Date : Wednesday, 13-01-2016
ಉಡುಪಿ : ಭವ್ಯ ದರ್ಬಾರ್ ಸಭಾಂಗಣ ಡಾ| ಎಂ. ಮೋಹನ ಆಳ್ವ ಅವರ ಮಾರ್ಗದರ್ಶನದಂತೆ ರೂಪುಗೊಂಡಿದೆ. ಚಿತ್ತಾಕರ್ಷಕ ಗೂಡುದೀಪಗಳು ಸಭಾಂಗಣದ ಅಂದ ಹೆಚ್ಚಿಸಿವೆ. ಸುಮಾರು 10,000 ಮಂದಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇದರಲ್ಲಿರುತ್ತದೆ. ಒಂದು ಬದಿಯಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ. ಸಾಂಸ್ಕೃತಿಕ ವೈಭವ : ದರ್ಬಾರ್...
Date : Wednesday, 13-01-2016
ಉಡುಪಿ : ಸಂಜೆ ವೇಳೆ ರಥಬೀದಿಯಲ್ಲೊಂದು ಪ್ರದಕ್ಷಿಣೆ ಹಾಕುವ ಪರಿಪಾಠ ಉಡುಪಿ ಪರಿಸರದ ಬಹುತೇಕರದ್ದು. ಒಂದೊಮ್ಮೆ ಶ್ರೀಕೃಷ್ಣನ ದರ್ಶನ ಮಾಡದ ದಿನ ಬೇಕಾದರೂ ಇರಬಹುದು. ಆದರೆ ಕೆಲವರಿಗೆ ರಥಬೀದಿಯನ್ನು ಮಿಸ್ ಮಾಡಿಕೊಳ್ಳದ ದಿನ ಇರಲಿಕ್ಕಿಲ್ಲ! ಇಂತಹ ರಥಬೀದಿ ಈಗ ಮತ್ತಷ್ಟು ಕಳೆಗಟ್ಟಿದೆ....
Date : Monday, 11-01-2016
ಉಡುಪಿ : ಪೇಜಾವರ ಶ್ರೀಗಳ ಪರ್ಯಾಯೋತ್ಸವದ ವೀಕ್ಷಣೆಗೆ ಮಾಜಿ ಉಪಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ ಎಂದು ಎಸ್‌ಪಿ ಅಣ್ಣಾಮಲೈ ಕೆ. ಹೇಳಿದ್ದಾರೆ. ಆಡ್ವಾಣಿ ಅವರಿಗೆ ಝಡ್ ಪ್ಲಸ್ ಭದ್ರತೆ ಇದೆ. ಅವರೊಂದಿಗೆ...
Date : Saturday, 09-01-2016
ಉಡುಪಿ : ಉಡುಪಿ ಪರ್ಯಾಯಕ್ಕೆ ವಿವಿಧ ಸ೦ಘಟನೆಯವರಿ೦ದ ಹೊರೆಕಾಣಿಕೆ-ಸಾ೦ಸ್ಕೃತಿಕ ಕಾರ್ಯಕ್ರಮ...
Date : Saturday, 09-01-2016
ಉಡುಪಿ: ಉಡುಪಿ ನಗರದಲ್ಲಿರುವ ಉಡುಪಿ ಶ್ರೀ ಕೃಷ್ಣ ಮಠದಲ್ಲಿ 2 ವರ್ಷಗಳಿಗೊಮ್ಮೆ ಜರುಗುವ ಪರ್ಯಾಯ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಜನವರಿ 17 ರಂದು ಬೆಳಗ್ಗೆ 9 ಗಂಟೆಯಿಂದ ಜನವರಿ 18ರ ಬೆಳಗ್ಗೆ 8 ಗಂಟೆಯವರೆಗೆ ಉಡುಪಿ ನಗರಕ್ಕೆ ಬರುವ ಹಾಗೂ ಉಡುಪಿ ನಗರದಿಂದ...
Date : Friday, 08-01-2016
ಉಡುಪಿ : ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಪೇಜಾವರ ಶ್ರೀವಿಶ್ವೇಶ ತೀರ್ಥಶ್ರೀಪಾದರ 5 ನೇ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆಯನ್ನು ಸಲ್ಲಿಸಲಾಯಿತು. ನಗರ ಸಭಾ ಸದಸ್ಯರಾದ ಯಶ್ಪಾಲ್ ಸುವರ್ಣರವರು ಹೊರೆಕಾಣಿಕೆಗೆ ಚಾಲನೆಯನ್ನು ನೀಡಿದರು. ರಾಘವೇ೦ದ್ರ ಕಿಣಿ ಕಡಿಯಾಳಿ, ಸ೦ತೋಷ್ ಕಿಣಿ, ನರಸಿ೦ಹ ಕಿಣಿ,...
Date : Thursday, 07-01-2016
ಉಡುಪಿ: ಭಾವೀ ಪರ್ಯಾಯ ಶ್ರೀಗಳು ಪುರಪ್ರವೇಶ ಮಾಡುತ್ತಿದ್ದಂತೆ ರಥಬೀದಿ ಕೇಂದ್ರೀಕರಿಸಿಕೊಂಡು ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಜ. 5ರಂದು ಮಲ್ಪೆಯಿಂದ 160 ವಾಹನಗಳಲ್ಲಿ ಹೊರೆಕಾಣಿಕೆ ಸಮರ್ಪಣೆಯಾದರೆ ಜ. 6ರಂದು ಉಡುಪಿ ಉತ್ತರ ವಲಯದ 16 ವಾರ್ಡ್‌ಗಳಿಂದ 40 ವಾಹನಗಳಲ್ಲಿ ಹೊರೆಕಾಣಿಕೆ ಸಮರ್ಪಣೆಯಾದವು. ಜ. 7ರಂದು...
Date : Wednesday, 06-01-2016
ಉಡುಪಿ : ಪೇಜಾವರ ಪರ್ಯಾಯದ ಪ್ರಯುಕ್ತ ಮಲ್ಪೆ ಸಮಸ್ತ ಮೀನುಗಾರರ ಹಾಗೂ ಮೀನುಗಾರರ ಸ೦ಘದ ಆಶ್ರಯದಲ್ಲಿ ಸಮುದ್ರ ಪೂಜೆ, ಬೃಹತ್ ಹೊರೆಕಾಣಿಕೆ ಸಮರ್ಪಣೆ...
Date : Tuesday, 05-01-2016
ಉಡುಪಿ : ಬೃಹತ್ ಜನಸ್ತೋಮದ ನಡುವೆ ವಿಶ್ವ ದಾಖಲೆಯತ್ತ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 5ನೇ ಪರ್ಯಾಯ ಪುರಪ್ರವೇಶವು ಜನವರಿ 4 ರಂದು ನಡೆಯಿತು. ಉಡುಪಿಯ ಜೋಡುಕಟ್ಟೆಯಿಂದ ಮೆರವಣಿಗೆ ಪ್ರಾರಂಭಗೊಂಡು ಡಯಾನಾ ಸರ್ಕಲ್-ಕೆ.ಎಂ. ರಸ್ತೆ-ಸಂಸ್ಕೃತ ಕಾಲೇಜು ರಸ್ತೆಯಾಗಿ ಮೆರವಣಿಗೆ ಸಾಗಿ ರಥಬೀದಿ ಪ್ರವೇಶಿಸಿತು....
Date : Monday, 04-01-2016
ಉಡುಪಿ : ಪರ್ಯಾಯೋತ್ಸವದ ಅಂಗವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುರಪ್ರವೇಶ ಕಾರ್ಯಕ್ರಮ ಜ. 4 ರಂದು ನಡೆಯಲಿದ್ದು, ಸುಮಾರು 80ಕ್ಕೂ ಅಧಿಕ ಕಲಾತಂಡದೊಂದಿಗೆ ಸರಿಸುಮಾರು 5 ಸಾವಿರ ಕಲಾವಿದರು ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್...