತ್ರ ಪಡೆಗಳು ನಿರಂತರ ಹೋರಾಟ ನಡೆಸಿದ್ದವು. ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ, ಕ್ಷಿಪಣಿ ದಾಳಿಗಳನ್ನು ನಡೆಸಿ ಅವರನ್ನು...
Date : Monday, 10-07-2017
ನವದೆಹಲಿ: ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನ ಪದಕಪಟ್ಟಿಯಲ್ಲಿ ಭಾರತ ಟಾಪ್‌ನಲ್ಲಿದ್ದು ಇತಿಹಾಸ ನಿರ್ಮಿಸಿದೆ. 4 ದಿನಗಳ ಚಾಂಪಿಯನ್‌ಶಿಪ್‌ನಲ್ಲಿ 29 ಪದಕಗಳನ್ನು ಭಾರತ ಜಯಿಸಿದ್ದು, ಇದರಲ್ಲಿ 12 ಬಂಗಾರ, 5 ಬೆಳ್ಳಿ ಮತ್ತು 12 ಕಂಚು. ಚೀನಾ ಎರಡನೇ ಸ್ಥಾನದಲ್ಲಿದ್ದು, 10 ಬಂಗಾರ, 5 ಬೆಳ್ಳಿ, 7 ಕಂಚು ಪಡೆದುಕೊಂಡಿದೆ....
Date : Monday, 10-07-2017
ಅಲಹಾಬಾದ್: ಉತ್ತರಪ್ರದೇಶ ಸುಮಾರು 100 ರಾಜ್ಯ ಮತ್ತು ಜಿಲ್ಲಾ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದಾಗಿ ಅಲ್ಲಿನ ರಸ್ತೆ ಅಭಿವೃದ್ಧಿ ಹೆಚ್ಚಿನ ಉತ್ತೇಜನ ಸಿಕ್ಕಿದೆ. ‘ಯೋಗಿ ಆದಿತ್ಯನಾಥ ಸರ್ಕಾರ ಇದುವರೆಗೆ 73 ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳನ್ನು...
Date : Monday, 10-07-2017
ನವದೆಹಲಿ: ಮಾನವ ಸಂಪನ್ಮೂಲ ಸಚಿವಾಲಯವು ಭಾನುವಾರ 32 ಡಿಟಿಎಚ್ ಚಾನೆಲ್‌ಗಳಿಗೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಡಿಜಿಟಲ್ ಯೋಜನೆಗಳಿಗೆ ಚಾಲನೆ ನೀಡಿದೆ. ಇದರಿಂದಾಗಿ ದೇಶದಾದ್ಯಂತದ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಕಾರ್ಯಕ್ರಮಗಳನ್ನು ಪಡೆಯುವುದು ಸಾಧ್ಯವಾಗಲಿದೆ. ಸ್ವಯಂ, ಸ್ವಯಂ ಪ್ರಭಾ ಮತ್ತು ನ್ಯಾಷನಲ್...
Date : Monday, 10-07-2017
ಗೋರಖ್‌ಪುರ: ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆ ‘ಸಶಸ್ತ್ರ ಸೀಮಾ ಬಲ’(ಎಸ್‌ಎಸ್‌ಬಿ) ಉತ್ತರಪ್ರದೇಶ ಸರ್ಕಾರದೊಂದಿಗೆ ಸೇರಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜನೆ ಮಾಡುತ್ತಿದೆ. ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆ(ಸಿಎಪಿಎಫ್)ವೊಂದು ಇದೇ ಮೊದಲ ಬಾರಿಗೆ ರಾಜ್ಯವೊಂದರ ಜೊತೆಗೂಡಿ ತರಬೇತಿ ಕಾರ್ಯ ನಡೆಸುತ್ತಿರುವುದು. ಕೌಶಲ್ಯಾಭಿವೃದ್ಧಿಯಲ್ಲಿ ಮೂರು ತಿಂಗಳ...
Date : Monday, 10-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ‘ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ’ ಕಾನ್ಫರೆನ್ಸ್‌ನಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಭೆಟಿಯಾಗಲಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ನೀತಿ ಆಯೋಗ, ಎಲ್ಲಾ ಕೇಂದ್ರಾಡಳಿತ ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಕಾನ್ಫರೆನ್ಸ್ ಜರುಗಲಿದ್ದು, ಇದರಲ್ಲಿ ಮೋದಿ ಭಾಗವಹಿಸಲಿದ್ದಾರೆ...