News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇವರೊಬ್ಬನೇ ತತ್ವದಲ್ಲಿ ಭಾರತ ನಂಬಿಕೆಯಿಟ್ಟಿದೆ: ಮೋದಿ

ನವದೆಹಲಿ: ತನ್ನ ನಂಬಿಕೆಯನ್ನು ಇತರರ ಮೇಲೆ ಹೇರುವುದರಲ್ಲಿ ಭಾರತಕ್ಕೆ ನಂಬಿಕೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬ್ರಹ್ಮಕುಮಾರಿಯರ ಸಮಾವೇಶವನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ದೇವರೊಬ್ಬನೇ ಎಂಬುದು ಭಾರತ ಸಂಪ್ರದಾಯದ ಮೂಲ ಥೀಮ್ ಆಗಿದೆ. ಇಲ್ಲಿ...

Read More

ರಾಯಚೂರಿನಲ್ಲಿ ರಾಜ್ಯದ ಮೊದಲ ‘ಡಿಜಿಪೇ’ ರೈಲು ನಿಲ್ದಾಣ

ರಾಯಚೂರು: ದಕ್ಷಿಣ ಮಧ್ಯ ರೈಲ್ವೆ ಸ್ಟೇಷನ್‌ಗಳಿಗೆ ಒಳಪಡುವ 10 ಸ್ಟೇಷನ್ ಗಳಲ್ಲಿ ರಾಯಚೂರು ರೈಲ್ವೆ ನಿಲ್ದಾಣವೂ ಸಂಪೂರ್ಣವಾಗಿ ಕ್ಯಾಶ್‌ಲೆಸ್ ವ್ಯವಹಾರ ನಡೆಸಲಿದೆ ಎಂದು ಗುಂತಕಲ್ ವಿಭಾಗದ ಎಡಿಆರ್ ಸುಬ್ಬನಾಯುಡು ಹೇಳಿದರು. ನಗರದ ರೈಲ್ವೆ ಸ್ಟೇಷನ್‌ನಲ್ಲಿ ಡಿಜಿಟಲ್ ಪೇ ಎನೇಬಲ್ಡ್ ಕಾರ್ಯಕ್ರಮಕ್ಕೆ ಬೋರ್ಡ್ ಮೇಲೆ...

Read More

ಪೊಳಲಿ ಅಮ್ಮನೆಡೆಗೆ ನಮ್ಮ ನಡಿಗೆ ಪಾದಯಾತ್ರೆ

ಬಂಟ್ವಾಳ :  ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಭಕ್ತ ವೃಂದದಿಂದ ತಾ. 26-03-2017 ೭ರ ಆದಿತ್ಯವಾರ ಪೊಳಲಿ ಅಮ್ಮನೆಡೆಗೆ ನಮ್ಮ ನಡಿಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಬಿ.ಸಿ ರೋಡಿನ ಶ್ರೀ ರಕ್ತೇಶ್ವರಿದೇವಿ ದೇವಸ್ಥಾನದಿಂದ ಬೆಳಿಗ್ಗೆ ಪೂಜ್ಯ ಸ್ವಾಮಿಜಿಗಳಾದ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

Read More

ನನಗೆ ಶಿಸ್ತು ಕಲಿಸಿದ್ದು ಆರ್​ಎಸ್​ಎಸ್ : ಎಲ್. ಕೆ. ಅಡ್ವಾಣಿ

ಮೌಂಟ್ ಅಬು: ನಾನು ಹುಟ್ಟಿದ್ದು ಕರಾಚಿಯಲ್ಲಿ, ಆದರೆ ನನಗೆ ಶಿಸ್ತು ಮತ್ತು ಸಮರ್ಪಕ ಶಿಕ್ಷಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ನೀಡಿದೆ ಎಂದು ಹೆಮ್ಮೆಯಿಂದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ತಿಳಿಸಿದ್ದಾರೆ. ರಾಜಸ್ಥಾನದ ಮೌಂಟ್ ಅಬುನಲ್ಲಿರುವ ಶಾಂತಿವನದಲ್ಲಿ ಇಂದು ನಡೆದ ಬ್ರಹ್ಮ ಕುಮಾರಿಸ್ 80 ನೇ ವಾರ್ಷಿಕೋತ್ಸವದಲ್ಲಿ...

Read More

ಸಮಸ್ಯೆಗೆ ಸ್ಪಂದಿಸಿದ ಮೋದಿಗೆ ಧನ್ಯವಾದ ತಿಳಿಸಿದ ಗಾಯತ್ರಿ

ಡೆಹರಾಡೂನ್ : ತಾನು ಫೋನ್ ಮೂಲಕ ಕಳುಹಿಸಿದ ಸಮಸ್ಯೆಯ ಬಗ್ಗೆ ಸ್ಪಂದಿಸಿದ ನರೇಂದ್ರ ಮೋದಿಯವರಿಗೆ 11 ನೇ ತರಗತಿಯ ಬಾಲಕಿ ಗಾಯತ್ರಿ ಧನ್ಯವಾದಗಳನ್ನು ತಿಳಿಸಿದ್ದಾಳೆ. ಉತ್ತರಾಖಂಡ್ ಮೂಲದ ಗಾಯತ್ರಿ ಮಾಲಿನ್ಯದ ಬಗೆಗಿನ ತನ್ನ ಆಡಿಯೋ ಕ್ಲಿಪ್‌ನ್ನು ಮೋದಿಯ ಮನ್ ಕಿ ಬಾತ್‌ನಲ್ಲಿ ತಿಳಿಸಲಾದ...

Read More

ಶಿವಾಜಿ ಮೆಮೋರಿಯಲ್ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಲಿದೆ

ಮುಂಬೈ : ಪ್ರಸ್ತುತ ನಿರ್ಮಿಸಲು ಯೋಜಿಸಲಾಗಿರುವ ಮುಂಬೈನ ಶಿವಾಜಿ ಮೆಮೋರಿಯಲ್‌ನ ಎತ್ತರವನ್ನು ನಿಗದಿತ 192 ಮೀಟರ್‌ನಿಂದ 210 ಮೀಟರ್‌ಗೆ ಏರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಚೀನಾದ ಬುದ್ಧನ ಪ್ರತಿಮೆಗಿಂತಲೂ ಶಿವಾಜಿಯ ಪ್ರತಿಮೆ ಎತ್ತರವಾಗಿರಲಿದೆ. ಅಲ್ಲದೆ ವಿಶ್ವದ ಅತಿ ಎತ್ತರದ ಪ್ರತಿಮೆ ಇದು ಎಂಬ ಕೀರ್ತಿಗೆ ಪಾತ್ರವಾಗಲಿದೆ....

Read More

ಲಿಮ್ಕಾ ದಾಖಲೆ ಮಾಡಿದ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್

ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಕೃಷ್ಣ ಮತ್ತು ಗೋದಾವರಿ ನದಿ ಜೋಡಣಾ ಯೋಜನೆಯಾದ ಪಟ್ಟಿಸೀಮಾವನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಕ್ಕಾಗಿ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ. ಹೈದರಾಬಾದ್‌ನಲ್ಲಿ ಕೇಂದ್ರ ಕಛೇರಿ ಹೊಂದಿರುವ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಇದಾಗಿದ್ದು, ನದಿ ಜೋಡಣಾ ಯೋಜನೆಯಾದ...

Read More

ಶ್ರೀಮಂತ ಮುಸ್ಲಿಮರು ಹಜ್ ಸಬ್ಸಿಡಿ ತೊರೆಯಬೇಕೆಂದ ಯುಪಿ ಸಚಿವ

ಲಖ್ನೋ : ಹಜ್ ಸಬ್ಸಿಡಿ ಪಡೆಯುವ ಅಧಿಕಾರ ಕೇವಲ ಬಡ ಮುಸ್ಲಿಮರಿಗೆ ಮಾತ್ರವಿದೆ. ಶ್ರೀಮಂತ ಮುಸ್ಲಿಮರು ಸರಕಾರದ ನೆರವು ಪಡೆದು ಹಜ್ ಯಾತ್ರೆ ಕೈಗೊಳ್ಳಬಾರದು ಎಂದು ಉತ್ತರ ಪ್ರದೇಶದ ವಕ್ಫ್ ಸಚಿವ ಮೊಹ್ಸಿನ್ ರಾಝಾ ಹೇಳಿದ್ದಾರೆ. ಅಲ್ಲದೆ ಬಡ ಮುಸ್ಲಿಮರಿಗಷ್ಟೇ ಹಜ್...

Read More

ಮೊದಲ ಮಹಿಳಾ ಕಂಬಾಟ್ ಆಫೀಸರ್‌ನ್ನು ಪಡೆದ ಬಿಎಸ್‌ಎಫ್

ನವದೆಹಲಿ : ಬಿಎಸ್‌ಎಫ್‌ನ 51 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಂಬಾಟ್ ಆಫೀಸರ್ ಆಗಿ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ. 25 ವರ್ಷದ ತನುಶ್ರೀ ಪಾರೀಕ್ ಶನಿವಾರ ದೇಶದ ಅತೀ ದೊಡ್ಡ ಗಡಿ ಭದ್ರತಾ ಪಡೆ ಬಿಎಸ್‌ಎಫ್‌ನ ಮೊದಲ ಕಂಬಾಟ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಅಲ್ಲದೆ...

Read More

ಕೈಲಾಸ, ಮಾನಸ ಸರೋವರ ಯಾತ್ರಿಕರಿಗೆ 1 ಲಕ್ಷ ಹಣಕಾಸು ನೆರವು ಘೋಷಿಸಿದ ಯೋಗಿ

ಲಖ್ನೋ : ಹಿಂದುಗಳ ಪವಿತ್ರ ಸ್ಥಳ ಕೈಲಾಸ, ಮಾನಸಸರೋವರಗಳಿಗೆ ಯಾತ್ರೆ ಕೈಗೊಳ್ಳುವವರಿಗೆ ಇದ್ದ 50,000 ರೂ. ಹಣಕಾಸು ನೆರವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ರೂ. 1 ಲಕ್ಷಕ್ಕೆ ಏರಿಸಿದ್ದಾರೆ. ಅಧಿಕಾರದ ಗದ್ದುಗೆ ಏರಿದ ಬಳಿಕ ಮೊದಲ ಬಾರಿಗೆ ಶನಿವಾರ ಗೋರಖ್‌ಪುರಕ್ಕೆ...

Read More

Recent News

Back To Top