News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೈಟ್‌ಹೌಸ್‌ನಲ್ಲಿ ದೀಪಾವಳಿ ಆಚರಣೆ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಟ್‌ಹೌಸ್‌ನ ಓವಲ್ ಆಫೀಸಿನಲ್ಲಿ ಹಿರಿಯ ಭಾರತ-ಅಮೆರಿಕಾ ಸದಸ್ಯರೊಂದಿಗೆ ದೀಪಾವಳಿ ಆಚರಿಸಿದರು. ವಿಶ್ವಸಂಸ್ಥೆಯ ಅಮೆರಿಕಾ ರಾಯಭಾರಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹಾಲೆ, ಟ್ರಂಪ್ ಆಡಳಿತದಲ್ಲಿನ ಉನ್ನತ ಅಧಿಕಾರಿಗಳಾಗಿರುವ ಸೀಮಾ ವರ್ಮಾ, ರಾಜ್ ಶಾ ಸೇರಿದಂತೆ...

Read More

ಸೌಹಾರ್ದತೆಯ ಸಂಕೇತ 80 ವರ್ಷಗಳಷ್ಟು ಹಳೆಯ ಉರ್ದು ರಾಮಾಯಣ

ಬಿಕನೇರ್: 80 ವರ್ಷಗಳ ಹಿಂದೆ ರಚಿಸಿದ ಮತ್ತು ಹಿಂದೂ ಬನರಾಸ್ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಜಯಿಸಿದ ರಾಮಾಯಣದ ಉರ್ದು ಅವತರಣಿಕೆ ಇದೀಗ ರಾಜಸ್ಥಾನದ ಬಿಕನೇರ್‌ನಲ್ಲಿ ಸೌಹಾರ್ದದ ಬಂಧಗಳನ್ನು ನಿರ್ಮಾಣ ಮಾಡುತ್ತಿದೆ. ಬಿಕನೇರ್‌ನ ಕಲ್ಚುರಲ್ ಸೊಸೈಟಿಯು 1935ರಲ್ಲಿ ಬರೆಯಲ್ಪಟ್ಟ ಉರ್ದು ರಾಮಾಯಣದ ಬಗ್ಗೆ...

Read More

ಈಜಿಪ್ಟ್ ಓಪನ್ ಟೇಬಲ್ ಟೆನ್ನಿಸ್: ಭಾರತದ ಸೆಲೆನಾಗೆ 2 ಬಂಗಾರದ ಪದಕ

ನವದೆಹಲಿ: ಈಜಿಪ್ಟ್ ಜೂನಿಯರ್ ಆಂಡ್ ಕೆಡೆಟ್ ಟೇಬಲ್ ಟೆನ್ನಿಸ್ ಓಪನ್‌ನಲ್ಲಿ ಭಾರತದ ಸೆಲೆನಾ ಸೆಲ್ವಕುಮಾರ್ ಅವರು ಎರಡು ಬಂಗಾರದ ಪದಕ ಜಯಿಸಿದ್ದಾರೆ. ಚೆನ್ನೈ ಮೂಲದ 17 ವರ್ಷದ ಸೆಲೆನಾ ಅವರು ಹುಡುಗಿಯರ ಜೂನಿಯರ್ ಸಿಂಗಲ್ಸ್ ಮತ್ತು ಡಬಲ್ ಟೈಟಲ್ಸ್‌ನಲ್ಲಿ ಬಂಗಾರವನ್ನು ಗೆದ್ದುಕೊಂಡಿದ್ದಾರೆ....

Read More

ಮಹಾರಾಷ್ಟ್ರ: 2ನೇ ಹಂತದ ಪಂಚಾಯತ್ ಚುನಾವಣೆಯಲ್ಲಿ 1311 ಸ್ಥಾನ ಗೆದ್ದ ಬಿಜೆಪಿ

ಮುಂಬಯಿ: ಮಹಾರಾಷ್ಟ್ರದಲ್ಲಿ ನಡೆದ ಎರಡನೇ ಹಂತದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. 3692 ಗ್ರಾಮ ಪಂಚಾಯತ್‌ಗಳ ಪೈಕಿ 1311ರಲ್ಲಿ ದಿಗ್ವಿಜಯ ಸಾಧಿಸಿದೆ. ಈ ಫಲಿತಾಂಶ ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಗೆದ್ದುಕೊಂಡಿದ್ದು ಬರೀ 312...

Read More

ಸೌತ್ ಸೂಡಾನ್‌ನಲ್ಲಿ 50 ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆ ಪದಕ

ವಿಶ್ವಸಂಸ್ಥೆ: ದಕ್ಷಿಣ ಸೂಡಾನ್‌ನಲ್ಲಿ ನಿಯೋಜನೆಗೊಂಡಿರುವ ಭಾರತದ 50 ಶಾಂತಿ ಪಾಲಕರಿಗೆ ವಿಶ್ವಸಂಸ್ಥೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ. ಯುಎನ್ ಮಿಶನ್‌ನ ಭಾಗವಾಗಿರುವ ಭಾರತೀಯ ಶಾಂತಿಪಾಲಕರು ತೋರಿದ ವೃತ್ತಿಪರತೆ ಮತ್ತು ನಾಗರಿಕರನ್ನು ಕಾಪಾಡಲು ನೀಡಿದ ಸೇವೆ, ಸಂಘರ್ಷ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ...

Read More

ಸರಯೂ ನದಿ ತೀರ, ಅಯೋಧ್ಯೆಯಲ್ಲಿ ಬೆಳಗಲಿದೆ 2 ಲಕ್ಷ ಹಣತೆಗಳು

ನವದೆಹಲಿ: ದೀಪಾವಳಿಯ ಶುಭ ದಿನದಂದು ಸರಯೂ ನದಿ ತೀರ ಮತ್ತು ದೇಗುಲ ನಗರಿ ಅಯೋಧ್ಯಾದಲ್ಲಿ ಎರಡು ಲಕ್ಷ ಹಣತೆಗಳು ಬೆಳಗಲಿವೆ. ಉತ್ತರಪ್ರದೇಶ ಸರ್ಕಾರದ ಈ ಬೃಹತ್ ದೀಪಾವಳಿ ಗಿನ್ನಿಸ್ ರೆಕಾರ್ಡ್‌ನ ಪುಟ ಸೇರುವ ನಿರೀಕ್ಷೆ ಇದೆ. ಅಯೋಧ್ಯಾ ದಿವ್ಯ ದೀಪ್ ಉತ್ಸವ್...

Read More

ಅಂಡಮಾನ್ ನಿಕೋಬಾರ್‌ನಲ್ಲಿ ದೀಪಾವಳಿ ಆಚರಿಸಲಿರುವ ರಕ್ಷಣಾ ಸಚಿವೆ

ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂಡಮಾನ್ ನಿಕೋಬಾರ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಬುಧವಾರದಿಂದ ಅವರು ಅಂಡಮಾನ್ ಮತ್ತು ನಿಕೋಬಾರ್‌ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿನ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ, ಅವರ ಕುಟುಂಬಗಳೊಂದಿಗೆ...

Read More

ಟಾಯ್ಲೆಟ್‌ಗೆ ‘ಗೌರವದ ಮನೆ’ ಎಂದು ಹೆಸರಿಸಿದ ಯುಪಿ ಬಗ್ಗೆ ಪ್ರಧಾನಿ ಮೆಚ್ಚುಗೆ

ನವದೆಹಲಿ: ಶೌಚಾಲಯಗಳಿಗೆ ‘ಗೌರವದ ಮನೆ’ ಎಂದು ಹೆಸರಿಸಿದ ಉತ್ತರಪ್ರದೇಶ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ದೆಹಲಿಯಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದವನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಯುಪಿಯ ಕಾರ್ಯದ ಬಗ್ಗೆ ಉಲ್ಲೇಖ ಮಾಡಿದ ಅವರು, ‘ಉತ್ತರಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡ...

Read More

ಆಯುರ್ವೇದದ ನೇತೃತ್ವದಲ್ಲಿ ‘ಆರೋಗ್ಯ ಕ್ರಾಂತಿ’ ನಡೆಯಬೇಕಿದೆ: ಮೋದಿ

ನವದೆಹಲಿ: ಆಯುರ್ವೇದ ಮಹತ್ವವವನ್ನು ಸಾರಿದ ಪ್ರಧಾನಿ ನರೇಂದ್ರ ಮೋದಿ, ಆರ್ಯುವೇದದ ನೇತೃತ್ವದಲ್ಲಿ ದೊಡ್ಡ ‘ಆರೋಗ್ಯ ಕ್ರಾಂತಿ’ ನಡೆಯಬೇಕಾದ ಅಗತ್ಯವಿದೆ ಎಂದರು. ದೇಶದ ಮೊತ್ತ ಮೊದಲ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಯುವೇದವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ವಿಶ್ವ ಪ್ರಕೃತಿ ಮತ್ತು ಆರೋಗ್ಯದತ್ತ...

Read More

ಇಂದು ಮೋದಿಯಿಂದ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಯುವೇದ’ ಲೋಕಾರ್ಪಣೆ

ನವದೆಹಲಿ: ಏಮ್ಸ್ ಮಾದರಿಯ ದೇಶದ ಮೊತ್ತ ಮೊದಲ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಯುವೇದ(ಎಐಐಎ)ನ್ನು ಪ್ರಧಾನಿ ನರೇಂದ್ರ ಮೋದಿ ’ಆರ್ಯುವೇದ ದಿನ’ವಾದ ಮಂಗಳವಾರ ದೆಹಲಿಯಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ. ಆಯುಷ್ ಸಚಿವಾಲಯದಡಿ ಎಐಐಎ ಸ್ಥಾಪನೆಗೊಂಡಿದ್ದು, ಸಾಂಪ್ರದಾಯಿಕ ಆರ್ಯುವೇದ ಚಿಕಿತ್ಸೆ, ಆಧುನಿಕ ಚಿಕಿತ್ಸಾ ಪರಿಕರ, ತಂತ್ರಜ್ಞಾನ...

Read More

Recent News

Back To Top