Date : Wednesday, 13-09-2017
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳು ದೌರ್ಜನ್ಯಕ್ಕೀಡಾಗುತ್ತಿರುವ ಪ್ರಕರಣಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶಾಲೆಗಳಿಗೆ ಗೈಡ್ಲೈನ್ ರಚಿಸಲು ಮುಂದಾಗಿದೆ. ಶಾಲೆಗಳಲ್ಲಿ ಮಕ್ಕಳನ್ನು ಯಾವುದೇ ತರನಾದ ದೌರ್ಜನ್ಯಗಳಿಂದ ಕಾಪಾಡುವ ಸಲುವಾಗಿ ಗೈಡ್ಲೈನ್ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರವು ಸಿಬಿಎಸ್ಸಿ, ಮಕ್ಕಳ...
Date : Wednesday, 13-09-2017
ಚಿತ್ತೂರ್: ಆಂಧ್ರದ ಚಿತ್ತೂರು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಆಗಿರುವ ಜಿ.ಆರ್.ರಾಧಿಕಾ ಅವರು ರಷ್ಯಾ ಮತ್ತು ಯುರೋಪ್ನ ಅತೀ ಎತ್ತರ ಪರ್ವತ ಮೌಂಟ್ ಎಲ್ಬ್ರಸ್ನ್ನು ಹತ್ತುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. 18,559 ಅಡಿ ಎತ್ತರವುಳ್ಳ ಮೌಂಟ್ ಎಲ್ಬ್ರಸ್ನ್ನು ಹತ್ತಿತ ಭಾರತದ...
Date : Wednesday, 13-09-2017
ನವದೆಹಲಿ: ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗಿ ತೊಂದರೆಗಳಿಗೆ ಸಿಲುಕಿ ಹಾಕಿಕೊಂಡಿರುವ ಭಾರತೀಯರಿಗೆ ಸಹಾಯ ಮಾಡುವ ಸಲುವಾಗಿ ಭಾರತ ಸರ್ಕಾರ ಹೊಸ ಸಂಪನ್ಮೂಲ ಕೇಂದ್ರವನ್ನು ತೆರಿದಿದೆ. ಯುನೈಟೆಡ್ ಅರಬ್ ಎಮಿರೈಟ್ಸ್ನ ಶಾರ್ಜಾದಲ್ಲಿ ಇಂಡಿಯನ್ ವರ್ಕರ್ಸ್ ರಿಸೋರ್ಸ್ ಸೆಂಟರ್ನ್ನು ತೆರೆಯಲಾಗಿದ್ದು, ಸಲಹೆಗಾರರ ತಂಡ ಮತ್ತು...
Date : Wednesday, 13-09-2017
ಮುಂಬಯಿ: ಮುಂದಿನ ವರ್ಷದ ಗುಡಿ ಪಡ್ವಾ ಹಬ್ಬದ ಬಳಿಕ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲು ನಿರ್ಧರಿಸಿದೆ. ಮಹಾರಾಷ್ಟ್ರದ ಹೊಸ ವರ್ಷವಾದ ಗುಡಿ ಪಡ್ವಾ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಬರಲಿದೆ, ಅದಾದ ಬಳಿಕ ಪ್ಲಾಸ್ಟಿಕ್ ಬ್ಯಾಗ್ ನಿಷೇಧವಾಗಲಿದೆ ಎಂದು ಅಲ್ಲಿನ ಪರಿಸರ ಸಚಿವ...
Date : Wednesday, 13-09-2017
ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ಮತ್ತು ಭಾರತ ರತ್ನ ಪುರಸ್ಕೃತ ಎಂ.ಜಿ ರಾಮಚಂದ್ರನ್ ಅವರ ಜನ್ಮದಿನದ ಸ್ಮರಣಾರ್ಥ ಕೇಂದ್ರ ಸರ್ಕಾರ ರೂ.100 ಮತ್ತು ರೂ.5ರ ನಾಣ್ಯಗಳನ್ನು ಹೊರತರಲಿದೆ. ನಾಣ್ಯಗಳ ಮಧ್ಯೆ ಭಾಗದಲ್ಲಿ ಎಂಜಿಆರ್ ಭಾವಚಿತ್ರವಿರಲಿದ್ದು, ‘ಡಾ.ಎಂ.ಜಿ ರಾಮಚಂದ್ರನ್ ಬರ್ತ್ ಸೆಂಟನರಿ’ ಎಂದು...
Date : Wednesday, 13-09-2017
ಗಾಂಧಿನಗರ: ಜಪಾನಿನ 15 ಸಂಸ್ಥೆಗಳು ಗುಜರಾತ್ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿವೆ. ಜಪಾನ ಪ್ರಧಾನಿ ಶಿಂಜೋ ಅಬೆಯವರು ಅಹ್ಮದಾಬಾದ್ಗೆ ಭೇಟಿಕೊಡುವ ವೇಳೆ ಈ ಬಗೆಗಿನ ಒಪ್ಪಂದಗಳಿಗೆ ಸಹಿ ಬೀಳಲಿದೆ. ’15 ಜಪಾನ್ ಕಂಪನಿಗಳು ಗುಜರಾತಿನಲ್ಲಿ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿದೆ. ಗಾಂಧಿನಗರದಲ್ಲಿ ನಡೆಯುವ 12ನೇ...
Date : Wednesday, 13-09-2017
ನವದೆಹಲಿ: ರಾಜಸ್ಥಾನ ಸರ್ಕಾರ ತನ್ನ ಸಂಸ್ಕೃತ ಶಿಕ್ಷಣ ಇಲಾಖೆಗೆ 1,829ಶಿಕ್ಷಕರನ್ನು ನೇಮಕಗೊಳಿಸಲು ನಿರ್ಧರಿಸಿದೆ. ಹೀಗಾಗಿ ಸೆ.14ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಿದೆ. ಅ.13ಕ್ಕೆ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಮೌಖಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಶಿಕ್ಷಕರನ್ನು ನೇಮಕಗೊಳಿಸಲಾಗುತ್ತದೆ. ಶೇ.50ರಷ್ಟು ಅಂಕಗಳೊಂದಿಗೆ...
Date : Wednesday, 13-09-2017
ನವದೆಹಲಿ: ವ್ಯಾಪಾರ ಮಾಡಲು ಸುಲಭವಾಗಿರುವ ಜಾಗತಿಕ ಸೂಚ್ಯಾಂಕವನ್ನು ವಿಶ್ವ ಬ್ಯಾಂಕ್ ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಈ ಸೂಚ್ಯಾಂಕದಲ್ಲಿ ಭಾರತ ಡಬಲ್ ಡಿಜಿಟ್ ಪ್ರಗತಿಯ ನಿರೀಕ್ಷೆಯಲ್ಲಿದೆ. ವಿಶ್ವಬ್ಯಾಂಕ್ ತನ್ನ ಪ್ರತಿಕ್ರಿಯೆಯನ್ನು ತಿಳಿಸಿದ್ದು, ಸರ್ಕಾರ ಹೇಳಿದ ಹಲವಾರು ಸುಧಾರಣೆಗಳನ್ನು ಅದು ಒಪ್ಪಿಕೊಂಡಿದೆ. ಕಳೆದ...
Date : Wednesday, 13-09-2017
ನವದೆಹಲಿ: ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಮಂಗಳವಾರ ಶೇ.1ರಷ್ಟು ಏರಿಕೆ ಮಾಡಿದೆ. ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಶೇ.4ರಿಂದ ಶೇ.5ಕ್ಕೆ ತುಟ್ಟಿಭತ್ಯೆಯನ್ನು ಏರಿಕೆ ಮಾಡಿರುವುದರಿಂದ ಕೇಂದ್ರದ 49.26...
Date : Wednesday, 13-09-2017
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸಂಜಾತ ರಾಜ್ ಶಾ ಅವರನ್ನು ತಮ್ಮ ಸಂವಹನ ತಂಡದ ಮುಖ್ಯ ಸ್ಥಾನಕ್ಕೆ ನೇಮಕಗೊಳಿಸಿದ್ದಾರೆ ಎಂದು ವೈಟ್ಹೌಸ್ ಮೂಲಗಳು ತಿಳಿಸಿವೆ. ರಾಜ್ ಶಾ ಅವರು ಅಧ್ಯಕ್ಷರ ಡೆಪ್ಯೂಟಿ ಅಸಿಸ್ಟೆಂಟ್ ಮತ್ತು ಡೆಪ್ಯೂಟಿ ಪ್ರೆಸ್...