News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈಶಾನ್ಯಕ್ಕೆ ಎಲ್‌ಪಿಜಿ ಒದಗಿಸಲು ಚಿತ್ತಗಾಂಗ್‌ನಿಂದ ತ್ರಿಪುರಾವರೆಗೆ ಪೈಪ್‌ಲೈನ್

ಅಗರ್ತಾಲ: ಈಶಾನ್ಯ ಭಾಗದ ಅಡುಗೆ ಅನಿಲ ಕೊರತೆಯನ್ನು ನೀಗಿಸುವ ಸಲುವಾಗಿ ಬಾಂಗ್ಲಾದೇಶದೊಂದಿಗೆ ಕೈಜೋಡಿಸಿ ಚಿತ್ತಗಾಂಗ್‌ನಿಂದ ತ್ರಿಪುರದವರೆಗೆ ನೈಸರ್ಗಿಕ ಅನಿಲವನ್ನು ಸಾಗಾಣೆ ಮಾಡುವ ಪೈಪ್‌ಲೈನ್ ಅಳವಡಿಸುವುದಾಗಿ ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ. ಪಶ್ಚಿಮಬಂಗಾಳದ ಸಿಲಿಗುರಿಯಿಂದ ಬಾಂಗ್ಲಾದೇಶದ...

Read More

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ‘ಸಂಕಲ್ಪ ಪರ್ವ’ವಾಗಿ ಆಚರಣೆ

ನವದೆಹಲಿ: ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ‘ಸಂಕಲ್ಪ ಪರ್ವ’ವಾಗಿ ಆರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಎಲ್ಲಾ ನಾಗರಿಕರಿಗೂ ಸಾಮಾಜಿಕ ಕಾರ್ಯಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಳ್ಳಬೇಕು ಮತ್ತು ಹೊಸ ಭಾರತದ ನಿರ್ಮಾಣಕ್ಕೆ ಐಡಿಯಾಗಳನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದೆ....

Read More

ಮೋದಿಯನ್ನು ಭಾರತದ ಹಿತಾಸಕ್ತಿಗಾಗಿ ಎದ್ದು ನಿಲ್ಲುವ ನಾಯಕನಾಗಿ ಕ್ಸಿ ನೋಡುತ್ತಿದ್ದಾರೆ

ವಾಷಿಂಗ್ಟನ್: ಭಾರತದ ಹಿತಾಸಕ್ತಿಗಾಗಿ ಎದ್ದು ನಿಲ್ಲುವ ಮತ್ತು ಚೀನಾದ ಮೇಲೆ ನಿರ್ಬಂಧ ವಿಧಿಸುವತ್ತ ಗಮನವಹಿಸುತ್ತಿರುವ ಇತರ ದೇಶಗಳ ಜೊತೆ ಸೇರಿ ಕಾರ್ಯ ಮಾಡುವ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೋಡುತ್ತಿದ್ದಾರೆ ಎಂದು ಉನ್ನತ ಅಮೆರಿಕಾ ಚೀನಾ...

Read More

ಚೀನಾಗೆ ಸೆಡ್ಡುಹೊಡೆಯಲು ಮನೆಯಲ್ಲೇ ರಾಖಿ ತಯಾರಿಸಿದ ಬಾಲಕಿಯರು

ಉಧಮ್‌ಪುರ: ಪ್ರಧಾನಿ ನರೇಂದ್ರ ಮೊದಿಯವರ ‘ಮೇಕ್ ಇನ್ ಇಂಡಿಯಾ’ ಅಭಿಯಾನದಿಂದ ಪ್ರೇರಿತಗೊಂಡು, ಚೀನಾದ ಕುತಂತ್ರಕ್ಕೆ ಪ್ರತ್ಯುತ್ತರ ನೀಡಲು ಜಮ್ಮು ಕಾಶ್ಮೀರದ ಉಧಮ್‌ಪುರದ ಪುಟ್ಟ ಬಾಲಕಿಯರು ತಾವೇ ರಕ್ಷಾಬಂಧನವನ್ನು ತಯಾರು ಮಾಡಿದ್ದಾರೆ. ರಕ್ಷಾಬಂಧನದ ಸಂದರ್ಭ ಮಾರುಕಟ್ಟೆಗೆ ಲಗ್ಗೆ ಇಡುವ ಚೀನಾ ರಾಖಿಗಳಿಗೆ ಪ್ರತ್ಯುತ್ತರ...

Read More

ಸಹೋದರರ ರಕ್ಷಣೆಗೆ ಕೈಜೋಡಿಸುವಂತೆ ಕರೆ ನೀಡುತ್ತಿದೆ ಮರಳುಶಿಲ್ಪ

ಮುಂಬಯಿ: ಇಂದು ಸಹೋದರ-ಸಹೋದರಿಯರಿಗೆ ವಿಶೇಷ ದಿನ. ಅಣ್ಣನಿಗೆ ರಕ್ಷೆ ಕಟ್ಟಿ ಆತನಿಂದ ರಕ್ಷಣೆ ಬಯಸುವುದು ಮಾತ್ರವಲ್ಲ, ಆತನ ರಕ್ಷಣೆಯ ಬಗ್ಗೆಯೂ ತಂಗಿ ಪ್ರಾರ್ಥಿಸುತ್ತಾಳೆ. ಸಹೋದರ ಸುರಕ್ಷಿತನಾಗಿ ತನ್ನೊಂದಿಗೆ ಸದಾಕಾಲ ಇರಲಿ ಎಂಬುದು ಎಲ್ಲಾ ಅಕ್ಕ-ತಂಗಿಯರ ಪ್ರಾರ್ಥನೆಯಾಗಿರುತ್ತದೆ. ಖ್ಯಾತ ಮರಳು ಶಿಲ್ಪಿ ಸುದರ್ಶನ್...

Read More

ಪ್ರಧಾನಿಗೆ ರಕ್ಷೆ ಕಟ್ಟಿದ ವೃಂದಾವನ ವಿಧವೆಯರು, ಶಾಲಾ ಮಕ್ಕಳು

ನವದೆಹಲಿ: ರಕ್ಷಾಬಂಧನವೆಂಬ ಅಣ್ಣ-ತಂಗಿಯರ ಹಬ್ಬವನ್ನು ದೇಶದಾದ್ಯಂತ ಇಂದು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೊದಿಯವರ ಕೈಗೂ ವೃಂದಾವನದ ವಿಧವೆಯರು, ಶಾಲಾ ಮಕ್ಕಳು ಸೇರಿದಂತೆ ಹಲವಾರು ಮಂದಿ ರಕ್ಷೆಯನ್ನು ಕಟ್ಟಿ ಶುಭ ಹಾರೈಸಿದ್ದಾರೆ. ಮೋದಿಯವರ ಅಧಿಕೃತ ನಿವಾಸಕ್ಕೆ ಆಗಮಿಸಿ ವೃಂದಾವನದ ವಿಧವೆಯರು ರಾಖಿ ಕಟ್ಟಿದರು....

Read More

ಹಿಂದುತ್ವ ಆಧರಿಸಿದ ಸುಮಾರು 800 ವಸ್ತುಪ್ರದರ್ಶನ

ನವದೆಹಲಿ: ಹಿಂದುತ್ವವನ್ನು ಆಧರಿಸಿದ ಕಲಾಕೃತಿ, ವರ್ಣಚಿತ್ರ ಮತ್ತು ಇತರ ಪಾರಂಪರಿಕ ಮಹತ್ವವನ್ನು ಸಾರುವ ಸಣ್ಣ ಮತ್ತು ಬೃಹತ್ ಮ್ಯೂಸಿಯಂ ಮತ್ತು ಗ್ಯಾಲರಿಗಳನ್ನು ದೇಶದಾದ್ಯಂತ ಸಂಸ್ಕೃತಿ ಇಲಾಖೆ ಏರ್ಪಡಿಸುತ್ತಿದೆ. ಸುಮಾರು 800 ಸಣ್ಣ ಮಟ್ಟದ ಮತ್ತು ದೊಡ್ಡ ವಸ್ತು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗುತ್ತದೆ. ದೆಹಲಿಯಲ್ಲಿ...

Read More

40 ದಿನಗಳ ಅಮರನಾಥ ಯಾತ್ರೆ ಇಂದು ಅಂತ್ಯ

ಶ್ರೀನಗರ: 40 ದಿನಗಳ ಅಮರನಾಥ ಯಾತ್ರೆ ಸೋಮವಾರ ಅಂತ್ಯಗೊಂಡಿದೆ. ಪ್ರತಿ ವರ್ಷ ರಕ್ಷಾ ಬಂಧನದ ಶುಭ ದಿನದಂದು ಯಾತ್ರೆ ಅಂತ್ಯಗೊಳ್ಳುತ್ತದೆ. ಉಗ್ರರ ದಾಳಿಯ ಹೊರತಾಗಿಯೂ ಈ ವರ್ಷ ಒಟ್ಟು 2.60 ಲಕ್ಷ ಯಾತ್ರಿಕರು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ 2.20 ಯಾತ್ರಾರ್ಥಿಗಳು...

Read More

ಜಾಮಿಯಾ ಮಿಲಿಯಾದ ಅಲ್ಪಸಂಖ್ಯಾತ ಸಂಸ್ಥೆ ಸ್ಥಾನ ಹಿಂಪಡೆಯಲು ನಿರ್ಧಾರ

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೇಂದ್ರೀಯ ವಿಶ್ವವಿದ್ಯಾಲಯ ಇನ್ನು ಮುಂದೆ ಅಲ್ಪಸಂಖ್ಯಾತ ಸಂಸ್ಥೆಯಲ್ಲ. ಈ ವಿಶ್ವವಿದ್ಯಾಲಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಯೆಂದು ಘೋಷಣೆ ಮಾಡಿದ್ದು ಪ್ರಮಾದ, ಇದನ್ನು ಸಂಸದೀಯ ಕಾಯ್ದೆಯನುಸಾರ ಸ್ಥಾಪನೆ ಮಾಡಲಾಗಿದೆ ಮತ್ತು ಇದಕ್ಕೆ ಕೇಂದ್ರದಿಂದ ಅನುದಾನ ಸಿಗುತ್ತಿದೆ ಎಂದು ಘೋಷಿಸುವ...

Read More

ಟಾಯ್ಲೆಟ್ ನಿರ್ಮಿಸಿದರೆ ಜಿಲ್ಲಾಧಿಕಾರಿಯೊಂದಿಗೆ ಕಾಫಿ ಸವಿಯುವ ಅವಕಾಶ

ಜೈಸಲ್ಮೇರ್: ಬರ‍್ಮೇರನ್ನು ಬಯಲು ಶೌಚಮುಕ್ತಗೊಳಿಸಲು ಪಣತೊಟ್ಟಿರುವ ಅಲ್ಲಿನ ಜಿಲ್ಲಾಧಿಕಾರಿ ನೂತನ ಅಭಿಯಾನನವೊಂದನ್ನು ಆರಂಭಿಸಿದ್ದಾರೆ. ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಅದನ್ನು ಯಾರೂ ನಿತ್ಯ ಸಮರ್ಪಕವಾಗಿ ಬಳಸುತ್ತಾರೋ ಅವರಿಗೆ ತನ್ನೊಂದಿಗೆ ಕೂತು ಕಾಫಿ ಕುಡಿಯುವ ಅವಕಾಶವನ್ನು ಅವರು ನೀಡಲಿದ್ದಾರೆ. ಡಿಸೆಂಬರ್ 17ರೊಳಗೆ ಬರ‍್ಮೇರನ್ನು ಬಯಲು...

Read More

Recent News

Back To Top