News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎಲ್‌ಓಸಿ, ಐಬಿಗಳಲ್ಲಿ 14 ಸಾವಿರ ಬಂಕರ್‌ಗಳ ನಿರ್ಮಾಣಕ್ಕೆ ಕೇಂದ್ರ ಅಸ್ತು

ಜಮ್ಮು: ಪಾಕಿಸ್ಥಾನ ನಡೆಸುವ ಶೆಲ್ ದಾಳಿಗಳಿಂದ ನಾಗರಿಕರನ್ನು ಸುರಕ್ಷಿತರಾಗಿ ಪಾರು ಮಾಡುವ ಸಲುವಾಗಿ ಜಮ್ಮು ಕಾಶ್ಮೀರದ ವಾಸ್ತವ ಗಡಿ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಗಳ(ಐಬಿ) ಸಮೀಪ 14 ಸಾವಿರ ಕಮ್ಯೂನಿಟಿ ಮತ್ತು ವೈಯಕ್ತಿಕ ಬಂಕರ್‌ಗಳನ್ನು ನಿರ್ಮಿಸಲು ಕೇಂದ್ರ ಅನುಮೋದನೆ ನೀಡಿದೆ. ಪೂಂಚ್ ಮತ್ತು...

Read More

ದೀಪಕ್ ಕುಟುಂಬಕ್ಕೆ ನೆರವಿನ ಮಹಾಪೂರ

ಮಂಗಳೂರು: ಮತಾಂಧ ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದೆ. ದೀಪಕ್ ತಾಯಿ ಬ್ಯಾಂಕ್ ಖಾತೆಗೆ ಬರೋಬ್ಬರಿ ರೂ.17,43,859ಲಕ್ಷ ರೂಪಾಯಿ ದಾನಿಗಳಿಂದ ಹರಿದು ಬಂದಿದೆ. ಈ ಬಗೆಗಿನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಸಾಮಾಜಿಕ...

Read More

ವೈಬ್ರೆಂಟ್ ಖೇಲೋ ಇಂಡಿಯಾ ಲೋಗೋ ಬಿಡುಗಡೆ

ನವದೆಹಲಿ: ವೈಬ್ರೆಂಟ್ ಖೇಲೋ ಇಂಡಿಯಾದ ಲೋಗೋವನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಶನಿವಾರ ಬಿಡುಗಡೆ ಮಾಡಿದ್ದಾರೆ. ನವಭಾರತದ ಹೊಸತನ, ಹುರುಪು, ಚುರುಕುತನವನ್ನು ಈ ಲೋಗೋ ಹೊಂದಿದೆ ಮತ್ತು ಫಿಟ್‌ನೆಸ್ ಹಾಗೂ ಸ್ಪರ್ಧಾತ್ಮಕತೆಯ ಸಂದೇಶ ರವಾನಿಸಿದೆ. ಈ ಬಗ್ಗೆ...

Read More

ರಕ್ಷಣಾ ವೆಚ್ಚವನ್ನು ಕುಗ್ಗಿಸಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿಸಬೇಕು: ಅಕ್ಷಯ್

ನವದೆಹಲಿ: ದೇಶದ ಎಲ್ಲಾ ಮಹಿಳೆಯರಿಗೂ ಸ್ಯಾನಿಟರಿ ಪ್ಯಾಡ್‌ಗಳು ಉಚಿತವಾಗಿ ದೊರೆಯುವಂತೆ ಆಗಬೇಕೆಂದು ನಟ ಅಕ್ಷಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸಿನಿಮಾ ‘ಪ್ಯಾಡ್‌ಮ್ಯಾನ್’ಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ಈ ಬಗ್ಗೆ ಉಲ್ಲೇಖಿಸಿದ ಅವರು, ‘ನಾವು ರಕ್ಷಣೆಗಾಗಿ ವ್ಯಯಿಸುತ್ತಿರುವ ಒಟ್ಟು ಹಣದಲ್ಲಿ...

Read More

ಮುಂದಿನ 5 ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.7ರಷ್ಟು ಪ್ರಗತಿ

ಮುಂಬಯಿ: ಮುಂದಿನ 5 ವರ್ಷಗಳಲ್ಲಿ ಶೇ.6.7ರಷ್ಟು ಪ್ರಗತಿ ಸಾಧಿಸುವ ಸಂಭಾವ್ಯತೆ ಭಾರತಕ್ಕಿದೆ ಮತ್ತು ಶೀಘ್ರ ಪ್ರಗತಿ ಕಾಣುತ್ತಿರುವ ಅತೀದೊಡ್ಡ ಆರ್ಥಿಕತೆಯಾಗಲಿದೆ ಎಂದು ಗ್ಲೋಬಲ್ ರೇಟಿಂಗ್ಸ್ ಏಜೆನ್ಸಿ ಫಿಚ್ ಹೇಳಿದೆ. ಸಂಭಾವ್ಯತೆಗಿಂತ, ಆಡಳಿತದಲ್ಲಿರುವವರು ನಿರೀಕ್ಷಿಸಿದಕ್ಕಿಂತ ಕಡಿಮೆ ಮಟ್ಟದಲ್ಲಿ ಪ್ರಗತಿದರ ಇದೆ. ಆದರೆ ಮುಂಬರುವ ದಿನಗಳಲ್ಲಿ...

Read More

ನಾಳೆ ಬೆಂಗಳೂರಿನ ಬಿಜೆಪಿ ಪರಿವರ್ತನಾ ಯಾತ್ರೆಗೆ ಯೋಗಿ

ಬೆಂಗಳೂರು: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಜ.7ರಂದು ಬೆಂಗಳೂರಿನ ಗೋವಿಂದರಾಜ್ ನಗರದಲ್ಲಿ ನಡೆಯಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 50 ಸಾವಿರ ಜನರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಪರಿವರ್ತನಾ ಯಾತ್ರೆ ಇದಾಗಿದೆ....

Read More

1 ಕೋಟಿ ಗರ್ಭಿಣಿಯರ ತಪಾಸಣೆ: ವೈದ್ಯರಿಗೆ ನಡ್ಡಾ ಅಭಿನಂದನೆ

ನವದೆಹಲಿ: ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ 1 ಕೋಟಿ ಗರ್ಭಿಣಿಯರ ತಪಾಸಣೆ ನಡೆಸಿದ ವೈದ್ಯರ ಕಾರ್ಯಕ್ಕೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ಮಾತೃತ್ವ ಯೋಜನೆಯಡಿ 1 ಕೋಟಿ ತಪಾಸಣೆಗಳನ್ನು ಮಾಡಲಾಗಿದೆ. ಇದಕ್ಕಾಗಿ ವೈದ್ಯರನ್ನು...

Read More

ಜಾಗೃತಿ ಯಾತ್ರೆಯಲ್ಲಿ ಪಾಲ್ಗೊಂಡ 500 ಮಂದಿಯನ್ನು ಭೇಟಿಯಾದ ರಾಷ್ಟ್ರಪತಿ

ನವದೆಹಲಿ: ದೇಶದಲ್ಲಿ ಲಭ್ಯವಿರುವ ಸ್ವ ಉದ್ಯೋಗ ಅವಕಾಶಗಳನ್ನು ಪ್ರತಿಭಾವಂತ ಯುವಕರೊಂದಿಗೆ ಜೋಡಿಸಿದ ಜಾಗೃತಿ ಯಾತ್ರೆಯ ಆಯೋಜಕರ ಬಗ್ಗೆ ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಯಾತ್ರೆಯಲ್ಲಿ ಭಾಗವಹಿಸಿದ 500 ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಸೃಷ್ಟಿಕರ್ತರು...

Read More

ಬಾಲಕಿಯ ಯುಎಸ್ ಕನಸು ಸುಷ್ಮಾರಿಂದ ನನಸು

ನವದೆಹಲಿ: ಯುಎಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂಬ ಮಹದಾಸೆ ಇಟ್ಟುಕೊಂಡಿರುವ 17 ವರ್ಷ ಬಾಲಕಿಗೆ ಎದುರಾಗಿದ್ದ ಸಂಕಷ್ಟವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತೊಡೆದು ಹಾಕಿದ್ದಾರೆ. ಅವರ ಮಧ್ಯಸ್ಥಿತಿಕೆಯಿಂದಾಗಿ ರಾಜಸ್ಥಾನದ ಭಾನುಪ್ರಿಯ ಹರಿತ್ವಾಲ್ ಎಂಬ ಬಾಲಕಿಗೆ ಯುಎಸ್‌ನ ವೀಸಾ ಪ್ರಾಪ್ತಿಯಾಗಿದೆ. 2015ರಲ್ಲಿ 10ನೇ ತರಗತಿಯಲ್ಲಿ...

Read More

ದಾರಿ ತಪ್ಪಿಸುವ ಜಾಹೀರಾತು ನೀಡುವ ಸೆಲೆಬ್ರಿಟಿಗಳಿಗೆ ರೂ.50 ಲಕ್ಷ ದಂಡ

ನವದೆಹಲಿ: ಒಂದು ವೇಳೆ ಹೊಸ ಗ್ರಾಹಕ ರಕ್ಷಣಾ ಮಸೂದೆ ಸಂತ್ತಿನಲ್ಲಿ ಮಂಡನೆಗೊಂಡರೆ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳು ಸೆರೆವಾಸದ ಬದಲು ರೂ.50 ಲಕ್ಷದವರೆಗೆ ದಂಡ ಕಟ್ಟಬೇಕಾಗುತ್ತದೆ. ಗ್ರಾಹಕ ರಕ್ಷಣಾ ಮಸೂದೆ 2018ನ್ನು ಗ್ರಾಹಕರ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್...

Read More

Recent News

Back To Top