Date : Friday, 22-09-2017
ನವದೆಹಲಿ: ಬುಡಕಟ್ಟು ಕರಕುಶಲಗಳಿಗೆ ಆನ್‌ಲೈನ್ ರಿಟೇಲ್ ಸ್ಪೇಸ್ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಕೇಂದ್ರ ಸರ್ಕಾರ ಇ-ಕಾಮರ್ಸ್ ದಿಗ್ಗಜ ಅಮೆಜಾನ್‌ನೊಂದಿಗೆ ಕೈಜೋಡಿಸಲು ಮುಂದಾಗಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಸಂಸ್ಥೆ ಟಿಆರ್‌ಐಎಫ್‌ಇಡಿ ಈ ಬಗ್ಗೆ ಅಮೆಜಾನ್‌ನೊಂದಿಗೆ ಒಪ್ಪಂದ ನಡೆಸಲಿದ್ದು, ಮುಂದಿನ...
Date : Friday, 22-09-2017
ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನಟರಾದ ಅಕ್ಷಯ್ ಕುಮಾರ್ ಮತ್ತು ಅನುಷ್ಕಾ ಶರ್ಮಾ ಪ್ರಧಾನಿ ನರೇಂದ್ರ ಮೋದಿಯವರ ‘ಸ್ವಚ್ಛ ಹೀ ಸೇವಾ’ ಅಭಿಯಾನದ ಭಾಗವಾಗಲಿದ್ದಾರೆ. ಮೋದಿಯವ ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡ 3 ವರ್ಷಗಳಾಗಿವೆ. ಈ ಹಿನ್ನಲೆಯಲ್ಲಿ ಸ್ವಚ್ಛ ಹೀ ಸೇವಾ...
Date : Friday, 22-09-2017
ನವದೆಹಲಿ: ಮೊದಲ ಸ್ಕಾರ್ಪೀನ್ ಸಬ್‌ಮರೀನ್ ಐಎನ್ಎಸ್ ಕಲ್ವರಿಯನ್ನು ಭಾರತೀಯ ನೌಕಾಸೇನೆಗೆ ಮಡಗಾಂವ್ ಡಾಕ್ ಲಿಮಿಟೆಡ್ ಶಿಪ್ಯಾರ್ಡ್ನಲ್ಲಿ ಹಸ್ತಾಂತರ ಮಾಡಲಾಗಿದೆ. ಶೀಘ್ರದಲ್ಲೇ ಅದು ಕಾರ್ಯಾರಂಭ ಮಾಡಲಿದೆ. ಈ ಬೆಳವಣಿಗೆ ನೌಕಾಸೇನೆಯ ಸಬ್‌ಮರೀನ್ ಕಾರ್ಯದ ಮಹತ್ವದ ಮೈಲಿಗಲ್ಲಾಗಿದ್ದು, ಭಾರತದ ಕಡಲ ತೀರದ ಪರಾಕ್ರಮವನ್ನು ಹೆಚ್ಚಿಸಲಿದೆ ಎಂದು...
Date : Friday, 22-09-2017
ಶ್ರೀನಗರ: ಸಶಸ್ತ್ರ ಸೀಮಾ ಬಲದ ಹೆಡ್ ಕಾನ್ಸ್‌ಸ್ಟೇಬಲ್ ಹತ್ಯೆ ಮತ್ತು ಒರ್ವ ಯೋಧನ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಪೊಲೀಸರು ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ರಾಂಬನ್ ಜಿಲ್ಲೆಯ ಬನಿಹಾಲ್ ಪ್ರದೇಶದಲ್ಲಿ ಈ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಇವರಿಂದ...
Date : Friday, 22-09-2017
ಜಿನೆವಾ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ವಿವಿಧ ರಾಜಕೀಯ, ಸಾಮಾಜಿಕ ಹೋರಾಟಗಾರರು ಜಿನೆವಾದ ವಿಶ್ವಸಂಸ್ಥೆಯ ಮುಂದೆ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಬಲೋಚಿಸ್ತಾನ ಮತ್ತು ಸಿಂಧ್‌ನ ಹೋರಾಟಗಾರರು ಇವರಿಗೆ ಬೆಂಬಲ ನೀಡಿದ್ದಾರೆ....
Date : Friday, 22-09-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ವಾರಣಾಸಿ ಭೇಟಿ ಶುಕ್ರವಾರದಿಂದ ಆರಂಭವಾಗಲಿದೆ. ಈ ವೇಳೆ ಅವರು ಅಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ನೇಕಾರರ ಮತ್ತು ಕೈಮಗ್ಗ ಕಾರ್ಮಿಕರ ವ್ಯಾಪಾರ ಸೌಕರ್ಯ ಕೇಂದ್ರದ ಎರಡನೇ ಹಂತವನ್ನು...
Date : Friday, 22-09-2017
ನವದೆಹಲಿ: ಪಾಕಿಸ್ಥಾನ ಈಗ ಟೆರರಿಸ್ಥಾನ ಎನ್ನುವ ಮೂಲಕ ವಿಶ್ವಸಂಸ್ಥೆಯಲ್ಲಿ ಭಾರತ ನೆರೆಯ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ. ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಎನಮ್ ಗಂಭೀರ್ ಅವರು ಭಾರತದ ಪ್ರತಿಕ್ರಿಯೆ ನೀಡುವ ಹಕ್ಕನ್ನು ಮಂಡಿಸಿದ್ದು, ಪಾಕಿಸ್ಥಾನ ಈಗ ಭಯೋತ್ಪಾದಕರ...
Date : Thursday, 21-09-2017
ನವದೆಹಲಿ: ರೋಹಿಂಗ್ಯಾ ಮುಸ್ಲಿಮರನ್ನು ಮರಳಿ ಮಯನ್ಮಾರ್‌ಗೆ ಕಳುಹಿಸುವ ಸರ್ಕಾರದ ದೃಢ ನಿಲುವನ್ನು ಗೃಹಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ರೋಹಿಂಗ್ಯಾಗಳು ನಿರಾಶ್ರಿತರಲ್ಲ, ಅವರು ಅಕ್ರಮ ವಲಸಿಗರು ಎಂದಿರುವ ರಾಜನಾಥ್, ರೋಹಿಂಗ್ಯಾಗಳ ವಿಷಯದಲ್ಲಿ ಭಾರತ ಯಾವುದೇ ಕಾನೂನಿನ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ....
Date : Thursday, 21-09-2017
ಕೋಲ್ಕತ್ತಾ: ಮೊಹರಂ ಸಂದರ್ಭದಲ್ಲಿ ದುರ್ಗಾ ಮೂರ್ತಿಯ ವಿಸರ್ಜನೆಯನ್ನು ನಿಷೇಧಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿರ್ಧಾರವನ್ನು ನ್ಯಾಯಾಲಯ ರದ್ದುಗೊಳಿಸಿದೆ. ‘ಯಾವುದೇ ಆಧಾರವಿಲ್ಲದೆ ನೀವು ಅಧಿಕಾರವನ್ನು ಬಳಕೆ ಮಾಡುತ್ತಿದ್ದೀರಿ. ರಾಜ್ಯದ ಮುಖ್ಯಮಂತ್ರಿ ಎಂದ ತಕ್ಷಣಕ್ಕೆ ಅನಿಯಂತ್ರಿತ ಆದೇಶ ಹೊರಡಿಸಬಹುದೇ?’ ಎಂದು ಕೋಲ್ಕತ್ತಾ...
Date : Thursday, 21-09-2017
ನವದೆಹಲಿ: ನವರಾತ್ರಿಯ ಒಂಭತ್ತು ಪವಿತ್ರ ದಿನಗಳನ್ನು ಉಪವಾಸದ ಮೂಲಕ ಆಚರಿಸುವ ಕೋಟ್ಯಾಂತರ ಭಕ್ತರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಒಬ್ಬರು. ಕಳೆದ ನಾಲ್ಕು ದಶಕಗಳಿಂದ ಅವರು ನವರಾತ್ರಿಯಲ್ಲಿ ಉಪವಾಸ ಆಚರಿಸುತ್ತಾ ಬಂದಿದ್ದಾರೆ. ಒಂಭತ್ತು ದಿನಗಳ ಕಾಲ ಮೋದಿ ಕೇವಲ ನೀರನ್ನು ಸೇವಿಸುವ ಮೂಲಕ...