Date : Saturday, 14-10-2017
ನವದೆಹಲಿ: ಚೀನಾದೊಂದಿಗಿನ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯದ ವೇಗವರ್ಧಿಸಲು ಭಾರತೀಯ ಸೇನೆ ಮುಂದಾಗಿದೆ. 2020ರ ವೇಳೆಗೆ ಬಹುತೇಕ ಭಾಗಗಳಿಗೆ ರಸ್ತೆ ಸಂಪರ್ಕ ನಿಡಲು ನಿರ್ಧರಿಸಿದೆ. ಚೀನಾದೊಂದಿಗಿನ ಗಡಿಯ ಮಧ್ಯ ವಲಯದಲ್ಲಿ ರಸ್ತೆ ನಿರ್ಮಾಣ ಚಟುವಟಿಕೆಗಳನ್ನು ಸಂಯೋಜಿತ ರೀತಿಯಲ್ಲಿ ವೃದ್ಧಿಸಲಿದ್ದೇವೆ. 2020ರ ವೇಳೆ...
Date : Saturday, 14-10-2017
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಮಾನವೀಯ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕಿಸ್ಥಾನಿಯರಿಗೆ ಯಾವುದೇ ತಾರತಮ್ಯವನ್ನು ಮಾಡದೆ ವೈದ್ಯಕೀಯ ವೀಸಾ ನೀಡುತ್ತಿದ್ದಾರೆ. ಇದೀಗ ಅವರು ಭಾರತದಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಬಯಸುತ್ತಿರುವ ಇಬ್ಬರು ಪಾಕ್ ರೋಗಿಗಳಿಗೆ ವೀಸಾ...
Date : Saturday, 14-10-2017
ಚಂಡೀಗಢ: ಹರಿಯಾಣದ ರೋಹ್ಟಕ್‌ನ ಅನ್ವಲ್ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಟಾಯ್ಲೆಟ್‌ನದ್ದೇ ದೊಡ್ಡ ಸಮಸ್ಯೆಯಾಗಿತ್ತು. ಸಿಬ್ಬಂದಿಗಳ ಕೊರೆತಿಯಿಂದ ನೈರ್ಮಲ್ಯವಿಲ್ಲದೇ ಇಲ್ಲಿ ಟಾಯ್ಲೆಟ್‌ಗಳು ಗಬ್ಬು ನಾರುತ್ತಿದ್ದವು. ಆದರೀಗ ಇಲ್ಲಿನ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಸ್ವಯಂಚಾಲಿತ ಶುಚಿತ್ವ ಮಾಡುವ ಆಧುನಿಕ ಶೌಚಾಲಯಗಳು ತಲೆ ಎತ್ತಿವೆ. ಐಐಟಿ-ರೋಕ್ರಿಯ...
Date : Saturday, 14-10-2017
ನವದೆಹಲಿ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜೀವನ ಮತ್ತು ಸಂದೇಶವನ್ನು ಸಾರುವ ಮೊಬೈಲ್ ಎಕ್ಸಿಬಿಷನ್ ‘ಕಲಾಂ ಸಂದೇಶ್ ವಾಹಿನಿ: ವಿಶನ್ 2020’ ಶುಕ್ರವಾರ ನವದೆಹಲಿಗೆ ಆಗಮಿಸಿದೆ. ಹೌಸ್ ಆಫ್ ಕಲಾಂ ಮತ್ತು ಚಿನ್ಮಯಿ ಯೂನಿವರ್ಸಿಟಿಯ ಜಂಟಿ ಸಹಯೋಗದೊಂದಿಗೆ ಈ ಮೊಬೈಲ್...
Date : Saturday, 14-10-2017
ನವದೆಹಲಿ: ಸಂವಿಧಾನಕ್ಕೆ ಬದ್ಧರಾಗಿರುವ ಮೂಲಕ ರಾಜ್ಯಪಾಲರುಗಳು ವಿವಾದಗಳಿಂದ ದೂರವಿರಬೇಕು ಮತ್ತು ಜನರೊಂದಿಗೆ ನಿರಂತರ ಸಂವಾದಗಳನ್ನು ನಡೆಸುವ ಮೂಲಕ ಸರಳ ಜೀವನದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ರಾಜ್ಯಪಾಲರುಗಳು 48ನೇ ಕಾನ್ಫರೆನ್ಸ್‌ನ್ನು ಉದ್ಘಾಟಿಸಿ ಮಾತನಾಡಿದ...
Date : Saturday, 14-10-2017
ಮುಂಬಯಿ: ಗ್ರಾಮೀಣ ಭಾಗದಲ್ಲಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಲು ವಿಫಲರಾಗಿರುವ ಒಟ್ಟು 4,500 ವೈದ್ಯರುಗಳ ನೋಂದಾವಣಿಯನ್ನು ಮಹಾರಾಷ್ಟ್ರ ಸರ್ಕಾರ ರದ್ದುಪಡಿಸಿದೆ. ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ ಒಂದು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದನ್ನು ಡೈರೆಕ್ಟರೇಟ್ ಆಫ್ ಮೆಡಿಕಲ್...
Date : Saturday, 14-10-2017
ಗುವಾಹಟಿ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಗುವಾಹಟಿಯ ವಿಶೇಷ ಮಕ್ಕಳ ಶಿಶು ಸಾರಥಿ ಸ್ಕೂಲ್‌ನಲ್ಲಿ ಮಕ್ಕಳೇ ತಯಾರಿಸಿದ ಮಣ್ಣಿನ ಹಣತೆಗಳು ಮಾರುಕಟ್ಟೆಗೆ ಬಂದಿದ್ದು, ಬೆಳಗಲು ಸಜ್ಜಾಗುತ್ತಿದೆ. ದೇಹದಲ್ಲಿ ವಿವಿಧ ನ್ಯೂನ್ಯತೆಗಳಿದ್ದರೂ ಈ ಮಕ್ಕಳು ಮಣ್ಣಿನ ಹಣತೆಯನ್ನು ಅತೀವ ಉತ್ಸಾಹದೊಂದಿಗೆ, ಶ್ರದ್ಧೆಯಿಂದ ತಯಾರಿಸಿದ್ದಾರೆ....
Date : Saturday, 14-10-2017
ಬೆಂಗಳೂರು: ಕ್ಲಾಸಿಕಲ್ ಮ್ಯೂಸಿಕ್ ಮತ್ತು ಹಕ್ಕಿಗಳ ಚಿಲಿಪಿಯ ಬಳಿಕ ಇದೀಗ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ ತನ್ನ ಪ್ರಯಾಣಿಕರಿಗೆ ಕನ್ನಡದ ದೇಶಭಕ್ತಿ ಗೀತೆಗಳನ್ನು ಕೇಳಿಸಲು ಮುಂದಾಗಿದೆ. ಗ್ರೀನ್ ಲೈನ್ ಮೆಟ್ರೋದಲ್ಲಿ ಕನ್ನಡ ಸಂಗೀತ ಕೇಳಿ ಬರಲಿದೆ, ಈ ಬಗ್ಗೆ ನಾವು...
Date : Saturday, 14-10-2017
ನವದೆಹಲಿ: ರೈತರಿಗೆ ಕೃಷಿ ಬಗೆಗಿನ ಆಧ್ಯಾತ್ಮ ಮತ್ತು ಧಾರ್ಮಿಕತೆಯನ್ನು ಬೋಧಿಸುವ ಸಲುವಾಗಿ ಬಿಜೆಪಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಕೃಷಿಯ ಆಧ್ಯಾತ್ಮ ಮತ್ತು ಧಾರ್ಮಿಕತೆಯ ಭಾಗವನ್ನು, ಕೃಷಿಯ ಇತಿಹಾಸವನ್ನು, ಪ್ರಸ್ತುತ ಸನ್ನಿವೇಶವನ್ನು, ಸರ್ಕಾರದ ಸಾಧನೆಯನ್ನು, ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವ...
Date : Saturday, 14-10-2017
ನವದೆಹಲಿ: ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಏರ್‌ಪೋರ್ಟ್‌ನ್ನು ಕಾರ್ಯಾಚರಿಸುವ ನಿಟ್ಟಿನಲ್ಲಿ ಭಾರತ ಆ ದೇಶದೊಂದಿಗೆ ಮಾತುಕತೆ ನಡೆಸುತ್ತಿದೆ. ಇದೇ ಪ್ರದೇಶದಲ್ಲಿ ಚೀನಾ ತನ್ನ ಬೆಲ್ಟ್ ಆಂಡ್ ರೋಡ್ ಯೋಜನೆಗೆ ಸಾಕಷ್ಟು ಹಣವನ್ನು ಹೂಡಿದೆ. ಚೀನಾ ಸೀಪೋರ್ಟ್ ಸ್ಥಾಪಿಸಿದ ಹಂಬನ್‌ಟೋಟ ಪ್ರದೇಶದಲ್ಲಿ ಪರ್ಯಾಯ ಹೂಡಿಕೆದಾರರಿಗಾಗಿ...