Date : Monday, 12-03-2018
ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಮೂವರು ಉಗ್ರರು ಹತರಾಗಿದ್ದಾರೆ. ಅನಂತನಾಗ್‌ನ ಹಕುರ ಏರಿಯಾದಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶನಿವಾರ ತಡ ರಾತ್ರಿಯಿಂದ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದವು, ಈ ವೇಳೆ...
Date : Saturday, 10-03-2018
ನವದೆಹಲಿ: ತೆಲುಗು ದೇಶಂ ಪಕ್ಷದ ಅಶೋಕ್ ಗಜಪತಿ ರಾಜು ಅವರಿಂದ ತೆರವಾಗಿರುವ ನಾಗರಿಕ ವಿಮಾನಯಾನ ಸಚಿವ ಸ್ಥಾನದ ಜವಾಬ್ದಾರಿಯನ್ನು ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬಗ್ಗೆ ರಾಷ್ಟ್ರಪತಿ ಭವನ ಟ್ವಿಟ್ ಮಾಡಿದ್ದು, ‘ರಾಷ್ಟ್ರಪತಿಗಳ...
Date : Saturday, 10-03-2018
ನವದೆಹಲಿ: ಸ್ಪರ್ಧಾತ್ಮಕತೆ ಮತ್ತು ಸಹಕಾರ ಒಕ್ಕೂಟದ ಸ್ಫೂರ್ತಿ ದೇಶಕ್ಕೆ ಅತ್ಯುತ್ತಮವಾಗಿದ್ದು, ಇದು ಹೊಸ ಯೋಜನೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ನ್ಯಾಷನಲ್ ಲೆಜಿಸ್ಲೇಚರ‍್ಸ್ ಕಾನ್ಫರೆನ್ಸ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಾವು...
Date : Saturday, 10-03-2018
ನವದೆಹಲಿ: ಚೀನಾ ಸೈನಿಕರ ಕುತಂತ್ರಗಳಿಗೆ ತಕ್ಕ ಉತ್ತರ ನೀಡುವ ಸಲುವಾಗಿ ಭಾರತೀಯ ಸೈನಿಕರು ಚೀನಿ ಭಾಷೆಯನ್ನು ಕಲಿಯುತ್ತಿದ್ದಾರೆ. ಇದು ಚೀನಿಯರ ನಿದ್ದೆಗಡೆಸಿದೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದು ಬೀಜಿಂಗ್‌ನ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿನ ಸಾಂಚಿ ಯೂನಿವರ್ಸಿಟಿ...
Date : Saturday, 10-03-2018
ನವದೆಹಲಿ: ಶೀಘ್ರದಲ್ಲೇ ವಿಮಾನ ನಿಲ್ದಾಣಗಳಲ್ಲಿ ಆಧಾರ್ ಮಾದರಿಯ ಬಯೋಮೆಟ್ರಿಕ್ ಚೆಕ್-ಇನ್‌ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಪ್ರಯಾಣಿಕರ ಸಮಯದ ಉಳಿತಾವೂ ಆಗಲಿದೆ. ಮೊದಲ ಹಂತವಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇದನ್ನು ಪರಿಚಯಿಸಲಾಗುತ್ತದೆ, ಬಳಿಕ ಇತರ ವಿಮಾನನಿಲ್ದಾಣಗಳಿಗೆ ಇದನ್ನು ವಿಸ್ತಯರಿಸಲಾಗುತ್ತದೆ. ‘ಆಧಾರ್‌ನಂತಹ ಬಯೋಮೆಟ್ರಿಕ್...
Date : Saturday, 10-03-2018
ಬೆಂಗಳೂರು: ಮಾ.8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಿಂದ ಬೆಂಗಳೂರಿನ ಬಾಣಸವಾಡಿ ರೈಲ್ವೇ ನಿಲ್ದಾಣ ಸಂಪೂರ್ಣ ಮಹಿಳಾ ಸಿಬ್ಬಂದಿ ನಿಲ್ದಾಣವಾಗಿ ಹೊರಹೊಮ್ಮಿದೆ. ದೇಶದ ಐದನೇ ಸಂಪೂರ್ಣ ಮಹಿಳೆಯರಿಂದಲೇ ನಡೆಸಲ್ಪಡುವ ನಿಲ್ದಾಣ ಇದಾಗಿದ್ದು, ಇಲ್ಲಿ ಎಲ್ಲಾ ಚಟುವಟಿಕೆಗಳನ್ನೂ ಮಹಿಳಾ ಸಿಬ್ಬಂದಿಗಳೇ ನೆರವೇರಿಸುತ್ತಾರೆ. ಸ್ಟೇಶನ್ ಮಾಸ್ಟರ್,...
Date : Saturday, 10-03-2018
ನವದೆಹಲಿ: ಆಧಾರ್ ಸಂಖ್ಯೆಯಲ್ಲಿ ಸುಮಾರು 17 ಕೋಟಿ ಪಾನ್‌ಕಾರ್ಡ್‌ಗಳಿಗೆ ಲಿಂಕ್ ಮಾಡಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೇ ಮಾ.2ರವರೆಗೆ 8779.65 ಲಕ್ಷ ಕರೆಂಟ್ ಅಕೌಂಟ್‌ಗಳನ್ನು ಮತ್ತು ಸೇವಿಂಗ್ಸ್ ಅಕೌಂಟ್‌ಗಳನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆ. ವಿವಿಧ ಬ್ಯಾಂಕ್ ಬ್ರಾಂಚ್‌ಗಳಲ್ಲಿ 6811 ಆಧಾರ್...
Date : Saturday, 10-03-2018
ಶ್ರೀನಗರ: ಜಮ್ಮು ಕಾಶ್ಮೀರದ 58 ಫುಟ್ಬಾಲ್ ಆಟಗಾರರನ್ನು ಗಡಿ ಭದ್ರತಾ ಪಡೆ ಬಿಎಸ್‌ಎಫ್ ಶೈಕ್ಷಣಿಕ ಮತ್ತು ಪ್ರೇರಣಾ ಪ್ರವಾಸ ‘ಭಾರತ ದರ್ಶನ’ಕ್ಕೆ ಶುಕ್ರವಾರ ಕಳುಹಿಸಿಕೊಟ್ಟಿದೆ. ಬಾಕಿಯಾಕರ್ ಫಲ್ಕೋನ್ಸ್ ಕ್ಲಬ್, ದಾರ್ ಫುಟ್ಬಾಲ್ ಕ್ಲಬ್, ಹಶ್ಮಿ ಫುಟ್ಬಾಲ್ ಕ್ಲಬ್, ದಚಿಗಾಂ ಫುಟ್ಬಾಲ್ ಕ್ಲಬ್‌ನ ಸದಸ್ಯರನ್ನು...
Date : Saturday, 10-03-2018
ಗ್ರೆನಡ: ಸ್ಪೇನ್‌ನ ಗ್ರೆನೆಡದಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್‌ನ 50 ಮೀಟರ್ ರೈಫಲ್ 3 ಪೊಝಿಶನ್ ಈವೆಂಟ್‌ನಲ್ಲಿ ಭಾರತದ ಶೂಟರ್ ಅಂಜುಮ್ ಮೌಡ್ಗಿಲ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. 19 ವರ್ಷದ ಪಂಜಾಬ್ ಮೂಲಕ ಅಂಜುಮ್ ಅವರು ಈ ಸಾಧನೆ ಮಾಡಿದ ಭಾರತದ 3ನೇ...
Date : Saturday, 10-03-2018
ಚೆನ್ನೈ: ತಮ್ಮ ಮದುವೆ ಆಮಂತ್ರಣ ಪತ್ರಿಕೆ ಹೀಗೆಯೇ ಇರಬೇಕು ಎಂಬ ಆಶಯ ಪ್ರತಿಯೊಬ್ಬರಿಗೂ ಇರುತ್ತದೆ. ತಮಗೆ ಬೇಕಾದ ವಿನ್ಯಾಸದಲ್ಲಿ ಪದಗಳನ್ನು ಪೋಣಿಸಿ ಅತಿಥಿಗಳನ್ನು ಮದುವೆಗೆ ಆಮಂತ್ರಿಸುತ್ತಾರೆ. ಕೆಲವರು ತಮ್ಮ ವಿಭಿನ್ನ ಶೈಲಿಯ ಆಮಂತ್ರಣದಿಂದಲೇ ಸುದ್ದಿ ಮಾಡುತ್ತಾರೆ. ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ತಮ್ಮ...