Date : Monday, 23-10-2017
ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್‌ಸಿ) ವಿವಿಧ ಕೇಂದ್ರ ಸಚಿವಾಲಯಗಳಲ್ಲಿನ ಹಲವಾರು ಖಾಲಿ ಹುದ್ದೆಗಳಿಗೆ ಭಡ್ತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಘೋಷಣೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ upsconline.nic.in ಗೆ॒ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ. ಆನ್‌ಲೈನ್ ಮೂಲಕ...
Date : Monday, 23-10-2017
ಲಕ್ನೋ: ಅಮೆರಿಕಾದ 26 ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಸೋಮವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಲಿದ್ದು, ಬಂಡವಾಳ ಹೂಡಿಕೆಯ ಅವಕಾಶಗಳ ಬಗ್ಗೆ ಮಾತುಕತೆಗಳು ನಡೆಯಲಿವೆ. ‘ಯುಪಿಯಲ್ಲಿ ಯುಎಸ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಭೇಟಿ ನಡೆಯುತ್ತಿದ್ದು, ಬೋಯಿಂಗ್ ನೇತೃತ್ವದ 26 ಯುಎಸ್ ಸಂಸ್ಥೆಗಳು ಇದರಲ್ಲಿ...
Date : Saturday, 21-10-2017
ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಟಿಪ್ಪು ಜಯಂತಿ’ಯ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ಹಾಕುವುದು ಬೇಡ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಟಿಪ್ಪು ಒಬ್ಬ ಕ್ರೂರಿ, ಕೊಲೆಗಾರ, ಮತಾಂಧ, ಅತ್ಯಾಚಾರಿಯಾಗಿದ್ದು, ಆತನನ್ನು ವೈಭವೀಕರಿಸುವ ಸಮಾರಂಭಕ್ಕೆ ನನ್ನನ್ನು...
Date : Saturday, 21-10-2017
ನವದೆಹಲಿ: 10ನೇ ಪುರುಷರ ಏಷ್ಯಾ ಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತದ ಹಾಕಿ ತಂಡ ಇದೀಗ 4ನೇ ಸೂಪರ್ ಮ್ಯಾಚ್‌ನ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಟೂರ್ನಮೆಂಟ್‌ನಲ್ಲಿ ಸದ್ಯ ಭಾರತ ಟಾಪ್‌ನಲ್ಲಿದ್ದು, ವಿಶ್ವ 13ನೇ ಸ್ಥಾನದಲ್ಲಿರುವ ಪಾಕಿಸ್ಥಾನವನ್ನು...
Date : Saturday, 21-10-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅ.22ರಂದು ಗುಜರಾತಿಗೆ ತೆರಳಲಿದ್ದು, ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದು ಅವರ ಈ ತಿಂಗಳ ಮೂರನೇ ಗುಜರಾತ್ ಪ್ರವಾಸವಾಗಿದೆ. ಈ ವೇಳೆ ಅವರು ಭವನಗರ್‌ನ ಘೊಘೋ ಮತ್ತು ಭರುಚ್‌ನ ದಹೇಜ್ ನಡುವಣ 614 ಕೋಟಿ ರೂಪಾಯಿ ವೆಚ್ಚದಲ್ಲಿ...
Date : Saturday, 21-10-2017
ಯುಇ: ಯುನೈಟೆಡ್ ಅರಬ್ ಎಮೆರೈಟ್ಸ್ ಸರ್ಕಾರದಲ್ಲಿ ವಿನೂತನ ಪ್ರಯೋಗವನ್ನು ಮಾಡಿದೆ. ಮೊತ್ತ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲೆಜೆನ್ಸಿಗೆ ಸಚಿವನನ್ನು ನೇಮಕ ಮಾಡಿದೆ. 27 ವರ್ಷದ ಒಮರ್ ಸುಲ್ತಾನ್ ಅಲ್-ಉಲಾಮರಿಗೆ ಈ ನೂತನ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಅಲ್ಲಿನ...
Date : Saturday, 21-10-2017
ಬೆಂಗಳೂರು: ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಎರಡೂ ಅಪರಾಧ ಎಂದು ನಮ್ಮ ದೇಶದಲ್ಲಿ ಘೋಷಣೆ ಮಾಡಲಾಗಿದೆ. ಆದರೂ ವರದಕ್ಷಿಣೆ ಎಂಬ ಪಿಡುಗನ್ನು ಸಮರ್ಥಿಸಿಕೊಳ್ಳುವವರು ಇನ್ನೂ ಸಾಕಷ್ಟು ಜನ ಇದ್ದಾರೆ. ವಿಚಿತ್ರವೆಂದರೆ ವರದಕ್ಷಿಣೆ ಸಮರ್ಥಕರ ಬರವಣಿಗೆ ಪಠ್ಯದಲ್ಲಿ ಅಳವಡಿಕೆಯಾಗಿರುವುದು. ಬೆಂಗಳೂರಿನ ಕಾಲೇಜೊಂದರ ಸಮಾಜಶಾಸ್ತ್ರ...
Date : Saturday, 21-10-2017
ನವದೆಹಲಿ: ಪ್ರಕೃತಿ ಸಂರಕ್ಷಣೆಯ ಬಗೆಗಿನ ಭಾರತೀಯರ ಮತ್ತು ಭಾರತದ ಸಿನಿಮಾಗಳನ್ನು ಪ್ರಚಾರಪಡಿಸುವ ಸಲುವಾಗಿ ‘ಡಿಡಿ ಪ್ರಕೃತಿ’ ಎಂಬ ಹೊಸ ಚಾನೆಲ್‌ನ್ನು ಹೊರತರಲಾಗುತ್ತಿದೆ. 2018ರ ವೇಳೆಗೆ ಇದು ಆರಂಭಗೊಳ್ಳುವ ನಿರೀಕ್ಷೆ ಇದೆ. 2031ರವರೆಗೆ ಜಾರಿಯಲ್ಲಿರುವ ನ್ಯಾಷನಲ್ ವೈಲ್ಡ್‌ಲೈಫ್ ಆಕ್ಷನ್ ಪ್ಲಾನ್ ಅವಧಿಯಲ್ಲಿ ಈ...
Date : Saturday, 21-10-2017
ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದೊಂದಿಗೆ ಶಾಂತಿ ಬಯಸುತ್ತಿದ್ದಾರೆ ಆದರೆ ತನ್ನ ದೇಶದ ಭದ್ರತೆಯನ್ನು ಕಡೆಗಣಿಸಿ ಅಲ್ಲ ಎಂದು ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿದೆ. ನವದೆಹಲಿಯೊಂದಿಗೆ ಭರವಸೆಯನ್ನು ಮರುಸ್ಥಾಪನೆ ಮಾಡಿ ವಾಣಿಜ್ಯ ಬಾಂಧವ್ಯಗಳನ್ನು ಮರು ಆರಂಭಿಸಿದರೆ ಪಾಕ್‌ನ ಹಿತಾಸಕ್ತಿಗೆ...
Date : Saturday, 21-10-2017
ನವದೆಹಲಿ: ಭಾರತದ ಪ್ರಸಿದ್ಧ ಶೋಧಕ ನೈನ್ ಸಿಂಗ್ ರಾವತ್ ಅವರ 187ನೇ ಜನ್ ದಿನದ ಪ್ರಯುಕ್ತ ಗೂಗಲ್ ಸುಂದರವಾದ ಡೂಡಲ್ ಮೂಲಕ ಅವರಿಗೆ ಗೌರವಾರ್ಪಣೆ ಮಾಡಿದೆ. 1830ರಲ್ಲಿ ಉತ್ತರಾಖಂಡದಲ್ಲಿ ಜನಿಸಿದ ನೈನಿ ಅವರು ಲಸ್ಹಾದ ಜಾಗ ಮತ್ತು ಎತ್ತರವನ್ನು ಕಂಡು ಹಿಡಿದ...