News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹಾರಾಜ ರಂಜಿತ್ ಸಿಂಗ್ ಪುಣ್ಯ ಸ್ಮರಣೆ ಹಿನ್ನೆಲೆ ಪಾಕಿಸ್ಥಾನಕ್ಕೆ ತೆರಳಿದ ಸಿಖ್‌ ನಿಯೋಗ

ನವದೆಹಲಿ: ಧಾರ್ಮಿಕ ಪಠಣ ಮತ್ತು ವಿಧ್ಯುಕ್ತ ಬೀಳ್ಕೊಡುಗೆಗಳ ನಡುವೆ, ಸಿಖ್ ಯಾತ್ರಾರ್ಥಿಗಳ ಗುಂಪು ಮಹಾರಾಜ ರಂಜಿತ್ ಸಿಂಗ್ ಅವರ ಪುಣ್ಯತಿಥಿಯಯಂದು ಅವರಿಗೆ ಸಂಬಂಧಿಸಿದ ಪೂಜ್ಯ ಸ್ಥಳಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಲು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದೆ. ಈ ಗುಂಪು ಶುಕ್ರವಾರ ಪಂಜಾಬಿನ...

Read More

ಭಾರತದಿಂದ 1.75 ಲಕ್ಷ ಮಂದಿ ಹಜ್‌ಗೆ ತೆರಳಿದ್ದು, ಈ ಪೈಕಿ 98 ಮಂದಿ ಸಾವು: ಕೇಂದ್ರ

ನವದೆಹಲಿ: ಈ ವರ್ಷ ಹಜ್ ಯಾತ್ರೆಗೆ ಭಾರತದಿಂದ 1.75 ಲಕ್ಷ ಮಂದಿ ತೆರಳಿದ್ದು, ಈ ಪೈಕಿ 98 ಭಾರತೀಯರು ಸಹಜ ಕಾಯಿಲೆ, ನೈಸರ್ಗಿಕ ಕಾರಣಗಳು, ದೀರ್ಘಕಾಲದ ಅನಾರೋಗ್ಯ ಮತ್ತು ವೃದ್ಧಾಪ್ಯದಂತಹ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ವಾರದ...

Read More

ವರ್ಚುವಲ್‌ ಆಗಿ ಅಮರನಾಥದ ‘ಪ್ರಥಮ ಪೂಜೆ’ಯಲ್ಲಿ ಭಾಗಿಯಾದ ಜಮ್ಮು-ಕಾಶ್ಮೀರದ ಲೆ.ಗವರ್ನರ್

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ವಾರ್ಷಿಕ ಅಮರನಾಥ ಯಾತ್ರೆಯ ಪ್ರಾರಂಭವನ್ನು ಸೂಚಿಸುವ ಸಲುವಾಗಿ ಶ್ರೀನಗರದ ರಾಜಭವನದಲ್ಲಿ ಅಮರನಾಥದ ‘ಪ್ರಥಮ ಪೂಜೆ’ಯಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದರು. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ, ಅವರು ಪವಿತ್ರ ಪ್ರಯಾಣಕ್ಕೆ ತಮ್ಮ ಶುಭಹಾರೈಕೆಯನ್ನು ವ್ಯಕ್ತಪಡಿಸಿದರು, ನಂಬಿಕೆ...

Read More

ಗುಜರಾತಿನ ಅಹಮದಾಬಾದ್‌ನಲ್ಲಿ 30 ಸ್ಮಾರ್ಟ್ ಶಾಲೆಗಳನ್ನು ಉದ್ಘಾಟಿಸಿದ ಅಮಿತ್‌ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಂದಿರುವ ಹೊಸ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅಡಿಯಲ್ಲಿ 36 ಕೋಟಿ ರೂಪಾಯಿ ವೆಚ್ಚದಲ್ಲಿ ಅಹಮದಾಬಾದ್ ಮುನ್ಸಿಪಲ್ ಸ್ಕೂಲ್ ಬೋರ್ಡ್ ಅಭಿವೃದ್ಧಿಪಡಿಸಿದ  30 ಸ್ಮಾರ್ಟ್ ಶಾಲೆಗಳನ್ನು  ಕೇಂದ್ರ ಗೃಹ ಸಚಿವ ಅಮಿತ್ ಶಾ...

Read More

ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ ಬಾಂಗ್ಲಾ ಪ್ರಧಾನಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಜೂನ್ 21 ರಿಂದ 22 ರವರೆಗೆ ಅಧಿಕೃತ ಪ್ರವಾಸಕ್ಕಾಗಿ ಇಂದು ಭಾರತಕ್ಕೆ ಆಗಮಿಸಿದರು. ಹೊಸದಾಗಿ ನೇಮಕಗೊಂಡ ರಾಜ್ಯ  ಖಾತೆ ಸಚಿವಕೀರ್ತಿವರ್ಧನ್ ಸಿಂಗ್ ಅವರು ಬಾಂಗ್ಲಾದೇಶದ ಪ್ರಧಾನಿಯನ್ನು...

Read More

ಹಿಜಾಬ್ ನಿಷೇಧಿಸುವ ಮಸೂದೆ ಅನುಮೋದಿಸಿದ ಇಸ್ಲಾಮಿಕ್‌ ರಾಷ್ಟ್ರ ತಜಕೀಸ್ತಾನ

ದುಶಾಂಬೆ: ಇಸ್ಲಾಮಿಕ್‌ ರಾಷ್ಟ್ರವಾದ ತಜಕಿಸ್ತಾನ್ ಹಿಜಾಬ್ ನಿಷೇಧವನ್ನು ಜಾರಿಗೊಳಿಸಲು ಸಿದ್ಧವಾಗಿದ್ದು, ಜೂನ್ 19 ರಂದು ದೇಶದ ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಿದೆ. ಹಿಜಾಬ್‌ ಮಾತ್ರವಲ್ಲದೇ ಈದ್ ಅಲ್-ಫಿತರ್ ಮತ್ತು ಈದ್ ಅಲ್-ಅಧಾ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಮಕ್ಕಳಿಗೆ ರಜೆಯನ್ನೂ ನಿಷೇಧಿಸಿದೆ. ಈಗಾಗಲೇ ಈ...

Read More

ಯುಜಿಸಿ-ನೆಟ್ ಪರೀಕ್ಷೆಯ ಮೊದಲ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ: ಸಿಬಿಐ

ನವದೆಹಲಿ: ಕಳೆದ ಮಂಗಳವಾರ ನಡೆದ ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಪರೀಕ್ಷೆ ನಡೆಯುವ 48 ಗಂಟೆಗಳ ಹಿಂದೆ ಸೋರಿಕೆಯಾಗಿದೆ ಮತ್ತು ಡಾರ್ಕ್ ವೆಬ್ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರೂ.6 ಲಕ್ಷಕ್ಕೆ ಮಾರಾಟವಾಗಿದೆ ಎಂದು ಕೇಂದ್ರೀಯ ತನಿಖಾ ದಳ...

Read More

ಇಂಡೋ-ಪಾಕ್‌ ಗಡಿಯಲ್ಲಿ ಯೋಧರ ಜೊತೆ ಸೇರಿ ಯೋಗ ಪ್ರದರ್ಶಿಸಿದ ಶ್ವಾನಗಳು

ನವದೆಹಲಿ: ಭಾರತದ ಹೆಮ್ಮೆಯ ಯೋಧರು ಮರುಭೂಮಿಗಳು, ಹಿಮಭರಿತ ಪರ್ವತಗಳು ಮತ್ತು ಸಮುದ್ರದಂತಹ ಕಠಿಣ ಭೂಪ್ರದೇಶದಲ್ಲಿ ಯೋಗ ಪ್ರದರ್ಶಿಸುವ ಮೂಲಕ ತಮ್ಮ ಯೋಗ ಬಗೆಗಿನ ಉತ್ಸಾಹವನ್ನು ಪ್ರತಿಬಿಂಬಿಸಿದ್ದಾರೆ. ಯೋಧರ ಜೊತೆಗೆ ಶ್ವಾನಗಳು ಕೂಡ ಯೋಗದಲ್ಲಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದಿದೆ.  ಸಶಸ್ತ್ರ ಪಡೆಗಳ...

Read More

ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ 19 ಎನ್‌ಡಿಎ ಸಂಸದರಿಗೆ ಸನ್ಮಾನ

ಬೆಂಗಳೂರು: ನಾಳೆ  ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ 19 ಎನ್ ಡಿಎ ಸಂಸದರು ಹಾಗೂ ಕೇಂದ್ರ ಸಚಿವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಂದು ಮಲ್ಲೇಶ್ವರ...

Read More

ಏಪ್ರಿಲ್‌ನಲ್ಲಿ 1.64 ಮಿಲಿಯನ್ ಹೊಸ ಉದ್ಯೋಗಿಗಳನ್ನು ಸೇರಿಸಿದೆ ESIC

ನವದೆಹಲಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಏಪ್ರಿಲ್‌ನಲ್ಲಿ 1.64 ಮಿಲಿಯನ್ ಹೊಸ ಸದಸ್ಯರನ್ನು ಸೇರಿಸಿದೆ ಎಂದು ಬುಧವಾರ ಬಿಡುಗಡೆಯಾದ ವೇತನದಾರರ ಅಂಕಿಅಂಶಗಳು ತಿಳಿಸಿವೆ. ದತ್ತಾಂಶವನ್ನು ಬಿಡುಗಡೆ ಮಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಹೊಸ ಸೇರ್ಪಡೆಗಳಲ್ಲಿ 784,000 ಮಂದಿ 25...

Read More

Recent News

Back To Top