News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿ ಸಚಿವರಿಗೆ ಖಾತೆ ಹಂಚಿಕೆ: ಗೃಹಖಾತೆ ಇರಿಸಿಕೊಂಡ ಸಿಎಂ ಯೋಗಿ

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸಂಪುಟ ಸಚಿವರಿಗೆ ಬುಧವಾರ ಖಾತೆಗಳ ಹಂಚಿಕೆ ಮಾಡಿದ್ದಾರೆ. ಮಹತ್ವದ ಗೃಹಖಾತೆಯನ್ನು ಅವರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅಲ್ಲದೇ ಮಾಹಿತಿ, ವಸತಿ, ನಗರ ಯೋಜನೆ, ಆಹಾರ ಮತ್ತು ನಾಗರಿಕ ಪೂರೈಕೆ, ಮೈನಿಂಗ್, ವೈಯಕ್ತಿಕ,...

Read More

ಲಂಡನ್ ಸಂಸತ್ತು ಹೊರಭಾಗದಲ್ಲಿ ಉಗ್ರರ ದಾಳಿ: 5 ಬಲಿ

ಲಂಡನ್: ಸೆಂಟ್ರಲ್ ಲಂಡನ್‌ನಲ್ಲಿನ ಪಾರ್ಲಿಮೆಂಟ್ ಹೊರಭಾಗದಲ್ಲಿ ಬುಧವಾರ ಉಗ್ರರ ದಾಳಿ ನಡೆದಿದ್ದು, 5 ಮಂದಿ ಮೃತರಾಗಿದ್ದಾರೆ. 40ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಪಾರ್ಲಿಮೆಂಟ್ ಕಟ್ಟದ ಮುಂಭಾಗದಲ್ಲಿ ಪಾದಾಚಾರಿಗಳ ಸೋಗಿನಲ್ಲಿ ಬಂದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪಾರ್ಲಿಮೆಂಟ್‌ನಲ್ಲಿ ಅಧಿವೇಶನ...

Read More

ಭಗತ್, ಸುಖ್‌ದೇವ್, ರಾಜ್‌ಗುರುಗೆ ಮೋದಿ ನಮನ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್ ಅವರು ಹುತಾತ್ಮರಾದ ಮಾ.23ನ್ನು ದೇಶದಾದ್ಯಂತ ಬಲಿದಾನ್ ದಿವಸ್ ಆಗಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಈ ಮೂರು ಕ್ರಾಂತಿಕಾರಿಗಳಿಗೆ ನಮನಗಳನ್ನು ಸಲ್ಲಿಸಿದ್ದು, ಅವರ ಸಾಹಸ ಮತ್ತು ಬಲಿದಾನವನ್ನು...

Read More

ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ ತಗ್ಗಿದೆ: ಕೇಂದ್ರ

ನವದೆಹಲಿ: ಭಾರತದ ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್‌ಗೆ ತಿಳಿಸಿದೆ. ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕ್‌ನಿಂದ ಕದನ ವಿರಾಮ ಕಡಿಮೆಯಾಗಿದೆ. 2016ರಲ್ಲಿ ಎಲ್‌ಒಸಿಯಲ್ಲಿ...

Read More

ಬಿಜೆಪಿಗೆ ಸೇರಿದ ಎಸ್.ಎಂ. ಕೃಷ್ಣ

ನವದೆಹಲಿ: ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಅವರು ಬುಧವಾರದಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೃಷ್ಣ ಅವರು ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ...

Read More

ತಲಾಖ್ ಬೆದರಿಕೆ: ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಮಹಿಳೆ

ಕಲಬುರಗಿ: ತಲಾಖ್ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದ ಆಫ್ರೀನ್ ಬೇಗಂ ಎಂಬ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಬಿರ್ಲಾ ಬಡಾವಣೆ ನಿವಾಸಿಯಾಗಿರುವ ಇವರು, ತಮ್ಮ 2 ತಿಂಗಳು ಹೆಣ್ಣು ಮಗುವಿನೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು,...

Read More

2024ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಉತ್ಪಾದನೆ ಮೂರು ಪಟ್ಟು ಹೆಚ್ಚಳ: ಕೇಂದ್ರ

ನವದೆಹಲಿ: ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2024ರ ವೇಳೆಗೆ ಮೂರು ಪಟ್ಟು ಹೆಚ್ಚುವ ಸಾಧ್ಯತೆ ಇದ್ದು, ಸುಮಾರು 15,000 ಮೆ.ವ್ಯಾ. ತಲುಪುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಹೊಸ ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಾಪನೆಯ ಪ್ರಕ್ರಿಯೆ ಚುರುಕುಗೊಳಿಸಿದೆ ಎಂದು ಲೋಕಸಭೆಗೆ...

Read More

ವಿಶ್ವ ಪ್ರಸಿದ್ಧ ಹಂಪಿ ರಥದ ಗಡ್ಡೆ ಸಾಗಿಸಲು ಆನೆ ಸಹಾಯ

ಹೊಸಪೇಟೆ: ಹಂಪಿಯ ರಥದ ಗಡ್ಡೆಯನ್ನು ದೇವಸ್ಥಾನದ ಆನೆ ಲಕ್ಷ್ಮೀ ಸಹಾಯದಿಂದ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಗೆ ಸಾಗಿಸಲಾಗಿದೆ. ಮುಂಬರುವ ಏಪ್ರಿಲ್ 11 ರಂದು ವಿಶ್ವಪ್ರಸಿದ್ಧ ಹಂಪಿಯಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, ರಥ ಬೀದಿಯಲ್ಲಿನ ಶೆಡ್‌ನಿಂದ ರಥವನ್ನು ಹೊರತೆಗೆಯಲಾಗಿತ್ತು. ರಥದ ದುರಸ್ತಿ ಕಾರ್ಯ ಹಾಗೂ ಅವಶ್ಯಕ ಅಲಂಕಾರಕ್ಕೆ...

Read More

ಸಾಂಗ್ಲಿಯಲ್ಲಿ ರೈತ ಸಂಘಟನೆಗಳ ರಾಷ್ಟ್ರಮಟ್ಟದ ಸಭೆ: ಕುರಬೂರು ಶಾಂತಕುಮಾರ್

ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಳೆ ರೈತ ಸಂಘಟನೆಗಳ ರಾಷ್ಟ್ರಮಟ್ಟದ ಸಭೆ ನಡೆಯಲಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರೈತರನ್ನು ಅಕ್ಷರಶಃ ನಿರ್ಲಕ್ಷಿಸಲಾಗಿದೆ. ಆದ್ದರಿಂದ ರಾಜ್ಯ ಹಾಗೂ...

Read More

ಸರ್ಕಾರದ ಪ್ಯಾಕೇಜ್‌ಗಳ ಮೇಲೆ ಅವಲಂಬನೆ ಬೇಡ : ಡಾ.ವನದುರ್ಗ

ಧಾರವಾಡ: ಎಲ್ಲಿಯವರೆಗೆ ಕನ್ನಡದ ಫ್ಯಾಶನ್ ಚಳವಳಿ ಹಾಗೂ ಸರಕಾರದ ಪ್ಯಾಕೇಜ್‌ಗಳ ಮೇಲೆ ನಾವು ಅವಲಂಬನೆ ಆಗಿರುತ್ತೇವೆಯೊ ಅಲ್ಲಿಯವರೆಗೆ ನಮ್ಮ ಕನ್ನಡ ಸಮೃದ್ಧವಾಗಿ ಬೆಳೆಯಲು ಅಗದು ಎಂದು ಕ.ವಿ.ವಿ. ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ರಂಗರಾಜ ವನದುರ್ಗ ಅಭಿಪ್ರಾಯಪಟ್ಟರು....

Read More

Recent News

Back To Top