Date : Saturday, 24-03-2018
ನವದೆಹಲಿ: ಭಾರತೀಯರ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯ ಮೇಲೆ ಪ್ರಭಾವ ಬೀರಲಾಗಿದೆಯೇ ಎಂದು ಪ್ರಶ್ನಿಸಿ ಭಾರತ ಯುಕೆ ಮೂಲದ ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದೆ. ಸಂಸ್ಥೆ ಹೇಗೆ ಯೂಸರ್ ಡಾಟಾವನ್ನು ಸಂಗ್ರಹಣೆ ಮಾಡಿತು ಎಂಬುದು ಸೇರಿ ಒಟ್ಟು 6 ಪ್ರಶ್ನೆಗಳನ್ನು...
Date : Saturday, 24-03-2018
ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಶನಿವಾರ ಇಬ್ಬರು ಉಗ್ರರು ಯೋಧರ ಗುಂಡೇಟಿಗೆ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಅನಂತನಾಗ್‌ನ ದೂರು ಏರಿಯಾದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಮೃತ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಸ್ತುತ ಗುಂಡಿನ ಚಕಮಕಿಯೂ ನಿಂತಿದೆ ಎಂದು ವರದಿಗಳು ತಿಳಿಸಿವೆ....
Date : Saturday, 24-03-2018
ನವದೆಹಲಿ: 58 ಸ್ಥಾನಗಳ ಪೈಕಿ 28ರಲ್ಲಿ ಜಯ ಗಳಿಸುವ ಮೂಲಕ ಬಿಜೆಪಿ ರಾಜ್ಯಸಭೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರಪ್ರದೇಶದಲ್ಲಿ ಅದಕ್ಕೆ ನಿರೀಕ್ಷೆಗಿಂತಲೂ ಹೆಚ್ಚು 9 ಸೀಟುಗಳು ಸಿಕ್ಕಿವೆ. ಒಟ್ಟು ಖಾಲಿಯಾಗಲಿರುವ 59 ರಾಜ್ಯಸಭಾ ಸ್ಥಾನಗಳ ಪೈಕಿ 10 ರಾಜ್ಯಗಳ 33 ಸ್ಥಾನಗಳಿಗೆ ಅವಿರೋಧ...
Date : Friday, 23-03-2018
ನವದೆಹಲಿ: ಮಾ.24ರಂದು ದೇಶದಲ್ಲಿ ಅರ್ಥ್ ಅವರ್‌ನ್ನು ಆಚರಿಸಲಾಗುತ್ತಿದ್ದು, ರಾತ್ರಿ 8.30ರಿಂದ 9.30ರವರೆಗೆ ವಿದ್ಯುತ್ ದೀಪಗಳನ್ನು ಆರಿಸುವಂತೆ ಕೇಂದ್ರ ಸಚಿವ ಡಾ.ಹರ್ಷವರ್ಧನ್ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗಿವ್ ಅಪ್ ಟು ಗೀವ್ ಬ್ಯಾಕ್ ಮತ್ತು ಕನೆಕ್ಟ್ ಟು ಅರ್ಥ್ ಥೀಮ್‌ನೊಂದಿಗೆ ಅಥ್ ಅವರ್‌ನ್ನು...
Date : Friday, 23-03-2018
ನವದೆಹಲಿ: ಭಾರತದ ಮೊದಲ ಸಂಜ್ಞಾ ಭಾಷಾ ಡಿಕ್ಷನರಿಯನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿತ ತಾವರ್‌ಚಂದ್ ಗೆಹ್ಲೋಟ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದಾರೆ. ಒಟ್ಟು 3 ಸಾವಿರ ಶಬ್ದಗಳನ್ನು ಇದು ಒಳಗೊಂಡಿದೆ. ಈ ಡಿಕ್ಷನರಿಯನ್ನು ಭಾರತೀಯ ಸಂಜ್ಞಾ ಭಾಷಾ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಅಭಿವೃದ್ಧಿಪಡಿಸಿದೆ....
Date : Friday, 23-03-2018
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ‘ಡಾ.ರಾಮ್ ಮನೋಹರ್ ಲೋಹಿಯಾ 20ನೇ ಶತಮಾನದ ಪ್ರಮುಖ ನಾಯಕರಲ್ಲಿ ಒಬ್ಬರು. ತಮ್ಮ ಪಾಂಡಿತ್ಯವನ್ನು ತಳಮಟ್ಟದ...
Date : Friday, 23-03-2018
ವಾಷಿಂಗ್ಟನ್: ಅಮೆರಿಕಾ ಮತ್ತು ಚೀನಾದ ನಡುವೆ ವ್ಯಾಪಾರ ಸಮರ ಆರಂಭಗೊಂಡಿದೆ. ವಿಶ್ವದ ಈ ಎರಡು ದೊಡ್ಡ ಆರ್ಥಿಕತೆಗಳು ಪರಸ್ಪರರ ಮೇಲೆ ಸುಂಕಗಳನ್ನು ವಿಧಿಸಿದೆ. ಅಮೆರಿಕಾ ಫಸ್ಟ್ ಟ್ರೇಡ್ ಪಾಲಿಸಿಯನ್ವಯ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಯಸಮ್ಮತವಲ್ಲದ ಬವದ್ಧಿಕ ಆಸ್ತಿ ಕಳ್ಳತನ...
Date : Friday, 23-03-2018
ವಲ್ಸಾದ್: ಭಾರತವನ್ನು ಡಿಜಟಲೀಕರಣಗೊಳಿಸುವತ್ತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಬಿಎಸ್‌ಎನ್‌ಎಲ್ ಬುಧವಾರ ಗುಜರಾತಿನ ಉದ್ವಾಡ ಗ್ರಾಮದಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿ ಉಚಿತ ವೈ-ಫೈ ಸೇವೆಯನ್ನು ಒದಗಿಸಿದೆ. ರಾಜ್ಯ ಸಂಪರ್ಕ ಸಚಿವ ಮನೋಜ್ ಸಿನ್ಹಾ ಇದನ್ನು ಉದ್ಘಾಟನೆಗೊಳಿಸಿದ್ದಾರೆ. ಇದರಿಂದಾಗಿ ವಲ್ಸಾದ್ ಜಿಲ್ಲೆಯ...
Date : Friday, 23-03-2018
ಕೋಲ್ಕತ್ತಾ: ಮಹಿಳೆಯರ ಸುರಕ್ಷತೆಗೆ ಆದ್ಯತೆಯನ್ನು ನೀಡುವ ಸಲುವಾಗಿ ಈಗಾಗಲೇ ಮಹಿಳೆಯರಿಂದ ಮಹಿಳೆಯರಿಗಾಗಿ ಪಿಂಕ್ ಆಟೋ ತಂದಿರುವ ಕೋಲ್ಕತ್ತಾ ಇದೀಗ ಸಂಪೂರ್ಣ ಮಹಿಳಾ ಸ್ಕೂಟರ್ ತಂಡವನ್ನು ರಚನೆ ಮಾಡಿದೆ. ಈ ಮಹಿಳಾ ತಂಡ ಸ್ಕೂಟರ್ ಮೂಲಕ ಗಸ್ತು ತಿರುಗುತ್ತಾ ಮಹಿಳಾ ಸುರಕ್ಷತೆಯ ಮೇಲೆ...
Date : Friday, 23-03-2018
ನವದೆಹಲಿ: ಪಾಕಿಸ್ಥಾನದೊಂದಿಗಿನ ಪಶ್ಚಿಮ ಭಾಗದ ಗಡಿಯಾದ ಗುಜರಾತಿನ ಬನಸ್ಕಾಂತ ಜಿಲ್ಲೆಯ ದೀಸ ಸಮೀಪ ಯುದ್ಧನೆಲೆಯನ್ನು ಸ್ಥಾಪನೆಗೊಳಿಸುವ ವಾಯುಸೇನೆಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ(ಸಿಸಿಎಸ್) ಅನುಮೋದನೆಯನ್ನು ನೀಡಿದೆ. ಈ ಭಾಗದಲ್ಲಿ ಯುದ್ಧನೆಲೆ ಸ್ಥಾಪನೆ ಮಾಡುವುದರಿಂದ ಪಾಕಿಸ್ಥಾನದ ವಿರುದ್ಧ...