News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th August 2026

×
Home About Us Advertise With s Contact Us

ಜ.11, 12ಕ್ಕೆ ಮಂಗಳೂರು ಲಿಟ್‌ ಫೆಸ್ಟ್:‌ ಎಸ್‌.ಎಲ್‌ ಭೈರಪ್ಪರಿಂದ ಉದ್ಘಾಟನೆ, ಡಾ. ಆರ್‌ ಬಾಲಸುಬ್ರಹ್ಮಣ್ಯಂಗೆ ಪ್ರಶಸ್ತಿ

ಮಂಗಳೂರು: ಮಂಗಳೂರು ಲಿಟ್‌ ಫೆಸ್ಟ್‌ ಇದೇ 11 ಮತ್ತು 12ರಂದು ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಶನ್‌ನಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ಎಸ್‌.ಎಲ್‌ ಭೈರಪ್ಪನವರಿಂದ ಇದು ಉದ್ಘಾಟನೆಗೊಳ್ಳಲಿದೆ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ ಆಯೋಗದ ಸದಸ್ಯ ಮತ್ತು ಸ್ವಾಮಿ...

Read More

ದಿನಕ್ಕೆ ಸರಾಸರಿ 30,000 ನೋಂದಣಿಗಳನ್ನು ದಾಖಲಿಸುತ್ತಿದೆ ಇ-ಶ್ರಮ್ ಪೋರ್ಟಲ್

ನವದೆಹಲಿ: ಇ-ಶ್ರಮ್ ಪೋರ್ಟಲ್ ಅಸಂಘಟಿತ ಕಾರ್ಮಿಕರಿಂದ ದಿನಕ್ಕೆ ಸರಾಸರಿ 30,000 ಕ್ಕೂ ಹೆಚ್ಚು ನೋಂದಣಿಗಳನ್ನು ದಾಖಲಿಸುತ್ತಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ ಮನ್ಸುಖ್ ಮಾಂಡವಿಯಾ ಇಂದು ಹೇಳಿದ್ದಾರೆ. ನವದೆಹಲಿಯಲ್ಲಿ ಇ-ಶ್ರಮ್ ಪೋರ್ಟಲ್‌ನ ಬಹುಭಾಷಾ ಕಾರ್ಯವನ್ನು ಪ್ರಾರಂಭಿಸುವಾಗ ಅವರು ಈ...

Read More

“ಜನಭಾಗಿದರಿ ಸೇ ಜನಕಲ್ಯಾಣ” ಥೀಮ್‌ ಅಡಿ ಕೇಂದ್ರ ಸರ್ಕಾರ ಕ್ಯಾಲೆಂಡರ್‌ ಅನಾವರಣ

ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ನವದೆಹಲಿಯಲ್ಲಿ 2025 ರ ಭಾರತ ಸರ್ಕಾರದ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದರು.  “ಜನಭಾಗಿದರಿ ಸೇ ಜನಕಲ್ಯಾಣ” ಥೀಮ್‌ ಅಡಿ ಕೇಂದ್ರ ಸರ್ಕಾರ ತನ್ನ 2025 ರ ಕ್ಯಾಲೆಂಡರ್‌ ಅನ್ನು...

Read More

ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಯೋಜನೆಯನ್ನು ಘೋಷಿಸಿದ ಗಡ್ಕರಿ

ನವದೆಹಲಿ: 2024 ರಲ್ಲಿ ರಸ್ತೆ ಅಪಘಾತಗಳಿಂದ ಸುಮಾರು 1.80 ಲಕ್ಷ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ನಿನ್ನೆ ನವದೆಹಲಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಸಚಿವರೊಂದಿಗೆ ರಸ್ತೆ...

Read More

ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಆರಂಭ

ನವದೆಹಲಿ: ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಇಂದು ಬೆಳಗ್ಗೆ ಆರಂಭಗೊಂಡಿದೆ. ಸುಮಾರು 75 ದೇಶಗಳ 6,000 ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಒಡಿಶಾ ಸರ್ಕಾರವು ಪ್ರತಿನಿಧಿಗಳಿಗೆ ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು...

Read More

ಮಾಲ್ಡೀವ್ಸ್‌ ರಕ್ಷಣಾ ಸಚಿವರ ಜೊತೆ ರಾಜನಾಥ್ ಸಿಂಗ್ ದ್ವಿಪಕ್ಷೀಯ ಸಭೆ

ನವದೆಹಲಿ: ಇಂದು ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಾಲ್ಡೀವ್ಸ್‌ನ ರಕ್ಷಣಾ ಸಚಿವ ಮೊಹಮ್ಮದ್ ಘಾಸನ್ ಮೌಮೂನ್ ನಡುವೆ ದ್ವಿಪಕ್ಷೀಯ ಸಭೆ ನಡೆಯಿತು. ಮಾತುಕತೆಯ ಸಂದರ್ಭದಲ್ಲಿ, ತರಬೇತಿ, ನಿಯಮಿತ ಮಿಲಿಟರಿ ವ್ಯಾಯಾಮಗಳು ಮತ್ತು ರಕ್ಷಣಾ ಯೋಜನೆಗಳು ಸೇರಿದಂತೆ ದ್ವಿಪಕ್ಷೀಯ ರಕ್ಷಣಾ...

Read More

ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡ ಅಂಡಮಾನ್‌ನ ಜರಾವಾ ಬುಡಕಟ್ಟು ಸದಸ್ಯರು

ಪೋರ್ಟ್ ಬ್ಲೇರ್: ಐತಿಹಾಸಿಕ ಹೆಜ್ಜೆಯಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ಜರಾವಾ ಸಮುದಾಯದ 19 ಸದಸ್ಯರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿದೆ. ಈ ಸಮುದಾಯವನ್ನು ಹಿಂದೆ ಹಿಂಸಾತ್ಮಕ ಮತ್ತು ನಿರ್ಲಕ್ಷ್ಯಿತರು ಎಂದು ಕರೆಯಲಾಗುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ....

Read More

“ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿ ಇರಲೇಬಾರದು” – ಉಪ ರಾಷ್ಟ್ರಪತಿ

ನವದೆಹಲಿ: ವಿಐಪಿ ದರ್ಶನದ ಕಲ್ಪನೆಯೇ ದೈವತ್ವಕ್ಕೆ ವಿರುದ್ಧವಾಗಿರುವುದರಿಂದ ನಾವು ವಿಐಪಿ ಸಂಸ್ಕೃತಿಯನ್ನು ವಿಶೇಷವಾಗಿ ದೇವಾಲಯಗಳಲ್ಲಿ ತೊಡೆದುಹಾಕಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಹೇಳಿದ್ದಾರೆ. ಮಂಗಳವಾರ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ದೇಶದ ಅತಿ ದೊಡ್ಡ ಸರತಿ ಸಾಲು ಸಂಕೀರ್ಣಕ್ಕೆ...

Read More

ಭಾರತದ ಗಡಿ ಸಮೀಪ ಮೆಗಾ ಅಣೆಕಟ್ಟು: ಚೀನಾ ಯೋಜನೆ ಬಗ್ಗೆ ಅಲರ್ಟ್‌ನಲ್ಲಿದೆ ಭಾರತ

ಆಗ್ರಾ: ಟಿಬೆಟ್‌ನ ಬ್ರಹ್ಮಪುತ್ರ ನದಿಗೆ ಭಾರತದ ಗಡಿಗೆ ಸಮೀಪದಲ್ಲಿ ಮೆಗಾ ಅಣೆಕಟ್ಟು ನಿರ್ಮಿಸುವ ಚೀನಾದ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಎಚ್ಚರಿಕೆಯಿಂದ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ. ಬ್ರಹ್ಮಪುತ್ರದ ಮೇಲೆ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು...

Read More

7ನೇ ಆವೃತ್ತಿಯ ಮಂಗಳೂರು ಲಿಟ್‌ ಫೆಸ್ಟ್‌ಗೆ ಸಜ್ಜಾಗಿದೆ ವೇದಿಕೆ

  ಮಂಗಳೂರು: ಭಾರತ್‌ ಫೌಂಡೇಶನ್‌ ವತಿಯಿಂದ ಆಯೋಜಿಸಲ್ಪಡುತ್ತಿರುವ ಮಂಗಳೂರು ಸಾಹಿತ್ಯೋತ್ಸವ 7ನೇ ಆವೃತ್ತಿ ನಗರದ ಟಿಎಂಎ ಪೈ ಕನ್ವೆನ್ಶಲ್ ಹಾಲ್‌ನಲ್ಲಿ ಜನವರಿ 11 ಮತ್ತು 12 ರಂದು ಜರುಗಲಿದ್ದು, ನಾಡಿನ ಖ್ಯಾತ ಸಾಹಿತಿಗಳಾದ ಎಸ್‌.ಎಲ್‌ ಭೈರಪ್ಪ, ಶತವಧಾನಿ ಡಾ. ಆರ್‌ ಗಣೇಶ್‌...

Read More

Recent News

Back To Top