Date : Monday, 04-01-2016
ಉಡುಪಿ : ಪೇಜಾವರ ಶ್ರೀಗಳ 5ನೇ ಪರ್ಯಾಯದ ಪುರಪ್ರವೇಶಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು ಈ ಬಾರಿ ಹ೦ಸ ಟ್ಯಾಬ್ಲೋದ...
Date : Monday, 04-01-2016
ಉಡುಪಿ : ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುವರ್ಣ ಕಳಶದ ಪ್ರತಿಷ್ಠಾಪನೆ ಹಾಗೂ ಶ್ರೀ ಚಂದ್ರೆಶ್ವರ ದೇವರ ಪ್ರತಿಷ್ಠಾವಿಧಿ ಹಾಗೂ ಅಭಿಷೇಕ ಪರಮಪೂಜ್ಯ ಪರ್ಯಾಯ ಶ್ರೀ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ...
Date : Sunday, 03-01-2016
ಉಡುಪಿ: ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುವರ್ಣ ಕಳಶದ ಸಮರ್ಪಣೆಯ ಮೆರವಣಿಗೆ ಮಂತ್ರಾಲಯದ ಶ್ರೀ ಸುಭುದೇ೦ದ್ರ ತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಸುಗುಣೇಂದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ...
Date : Sunday, 03-01-2016
ಉಡುಪಿ: ಪರ್ಯಾಯೋತ್ಸವದ ಅಂಗವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುರಪ್ರವೇಶ ಕಾರ್ಯಕ್ರಮ ಜ. 4ರಂದು ನಡೆಯಲಿದ್ದು, ಸುಮಾರು 80ಕ್ಕೂ ಅಧಿಕ ಕಲಾತಂಡದೊಂದಿಗೆ ಸರಿಸುಮಾರು 5 ಸಾವಿರ ಕಲಾವಿದರು ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ಹೇಳಿದ್ದಾರೆ....
Date : Saturday, 02-01-2016
ಉಡುಪಿ: ತುಮಕೂರಿನ ಸಿದ್ಧಗಂಗಾ ಶ್ರೀಗಳಂತೆ ಪೇಜಾವರ ಶ್ರೀಗಳು ಕೂಡ ನಡೆದಾಡುವ ದೇವರೆಂದೇ ಪರಿಗಣಿಸಲ್ಪಟ್ಟಿದ್ದಾರೆ. ಅವರ ಪರ್ಯಾಯ ಅದ್ಭುತವಾಗಿ ನಡೆಯುತ್ತದೆ ಎಂಬ ಪೂರ್ಣ ವಿಶ್ವಾಸ ತನಗಿದೆ ಎಂದು ನಾಡೋಜ ಡಾ| ಜಿ. ಶಂಕರ್ ಹೇಳಿದರು. ಜ. 1ರಂದು ಗೋವಿಂದ ಕಲ್ಯಾಣ ಮಂಟಪದಲ್ಲಿ ಜರುಗಿದ...
Date : Monday, 21-12-2015
ಉಡುಪಿ : ಶ್ರೀಕೃಷ್ಣನ ಪೂಜಾಧಿಕಾರ ಸ್ವೀಕರಿಸಲು ಪೇಜಾವರಶ್ರೀಗಳಿಗೆ ಬಾಕಿಯಿರುವುದು ಇನ್ನು ಒಂದೇ ತಿಂಗಳು. ಪರ್ಯಾಯಕ್ಕೆ ಪೂರ್ವಭಾವಿಯಾಗಿ ಇಂದು ಮಠದಲ್ಲಿ ಚಪ್ಪರ ಮಹೂರ್ತ ನಡೆಯಿತು. ಈಗಾಗಲೇ ನಾಲ್ಕು ಮಹೂರ್ಥಗಳು ಪೂರ್ಣಗೊಂಡಿದ್ದು, ನಿನ್ನೆ ವಿಧಿವತ್ತಾಗಿ ಚಪ್ಪರ ಮಹೂರ್ಥ ನೆರವೇರಿತು. ಇನ್ನು ಒಂದು ತಿಂಗಳ ಕಾಲ...
Date : Monday, 21-12-2015
ಉಡುಪಿ : ಪರ್ಯಾಯ ಸಂಚಾರದಲ್ಲಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪುರಪ್ರವೇಶ ಮತ್ತು ಪೌರಸಮ್ಮಾನ ಜ. 4 ರಂದು ನೆರವೇರಲಿದೆ. ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಅನಂತರ ರಾತ್ರಿ 7.30ಕ್ಕೆ ರಥಬೀದಿಯ ಪೂರ್ಣಪ್ರಜ್ಞ...
Date : Monday, 14-12-2015
ಉಡುಪಿ : ಪೇಜಾವರ ಶ್ರೀವಿಶ್ವೇಶ ತೀರ್ಥಶ್ರೀಪಾದರ ಐದನೇ ಪರ್ಯಾಯಕ್ಕೆ ಉಡುಪಿಯ ಶ್ರೀಕೃಷ್ಣಮಠದ ರಾಜಾ೦ಗಣದ ಮು೦ಭಾಗದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಪೇಜಾವರ ಮಠದ ದಿವಾನರಾದ ರಘುರಾ೦ ಆಚಾರ್ಯರವರ ನೇತೃತ್ವದಲ್ಲಿ ಎ೦ ರಾಜೇಶ್ ರಾವ್ ರವರ ಆಶ್ರಯದಲ್ಲಿ ಚಪ್ಪರಮುಹೂರ್ತವನ್ನು ವಿದ್ಯುಕ್ತವಾಗಿ ನಡೆಸಲಾಯಿತು. ಇದೇ ಸ೦ದರ್ಭದಲ್ಲಿ...